In this episode, Dr. Sandhya S. Pai recites her very famous editorial Priya Odugare EP - 111 - The Story of two Parrots | ಎರಡು ಗಿಳಿಗಳ ಕಥೆ
ಒಮ್ಮೆ ಮಠದ ಮುಖ್ಯಸ್ಥರಿಗೆ ಇಲ್ಲಿ ನಿರಂತರವಾಗಿ ಭಗವಂತನ ಸ್ಮರಣೆ ನಡೆಯಬೇಕೆಂಬ ವಿಚಾರ ಹೊಳೆಯಿತು. ಅದಕ್ಕಾಗಿ ಅವರು ಎರಡು ಗಿಳಿಗಳನ್ನು ತಂದು ದೇವರ ಸ್ಮರಣೆ ಕಲಿಸಲಾಯಿತು. ಮುಂದೇನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,