Listen

Description

S1EP170 - In this episode, Dr. Sandhya S. Pai recites her very famous editorial Priya Odugare - Who are mine? | ನನ್ನವರು ಯಾರು?

ಗ್ರೀಸ್ ದೊರೆ ಸೀಸೈಫಾಸ್ ಸ್ವರ್ಗಸ್ತನಾಗಿ ಅಲ್ಲಿನ ರಾಜ ಪ್ಲುಟೋನಲ್ಲಿ ಅಪೂರ್ಣ ಕೆಲಸವೊಂದನ್ನು ಮುಗಿಸಲು ಭೂಮಿಗೆ ಹೋಗಲು ಅನುಮತಿ ಬೇಡುತ್ತಾನೆ. ಮರಳಿ ಬರಬೇಕೆಂಬ ಷರತ್ತಿದ್ದರೂ ವರ್ಷಗಳು ಉರುಳಿದರೂ ವಾಪಾಸಾಗದ ಸೀಸೈಫಾಸ್ನಿಗೆ ಸ್ವರ್ಗದ ರಾಜ ನೀಡಿದ ಶಿಕ್ಷೆ ನಮ್ಮ ಬದುಕಿಗೆ ದಾರಿ ತೋರುತ್ತದೆ. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಕತೆ ಕೇಳಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com