Listen

Description

ಹಸಿವಾದಾಗ ಅಡುಗೆಮನೆ ಕಡೆ ಮುಖ ಮಾಡುತ್ತಿದ್ದ ಜನರು ಇವತ್ತು ಮೊಬೈಲ್ ನೋಡ್ತಾರೆ. ಏನಾದ್ರೂ ತಿನ್ಬೇಕು ಅಂದ ತಕ್ಷಣ ಜನರಿಗೆ ತಕ್ಷಣ ನೆನಪಾಗುವುದು ಈ ಬ್ರಾಂಡ್ ನ ಹೆಸರು. ಅದು ಮತ್ಯಾವುದೂ ಅಲ್ಲ ಝೋಮ್ಯಾಟೋ. ಇಂದಿನ ನಮ್ಮ ಬ್ರಾಂಡ್ ಸ್ಟೋರಿ ಯಲ್ಲಿ ಈ ಝೋಮ್ಯಾಟೋ ದ ಸ್ಪೂರ್ತಿದಾಯಕ ಕಥೆಯನ್ನು  ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.