Listen

Description

In this episode, Dr. Sandhya S. Pai recites her very famous editorial Priya Odugare - We become what we think | ಏನನ್ನು ಚಿಂತಿಸುತ್ತೇವೋ, ಅದೇ ಆಗುತ್ತೇವೆ!

ಪ್ರಿಯ ಓದುಗರೇ

ಶ್ರೀಕೃಷ್ಣ ಪ್ರತ್ಯಕ್ಷನಾದರೆ ಅವನ ಮೈಮೇಲಿನ ಒಡವೆ ಕದಿವ ಸಂಚು ಆ ಕಳ್ಳನದ್ದು. ಕರೆದ, ಕೂಗಿದ, ಗೋಗರೆದ; ಮುರಳಿ ಬರಲಿಲ್ಲ. ನದಿ, ಕಾಡು- ಮೇಡು ಅಲೆದ; ಹರಿ ಕಾಣಲಿಲ್ಲ. ಕ್ಷಣಕ್ಷಣವೂ ಧ್ಯಾನಿಸಿದ. ನಿದ್ದೆಯಲ್ಲೂ ಕನವರಿಸಿದ. ಅಗೋ ಬಂದ ಮುರಾರಿ. ಆದರೆ, ಕಳ್ಳ ಒಡವೆ ಕದ್ದನೇನು? ಏನನ್ನು ಚಿಂತಿಸುತ್ತೇವೋ, ಅದೇ ಆಗುತ್ತೇವೆಂಬ ಲೋಕದ ಸತ್ಯ ಸಾರುವ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ