Listen

Description

In this episode, Dr. Sandhya S. Pai recites her very famous editorial Priya Odugare - The story of a jug of milk! | ಒಂದು ಲೋಟದ ಹಾಲಿನ ಕಥೆ!

ಮಾನವೀಯತೆ ಬಗ್ಗೆ ನನಗೆ ನಂಬಿಕೆಯೇ ಇರಲಿಲ್ಲವಾಗಿತ್ತು. ಆ ಒಂದು ದಿನದ ಘಟನೆಯಿಂದ ನನ್ನ ಬದುಕಿನ ದಿಕ್ಕು ಬದಲಾಯಿತು. ಹೊಸ ಹುಮ್ಮಸ್ಸಿನಿಂದ ಓದಿ ವೈದ್ಯನಾದೆ. ಖ್ಯಾತಿ, ಹಣ, ಐಶ್ವರ್ಯ ಎಲ್ಲವೂ ನನ್ನ ಕೈಸೇರಿತ್ತು. ಆದರೆ ನನಗೆ ಒಂದು ಲೋಟದ ಹಾಲಿನ ನೆನಪು ಹೋಗಲಿಲ್ಲ. ಈ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,