ಮನದಾಳದ ಮಾತು
ಪ್ರಿಯಾಂಕ ಜೊತೆ ಮಂಜಮ್ಮ
ಭಾರತದ ಮೊದಲ( ಟ್ರಾನ್ಸ್ ಜೆಂಡರ್) ಜಾನಪದ ಅಕಾಡೆಮಿ ಅಧ್ಯಕ್ಷೆಯಾದ *ಮಂಜಮ್ಮ ಜೋಗತಿ* ಯ ಬದುಕು ಒಂದು ನೋವಿನ ಕಥನ . ಅವರ ಬದುಕಿನ ಹಾದಿ ಅಷ್ಟೊಂದು ಸುಲಭವಾಗಿರಲಿಲ್ಲ , ಕಲ್ಲು ಮುಳ್ಳುಗಳಂತ ಕಷ್ಟ ನೋವು ಅವಮಾನಗಳಂತ ಅದೆಷ್ಟೋ ಪರಿಸ್ಥಿತಿಗಳು ಎದುರಾಗಿದ್ದವು .ಇಂತಹುಗಳನ್ನೇಲ್ಲಾ ಧೈರ್ಯದಿಂದ ಎದುರಿಸಿ ಇಂದು ನಮ್ಮೆಲ್ಲರ ಎದುರು ಒಂದೊಳ್ಳೆಯ ಸಾಹಿತಿ ರಂಗಭೂಮಿ ಕಲಾವಿದೆ ಹಾಗೂ ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದರೆ ಜೊತೆಗೆ ನಮ್ಮೆಲ್ಲರಿಗೂ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ .
ಇಂದು ರೇಡಿಯೋ ಆಕ್ಟಿವ್ 90.4 ಕಂಪನಾಂಕದಲ್ಲಿ ನನ್ನ ಜೊತೆ ಮಂಜಮ್ಮ ಜೋಗತಿ ಅವರು ತಮ್ಮ ಬದುಕಿನ ಬಗ್ಗೆ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ .
ನೀವು ಸಹಾ ಸೌಂಡ್ ಕ್ಲೌಡ್ ನಲ್ಲಿ ಕೇಳಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ ..
ಇಂತಿ ಪ್ರೀತಿಯ
ಆರ್ ಜೆ ಪ್ರಿಯಾಂಕ ❤