In this episode, Dr. Sandhya S. Pai recites her very famous editorial Priya Odugare EP 64 - The two faces of Karma without desire | ನಿಷ್ಕಾಮ ಕರ್ಮದ ಎರಡು ಮುಖಗಳು,
ವಾಲ್ಮೀಕಿ ಬರೆದಿದ್ದ ರಾಮಾಯಣ ಓದಿ ಮುಗಿಸಿದ್ದ ನಾರದ ಮುನಿಗಳ ಮುಖ ನಿರ್ಭಾವುಕವಾಗಿತ್ತು. ರಾಮಾಯಣ ಹೇಗಿದೆ ಎಂದು ವಾಲ್ಮೀಕಿ ಪ್ರಶ್ನಿಸಿದಾಗ, ಹನುಮಂತ ಬರೆದ ರಾಮಾಯಣಕ್ಕೆ ಹೋಲಿಸಿದರೆ ಸಾಧಾರಣವಾಗಿದೆ ಎಂದಿದ್ದರು. ಮುಂದೇನಾಯ್ತು ಎಂಬ ನಿಷ್ಕಾಮ ಕರ್ಮದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,