Relax: Stay relaxed with joy, music, comfort with the podcast "Relax" by Mr. Badekkila Pradeep.
ಅಧ್ಯಾಯ ೦೩. ಕರ್ಮಯೋಗ ಕರ್ಮದ ಮಹತ್ವವೇನು?
ನಾವಿಲ್ಲಿ ಭಗವದ್ಗೀತೆಯ ಜೊತೆಗೆ ಬದುಕನ್ನರಿಯುವ ಪ್ರಯತ್ನದಲ್ಲಿದ್ದೇವೆ... ಕವಲುದಾರಿಯಲ್ಲಿದ್ದಾಗ ನಾವು ಅನೇಕ ಮಾರ್ಗಗಳು ನಮ್ಮ ಮುಂದಿರುತ್ತವೆ... ಅದರಲ್ಲಿ ಒಂದಾದ ಕರ್ಮಮಾರ್ಗದ ಶ್ರೇಷ್ಠತೆ ಮತ್ತು ಅದರ ವೈಶಿಷ್ಠ್ಯತೆಯನ್ನ ಶ್ರೀಕೃಷ್ಣ ಇಲ್ಲಿ ವಿವರಿಸಿದ್ದನ್ನು ಕೇಳಿ ರಿಲಾಕ್ಸ್ ಆಗಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ.