Listen

Description

In this episode, Dr. Sandhya S. Pai recites her very famous editorial Priya Odugare - The Fruit of Good will be Good and the Fruit of Evil will be Evil | ಒಳ್ಳೆಯದರ ಫಲ ಒಳ್ಳೆಯದು, ಕೆಟ್ಟದರ ಫಲ ಕೆಟ್ಟದು

ಪ್ರಿಯ ಓದುಗರೇ

ಯಾವುದೇ ಕರ್ಮಕ್ಕೂ ಫಲ ಕಟ್ಟಿಟ್ಟ ಬುತ್ತಿ. ಒಳ್ಳೆಯದರ ಫಲ ಒಳ್ಳೆಯದು. ಕೆಟ್ಟದರ ಫಲ ಕೆಟ್ಟದು. ದಯೆ, ಕಾರುಣ್ಯಗಳು ಸರಪಳಿಯ ಕೊಂಡಿಯಂತೆ ಒಬ್ಬರಿಂದ ಒಬ್ಬರಿಗೆ ಬೆಸೆದಾಗ ವಿಶ್ವವೇ ಕಾರುಣ್ಯಮಯವಾಗುತ್ತದೆ. ನಮ್ಮೊಳಗೆ ಮಾನವೀಯತೆಯ ಹಣತೆ ಹಚ್ಚುವ ಮನೋಜ್ಞ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,