Listen

Description

Listen to this audiobook in full for free on
https://epod.space

Title: Maroobhoomiya Hoo
Author: Waris Dirie
Narrator: Nalme Nachiyar
Format: Unabridged
Length: 5:13:57
Language: Kannada
Release date: 09-08-2021
Publisher: Storyside AB India
Genres: Fiction & Literature, Literary Criticism

Summary:
1990ರ ದಶಕದಲ್ಲಿ ಜಾಹಿರಾತು ಜಗತ್ತಿನಲ್ಲಿ ಮಿಂಚಿದ ಕಪ್ಪು ಶಿಲೆಯಂತ ಸುಂದರಿ ವಾರಿಸ್ ಡೆರಿಸ್ ನಳ ಆತ್ಮಕಥನ 'ಡೆಸರ್ಟ್ ಫ್ಲವರ್'ನ ಕನ್ನಡಾನುವಾದ. ವಾರಿಸ್ ಡೆರಿಸ್ ಜಗತ್ತಿನ ಜಾಹಿರಾತು ಲೋಕದಲ್ಲಿ ಅಚ್ಚಳಿಯದ ಹೆಸರು. 1990ರ ದಶಕದಲ್ಲಿ ಪ್ರಸಿದ್ಧ ಸೌಂದರ್ಯವರ್ಧಕ ಉತ್ಪನ್ನಗಳ ಬಹುರಾಷ್ಟ್ರೀಯ ಕಂಪನಿಯಾದ ರೆವಲಾನ್ ಸಂಸ್ಥೆ ತನ್ನ ಉತ್ಪನ್ನಗಳಿಗೆ ಕಡೆದ ಕಪ್ಪು ಕಲ್ಲಿನ ಶಿಲೆಯಂತಿದ್ದ ವಾರಿಸ್ ಡೆರಿಸ್ ಳನ್ನು ಅನೇಕ ವರ್ಷಗಳ ಕಾಲ ಜಾಗತಿಕ ಮಟ್ಟದಲ್ಲಿ ರೂಪದರ್ಶಿಯಾಗಿ ನೇಮಕ ಮಾಡಿಕೊಂಡಿತ್ತು. ಹಾಗಾಗಿ ಕಪ್ಪನೆಯ, ತೆಳ್ಳಗಿನ, ಪುಟ್ಟ ಬಾಯಿಯ ಈ ಸುಂದರಿಯ ಮುಖ ಜಗತ್ತಿನ ಬಹುಪಾಲು ಜನತೆಗೆ ಅಪರಿಚಿತವಾಗಿ ಉಳಿದಿಲ್ಲ. ಕುತೂಹಲ ಸಂಗತಿಯೆಂದರೆ, ವಾರಿಸ್ ತನ್ನ ಆತ್ಮಚರಿತ್ರೆ ಬರೆಯುವವರೆಗೂ ಜಗತ್ಪ್ರಸಿದ್ಧ ಈ ರೂಪದರ್ಶಿ ಆಫ್ರಿಕಾ ಖಂಡದ ಸೋಮಾಲಿಯಾ ದೇಶದ ಒಂದು ಮುಸ್ಲೀಂ ಅಲೆಮಾರಿ ಬುಡಕಟ್ಟು ಜನಾಂಗದಿಂದ ಬಂದ ಅಪ್ಪಟ ಅನಕ್ಷರಸ್ತೆ ಎಂಬುದು ಯಾರಿಗೂ ಗೊತ್ತಿರಲಿಲ್ಲ