Listen

Description

ಜಾಗತಿಕ ಲಿಂಗಾಯತ ಮಹಾಸಭಾ ಬಸವ ಜಯಂತಿಯ  ಶುಭ ದಿನ ಶುಕ್ರವಾರ ದಿನಾಂಕ; ೧೪.೫.೨೦೨೧ ವೇಳೆ ; ಬೆಳಗ್ಗೆ ೧೦.೩೦ನಿಮಿಷ ಕೆಳಗಿನ ಲಿಂಕ ಬಳಸಿ.

To join the meeting on Google Meet, click this link: meet.google.com/nzy-agyi-wum

ಊರೂರಗಳಲ್ಲಿ , ಮನೆ ಮನೆಗಳಲ್ಲಿ ಇಂದು  ಕೇವಲ ಒಂದೇ ಚರ್ಚೆ ಅದು ಕರೋನಾ. ಹಿರಿಯ ನಾಗರಿಕರು ಸಾಮಾನ್ಯವಾಗಿ ನೋಡುವದು ಸುದ್ದಿ ಮಾಧ್ಯಮಗಳನ್ನು, ಅವುಗಳಂತು ಕರೋನಾ ಬಿಟ್ಟು ಕದಲುತ್ತಿಲ್ಲ. ನಮ್ಮೆಲ್ಲ ಜೀವಗಳು ನಮ್ಮ ಪ್ರಿತಿಪಾತ್ರರ ಆರೋಗ್ಯದ ಮೇಲೆ ನೆಟ್ಟಿವೆ. ಪ್ರತಿ ಕ್ಷಣದಲ್ಲಿ ಆತಂಕದ ಘಳಿಗೆ ಕಾಡುತ್ತಿದೆ. ಆತಂಕದ  ಈ ಗಳಿಗಳನ್ನು ಸ್ವಲ್ಪ ಆಚೆ ಸರಿಸಲು ಶರಣರ ಅನುಭಾವದ ಅಮೃತದ ಅವಶ್ಯಕತೆಯಿದೆ. "ಬಂದದ್ದೆಲ್ಲಾ ಬರಲಿ ಆ ಭಗವಂತನ ದಯ ಒಂದರಲಿ"  ಎನ್ನುತ್ತ ಬಸವಣ್ಣನವರ ಮತ್ತು ಶರಣರ  ಆದ್ಯಾತ್ಮದ ಚಿಂತನೆಯಲ್ಲಿ  ಕೆಲ ಸಮಯ ಕಳೆಯೋಣ .

ನೀವೆಲ್ಲ ನಮ್ಮೊಂದಿಗೆ ಇರಿ ಎಂದು ಕೇಳಿಕೊಳ್ಳುತ್ತೆವೆ.

                       ಇಹ - ಪರ 

ಚಿಂತನೆಯನ್ನು ಮಾಡಲಿದ್ದಾರೆ  ಅನುಭಾವಿಗಳಾದ 

ಶ್ರಿ ನಿಜಗುಣಾನಂದ ಸ್ವಾಮಿಜಿ, ಶ್ರೀ  ತೊಂಟದಾರ್ಮಾ ಮಠ ಮುಂಡರಗಿಯವರು

ಬಸವ ಶ್ರಿ ಪ್ರಶಸ್ತಿ ವೀಜೇತ 

ಶರಣಶ್ರೀ ರಂಜಾನ ದರ್ಗಾರವರು

ಇವರೊಂದಿಗೆ ಇರಲಿದ್ದಾರೆ ಇನ್ನೊಬ್ಬ 

ಅನುಭಾವಿ ಶರಣ 

ಶ್ರೀ  ಶಿವಶರಣಪ್ಪ ಮದ್ದೂರು ಅವರು.