ನಮಗೆ ಬದುಕಿನ ಹಾದಿಯಲ್ಲಿ ಹಲವಾರು ನಂಬಿಕೆಗಳು ಎದುರಾಗ್ತಾವೆ ಕೆಲವೊಂದು ತಲ-ತಲಾಂತರಗಳಿಂದ ಬಂದವು, ಕೆಲವೊಂದು ನಾವೇ ಸೃಷಿಸಿಕೊಂಡವು, ಹಿಂದಿನಿಂದ ಬಂದವುಗಳನ್ನು ಕಣ್ಣು ಮುಚ್ಚಿ ಒಪ್ಪಿಕೊಂಡು ಬಾಯಿ ಮುಚ್ಚಿ ಪಾಲಿಸಿಕೊಂಡು ಹೋಗುವ ದಿನಗಳು ಇವತ್ತಿಗಿಲ್ಲ..ಎಲ್ಲದಕ್ಕೊ ಕಾರಣ ಕೇಳುವ ಇಂದಿನ ಕಾಲದಲ್ಲಿ ನಮ್ಮ ಸನಾತನ ಕಾಲದಲ್ಲಿ ನಡೆದು ಬಂದ ನಂಬಿಕೆಗಳು ಹೇಗೆ ಹುಟ್ಟಿಕೊಂಡವು ಅನ್ನುದನ್ನು ತಿಳಿಯುವುದಕ್ಕೆ ಕೇಳಿ..