ನಾಟಕದೊಳನುವಿಂದ ಬೆರೆತದನು ಮೆಚ್ಚೆನಿಸಿ |
ನೋಟಕನುಮಾಗಿ ತಾಂ ನಲಿದು ನಲಿಯಿಸುವಾ ||
ಪಾಠವನು ಕಲಿತವನೆ ಬಾಳನಾಳುವ ಯೋಗಿ |
ಆಟಕಂ ನಯವುಂಟು – ಮಂಕುತಿಮ್ಮ || 255
ನಾಟಕದೊಳನುವಿಂದ = ನಾಟಕದೊಳು+ಅನುವಿಂದ// ಬೆರೆತದನು = ಬೆರೆತು + ಅದನು// ಮೆಚ್ಚೆನಿಸಿ = ಮೆಚ್ಚು + ಎನಿಸಿ// ನೋಟಕನುಮಾಗಿ = ನೋಟಕನುಂ+ ಆಗಿ