Listen

Description

ನಿನ್ನಲ್ಲಿ ಬಲವನ್ನು ಹೊಂದುವ ಮನುಷ್ಯರು ಧನ್ಯರು.
ಅವರು ಯಾತ್ರಾಪರರಾಗಿ
6ಕಣ್ಣೀರಿನ ತಗ್ಗನ್ನು ದಾಟುವಾಗ
ಅಲ್ಲಿ ಒರತೆಗಳನ್ನು ತೋಡಿ ನೀರಿನ ಸ್ಥಳವಾಗ ಮಾಡುತ್ತಾರೆ. Psalms / ಕೀರ್ತನೆಗಳು 84 : 5, 6 #dailykannadamotivation#kannadachristianvideos #wordfortoday #nireeksheyavaakya#wordofhope #christyzebulon