Listen to this audiobook in full for free on
https://epod.space
Title: Gola
Author: ವೈದೇಹಿ
Narrator: ಮಂಗಳಾ ಎನ್
Format: Unabridged
Length: 2:43:48
Language: Kannada
Release date: 04-25-2021
Publisher: Storyside AB India
Genres: Fiction & Literature, General
Summary:
'ಕಥೆಗಳಿಗೆ ಕಾವ್ಯದ ಸೊಬಗನ್ನು ತಂದವರು ವೈದೇಹಿ. ಅವರ ಹಾಗೆ ಭಾಷೆಯನ್ನು ದುಡಿಸಿಕೊಂಡ ಲೇಖಕರು ಕನ್ನಡದಲ್ಲಿ ಅಪರೂಪ. ಇವರ ಕಥೆಗಳಲ್ಲಿ ವಸ್ತುವಿಗಿಂತ ಭಾವಕ್ಕೆ, ತಂತ್ರಕ್ಕೆ ಮತ್ತು ಧ್ವನಿಗೇ ಪ್ರಾಧಾನ್ಯ.
ಕಾಲದ ಉಯ್ಯಾಲೆಯಲ್ಲಿ ಲೇಖಕಿ ತೂಗಿ ತೋರುವ ಚಿತ್ರಮಾಲಿಕೆಗಳು ರಾಗರಂಜಿತ, ವರ್ಣಬಂಧಿತ, ಮನಸ್ಸಿನ ಪದರುಗಳ ವಿಶ್ಲೇಷಣೆ ಗಿಡ ಬೆಟ್ಟ ಆಕಾಶ ಭೂಮಿ ಪಾತ್ರಗಳಾಗಿ ರೆಕ್ಕೆ ಬಿಚ್ಚಿಕೊಳ್ಳುವ ಮೋಜು ಅಪರೂಪವದ ಅನುಭವ ನೀಡುತ್ತವೆ. ಇಲ್ಲಿ ಸೆರೆಹಿಡಿದಿರುವ ಒಂದು ಭಾವ, ಒಂದು ಭಂಗಿ, ಒಂದು ದೃಶ್ಯ, ಒಂದು ಮಾತಿನ ವಿಲಾಸ, ಹೆಕ್ಕಿ ತೆಗೆದಿಟ್ಟು ಹೃದಯದ ಹತ್ತಿರ ಇಟ್ಟುಕೊಳ್ಳುವಂಥವು - ಮತ್ತೆಮತ್ತೆ ನೋಡಲಿಕ್ಕಾಗಿ. ಮೊಗೆದಷ್ಟೂ ಸಿಗುವ ಅನುಭವ ಸಂಪತ್ತು ಇಲ್ಲಿ ಅಕ್ಷಯವಾಗಿದೆ.'
- ಅನುಪಮಾ ನಿರಂಜನ