In this episode, Dr. Sandhya S. Pai recites her very famous editorial Priya Odugare - The Tale of a Hero
ಪ್ರಿಯ ಓದುಗರೇ...
ಸ್ಥಾನಗಳು ಯಾರನ್ನೂ ನಾಯಕನನ್ನಾಗಿ ರೂಪಿಸದು. ಅಧಿಕಾರದ ಬಲ ದೋಷಪೂರಿತನಿಗೆ “ಯೋಗ್ಯನಾಯಕ” ಕಿರೀಟ ನೀಡದು. ಒಳ್ಳೆಯ ನಾಯಕ ಹೆದರಿಕೆ ಹುಟ್ಟಿಸುವುದಿಲ್ಲ, ಆತ್ಮವಿಶ್ವಾಸ ಅರಳಿಸುತ್ತಾನೆ. ತಪ್ಪು ಎತ್ತಿಹಿಡಿಯದೆ, ತಪ್ಪನ್ನು ತಿದ್ದುತ್ತಾನೆ. ತನ್ನ ಬಗ್ಗೆ ಯೋಚಿಸದೆ, ಸಮೂಹದ ಹಿತಕಾಯುತ್ತಾನೆ.
Kannada Podcast