In this episode, Dr. Sandhya S. Pai recites her very famous editorial Priya Odugare EP - 106 - The way to release | ಬಿಡುಗಡೆಯ ದಾರಿ
ಕಳ್ಳನೊಬ್ಬ ದಟ್ಟ ಅಡವಿ ಮೂಲಕ ಸಾಗುತ್ತಿದ್ದ ಪ್ರಯಾಣಿಕರನ್ನು ದೋಚಿ ಹಣ ಸಂಗ್ರಹಿಸುತ್ತಿದ್ದ. ಒಂದು ದಿನ ಆ ಹಾದಿಯಲ್ಲಿ ಸಾಧು ಸಂತರ ಗುಂಪೊಂದು ಬಂದಿತ್ತು. ನಂತರ ಸಾಧುಗಳ ರೀತಿ ವೇಷ ಧರಿಸಿದ ಕಳ್ಳನ ಬದುಕಿನ ಮೇಲಾದ ಪರಿಣಾಮ ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,