ಅರಿವಿಲ್ಲದೆ ಆಧ್ಯಾತ್ಮವನ್ನು ಮೈಗೂಡಿಸಿಕೊಂಡವರು ಕೆಲವರು. ಅಂತವರಲ್ಲೇ ಒಬ್ಬರ ಬದುಕಿನ ಬಗ್ಗೆ, ಅವರ ಪರಿಕಲ್ಪನೆಯ ಆಧ್ಯಾತ್ಮದ ಬಗ್ಗೆ ನಾವಿಂದು ನಿಮ್ಮ ಮುಂದೆ ತೆರೆದಿಡಲಿದ್ದೇವೆ. ಅವರು ಮತ್ಯಾರೂ ಅಲ್ಲ ಪದ್ಮಶ್ರೀ ಪ್ರಶಸ್ತಿ ವಿಜೇತೆ ಮಂಜಮ್ಮ ಜೋಗತಿ ಅವರು. ಹಾಗಾದ್ರೆ ಮಂಜಮ್ಮ ಜೋಗತಿ ಅವರು ಕಂಡ ಆಧ್ಯಾತ್ಮ ಎಂಥದ್ದು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.