ಕಾಯುತಿದೆ ಕಣ್ಣುಗಳು ನಿನ್ನ ನೋಡಲು, ಹೃದಯವು ಬಯಸುತಿದೆ ನಿನ್ನ ಪ್ರೀತಿಗಾಗಿ, ಎಲ್ಲಿರುವೆಯೋ ನೀ ಮರೆಯಾಗಿ, ಒಮ್ಮೆ ಬಾರೊ ನೀ.... ನನ್ನ ಒಲವಿನ ಹುಡುಗ.