Listen

Description

In this episode, Dr. Sandhya S. Pai recites her very famous editorial Priya Odugare - S1 EP- 189 : When will man depart from reality? | ಮನುಷ್ಯ ವಾಸ್ತವತೆಯಿಂದ ಹೊರಹೋಗೋದು ಯಾವಾಗ ?

ತತ್ವಶಾಸ್ತ್ರದಲ್ಲಿ ಹಿರಿಯ ಪ್ರಾಧ್ಯಾಪಕರೊಬ್ಬರಿದ್ದರು. ಅವರು ತರ್ಕಶಾಸ್ತ್ರದಲ್ಲೂ ಎತ್ತಿದ ಕೈ. ಒಮ್ಮೆ ತನ್ನ ವಿದ್ಯಾರ್ಥಿಗಳಲ್ಲಿ ' ಈ ವಿಶ್ವದಲ್ಲಿ ನಾನೇ ಶ್ರೇಷ್ಠ' ಎಂದು ಘೋಷಿಸಿಬಿಟ್ಟರು. ನಂತ್ರ ಅವರ ಮಧ್ಯೆ ನಡೆಯುವ ಕುತೂಹಲ ಮತ್ತು ಸಂದೇಶಭರಿತ ಸಂಭಾಷಣೆ ಕೇಳಿ.