Listen

Description

In this episode, Dr. Sandhya S. Pai recites her very famous editorial Priya Odugare EP - 150 - When the love curtains off ... | ಮೋಹದ ಪರದೆ ಸರಿದಾಗ...

ಮಾಳವ ದೇಶದ ದೊರೆ ಭರ್ತೃಹರಿ. ಪತ್ನಿ ಪಿಂಗಳೆ ಲೋಕೋತ್ತರ ಸುಂದರಿ. ರಾಜನಿಗೆ ಇವಳೆಂದರೆ ಹುಚ್ಚುಮೋಹ. ಆದರೆ, ಪಿಂಗಳೆಗೆ ಅಶ್ವಪಾಲಕ ಪ್ರೇಮಿಯಾಗಿದ್ದ. ಒಮ್ಮೆ ರಾಜನಿಗೆ ಸಂತನೊಬ್ಬ ಅಪರೂಪದ ಹಣ್ಣು ಉಡುಗೊರೆ ನೀಡಿದ. ಪೂರ್ಣಾಯುಷಿ ಆಗುವ ವರ ಅದರಲ್ಲಿತ್ತು. ರಾಜ ಆ ಹಣ್ಣನ್ನು ತಾನು ತಿನ್ನದೆ, ಪತ್ನಿಗೆ ಅರ್ಪಿಸಿದ. ಆಕೆ ಅದನ್ನು ಅಶ್ವಪಾಲಕನಿಗೆ ಕೊಟ್ಟಳು. ಮುಂದೇನಾಯ್ತು? ಬಲುಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com