In this episode, Dr. Sandhya S. Pai recites her very famous editorial Priya Odugare EP - 94 - ಎಲ್ಲಿರುವಳು ಸಿರಿದೇವಿ? | Where is the abode of Siri Devi?
ಪ್ರಿಯ ಓದುಗರೇ
ಒಬ್ಬನಿಗೆ ಸಕಲೈಶ್ವರ್ಯದ ಬಯಕೆ ಹುಟ್ಟಿತು. ಲಕ್ಷ್ಮಿಯ ಆರಾಧಿಸಿದರೆ ಐಶ್ವರ್ಯ ಪ್ರಾಪ್ತಿಯಾಗುತ್ತೆ ಎಂದು ತಿಳಿದು ಹಗಲುರಾತ್ರಿ ದೇವಿ ಜಪಿಸಿದ. ಮೊದಮೊದಲು ಅಷ್ಟೇನೂ ಫಲ ಸಿಗಲಿಲ್ಲ. ಕೆಲಕಾಲ ಕಳೆಯುತ್ತಿದ್ದಂತೆ ಸಂತೃಪ್ತ, ಘನತೆಯ ಬದುಕು ಅವನದ್ದಾಯಿತು. ಲಕ್ಷ್ಮಿ ಪ್ರತ್ಯಕ್ಷಳಾದ ಪ್ರಸಂಗದೊಂದಿಗೆ ಬಾಳಿನ ಮೂಲಧರ್ಮದ ಸಾರ ತೆರೆದಿಡುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,