Listen

Description

S1EP164 - In this episode, Dr. Sandhya S. Pai recites her very famous editorial Priya Odugare - What is wealth? | ಸಂಪತ್ತು ಯಾವುದು? 

ಗೌತಮ ಬುದ್ಧನ ತಮ್ಮ ಕ್ರೂರಿ, ಲಾಲಸಿ. ಆತನಿಗೆ ಅತಿ ಆಸೆ. ಅವನೊಮ್ಮೆ ಕುಕೃತ್ಯದ ಹಾದಿಯಿಂದ ಏನನ್ನೋ ಸಂಪಾದಿಸಲು ಹೋಗಿ ಅವನಿಗಾದ ಅನುಭವ, ಬದುಕಲ್ಲಿ ನಾವು ಮಾಡುವ ಸತ್ಕರ್ಮಗಳಿಗೆ ಮತ್ತು ದುಷ್ಕೃತ್ಯಗಳಿಗೆ ಸಿಗುವ ಫಲಗಳ ಕುರಿತ ಸುಂದರ ಕತೆ ಕೇಳಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com