S1EP169 - In this episode, Dr. Sandhya S. Pai recites her very famous editorial Priya Odugare - Word of Mouth | ಮಾತಿನಿಂದ ಹಿತ ಅರಳಿ ಬರಬೇಕು
ಒಳ್ಳೆ ಮಾತಿನಿಂದ ಮನಸ್ಸು ಅರಳುತ್ತದೆ. ನಾನಾಡುವ ಮಾತು ಸತ್ಯವೇ ? ನನ್ನ ಮಾತಿನಿಂದ ಇತರರಿಗೆ ನೋವಾಗುವುದೇ? ನನ್ನ ಮಾತಿನಿಂದ ಉಪಯೋಗ ಇದೆಯೇ ಎಂದು ತುಲನೆ ಮಾಡಬೇಕು. ಮಾತು ಹೇಗಿರಬೇಕು ಎಂದು ಮಹಾಜ್ಞಾನಿ ಸಾಕ್ರೆಟಿಸ್ ಮತ್ತು ವಿಶ್ವಗುರು ಬಸವಣ್ಣ ಹೇಳಿದ ಸುಂದರ ಕತೆ ಕೇಳಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com