Listen

Description

S1EP160 - In this episode, Dr. Sandhya S. Pai recites her very famous editorial Priya Odugare - Wisemen can transform Hell to Heaven | ನಾವು ನರಕವನ್ನು ಸ್ವರ್ಗ ಮಾಡಲು ಸಾಧ್ಯವಿರುವ ಬುದ್ಧಿವಂತರು

ಪುಣ್ಯವಂತನೊಬ್ಬ ತೀರಿಹೋದ.ಸ್ವರ್ಗಕ್ಕೆ ಸೇರಬೇಕಾದ ಅವನು ದುರದೃಷ್ಟ ಯಮಧೂತರು ಆತನನ್ನು ನರಕಕ್ಕೆ ಕಳುಹಿಸಿದರು. ಕೆಲಕಾಲದ ನಂತ್ರ  ಆತನನ್ನು ಕಾಣಲು ಯಮಧೂತರ ಜೊತೆಗೆ ಯಮನೂ ಬಂದು ನರಕ ಸ್ವರ್ಗವಾದದ್ದನ್ನು ಕಂಡು ನಿಬ್ಬೆರಗಾಗಿ ನಂತ್ರ ಕೇಳಿಬರುವ ಆಶಾವಾದ ಮತ್ತು ಅರ್ಥಪೂರ್ಣ ಕತೆ ಕೇಳಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com