Listen

Description

In this episode, Dr. Sandhya S. Pai recites her very famous editorial Priya Odugare EP - 153 - ಹೆಸರಿನಲ್ಲೇನಿದೆ? ಎಲ್ಲ ಇರೋದು ಉಸಿರಿನಲ್ಲಿ... | What's in the name ? Everything is breath ...

ಒಮ್ಮೆ ಸಾಮ್ರಾಟ ಮಿಲಿಂದ, ಸಾಧು ನಾಗಾರ್ಜುನರನ್ನು ಅರಮನೆಗೆ ಆಹ್ವಾನಿಸಲು ಉತ್ಸುಕನಾದ. ಆಶ್ರಮಕ್ಕೆ ದೂತನನ್ನು ಕಳುಹಿಸಿ ಆಹ್ವಾನ ನೀಡಿದ. ದೂತನ ಮಾತು ಕೇಳಿ, ನಾಗಾರ್ಜುನರು ಗಹಗಹಿಸಿ ನಕ್ಕರು. ದೊರೆಯ ಊಹೆಗಳನ್ನೆಲ್ಲ ತಲೆಕೆಳಗು ಮಾಡುವಂತೆ “ಹುಚ್ಚು” ಉತ್ತರ ಕೊಟ್ಟ ಕಳಿಸಿದರು. ಆ ದ್ವಂದ್ವ ಮಾತುಗಳ ಹಿಂದೆ ವಿಚಾರ ಸಾಗರವಿತ್ತು. ಅರ್ಥಪೂರ್ಣ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com