ಗೃಹದಿ ರಾಷ್ಟ್ರದಿ ಸಮಾಜದಿ ಲೋಕಸಂಗತದಿ ।
ವಿಹಿತದ ಸ್ಥಾನದಿಂ ಸಹಜಗುಣಬಲದಿಂ-।।
ದಿಹಪರ-ಸಮನ್ವಯದೆ ಸರ್ವಹಿತಸಂಸ್ಥಿತಿಗೆ ।
ಸಹಕರಿಪುದಲೆ ಧರ್ಮ-ಮಂಕುತಿಮ್ಮ ।। 623