Listen

Description

ನಾವು ಎಷ್ಟೇ ತಪ್ಪುಗಳನ್ನು ಮಾಡಿದರೂ ಅಕ್ಷರಶಃ ಸಾವಿರಾರು ತಪ್ಪುಗಳು ಮಾಡಿದರೂ ನಾವು ನಮ್ಮನ್ನು ಪ್ರೀತಿಸುತ್ತೇವೆ. ಆದರೆ ಇತರರು ಮಾಡಿದ ಸಣ್ಣ ತಪ್ಪುಗಳನ್ನು ಕ್ಷಮಿಸುವುದಿಲ್ಲ. ಇದನ್ನು ಹೇಗೆ ಸರಿಪಡಿಸಬಹುದು? ಜನರನ್ನು ಅವರಂತೆ ಸ್ವೀಕರಿಸುವುದು ಮತ್ತು ಪ್ರೀತಿಸುವುದು ಪ್ರಯೋಜನಕಾರಿ.
ನಾವು ಇನ್ನೂಕೂಡ ಮಾನವನಿಂದ ಮಾನವನಾಗೆ ಬದಲಾಗಲು ಪ್ರಯತ್ನಿಸುತ್ತಿದ್ದೇವೆ!