In this episode, Dr. Sandhya S. Pai recites her very famous editorial Priya Odugare EP - 146 - Yukti is superior to power | ಶಕ್ತಿಗಿಂತ ಯುಕ್ತಿ ಮೇಲು
ಒಂದಾನೊಂದು ಕಾಲದಲ್ಲಿ ಆಮೆ ಮತ್ತು ಮೊಲದ ನಡುವೆ ನಡೆದ ಓಟದ ಸ್ಪರ್ಧೆಯಲ್ಲಿ ಆಮೆ ಗೆಲುವು ಸಾಧಿಸಿತ್ತು. ಅತಿಯಾದ ಆತ್ಮವಿಶ್ವಾಸದಿಂದ ಮೊಲ ಸೋತು ಹೋಗಿತ್ತು. ಅವಮಾನಕ್ಕೊಳಗಾದ ಮೊಲದ ಮುಂದುವರಿದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com