Listen

Description

(ಆಲೋಚನೆಯಂತೆ ಜೀವನ)

ಒಬ್ಬ ವ್ಯಕ್ತಿ ತನ್ನ ಸ್ನೇಹಿತನತ್ತರ 1000 ರೂಪಾಯಿ ಸಾಲವಾಗಿ ಕೇಳಿದನು.ಅದಕ್ಕೆ "ಸಾಲವು ಪ್ರೀತಿಯನ್ನು ಮುರಿಯುತ್ತದೆ" ಎಂದು ಸ್ನೇಹಿತ ಹೇಳಿದನು. ಇವನು "ಹಣ ಕೊಟ್ಟರೆ ಪ್ರೀತಿ ಮುರಿಯುವುದಿಲ್ಲ, ಹಣ ಕೇಳಿದರೆ ಪ್ರೀತಿ ಮುರಿಯುತ್ತದೆ" ಎಂದನು.

ನಿಜವಾಗಿ ಹಣ ಕೊಡುವಾಗ ನಮ್ಮ ಮನೋಭಾವ ಹೇಗಿರಬೇಕು, ಹಿಂದಿನ ಜನ್ಮದಲ್ಲಿ ಮಾಡಿದ ಋಣವನ್ನು ಈಗ ತೀರಿಸುತ್ತಿದ್ದೇನೆ ಎಂಬ ತಿಳುವಳಿಕೆಯಿಂದ ಕೊಡಬೇಕು. ವಾಪಸ್ ಬರದಿದ್ದರೂ ಪರವಾಗಿಲ್ಲ ಎಂದು ಕೊಡಬೇಕು. ಅವನು ಅದನ್ನು ಹಿಂದಿರುಗಿಸಿದ್ದರೆ ಒಳ್ಳೆಯದು.

ನಾವು ಬೇರೆಯವರಿಂದ ಹಣವನ್ನು ಪಡೆದಾಗ ನಾವು ಹಿಂತಿರುಗಿಸಬಹುದಾದರೆ ಮಾತ್ರ ನಾವು ಪಡೆಯಬೇಕು. ನೀವು ಹೇಳಿದ ಸಮಯಕ್ಕೆ ರಿಟರ್ನ್ ಕೊಡಬೇಕು.