S1EP165 - In this episode, Dr. Sandhya S. Pai recites her very famous editorial Priya Odugare - Why is the waiter a slayer? | ಕಾಯುವವನು ಕೊಲ್ಲುವವನಾದದ್ದು ಯಾಕೆ?
ನಡೆಯುವ ಯಾವುದೇ ಘಟನೆಗಳಿಗೆ ಚಕಾರ ಎತ್ತಬಾರದು ಎಂಬ ಷರತ್ತಿನೊಂದಿಗೆ ಮೋಸೆಸ್ ಒಮ್ಮೆ ತಮ್ಮ ಗುರುಗಳೊಂದಿಗೆ ಧರ್ಮಪ್ರಚಾರಕ್ಕೆ ಹೊರಡುತ್ತಾರೆ. ಹೀಗೆ ಪ್ರಯಾಣದಲ್ಲಿ ಒಮ್ಮೆ ಸುಂದರ ನದಿಯಲ್ಲಿ ಮಗುವೊಂದು ಮುಳುಗುವುದ ಕಂಡಾಗ ಮತ್ತೊಂದು ಸನ್ನಿವೇಶದಲ್ಲಿ ಹಡಗೊಂದು ಮುಳುಗುತ್ತಿರುವಾಗ ರಕ್ಷಿಸಬಹುದಾಗಿದ್ದ ಗುರುಗಳ ಹೃದಯ ಮಿಡಿಯುವುದಿಲ್ಲ. ಈ ಎರಡು ಘಟನೆ ಕಲಿಸುವ ಬದುಕಿನ ಕತೆ ಕೇಳಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com