ಶ್ರೀ ಜೀವಣ್ಣ ಮಸಳಿ ಅವರು ಬರೆದ ಮಹಾಮನು ಕಾದಂಬರಿಯನ್ನು ಡಾ. ವೀರೇಶ ಬಡಿಗೇರ ಅವರ ಮಾರ್ಗದರ್ಶನದಲ್ಲಿ ಓದುವವರು ಶ್ರೀ ಬಸವರಾಜ ಬಡಿಗೇರ ಬೋರಗಿ.
ಪಾಡ್‌ಕಾಸ್ಟ್ ನಿರ್ವಹಣೆ: ಕುಮಾರ ವಿನ್ಯಾಸ ಬಡಿಗೇರ. ತಾಂತ್ರಿಕ ನೆರವು: ಈಶ್ವರ ಬಡಿಗೇರ