Listen

Description

Recharge: Kick start your day by tuning in to "Recharge” Podcast by Mr. Badekkila Pradeep.



ಈ ವರ್ಷ ನಮ್ಮ ಬದುಕನ್ನು ರೀಸ್ಟಾರ್ಟ್ ಮಾಡೋಣ , ಈ ಕತೆ ಕೇಳೋಣ  

ವಿನೋದ್ ಕಾಂಬ್ಳಿ ಒಂದು ಕಾಲದಲ್ಲಿ ಕ್ರಿಕೆಟ್ ಲೋಕದಲ್ಲಿ ಯಶಸ್ಸಿನ ತುತ್ತತುದಿಯಲ್ಲಿದ್ದ ಆಟಗಾರ. ತೆಂಡೂಲ್ಕರ್ ಆಪ್ತ ವಿನೋದ್ ಪ್ರಾಯಶಃ ಸಚಿನ್ ಮೀರಿಸಬಲ್ಲ ಆಟಗಾರ. ಆರಂಭದಲ್ಲಿ ಜನಮನ್ನಣೆ ಪಡೆದ ಕಾಂಬ್ಳಿ ನಂತ್ರ ಎಡವಿದ್ದೆಲ್ಲಿ ? ಕೇಳಿ ' Recharge ' ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.