Listen

Description

In this episode, Dr. Sandhya S. Pai recites her very famous editorial Priya Odugare - S1 EP- 179 : The work must be done in the service of God | ಕೆಲಸವನ್ನು ದೇವರ ಸೇವೆ ಎಂದು ಮಾಡಬೇಕು

ಅಕ್ಬರನ ಆಸ್ಥಾನದಲ್ಲಿ ತಾನ್ಸೇನ್ ಅತ್ಯುತ್ತಮ ಸಂಗೀತಗಾರನಾಗಿದ್ದ. ' ನಿನ್ನನ್ನು ಮೀರಿಸುವ ಸಂಗೀತಗಾರ ಯಾರಾದರಿದ್ದಾರೆಯೇ'? ಎಂದು ಅಕ್ಬರ ಕೇಳಿದಾಗ ತಾನ್ಸೇನ್ ಅಕ್ಬರನನ್ನು ನೇರ ಕರೆದುಕೊಂಡು ಹೋಗುವುದು ತನ್ನ ಗುರುಗಳಲ್ಲಿಗೆ. ಅಲ್ಲಿ ನಡೆಯುವ ಘಟನೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com