S1EP167 - In this episode, Dr. Sandhya S. Pai recites her very famous editorial Priya Odugare - The true path to life | ಬದುಕಿನ ನಿಜವಾದ ಹಾದಿ
ಬುದ್ಧ ಗುರುವೊಬ್ಬನಿಗೆ ತನ್ನ ಅಂತ್ಯ ಸಮೀಪಿಸಿದೆ ಎಂಬುದು ಗೊತ್ತಾಗಿತ್ತು. ದೇಹ ತ್ಯಾಗ ಮಾಡುವ ಮೊದಲು ಉತ್ತರಾಧಿಕಾರಿ ಯನ್ನು ಆರಿಸಬೇಕಿತ್ರು. ಇದಕ್ಕೆ ಗುರು ಮಾಡಿದ್ದೇನು ಎಂಬ ಕತೆ ಕೇಳಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com