In this episode, Dr. Sandhya S. Pai recites her very famous editorial Priya Odugare - The Scales of Justice are equal for everyone | ನ್ಯಾಯದ ತಕ್ಕಡಿ ಎಲ್ಲರಿಗೂ ಒಂದೇ
ಪ್ರಿಯ ಓದುಗರೇ
ತಪ್ಪಿತಸ್ಥ ರಾಜ ಆದರೇನು? ಪ್ರಜೆಯೇ ಆದರೇನು? ನ್ಯಾಯದ ತಕ್ಕಡಿಯಲ್ಲಿ ಎಲ್ಲರಿಗೂ ಒಂದೇ ತೂಕ. ರಾಜನ ಬಾಣಕ್ಕೆ ಪುರುಷನೊಬ್ಬ ಪ್ರಾಣಬಿಟ್ಟ. ಪುತ್ರಶೋಕತಪ್ತ ತಾಯಿ ಮುಂದೆ ಅಪರಾಧಿ ರಾಜ ಮಂಡಿಯೂರಿ ಶಿಕ್ಷೆಗೆ ಅಣಿಯಾದ. ತಾನೂ ಬದುಕಬೇಕು, ಪರರನ್ನೂ ಬದುಕಲು ಬಿಡಬೇಕು ಎಂಬ ಭಾರತೀಯ ನ್ಯಾಯತತ್ತ್ವದ ಶ್ರೇಷ್ಠತೆ ಸಾರುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,