Listen

Description

In this episode, Dr. Sandhya S. Pai recites her very famous editorial Priya Odugare - S1 EP- 180 : ಯಾರು ಚೆನ್ನಾಗಿ ಬದುಕುತ್ತಾರೋ ಅವರು ಚೆನ್ನಾಗಿ ಸಾಯಬಹುದು | Whoever lives well may die well

ಗೌತಮ ರಿಷಿಯ ಪುತ್ರ ನಚಿಕೇತ. ವಯಸ್ಸು ಎಂಟಾದರೂ ಬುದ್ದಿ ಮಾತ್ರ ಎಂಬತ್ತರದ್ದು!ಆತನಿಗೆ ಬದುಕು, ಹುಟ್ಟು, ಸಾವು ಇವೆಲ್ಲ ವಿಷಯಗಳನ್ನು ತಿಳಿಯುವ ಆಸಕ್ತಿ. ತಂದೆಯ ಸಿಟ್ಟಿನಿಂದ ಆತ ಯಮಧರ್ಮನನ್ನು ಎದುರಾಗುತ್ತಾನೆ. ಹುಟ್ಟು, ಸಾವಿನ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com