Listen

Description

In this episode, Dr. Sandhya S. Pai recites her very famous editorial Priya Odugare EP - 143 - The Zoo within the Man | ಮನುಜನೊಳಗೆ ಮೃಗಾಲಯ

ಮೃಗಗಳಿವೆ ನಮ್ಮಲ್ಲಿ, ನಾನಾ ರೂಪದಲ್ಲಿ. ಗೂಬೆಯ ಅಜ್ಞಾನ, ತೋಳದ ಆಕ್ರಮಣ, ನರಿಯ ಕುತಂತ್ರ... ಒಂದೊಂದು ಪ್ರಾಣಿಯ ಪ್ರವೃತ್ತಿಗಳು ನಮ್ಮೊಳಗಿವೆ. “ನಾನು ಪ್ರತ್ಯಕ್ಷಳಾಗುತ್ತೇನೆ” ಎಂದು ದೇವಿಯೇ ಹೇಳಿದರೂ, ಅನ್ಯರ ಮಾತುಗಳಿಂದ ನಂಬದಾದ ಕಿರಿಯ ಅರ್ಚಕನ ಈ ಕಥೆಯೊಳಗೆ ನಮ್ಮದೇ ಬಿಂಬಗಳಿವೆ. ನೀತಿದಾಯಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com