Please visit https://thebookvoice.com/podcasts/1/audiobook/593308 to listen full audiobooks.
Title: [Kannada] - Shaktidhamada Satyakathegalu
Author: G. S. Jayadev
Narrator: Ranjitha Suryavanshi
Format: Unabridged Audiobook
Length: 5 hours 41 minutes
Release date: May 22, 2022
Genres: Literary Fiction
Publisher's Summary:
ಶಕ್ತಿಧಾಮದ ಸತ್ಯಕಥೆಗಳು ಕೃತಿ ದೌರ್ಜನ್ಯಕ್ಕೊಳಗಾದ, ಅನಂತರ ಹೊಸ ಬದುಕಿನ ದಾರಿ ಕಂಡುಕೊಂಡ ಹಲವು ಮಹಿಳೆಯರ ಬದುಕಿನ ಸತ್ಯದರ್ಶನ ಮಾಡಿಸುತ್ತದೆ. ಜಕಿಯಾ, ಆಶಾ, ಲಲಿತ, ಬೆಳ್ಳಿ, ಕವಿತ, ಶ್ವೇತ - ಈ ಎಲ್ಲ ಮಹಿಳೆಯರು ದೌರ್ಜನ್ಯದ ಉರಿಯಲ್ಲಿ ಬೆಂದು ನರಳಿದವರು. ಕೃತಿಯ ಲೇಖಕರಾದ ಶ್ರೀ ಜಿ.ಎಸ್. ಜಯದೇವ ಅವರು, ಹೀಗೆ ದಿಕ್ಕುತಪ್ಪಿದ ಮಹಿಳೆಯರಿಗೆ ದಾರಿ ತೋರಿಸುವ ಶಕ್ತಿಧಾಮ ಎಂಬ ಸಂಸ್ಥೆಯ ಮೂಲಕ ಸಮಾಜಸೇವೆ ಸಲ್ಲಿಸುತ್ತಿದ್ದಾರೆ.