Listen

Description

In this episode, Dr. Sandhya S. Pai recites her very famous editorial Priya Odugare EP - 158 - Three days of Drowning | 3 ದಿನ ಮುಳುಗಿದ್ದ ನಾನಕರು ಎದ್ದು ಬಂದ್ರು ! 

ಒಂದು ರಾತ್ರಿ ಗುರುನಾನಕರು ತಮ್ಮ ಪ್ರಿಯ ಸಖ ಮರ್ದನನೊಂದಿಗೆ ನದಿತೀರದಲ್ಲಿ ಕೂತಿದ್ದರು. ನದಿಯನ್ನೇ  ದಿಟ್ಟಿಸಿ ನೋಡಿದ ನಾನಕರು ಉಟ್ಟ ಬಟ್ಟೆಗಳನ್ನು ಕಳಚಿ ನದಿಯತ್ತ ನಡೆದು ಮುಳುಗಿಯೇ ಬಿಟ್ಟರು. ಇದನ್ನು ಕಂಡ ಮರ್ದನನಿಗೆ ದಿಕ್ಕೇ ತೋಚದಾಯ್ತು. 3 ದಿನಗಳ ನಂತ್ರ ನಾನಕರು ತೇಜಸ್ಸು ತುಂಬಿದ ಮುಖ ಹೊತ್ತು ಎದ್ದು ಬಂದ ನಂತರದ ಸಂದೇಶಭರಿತ ಕತೆ ಕೇಳಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com