In this episode, Dr. Sandhya S. Pai recites her very famous editorial Priya Odugare - Unrivalled beauty of Vasavadatte | ಅಪ್ರತಿಮ ಸುಂದರಿ ವಾಸವದತ್ತೆ
ವಾಸವದತ್ತೆ ಎಂಬ ಹೆಸರಿನ ಅಪ್ರತಿಮ ಸುಂದರಿ, ನರ್ತಕಿ ಇದ್ದಿದ್ದಳು. ಅವಳ ರೂಪ, ನೃತ್ಯಕ್ಕೆ ಮನಸೋಲದವರೇ ಇರಲಿಲ್ಲ. ಎಷ್ಟೋ ಮಂದಿ ಶ್ರೀಮಂತರು ಆಕೆಯನ್ನು ವಿವಾಹವಾಗಲು ಮುಂದಾಗಿದ್ದರು. ಆದರೆ ಆಕೆ ಉಪಗುಪ್ತನ ರೂಪಕ್ಕೆ ಮನಸೋತು ಬಿಟ್ಟಿದ್ದಳು. ಆಕೆಗೆ ಆತನ ಪ್ರೀತಿ ದೊರಕಿತೆ ಎಂಬುದನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,