Listen

Description

In this episode, Dr. Sandhya S. Pai recites her very famous editorial Priya Odugare - The hermit king is always Smarter | ವಿರಕ್ತ ರಾಜ ಚಕ್ಷವೇಣ!

ಯಾವಾಗ ಮನುಷ್ಯ ನಿರಪೇಕ್ಷ ಬುದ್ದಿಯಿಂದ ಪ್ರಾಮಾಣಿಕವಾಗಿ ಜನಹಿತಕ್ಕಾಗಿ ಕೆಲಸ ಮಾಡುತ್ತಾನೋ ಆಗ ತನ್ನಿಂದ ತಾನೇ ಶಕ್ತಿ ಉಂಟಾಗುತ್ತದೆ. ಆದರೆ ಆತ ಒಂದು ಕ್ಷಣ ಧರ್ಮ ಬದ್ಧತೆಯಿಂದ ವಿಚಲಿತನಾದರೆ ಆ ಶಕ್ತಿ ಕ್ಷೀಣವಾಗುತ್ತದೆ. ಈಗ ಹೇಳು ರಾಣಿ ನಿನಗೆ ಸಂಪತ್ತು ಬೇಕೋ ಅಥವಾ ಧರ್ಮದ ಶಕ್ತಿ ಎಂಬ ಧರ್ಮಿಷ್ಠ ಚಕ್ಷವೇಣ ರಾಜನ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,