Listen

Description

Relax: Stay relaxed with joy, music, comfort with the podcast "Relax" by Mr. Badekkila Pradeep.



ತಾಳ್ಮೆ ಯಶಸ್ಸಿನ ಮೂಲಮಂತ್ರ 

ದಿನನಿತ್ಯದ ಗಡಿಬಿಡಿಯಲ್ಲಿ ಕೆಲವೊಮ್ಮೆ ವಸ್ತುಗಳನ್ನು ಕಳೆದುಕೊಂಡು ಬಿಟ್ಟಿರ್ತೇವೆ. ಹುಡುಕಿದಾಗ ಸಿಗಲ್ಲ. ತಾಳ್ಮೆಯಿಂದ ಹುಡುಕಿದರೆ ಸಿಗುತ್ತೆ ಅನ್ನುತ್ತದೆ ಪುರಾಣ. ಅದಕ್ಕೊಂದು ಮಂತ್ರವಿದೆ.. ಈ ಧ್ವನಿಸಾಂದ್ರಿಕೆಯಲ್ಲಿ ಇದನ್ನು ತಿಳಿದು Relax  ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.