Look for any podcast host, guest or anyone
Showing episodes and shows of

UVLISTEN

Shows

UV ListenUV ListenS1 EP 93 : ದೇಹದಲ್ಲಿರುವ ಏಳು ಚಕ್ರಗಳ ಮಹತ್ವನಮ್ಮ ದೇಹದಲ್ಲಿರೋ ಏಳು ಚಕ್ರಗಳ ಬಗ್ಗೆ ಕೇಳಿದ ನಾವು ಅದರ ಮಹತ್ವದ ಬಗ್ಗೆ ಯಾವತ್ತೂ ತಿಳಿದುಕೊಂಡಿರೋ ಸಾಧ್ಯತೆ ಇರಲ್ಲ ಆ ವಿಚಾರವನ್ನ ಈವತ್ತು ತಿಳ್ಕೊಳ್ಳೋಣ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ2023-09-2410 minUV ListenUV ListenS1 EP 92 : ಭಾರತ ಸಂಖ್ಯಾ ಲೋಕಸಂಖ್ಯೆಗಳಿಗೂ ಜೀವನಶೈಲಿಗೂ ಇರುವ ಅವಿನಾಭಾವ ಸಂಬಂಧಗಳನ್ನ ಅವಲೋಕಿಸುತ್ತಾ ಸಾಗೋಣ.. ಒಂದು ನವ ರಾತ್ರಿಯ ಮಾತಾದರೆ ದಶಕಂಠನೂ ನಮ್ಮ ಸಂಸ್ಕೃತಿಯ ಭಾಗವೇ.. ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ2023-09-2408 minUV ListenUV ListenS1 EP113 ಸಣ್ಣ ಊರಿನ ಕಲೆಯನ್ನ ದೇಶವಿದೇಶಗಳಲ್ಲಿ ಪರಿಚಯಿಸಿದ ಬೀದರ್ ನ ಶಾಹ್ ರಶೀದ್ ಅಹ್ಮದ್ ಖಾದ್ರಿಕಲೆಯನ್ನೇ ಉಸಿರಾಗಿಸಿ ತಮ್ಮ ಜೀವನವನ್ನ ಕಲೆಗಾಗಿ ಮುಡಿಪಾಗಿಟ್ಟ ಹಲವರನ್ನ ನಾವು ಕಾಣಬಹುದು ಒಂದು ಜಿಲ್ಲೆಗೆ ಸೀಮಿತವಾಗಿದ್ದ ಒಂದು ಕಲೆಯನ್ನ ದೇಶ ವಿದೇಶಗಳಲ್ಲಿ ಪರಿಚಯಿಸಿದ ಕಲಾ ಸಾಧಕನ ಪರಿಚಯ ಇಂದಿನ ಸಂಚಿಕೆಯಲ್ಲಿ..ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .2023-08-0606 minUV ListenUV ListenS1 EP 89: ತೀರ್ಥ ಸ್ಥಳಗಳಲ್ಲಿ ನೀರಿಗೆ ನಾಣ್ಯಗಳನ್ನು ಯಾಕಾಗಿ ಹಾಕುತ್ತಾರೆ ? ದೇವಾಲಯಗಳಲ್ಲಿ, ತೀರ್ಥ ಸ್ಥಳಗಳಲ್ಲಿ ಭಕ್ತರು ನೀರಿಗೆ ನಾಣ್ಯಗಳನ್ನು ಹಾಕುತ್ತಾರೆ. ಆದರೆ ಬಹಳಷ್ಟು ಜನರಿಗೆ ಯಾಕಾಗಿ ಹೀಗೆ ಮಾಡಲಾಗುತ್ತದೆ ಎಂಬುದರ ಬಗ್ಗೆ ತಿಳುವಳಿಕೆ ಇಲ್ಲ. ಹಿಂದೂ ಧರ್ಮದ ಅತ್ಯಂತ ಪ್ರಾಚೀನ ಸಂಪ್ರದಾಯಗಳಲ್ಲಿ ಇದೂ ಕೂಡಾ ಒಂದು . ಹಾಗಾದ್ರೆ ಈ ಆಚರಣೆಯ ಹಿಂದಿನ ಸುಂದರ ವಿಷಯವನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ2023-07-2408 minUV ListenUV ListenS1 EP 88 ಒಡೆದ ಕನ್ನಡಿಯಲ್ಲಿ ಮುಖ ಯಾಕೆ ನೋಡ್ಬಾರ್ದು ?ನಂಬಿಕೆಗಳ ಹಿಂದಿನ ವೈಜಾನಿಕ ತಾತ್ಪರ್ಯ ತಿಳಿಯದೆ ಮೂಢ ನಂಬಿಕೆ ಎಂಬ ಪಟ್ಟಕೊಟ್ಟಿದೇವೆ.. ಇನ್ನೊಂದು ನಂಬಿಕೆಯ ಬಗ್ಗೆ ಅದರ ಹಿಂದಿನ ಸತ್ಯದಬಗ್ಗೆ ತಿಳಿಯೋಣ .. ಕನ್ನಡಿ ಒಡೆದು ಹೋಗ್ಬಾರ್ದು ಒಡೆದ ಕನ್ನಡಿಯಲ್ಲಿ ಮುಖ ನೋಡ್ಬಾರ್ದು ಅನ್ನೋದು ಯಾಕೆ ? ಕಥೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ2023-07-1710 minUV ListenUV ListenS1 EP 83 ಶ್ರೇಷ್ಠವಾದ ಅಶ್ವತ್ಥ ಮರದ ಬಳಿಗೆ ರಾತ್ರಿ ಯಾಕೆ ಹೋಗ್ಬಾರ್ದು ?ಅಶ್ವತ್ಹ್ಹಸರ್ವ ವೃಕ್ಷಾಣಾಮ್ ಅಂದರೆ ಸರ್ವ ವೃಕ್ಷಗಳಲ್ಲಿ ಶ್ರೇಷ್ಠ ಅಶ್ವತ್ಥ ಮರ ಅದೇ ಶ್ರೇಷ್ಠ ವೃಕ್ಷದ ಹತ್ತಿರ ರಾತ್ರಿ ಹೋಗ್ಬಾರ್ದ ? ಇದರ ಹಿಂದಿನ ವೈಜ್ಞಾನಿಕ ಕಾರಣವೇನು ? ಕಥೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ2023-06-1209 minUV ListenUV ListenS1 EP 105 ಬಾಲಕಿಯರ ಆರೋಗ್ಯಕ್ಕೋಸ್ಕರ ಕೋಟ್ಯಂತರ ಆದಾಯ ತ್ಯಜಿಸಿದ ಸಾಧಕಆರು ವರ್ಷದ ಬಾಲಕಿ ಋತುಮತಿ ಆಗ್ತಾಳೆ ಅನ್ನೋ ಭಯಾನಕ ಸಂಗತಿ ಕೇಳಿದ ಇವರು ತಮ್ಮ ಕೋಟಿಗಟ್ಟಲೆ ಆದಾಯ ಬಿಟ್ಟು ಅಮೆರಿಕದಿಂದ ಭಾರತಕ್ಕೆ ಮರಳಿ ಸಿರಿಧಾನ್ಯಗಳ ಕೃಷಿ ಮಾಡಿ ಸಾಧನೆಯ ಪದ್ಮವಾಗಿದ್ದಾರೆ ಯಾರಿವರು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ2023-06-1109 minUV ListenUV ListenS1 EP 102 ಪಿಯೋನ್ ಆಗಿದ್ದ ವ್ಯಕ್ತಿಯೊಬ್ಬರು ದೊಡ್ಡ ಬ್ರಾಂಡ್ ಕಟ್ಟಿದ ಕಥೆಅನ್ ಬ್ರಾಂಡೆಡ್ ಕಂಪನಿಯೊಂದು ದೊಡ್ಡ ಬ್ರಾಂಡ್ ಆಗಿರೋ ಇಂಟೆರೆಸ್ಟಿಂಗ್ ಕತೆ ಈ ಸಂಚಿಕೆಯಲ್ಲಿ .ನಮ್ಮೆಲ್ಲರಿಗೂ ಫೆವಿಕಾಲ್ ಗೊತ್ತಲ್ಲ ?ಅದೇ ಏನಾದ್ರೂ ಕಟ್ ಆದ್ರೆ ಅದನ್ನ ಕೂಡಿಸೋ ಗ್ಲೂ .. ಅದೇ ಆ ಫೆವಿ ಕ್ವಿಕ್ ! ನಮ್ಮ ಚಪ್ಲಿ ಕಟ್ ಆದ್ರೆ ನೆನಪಿಗೆ ಬರೋ ಗ್ಲೂ ?ಇನ್ನೂ ಹಲವು ಇದೇ ಕಂಪನಿ ವಸ್ತುಗಳನ್ನ ನಾವು ದಿನ ನಿತ್ಯ ಉಪಯೋಗಿಸ್ತೀವಿ .. ಈ ಬ್ರಾಂಡ್ ಹುಟ್ಟಿಕೊಂಡ ಇಂಟೆರೆಸ್ಟಿಂಗ್ ಕಥೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ 2023-05-2108 minUV ListenUV ListenS1 EP 100 ಶತಮಾನಗಳ ಇತಿಹಾಸ ಹೊಂದಿರೋ ಬ್ಯಾಂಕ್ ಬ್ರಾಂಡ್ ಆದ ಕಥೆಶತಮಾನಗಳ ಇತಿಹಾಸಾದ ಜೊತೆ ನೋಟುಗಳನ್ನು ಪ್ರಿಂಟ್ ಮಾಡೋ ಅಧಿಕಾರ ಹೊಂದಿದ್ದ ಬ್ಯಾಂಕ್ ಭಾರತದ ಮೋಸ್ಟ್ ಟ್ರಸ್ಟಡ್ ಬ್ರಾಂಡ್ ಆದ ಸ್ಟೋರಿ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ2023-05-0707 minUV ListenUV ListenS1 EP 99 ರತನ್ ಟಾಟಾ ತನ್ನನ್ನು ಅವಮಾನಿಸಿದವರ ಬ್ರಾಂಡ್ ಖರೀದಿಸಿ ಅದನ್ನ ಇನ್ನೂ ದೊಡ್ಡ ಬ್ರಾಂಡ್ ಮಾಡಿದ ಕತೆಫೋರ್ಡ್ ಕಂಪೆನಿ ಮಾಡಿದ ಅವಮಾನಕ್ಕೆ ಅದೇ ಕಂಪನಿಯ ಲಕ್ಸುರಿ ಕಾರ್ ಬ್ರಾಂಡ್ ಖರೀದಿಸಿದ ರತನ್ ಟಾಟಾ.. ಆ ಕಂಪನಿಯನ್ನು ಮೊದಲಿಗಿಂತಲೂ ಹೆಚ್ಚಾಗಿ ಹೆಸರುವಾಸಿಯಾಗಿಸಿದ ಹಿಂದಿನ ಸುಂದರ ಸ್ಟೋರಿ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ2023-04-3007 minUV ListenUV ListenS1EP 98 ಬಿಸ್ಲೇರಿ ಬ್ರಾಂಡ್ ಹಿಂದಿನ ಸುಂದರ ಕಥೆ ಕೇಳಿಕುಡಿಯೋ ನೀರನ್ನೇ ಬಾಟಲಿನಲ್ಲಿ ತುಂಬಿ ಮಾರಾಟ ಮಾಡ್ತಾ ಇದ್ದೀರಾ ಅಂತ ಹೀಯಾಳಿಸಿದವರೇ ಮುಂದೊಂದು ದಿನ ಬಿಸ್ಲೇರಿ ನೀರೇ ಬೇಕು ಎಂಬಂತಾಯಿತು . ಹಾಗಾದರೆ ಬಿಸ್ಲೇರಿ ಬ್ರಾಂಡ್ ಹಿಂದಿನ ಸುಂದರ ಸ್ಟೋರಿ ಕೇಳಿ ಪ್ರದೀಪ್ ಬಡೆಕ್ಕಿಲ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ 2023-04-1808 minUV ListenUV ListenS1EP 97 ROYAL ENFILD ರಾಯಲ್ ಆದ ಕಥೆ ..!ರೋಡಲ್ಲಿ ಜನರು ತಿರುಗಿ ನೋಡೋ ಹಾಗೆ ಬೆಳೆದು ನಿಂತ ಬ್ರಾಂಡ್ "ROYAL ENFILD" ನ ಕಥೆ ಕೇಳಿ Reacharge ಆಗಿ ಬಡೆಕ್ಕಿಲ ಪ್ರದೀಪ್ ಬಡೆಕ್ಕಿಲ ಧ್ವನಿಯಲ್ಲಿ . www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ 2023-04-1809 minUV ListenUV ListenS1 EP 74 -ಹೆಚ್ಎಸ್ ವೆಂಕಟೇಶಮೂರ್ತಿಯವರು ಕಂಡುಕೊಂಡ ಆಧ್ಯಾತ್ಮಸಾಹಿತ್ಯ ಲೋಕದಲ್ಲಿಯೇ ಆಧ್ಯಾತ್ಮಿಕತೆಯನ್ನು ಕಂಡುಕೊಂಡವರ ಜೊತೆ ಇಂದಿನ ನಮ್ಮ ಮಾತುಕತೆ. ಹೆಚ್ ಎಸ್ ವೆಂಕಟೇಶ ಮೂರ್ತಿಯವರು ತಮ್ಮ ಬದುಕಿನಲ್ಲಿ ಕಂಡುಕೊಂಡ ಆಧ್ಯಾತ್ಮ ಎಂತದ್ದು ಅನ್ನೋದನ್ನ ಕೇಳೋಣ ಬನ್ನಿ. ಅವರು ಕಂಡ ಆಧ್ಯಾತ್ಮ ಎಂಥದ್ದು ಎಂಬುವುದನ್ನ  Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ ಆಲಿಸೋಣ. www.uvlisten.com ಟೈಪ್ ಮಾಡಿ .2023-02-2713 minUV ListenUV ListenS1 EP95 ಝೋಮ್ಯಾಟೋ ಬ್ರಾಂಡ್ ಬೆಳೆದು ಬಂದ ದಾರಿಹಸಿವಾದಾಗ ಅಡುಗೆಮನೆ ಕಡೆ ಮುಖ ಮಾಡುತ್ತಿದ್ದ ಜನರು ಇವತ್ತು ಮೊಬೈಲ್ ನೋಡ್ತಾರೆ. ಏನಾದ್ರೂ ತಿನ್ಬೇಕು ಅಂದ ತಕ್ಷಣ ಜನರಿಗೆ ತಕ್ಷಣ ನೆನಪಾಗುವುದು ಈ ಬ್ರಾಂಡ್ ನ ಹೆಸರು. ಅದು ಮತ್ಯಾವುದೂ ಅಲ್ಲ ಝೋಮ್ಯಾಟೋ. ಇಂದಿನ ನಮ್ಮ ಬ್ರಾಂಡ್ ಸ್ಟೋರಿ ಯಲ್ಲಿ ಈ ಝೋಮ್ಯಾಟೋ ದ ಸ್ಪೂರ್ತಿದಾಯಕ ಕಥೆಯನ್ನು  ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.2023-02-2609 minUV ListenUV ListenS1 EP 73 - ಪ್ರವೀಣ್ ಗೋಡ್ಖಿಂಡಿ ಅವರು ಕಂಡ ಆಧ್ಯಾತ್ಮ ಎಂಥದ್ದು ಕೇಳಿ ?ನಮ್ಮನ್ನು ತಲ್ಲೀನರನ್ನಾಗಿಸುವ ಸಂಗೀತವನ್ನು ಆಧ್ಯಾತ್ಮ ಎಂದು ಹೇಳಬಹುದಾ ? ಅದು ಹೇಗಾಗುತ್ತದೆ ಎಂಬುದನ್ನು ಈ ಕ್ಷೇತ್ರದಲ್ಲಿ ಸಾಧನೆ ಮಾಡಿದವರೊಬ್ಬರ ಬಳಿ ಕೇಳೋಣ ಬನ್ನಿ. ಅವರು ಕಂಡ ಆಧ್ಯಾತ್ಮ ಎಂಥದ್ದು ಎಂಬುವುದನ್ನ  Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ ಆಲಿಸೋಣ. www.uvlisten.com ಟೈಪ್ ಮಾಡಿ .2023-02-2011 minUV ListenUV ListenS1 EP 72-ಮಂಡ್ಯ ರಮೇಶ್ ಕಂಡ ಆಧ್ಯಾತ್ಮ ಎಂತದ್ದು ಕೇಳಿತಾನು ಮಾಡುತ್ತಿರುವ ಕಾಯಕದಲ್ಲೇ ಆಧ್ಯಾತ್ಮವನ್ನು ಕಾಣುತ್ತಿರುವವರು ಇವರು. ಹಾಗಾದ್ರೆ ಇವರು ಯಾರು ಎಂದು ನೋಡುವುದಾದರೆ ಇವರು ಮತ್ಯಾರು ಅಲ್ಲ. ಪ್ರಸಿದ್ಧ ಹಾಸ್ಯ ನಟ, ನಿರ್ದೇಶಕ ಮಂಡ್ಯ ರಮೇಶ್ ಅವರು. ಇವರು ತಮ್ಮ ಜೀವನದಲ್ಲಿ ಕಂಡ ಆಧ್ಯಾತ್ಮ ಎಂಥದ್ದು ಎಂಬುದನ್ನ ಅವರ ಬಾಯಲ್ಲೇ ಕೇಳೋಣ ಬನ್ನಿ.Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .2023-02-1312 minUV ListenUV ListenS1 EP93 ಭಾರತದ ಪ್ರಸಿದ್ಧ ಬ್ರಾಂಡ್ ಗಳ ಹಿಂದಿನ ಸ್ಪೂರ್ತಿದಾಯಕ ಕಥೆಇದು ಬ್ರಾಂಡ್ ಗಳ ಹಿಂದಿನ ಕಥೆ . ಭಾರತದ ಕೆಲವು ಪ್ರಸಿದ್ಧ ಬ್ರಾಂಡ್ ಗಳ ಹಿಂದಿನ ಸ್ಪೂರ್ತಿದಾಯಕ ಕಥೆ ಇದು. ಹಾಗಾದರೆ ಯಾವುದು ಈ ಬ್ರಾಂಡ್ ಗಳು ಏನಿದರ ಸ್ಟೋರಿ ಎಂಬುದನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ. 2023-02-1208 minUV ListenUV ListenS1 EP 71- ನಿಜವಾದ ಆಧ್ಯಾತ್ಮ ಯಾವುದು ?ಬದುಕೇ ಆಧ್ಯಾತ್ಮ ಎಂದು ತಿಳಿದರೆ ಬದುಕಿನ ಒಂದೊಂದು ಮಜಲು ಕೂಡ ಹೊಸ ಅನುಭೂತಿ ನೀಡುತ್ತದೆ. 'ಥಟ್ ಅಂತ ಹೇಳಿ' ದ ಸಾಧಕ ಡಾ. ನಾ. ಸೋಮೇಶ್ವರ ಅವರು ತಮ್ಮ ಸಾಧನೆಯ ಹಾದಿಯಲ್ಲಿ ಕಂಡ ಆಧ್ಯಾತ್ಮದ ಹಿನ್ನೆಲೆ ತಿಳಿಯಿರಿ, Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ . 2023-02-0612 minUV ListenUV ListenS1 EP92 ತಪ್ಪಾದ ನಿರ್ಧಾರ ಕೊನೆಗೊಮ್ಮೆ ಸರಿ ಎನಿಸಿದಾಗಪರಿಸರವನ್ನು ನಂಬಿ ಬದುಕಿದ ಮನುಷ್ಯನ ಜೀವನ ಬದಲಾಯ್ತು. ಪ್ರಪಂಚದಲ್ಲಿ ಕೆಲವು ಅವಕಾಶಗಳು ಆಕಸ್ಮಿಕ ತಪ್ಪುಗಳ ಜೊತೆ ಬೆರೆತಾಗ ಹೊಸ ಸಂಗತಿ ನಡೆದು ವಿಶ್ವಕ್ಕೆ ಹೊಸ ಸ್ಫೂರ್ತಿ ಒದಗಿಸಿದ ಕತೆಯೊಂದನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .2023-02-0508 minUV ListenUV ListenS1 EP 70 - ಮಂಜಮ್ಮ ಜೋಗತಿ ಕಂಡ ಆಧ್ಯಾತ್ಮಅರಿವಿಲ್ಲದೆ ಆಧ್ಯಾತ್ಮವನ್ನು ಮೈಗೂಡಿಸಿಕೊಂಡವರು ಕೆಲವರು. ಅಂತವರಲ್ಲೇ ಒಬ್ಬರ ಬದುಕಿನ ಬಗ್ಗೆ, ಅವರ ಪರಿಕಲ್ಪನೆಯ ಆಧ್ಯಾತ್ಮದ ಬಗ್ಗೆ ನಾವಿಂದು ನಿಮ್ಮ ಮುಂದೆ ತೆರೆದಿಡಲಿದ್ದೇವೆ. ಅವರು ಮತ್ಯಾರೂ ಅಲ್ಲ ಪದ್ಮಶ್ರೀ ಪ್ರಶಸ್ತಿ ವಿಜೇತೆ ಮಂಜಮ್ಮ ಜೋಗತಿ ಅವರು. ಹಾಗಾದ್ರೆ ಮಂಜಮ್ಮ ಜೋಗತಿ ಅವರು ಕಂಡ  ಆಧ್ಯಾತ್ಮ ಎಂಥದ್ದು  ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.2023-01-3011 minUV ListenUV ListenS1 EP 69 ಬದುಕಿನಲ್ಲಿ ಆಧ್ಯಾತ್ಮ ಎಷ್ಟು ಮುಖ್ಯಮಾತಿನ ಮೂಲಕ ಎಲ್ಲರನ್ನೂ ನಗಿಸುವ ವ್ಯಕ್ತಿ ಬದುಕಿನಲ್ಲಿ ಆಧ್ಯಾತ್ಮದ ಪಾತ್ರ ಏನು ಎಂಬ ವಿಚಾರವನ್ನು ಎಷ್ಟು ಸುಂದರವಾಗಿ ತಿಳಿಸುತ್ತಾರೆ ಕೇಳಿ. ಹಾಗಾದ್ರೆ ಆ ವ್ಯಕ್ತಿ ಯಾರು ? ಇವರ ಬದುಕಿನ ಸುಂದರ ಅನುಭವ ಏನು ಎಂಬುವುದನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. 2023-01-2310 minUV ListenUV ListenS1 EP91 ಬದುಕು ಆಕಸ್ಮಿಕಗಳ ಆಗರ ಅನ್ನೋದಕ್ಕೆ ಈ ಕತೆ ಒಳ್ಳೆ ಉದಾಹರಣೆ, ಕೇಳಿ...Alexander Fleming ಅನ್ನೋ bacteriologist ಯಾವುದೋ ಒಂದು ಬ್ಯಾಕ್ಟೀರಿಯಾ ಮೇಲೆ ಸಂಶೋಧನೆ ಕೈಗೊಂಡಿರುತ್ತಾರೆ. ಸುಧೀರ್ಘ ರಜೆ ಮೇಲೆ ತುರ್ತಾಗಿ ತೆರಳುತ್ತಾರೆ. ವಾಪಾಸು ಬಂದಾಗ ಅವರಿಂದ ಹೊಸ ಸಂಗತಿಯೊಂದು ಆವಿಷ್ಕಾರಗೊಳ್ಳುತ್ತದೆ. ಈ ಅದ್ಬುತ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .2023-01-2207 minUV ListenUV ListenS1 EP68 ಆಧ್ಯಾತ್ಮ ಎಂದರೆ ಏನು ?ಆಧ್ಯಾತ್ಮ ಎಂಬ ಪದ ಕೇಳಿದ ತಕ್ಷಣ ಹಾಗಂದ್ರೆ ಏನು ಎಂಬ ಪ್ರಶ್ನೆ ಎಲ್ಲರಲ್ಲೂ ಸಹಜವಾಗಿ ಮೂಡುತ್ತದೆ. ಹಾಗಾದ್ರೆ ಈ ಆಧ್ಯಾತ್ಮ ಎಂದರೆ ಏನು. ಇದು ಯಾವೆಲ್ಲಾ ಅಂಶಗಳನ್ನು ತನ್ನಲ್ಲಿ ಒಳಗೊಂಡಿರುತ್ತದೆ ಎಂಬ ಸುಂದರ ವಿಚಾರವನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ 2023-01-1610 minUV ListenUV ListenS1 EP90 ಕುರಿ ಮೇಯಿಸುವವನು ಪರಿಚಯಿಸಿದ ಪಾನಿಯಾಕುರಿ ಮೇಯಿಸುವವನು ಪರಿಚಯಿಸಿದ ಒಂದು ಪಾನಿಯಾ ಇವತ್ತು ಜಗತ್ತಿನಲ್ಲೇ ಅತೀ ಹೆಚ್ಚು ಮಾರಾಟವಾಗುವ ಪಾನಿಯಾ ಗಳಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಹಾಗಾದ್ರೆ ಯಾವುದು ಆ ಪಾನಿಯಾ, ಏನಿದರ ಹಿಂದಿನ ಕಥೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ 2023-01-1508 minUV ListenUV ListenS1 EP66 : ನಮ್ಮಲ್ಲಿನ ಸಂಸ್ಕಾರಗಳು ಒಂದಕ್ಕೊಂದು ಸಂಬಂಧಿತವೇ?ನಮ್ಮ ಸಂಸ್ಕಾರಗಳಲ್ಲಿ ಭಗವಂತನ ಪ್ರಾಪ್ತಿ ಮಾನವ ಜೀವನದ ಪರಮ ಗುರಿಯಾಗಿದೆ. ಅದನ್ನು ಸಾಧಿಸಲು ಬೇಕಾದ ಮೆಟ್ಟಿಲುಗಳು ಈ ಷೋಡಶ ಸಂಸ್ಕಾರಗಳು. ಇದರ ಮಹತ್ವ ತಿಳಿಯಿರಿ ಈ ಸಂಚಿಕೆಯಲ್ಲಿ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .2023-01-0209 minUV ListenUV ListenS1 EP88: ತಪ್ಪುಗಳು ಜೀವನದ ಅಧಾರವಾದರೆ ಬದುಕು ಸುಂದರಅದೆಷ್ಟೋ ಆಹಾರಗಳು ಹುಟ್ಟಿಕೊಂಡ ರೀತಿ ತಿಳಿಯಲು ಹೋದರೆ ಒಂದೊಂದು ಕತೆ ಸಿಗುತ್ತದೆ. Sandwich ನಿಮಗೆ ತಿಳಿದೇ ಇದೆ. ತಕ್ಷಣಕ್ಕೆ ಹೊಟ್ಟೆ ತುಂಬುವ sandwich ಹುಟ್ಟಿದ ಸ್ವಾರಸ್ಯಕರ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .2023-01-0108 minUV ListenUV ListenS1 EP65 ಸೂತಕ ಅಂದ್ರೇನು ?ಸೂತಕ ಅಥವಾ ಅಶೌಚದ ಕುರಿತು ನಮಗೆಷ್ಟು ಗೊತ್ತು ? ಈ ಕಾಲದಲ್ಲಿ ದೇವತಾರ್ಚನೆ ಅಥವಾ ವೇದ ಪಾರಾಯಣಗಳನ್ನು ಯಾಕಾಗಿ ಮಾಡುವುದಿಲ್ಲ? ಈ ಎಲ್ಲಾ ವಿಚಾರಗಳ ಕುರಿತು ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.2022-12-2610 minUV ListenUV ListenS1 EP87: ಕೆಲವು ತಪ್ಪಲ್ಲಿ ತಪ್ಪಿಲ್ಲ - ಹೇಗೆ ?ಕೆಲವೊಂದು ವೈದ್ಯಕೀಯ ಲೋಕದ ಆವಿಷ್ಕಾರಗಳು ಉದ್ದೇಶಪೂರ್ವಕವಾಗಿ ನಡೆದಿದ್ದಲ್ಲ. ಕೆಲವು ರೋಚಕ ವೈದ್ಯಕೀಯ ವಿಚಾರಗಳು ಹುಟ್ಟಿಕೊಂಡ ಪರಿ ತಿಳಿದರೆ ನೀವು ಆಶ್ಚರ್ಯ ಚಕಿತರಾಗುತ್ತೀರಿ. ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.2022-12-2509 minUV ListenUV ListenS1EP 64 ಅಂತಿಮ ಸಂಸ್ಕಾರ - ಹಿನ್ನೆಲೆ / ಮಹತ್ವಆತ್ಮದ ಸದ್ಗತಿಗಾಗಿ ಮಾಡುವ ಸಂಸ್ಕಾರದ ಕುರಿತು ನಿಮಗೆಷ್ಟು ಗೊತ್ತು ? ದೇಹದಿಂದ ಆತ್ಮ ದೂರವಾಗಬೇಕು ಅಂತಾದರೆ ಮಾಡಬೇಕಾದ ವಿಶಿಷ್ಟ ಸಂಸ್ಕಾರದ ಕುರಿತು ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ 2022-12-1909 minUV ListenUV ListenS1 EP86:ಅಕಸ್ಮಾತಾಗಿ ತಯಾರಾದ ತಿನಿಸಿನ Popularity ನೋಡಿದ್ರೆಅದೆಷ್ಟೋ ಆಹಾರ, ಖಾದ್ಯಗಳು ಏನೋ ಮಾಡಲು ಹೋಗಿ ಏನೋ ಆಗಿ ಹುಟ್ಟಿಕೊಂಡದ್ದಾಗಿವೆ. ಮತ್ತವನ್ನು ಜನ ಇಷ್ಟಪಟ್ಟು ಸ್ವೀಕರಿಸಿಯೂ ಆಗಿದೆ. ಅಂಥಾದ್ರಲ್ಲೊಂದು Choco Chip Cookie . ಇದರ ಹುಟ್ಟಿನ ಹಿಂದಿನ ಕುತೂಹಲಕಾರಿ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.2022-12-1809 minUV ListenUV ListenS1EP 63 ಸನ್ಯಾಸಾಶ್ರಮವನ್ನು ಸ್ವೀಕರಿಸಲು ಯಾರು ಯೋಗ್ಯರು ?ಜೀವನದ ಕೊನೆಯ ಹಂತದ ಬಗ್ಗೆ ನೀವು ಯಾವತ್ತಾದ್ರೂ ಯೋಚಿಸಿದ್ದೀರಾ ? ಬದುಕಿನ ಕೊನೆಯ ಹಂತವನ್ನು ನಾವು ಹೇಗೆ ಕಳೆಯಬೇಕು ಅಂತ ವೇದೋಪನಿಷತ್ ಹೇಳಿಕೊಟ್ಟಿದೆ. ಈ ಬಗ್ಗೆ ತಿಳಿಯಿರಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.2022-12-1211 minUV ListenUV ListenS1 EP 62 : ವಾನಪ್ರಸ್ಥ ಅಂದ್ರೇನು ?ಸಮಾಜಕ್ಕಾಗಿ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸಲು ಮಾಡಬೇಕಾದ ಸಂಸ್ಕಾರವೊಂದನ್ನು ಋಷಿಮುನಿಗಳು ನಮಗೆ ತಿಳಿಸಿಕೊಟ್ಟಿದ್ದಾರೆ. ಅದರ ವಿಶೇಷತೆ, ಮಹತ್ವವನ್ನು ಸುಂದರವಾಗಿ ನಿರೂಪಿಸುತ್ತಾರೆ ಬಡೆಕ್ಕಿಲ ಪ್ರದೀಪ. www.uvlisten.com ಟೈಪ್ ಮಾಡಿ 2022-12-0510 minUV ListenUV ListenS1 EP 61 : ಮದುವೆಯಲ್ಲಿನ ಸಪ್ತಪದಿಯ ನಿಜವಾದ ಅರ್ಥ ಏನು ? | marriage ritualsಗೃಹಸ್ಥಾಶ್ರಮದ ಭದ್ರ ಬುನಾದಿಯನ್ನು ಹಾಕುವ ವಿವಾಹ ಸಂಸ್ಕಾರದ ಪ್ರಮುಖ ಹಾಗೂ ಅರ್ಥಪೂರ್ಣ ವಿಧಿಯೊಂದನ್ನು ತಿಳಿದುಕೊಳ್ಳುವ ಸಮಯ ಇದು. ಏನಿದು ಸಪ್ತಪದಿ ಎಂದರೆ ? ತಿಳಿಯೋಣ. ಈ ಸಂಸ್ಕಾರದ ಕುರಿತು ವಿಸ್ತೃತವಾಗಿ ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.2022-11-2810 minUV ListenUV ListenS1 EP84 ಅಕಸ್ಮಾತಾಗಿ ಹುಟ್ಟಿದ ಔಷಧ ಸಂಜೀವಿನಿ ಆಯ್ತು !ಕೆಲವೊಮ್ಮೆ ನಾವು ಅಂದುಕೊಳ್ಳುವ ಸಣ್ಣ ತಪ್ಪುಗಳು ನಮ್ಮ ಬದುಕಿನ ದಿಕ್ಕನ್ನು ಬದಲಿಸಬಹುದು. ಅಕಸ್ಮಾತಾಗಿ ಹುಟ್ಟಿಕೊಂಡ ಖಾಯಿಲೆಗಳು ಅದೆಷ್ಟೋ..ಹಾಗೆ ಅಕಸ್ಮಾತಾಗಿ ಹುಟ್ಟಿದ ಔಷಧಿ ಇಂದು ಮಾನವ ಜನಾಂಗದ ದಿಕ್ಕು ಬದಲಿಸಿದ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.2022-11-2710 minUV ListenUV ListenS1 EP60 ಗೃಹಸ್ಥಾಶ್ರಮ ಮತ್ತು ಜವಾಬ್ದಾರಿಗೃಹಸ್ಥಾಶ್ರಮವನ್ನು ಪ್ರವೇಶಿಸುವ ಮಹತ್ವಪೂರ್ಣ ಸಂಸ್ಕಾರ ಅಂದ್ರೆ ಅದು 'ವಿವಾಹ ಸಂಸ್ಕಾರ'. ಪ್ರತಿಯೊಬ್ಬರೂ ಗೃಹಸ್ಥರಾದಾಗ ತಾವು ಪಾಲಿಸಬೇಕಾದ ಜವಾಬ್ದಾರಿಯ ಕುರಿತು ಸೊಗಸಾಗಿ ವಿವರಿಸಲಾಗಿದೆ. ಈ ಸಂಸ್ಕಾರದ ಕುರಿತು ವಿಸ್ತೃತವಾಗಿ ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ 2022-11-2110 minUV ListenUV ListenS1 EP59 ವ್ಯಕ್ತಿತ್ವ ನಿರ್ಮಾಣವಾಗುವ ಬಗೆಯನ್ನು ಈ ಮೂಲಕ ತಿಳಿಯಬಹುದುಬ್ರಹ್ಮಚರ್ಯವನ್ನು ಪೂರ್ತಿಗೊಳಿಸಿದಾಗ ಆಚರಿಸುವ ಒಂದು ಸಂಸ್ಕಾರ ಅಂದ್ರೆ ಸಮಾವರ್ತನ ಸಂಸ್ಕಾರ.ಇದು ವಿದ್ಯಾರ್ಥಿ ಜೀವನದ ಮುಕ್ತಾಯವನ್ನು ಸೂಚಿಸುವ ಸಂಸ್ಕಾರವಾಗಿದೆ. ಈ ಕುರಿತು ವಿಸ್ತೃತವಾಗಿ ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.2022-11-1408 minUV ListenUV ListenS1EP 82 ಓದಿರುವುದು ವೈದ್ಯಕೀಯ ಈಗ ವಿಶ್ವವಿಖ್ಯಾತ ಸಿನೆಮಾ ನಿರ್ದೇಶಕರುಜೀವನ ಆಕಸ್ಮಿಕಗಳ ಆಗರ. ಒಂದು ಚಿಕ್ಕ ಸಂಗತಿ ನಮ್ಮ ಬದುಕಿಗೆ ರೋಚಕ ತಿರುವನ್ನು ನೀಡಬಲ್ಲುದು. ಕಾಸರವಳ್ಳಿ ಎಂಬ ಅದ್ಬುತ ಸಿನೆಮಾ ತಯಾರಕರ ಸ್ಪೂರ್ತಿ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .2022-11-1310 minUV ListenUV ListenS1 EP58 ವೇದಾರಂಭ ಸಂಸ್ಕಾರದ ಹಿಂದು, ಮುಂದುಉಪನಯನದ ನಂತ್ರ ಮಾಡೋ ಈ ಸಂಸ್ಕಾರ ಅಷ್ಟೇನೂ ಜನಜನಿತವಾಗಿಲ್ಲ. ಶಿಕ್ಷಣದ ಮಹತ್ವ ಹಾಗೆ ಗುರುಗಳ ಕರ್ತವ್ಯ ತಿಳಿಸುವ ವಿಶಿಷ್ಟ ಸಂಸ್ಕಾರಂಭಕ್ಕೆ ವೇದಾರಂಭ ಎಂದು ಹೆಸರು. ಈ ಕುರಿತು ವಿಸ್ತಾರವಾಗಿ ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2022-11-0709 minUV ListenUV ListenS1EP 81 ಆಕಸ್ಮಿಕವಾಗಿ ನಡೆದ ಆವಿಷ್ಕಾರ !ಗೆಡ್ಡೆ ಗೆಣಸು ತಿಂದು ಬದುಕುತ್ತಿದ್ದ ಮಾನವ ಆಹಾರ ಕಂಡು ಹಿಡಿದದ್ದೆ ಆಕಸ್ಮಿಕ. ಈ ಆಕಸ್ಮಿಕ ಮುಂದೆ ಮಹತ್ತರ ಬದಲಾವಣೆಗೆ ಕಾರಣ ಆಯ್ತು. ಆಕಸ್ಮಿಕವಾಗಿ ಕಂಡುಹಿಡಿದ ಕೆಲವು ರುಚಿಕರ ಖಾದ್ಯಗಳ ಕುರಿತು ತಿಳಿದು recharge ಆಗಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.2022-11-0609 minUV ListenUV ListenS1EP 57 ಈ ಸಂಸ್ಕಾರದಲ್ಲಡಗಿದೆ ವಿಶಿಷ್ಟ ವಿಚಾರನಮ್ಮ ನಡುವೆ ಹಲವು ಸಂಸ್ಕಾರಗಳು, ಅದರೊಳಗಿದೆ ಹಲವು ಚಿಂತನೆಗಳು. ಇಂದಿನ ಸಮಾಜದಲ್ಲಿ ಬ್ರಾಹ್ಮಣ ಹುಡುಗರಿಗೆ ಮಾಡುವ ಸಂಸ್ಕಾರದ ಕುರಿತು ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ 2022-10-3112 minUV ListenUV ListenS1EP 80 ಇಂದಿನಿಂದ ನೂತನ ಸರಣಿ - ತಪ್ಪೆಲ್ಲಾ ತಪ್ಪಲ್ಲಜೀವನ್ ಆಕಸ್ಮಿಕಗಳ ಆಗರ. ಜೀವನದಲ್ಲಿ ಅದೆಷ್ಟೋ ವಿಷಯಗಳು ನಾವು ಅಂದುಕೊಳ್ಳದೇ ಇದ್ರೂ ಆಗಿಯೇ ತೀರುತ್ತದೆ. ಮಾನವ ಜನಾಂಗದ ದಿಕ್ಕನ್ನು ಬದಲಿಸಿದ ಕೆಲವು ಸಂಗತಿಗಳ ಕುರಿತು ತಿಳಿದು recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .2022-10-3010 minUV ListenUV ListenS1EP 56 ಚೌಲ ಸಂಸ್ಕಾರ ಮತ್ತದರ ಮಹತ್ವಆರೋಗ್ಯಕ್ಕಾಗಿ, ದೀರ್ಘ ಆಯಸ್ಸಿಗೆ, ಅಭಿವೃದ್ಧಿಗೆ ಸಂಸ್ಕಾರಗಳನ್ನು ಮಾಡಲಾಗುತ್ತದೆ. ಜನಜನಿತವಾಗಿರುವ ಚೌಲ ಸಂಸ್ಕಾರದ ಕುರಿತು ನಮಗೆಷ್ಟು ತಿಳಿದಿದೆ ? ನಾವು ನಿಜವಾಗಿಯೂ ಅರಿತು ಆಚರಿಸುತ್ತಿದ್ದೇವೆಯೇ? ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ 2022-10-2412 minUV ListenUV ListenS1EP 79 ಮೌಲ್ಯಗಳೊಂದಿಗೆ ಯಶಸ್ಸು ಗಳಿಸುವುದು ಹೇಗೆ ?ಒಂದು ಗುರಿ ಅಥವಾ ಉದ್ದೇಶದ ಸಾಧನೆಯೇ ಯಶಸ್ಸು. ಅದರ ನಿಖರತೆ ನಮ್ಮಲ್ಲಿರದೆ  ಹೋದರೆ ನಾವು ಯಶಸ್ವಿಯಾಗಲು ಸಾಧ್ಯವಿಲ್ಲ. ಗಮ್ಯ ಸ್ಥಾನ ತಿಳಿಯದೆ ಹೋದರೆ ಬದುಕು ವ್ಯರ್ಥ ಎಂದಿದ್ದಾರೆ ಹಿರಿಯರು. ಯಶಸ್ಸಿನ ಈ ಸುಂದರ ಹಾದಿಯಲ್ಲಿ ವಿಹರಿಸಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ 2022-10-2309 minUV ListenUV ListenS1EP 55 ಕರ್ಣ ವೇದದ ಸಂಸ್ಕಾರ ಏನಿದರ ಮಹತ್ವ ?ಆರೋಗ್ಯ ರಕ್ಷಣೆಗಾಗಿ ಮಾಡುವ ಕರ್ಣ ವೇದ ಸಂಸ್ಕಾರದಲ್ಲಿ ಆಭರಣಗಳ ಮಹತ್ವದ ಬಗ್ಗೆ ಹೇಳಿರುವುದು ನಿಮಗೆ ಗೊತ್ತೇ ?ಈ ಸಂಸ್ಕಾರದಿಂದ ಮಗುವಿಗೆ ಲಾಭವೇನು? ಈ ಸಂಗತಿ ತಿಳಿಯಿರಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.2022-10-1709 minUV ListenUV ListenS1EP 78 ಸುಲಭವಾಗಿ ಸಿಗುವ ಯಶಸ್ಸಿಗೆ ಎಲ್ಲರೂ ಹಂಬಲಿಸುತ್ತಾರೆ.. ಆದ್ರೆಕಷ್ಟ ಪಟ್ಟು ಸಿಗೋ ಯಶಸ್ಸು ಸಾಮಾನ್ಯವಾಗಿ ಯಾರಿಗೂ ಬೇಡ.  ನಾವು ಎಲ್ಲವನ್ನು ವೇಗವಾಗಿ ಬಯಸಿದ್ದನ್ನು ಪಡೆಯಬೇಕು ಅನ್ನುವುದು ನಿಜ ಆದ್ರೆ ಅದಕ್ಕೆ ಒಳ್ಳೆ ಮಾರ್ಗದರ್ಶನ ಬೇಕಾಗುತ್ತದೆ. ಶ್ರಮದ ಯಶಸ್ಸು ಮತ್ತು ಸುಲಭ ಯಶಸ್ಸಿನ ಕುರಿತು ತಿಳಿದು Recharge ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.2022-10-1609 minUV ListenUV ListenS1EP 54 ಅನ್ನಪ್ರಾಶನ ಸಂಸ್ಕಾರದ ಒಳಗು, ಹೊರಗುಹಸುಗೂಸಿಗೆ ಅನೇಕ ಪ್ರಥಮಗಳನ್ನು ಮಾಡಿಸುವ ಸಂಸ್ಕಾರಗಳಲ್ಲಿ ಅನ್ನಪ್ರಾಶನ ಒಂದಾಗಿದೆ.ಇಲ್ಲಿ ಅನ್ನದ ಋಣ, ಮಹತ್ವವನ್ನು ಚಿಕ್ಕಂದಿನಿಂದಲೇ ಹೇಳಿಕೊಡಲಾಗುತ್ತದೆ. ಈ ಸಂಸ್ಕಾರದ ಕುರಿತು ಇನ್ನಷ್ಟು ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.2022-10-1009 minUV ListenUV ListenS1EP 77 ರಿಸ್ಕ್ ಮತ್ತು ಗೆಲುವಿಗೆ ಏನು ಸಂಬಂಧ ?ರಿಸ್ಕ್ ತೆಗೆದುಕೊಂಡರೆ ಒಂದು ಹೆಜ್ಜೆ ಯಶಸ್ಸಿಗೆ ಹತ್ತಿರವಾದಂತೆ ಎಂದು ಹಲವರ ಯಶಸ್ಸಿನ ಕತೆ ಹೇಳುತ್ತದೆ. ಆರಾಮ ವಲಯವನ್ನು ಬಿಟ್ಟು ಹೊರಗಡೆ ಬಂದಾಗಲೇ ಏನಾದರೊಂದು ಹೊಸತನ್ನು ಮಾಡಲು ಸಾಧ್ಯವೇ ? ಯಶಸ್ಸಿನ ಈ ಪ್ರಭಲ ಸೂತ್ರದ ಬಗ್ಗೆ ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.2022-10-0909 minUV ListenUV ListenS1EP 53 ಇದೊಂದು ಅರ್ಥಗರ್ಭಿತವಾದ ಸಂಸ್ಕಾರಜಾತಕರ್ಮದ ಬಳಿಕ ಮಗುವಿಗೆ ಸುಂದರವಾದ, ಅರ್ಥಗರ್ಭಿತವಾದ ಹೆಸರನ್ನಿಡಲಾಗುತ್ತೆ. ಅದರ ನಂತ್ರ ನಡೆಯೋದು ಉಪನಿಷ್ಕ್ರಮಣ. ಈ ಅರ್ಥಪೂರ್ಣ ಸಂಸ್ಕಾರದ ಕುರಿತು ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.2022-10-0310 minUV ListenUV ListenS1EP 76 ಮಾಡೋ ಕೆಲಸವನ್ನು ಖುಷಿಯಿಂದ ಮಾಡಿದ್ರೆ..ಈ ಜೀವನ ನಮ್ಮದು. ನಾವೇನು ಇಷ್ಟ ಪಡುತ್ತೇವೋ ಅದನ್ನು ಮಾಡಬೇಕು. ಜೊತೆಗೆ ಅದನ್ನು ಸಂತೋಷಪಟ್ಟುಕೊಂಡು ಮಾಡಬೇಕು. ಕೆಲಸದ ಮೇಲೆ ಶ್ರದ್ಧೆ ಇದ್ದಾಗ ಯಶಸ್ಸು ನಮ್ಮದಾಗುವುದರಲ್ಲಿ ಅನುಮಾನ ಇಲ್ಲ. ಇನ್ನಷ್ಟು ವಿವರವಾಗಿ ಯಶಸ್ಸಿನ ಸೂತ್ರದ ಕುರಿತು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.2022-10-0209 minUV ListenUV ListenS1EP 75 ಖುಷಿಗೆ ಸರಿಯಾದದ್ದೊಂದು ವ್ಯಾಖ್ಯಾನ ಇದೆಯೇ ?ಅಲ್ಪ ತೃಪ್ತನಾದ ಮನುಷ್ಯ ಯಶಸ್ಸನ್ನು ಹುಡುಕೋ ಸಾಹಸದಲ್ಲಿ ಖುಷಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಯಶಸ್ಸು ನಿಜವಾಗಿಯೂ ಅಡಗಿರೋದು ಖುಷಿಯಲ್ಲಿ. ಯಶಸ್ಸಿನ ಪ್ರಮುಖ ಸೂತ್ರವೊಂದನ್ನು ವಿವರವಾಗಿ ತಿಳಿಯಿರಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.2022-09-2510 minUV ListenUV ListenS1EP 52 ನಾಮಕರಣ ಸಂಸ್ಕಾರದ ಚಿಂತನೆ, ಮಹತ್ವ ನಿಮಗೆ ಗೊತ್ತೇ?ನಮಗೆಲ್ಲರಿಗೂ ಒಂದು ಹೆಸರಿದೆ. ಇದು ಲೋಕದಲ್ಲಿನ ವ್ಯವಹಾರಕ್ಕಾಗಿ ಅನ್ನೋದು ತಿಳಿದೇ ಇದೆ. ಮಗು ಜನಿಸಿದ ನಂತ್ರ ಮಾಡುವ ನಾಮಕರಣ ಅನ್ನೋ ಸಂಸ್ಕಾರದ ಮಹತ್ವ ತಿಳಿಯಿರಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2022-09-1910 minUV ListenUV ListenS1EP 74 ನೀವು ' ಗ್ರೇಟ್' ಅನಿಸಿಕೊಳ್ಳಬೇಕಾ ? ಹಾಗಾದ್ರೆ ಇಲ್ಕೇಳಿ...ಬದುಕಲ್ಲಿ ಎಲ್ಲವನ್ನೂ ಧೈರ್ಯದಿಂದಲೇ ಎದುರಿಸಬೇಕಾಗುತ್ತೆ ಅಂತ ಹೇಳ್ತಾರೆ. ನಾವು ಓಡ್ತಾಇರಬೇಕು ಆದ್ರೆ ಯಾವುದ್ರ ಹಿಂದೆ ಅನ್ನೋದು ಗೊತ್ತಿರಬೇಕು. ಆರಂಭದಲ್ಲಿ ಜೋರಾಗಿ ಓಡಿ ಸುಸ್ತಾಗೋದಕ್ಕಿಂತ ನಿರಂತರವಾಗಿ ಓಡಿ ಯಶಸ್ಸು ಗಳಿಸುವ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2022-09-1810 minUV ListenUV ListenS1EP 51 ಮಗುವಿನ ಜನನದ ನಂತರದ ಮೊದಲ ಸಂಸ್ಕಾರಕ್ಕೆ ಶುಭ ದಿನ ಬೇಕಿಲ್ಲ ?ಗರ್ಭದಿಂದ  ಹೊರ ಬಂದ ಮೇಲೆ ಮಗುವಿಗೆ ಕೆಲವು ಸಂಸ್ಕಾರಗಳನ್ನು ಮಾಡಲಾಗುತ್ತದೆ. ಇದನ್ನು ಬೀಜ ಸಂಸ್ಕಾರ ಎಂದು ಕರೆಯುತ್ತಾರೆ. ಈ ಕುರಿತ ವಿಚಾರಗಳನ್ನು ವಿಸ್ತೃತವಾಗಿ ತಿಳಿಯಿರಿ ಮತ್ತು Relax  ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2022-09-1210 minUV ListenUV ListenS1EP 73 ನಿಮ್ಮ ಸಾಮರ್ಥ್ಯದ ಕಡೆ ಗಮನ ಕೊಟ್ಟಿದ್ದೀರಾ ?ಯಶಸ್ಸು ಎಷ್ಟು ವಿಚಿತ್ರ ಅಲ್ವಾ? ಬಡವ ಶ್ರೀಮಂತನಾದ್ರೆ ಅವನಿಗೆ ಅದು ಯಶಸ್ಸು. ರೋಗಿ ಗುಣವಾದರೆ ಅವನಿಗೆ ಅದು ಯಶಸ್ಸು. ಯಶಸ್ಸಿನ ಹಾದಿಯಲ್ಲಿ ಸವಾಲು ಸಾಮಾನ್ಯ. ಸವಾಲು ಮತ್ತು ನಮ್ಮ ಸಾಮರ್ಥ್ಯದ ಕುರಿತು ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ತಿಳಿದು Recharge ಆಗಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.2022-09-1110 minUV ListenUV ListenS1EP 50 ಸೀಮಂತೋನ್ನಯನದ ಹಿಂದಿದೆ ಸ್ವಾರಸ್ಯಕರ ಸಂಗತಿಇಂದಿಗೂ ಗರ್ಭ ಸಂಸ್ಕಾರಗಳಲ್ಲಿ ಅತ್ಯಂತ ಪ್ರಚಲಿತ ಮತ್ತು ವಿಜೃಂಭಣೆಯಿಂದ ಆಚರಿಸುವ ಸಂಸ್ಕಾರ ಅಂದ್ರೆ ಸೀಮಂತೋನ್ನಯನ ಸಂಸ್ಕಾರ. ಇದರ ನಿಜವಾದ ಉದ್ದೇಶ, ಮಹತ್ವ ನಿಮಗೆ ಗೊತ್ತೇ? ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.2022-09-0511 minUV ListenUV ListenS1EP 48 ಈ ಸಂಸ್ಕಾರಗಳನ್ನು ಸಾವಿರಾರು ವರ್ಷಗಳ ಹಿಂದೆ ಕಂಡುಕೊಳ್ಳಲಾಗಿತ್ತು !ಸಂಪ್ರದಾಯವಾಗಿ ಆಚರಿಸಿಕೊಂಡು ಬಂದ ಸಂಸ್ಕಾರಗಳ ಬಗ್ಗೆ ನಮಗೆಷ್ಟು ಗೊತ್ತು? ಮಗುವಿನ ಶ್ರೇಯಸ್ಸಿಗಾಗಿ ಗರ್ಭದಲ್ಲಿರುವಾಗಲೇ ಮಾಡೋ ಸಂಸ್ಕಾರದ ಕುರಿತು ನಾವು ತಿಳಿದುಕೊಂಡಿದ್ದೇವಾ? ಇಂತಹ ಅಮೂಲ್ಯ ವಿಚಾರಗಳನ್ನು ತಿಳಿಯಿರಿ, Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2022-08-2212 minUV ListenUV ListenS1EP 69 ಇಂದಿನ ನಮ್ಮ ಸ್ಫೂರ್ತಿ - ಹಿಮಾ ದಾಸ್ಯಶಸ್ಸನ್ನು ಬೆನ್ನಟ್ಟಿ ಹೊರಟಾಗ ಅದರ ಆರಂಭ ಕಷ್ಟವಾಗಿರಬಹುದು. ಅದರತ್ತ ಗಮನ ಕೊಡುತ್ತಲೇ ಹೋದರೆ ಕೆಲಸ ಸುಲಭವಾಗುತ್ತೆ. ಸತತ ಪ್ರಯತ್ನ ಅನ್ನೋದು ಹೇಗೆ ಯಶಸ್ಸು ತಂದುಕೊಡುತ್ತೆ ಅನ್ನೋದನ್ನು ತಿಳಿಯಿರಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.2022-08-1411 minUV ListenUV ListenS1EP 46 ಭಗವದ್ಗೀತೆ : ಹಲವು ವಿಚಾರ ಒಂದೇ ಮೂಲತತ್ವಭಗವದ್ಗೀತೆಯನ್ನು ಕೇಳಿದಾಗ ನಾವು ಗೊಂದಲಕ್ಕೆ ಬೀಳೋದು ಸಾಮಾನ್ಯ. ಯಾಕಂದ್ರೆ ಎಲ್ಲಾ ವಿಚಾರಗಳನ್ನು ಕೇವಲ 18 ಅಧ್ಯಾಯಗಳಲ್ಲಿ ಹೇಳಿದ್ದಾನೆ ಭಗವಾನ್ ಶ್ರೀಕೃಷ್ಣ. ಈ ಸಂಚಿಕೆಯಲ್ಲಿ ಪೂರ್ತಿ ಭಗವದ್ಗೀತೆಯ ಸಾರ ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.2022-08-0810 minUV ListenUV ListenS1EP 62 ಇವರನ್ನು ' Bird man of India' ಅಂತ ಕರೀತಾರೆ !ಒಂದಿನ ಅವರು ಚಿಕ್ಕಪ್ಪನ ಜತೆಗೂಡಿ ಗಾಳಿಯ ಗನ್ ಬಳಸಿ ಪಕ್ಷಿಯೊಂದನ್ನು ಹೊಡೆದಿದ್ರಂತೆ. ಅದರಲ್ಲಿರೋ ವಿಶಿಷ್ಟ ಗುಣಗಳನ್ನು ಕಂಡು ಪಕ್ಷಿಗಳ ಕುರಿತು ಅಧ್ಯಯನ ಮಾಡಿ ಇಡೀ ವಿಶ್ವ ಗುರುತಿಸುವ ಪಕ್ಷಿತಜ್ಞರಾದ ಇವರ ಕುರಿತ ಸ್ಪೂರ್ತಿದಾಯಕ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR  ಕೋಡ್ ಸ್ಕ್ಯಾನ್ ಮಾಡಿ.2022-06-2610 minUV ListenUV ListenS1EP55 Recharge ಲೋಹಗಳಿಂದ ಚಿನ್ನ ತಯಾರಿಸುವ ಕತೆ ಗೊತ್ತಾ? | Bharadtada Geniusgalu Acharya Nagarjunaಸಾಮಾನ್ಯ ಲೋಹದಂತಿದ್ದ ಚಿನ್ನಕ್ಕೆ ಇಷ್ಟು ಮೌಲ್ಯ ಬರಲು ಏನು ಕಾರಣ ? ಉಳಿದ ಲೋಹಗಳಿಗಿಂತ ಇದಕ್ಕೆ ವಿಶೇಷ ಗುಣಗಳಿವೆ.ಕೆಲವು ಲೋಹ ಬಳಸಿ ಚಿನ್ನ ತಯಾರಿಸುವ ಅದ್ಬುತ ವಿಚಾರ ತಿಳಿದು recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2022-05-0110 minUV ListenUV ListenS1EP54 Recharge 5000 ವರ್ಷಗಳ ಹಿಂದಿನ ಸಂಹಿತೆ ಇಂದಿಗೂ ಪ್ರಚಲಿತದಲ್ಲಿದೆ !ಪುರಾತನ ವೈದ್ಯಶಾಸ್ತ್ರವಾದ ಆಯುರ್ವೇದಕ್ಕೆ 5000 ವರ್ಷಗಳ ಇತಿಹಾಸ ಇದೆ. ಈ ಪದ್ದತಿಗೆ ಅಂದಿನ 3 ಆಚಾರ್ಯರು ಭದ್ರ ಬುನಾದಿ ಹಾಕಿದರು. ಇವರ ರಚನೆಯ ಸಂಹಿತೆಯ ಬೇರಿನಿಂದ ಆಯುರ್ವೇದ ಪದ್ಧತಿ ಜನಜನಿತವಾಗಿದೆ. ಈ ಕುರಿತ ಮಹತ್ವದ ಸಂಗತಿ ತಿಳಿದು ರಿಚಾರ್ಜ್ ಆಗಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2022-04-2310 minUV ListenUV ListenS1EP31 Relax ವಿಜ್ಞಾನದ ಜೊತೆ ಜ್ಞಾನದ ಅರಿವುನಮ್ಮಲ್ಲಿ ಬೇರೂರಿರುವ ಒಂದು ಗುಣ ಅಹಂಕಾರ. ಜ್ಞಾನ, ಅಹಂಕಾರ, ಸಂಪತ್ತು, ಸೌಂದರ್ಯ, ಯವ್ವನದ ಅಹಂಕಾರದಂತಹ  ಅನೇಕ ಸಂಗತಿಗಳು ನಮ್ಮನ್ನು ಕಾಡುತ್ತಿರುತ್ತದೆ. ಈ ಸಂಚಿಕೆಯನ್ನು ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಿ ಅಹಂಕಾರದ ಪರದೆ ಕಳಚಿಕೊಳ್ಳಿ. www.uvlisten.com ಕ್ಲಿಕ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2022-04-1813 minUV ListenUV ListenS1EP28 Relax ಮನಸ್ಸನ್ನು ನಿಗ್ರಹಿಸುವ ಒಂದೇ ಒಂದು ಅಸ್ತ್ರ ಯಾವುದು ಗೊತ್ತಾ ?ಹತ್ತಾರು ಕಡೆ ಹಳ್ಳ ತೋಡಿ ನೀರು ಹುಡುಕೋ ಬದಲು ಒಂದೇ ಕಡೆ ಹಳ್ಳ ತೋಡಿ ಜಲಧಾರೆ ಹರಿಸಬಹುದು ಅಂದವರು ರಾಮಕೃಷ್ಣ ಪರಮಹಂಸರು. ಹೌದು ಮನಸ್ಸು ಚಂಚಲ. ಹಾಗಾದ್ರೆ ಅದನ್ನು ನಿಗ್ರಹಿಸಲು ಸಾಧ್ಯ ಇಲ್ವಾ ?ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಿ Relax ಆಗಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2022-03-2213 minUV ListenUV ListenS1EP48 Recharge : ಆರ್ಯಭಟರು ಇವೆರಡರ ಬೃಹತ್ ಪ್ರತಿಮೆಯಾಗಿ ಕಾಣಿಸುತ್ತಾರೆಆರ್ಯಭಟ ಅಂದ ತಕ್ಷಣ ನಮಗೆ ನೆನಪಾಗೋದು ' ಸೊನ್ನೆ' ಕಂಡು ಹಿಡಿದವರು ಅನ್ನೋ ವಿಚಾರ. ಅದಕ್ಕೂ ಮೀರಿದ ಅವರ ಸಾಧನೆ, ಬದುಕನ್ನು ಈ ಸಂಚಿಕೆಯಲ್ಲಿ ಮೆಲುಕು ಹಾಕೋಣ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2022-03-2111 minUV ListenUV ListenS1EP46 Recharge: ಶ್ರೀನಿವಾಸ ರಾಮಾನುಜನ್‌: ಗಣಿತ ಲೋಕದ ಗಣಿಭಾರತೀಯರು ಗಣಿತವನ್ನ ಸರಳ ರೀತಿಯಲ್ಲಿ ಪರಿಚಯಿಸಿ, ಗಣಿತ ಲೋಕಕ್ಕೆ ಅಪಾರ ಕೊಡುಗೆಗಳನ್ನ ಕೊಟ್ಟಿದ್ದಾರೆ.ಭಾರತ ಕಂಡ ಶ್ರೇಷ್ಠ ಗಣಿತಜ್ಞರ ಸಾಲಿನಲ್ಲಿ ಶ್ರೀನಿವಾಸ ರಾಮಾನುಜನ್‌ ಹೆಸರೂ ಇದೆ ಅನ್ನೋದನ್ನ ನಾವು ಮರೆಯಬಾರದು.ಇವರನ್ನ ಇವತ್ತು ಇಡೀ ವಿಶ್ವವೇ ನೆನಪಿನಲ್ಲಿಟ್ಟುಕೊಂಡಿದೆ. ಅವರು ಹುಟ್ಟಿದ ದಿನವನ್ನು ಗಣಿತ ದಿನವನ್ನಾಗಿ ಆಚರಿಸುತ್ತಾರೆ. ಈ ಮೇಧಾವಿಯ ಕುರಿತು ತಿಳಿದು .. ಆಗಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ. 2022-03-1412 minUV ListenUV ListenS1EP43 Recharge: Father of Indian space research Dr| Vikram Sarabhai | ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ವಿಕ್ರಂ ಸಾರಾಭಾಯ್‌ಹಿಂದಿನ ಸಂಚಿಕೆಗಳಲ್ಲಿ ಪ್ರಾಚೀನ ಮೇಧಾವಿಗಳನ್ನ ಪರಿಚಯ ಮಾಡಿಕೊಂಡಿದ್ದೇವೆ..ಜಗತ್ತು ಅಪ್‌ಡೇಟ್‌ ಆಗುತ್ತಿರುವ ಸಂದರ್ಭದಲ್ಲಿ ಮಾಡಿದಂತಹ ಆವಿಷ್ಕಾರಗಳು ಹಾಗೂ ಅದರ ಹಿಂದಿನ ಕಾರಣಕರ್ತೃವಿನ ಬಗ್ಗೆ ತಿಳಿದುಕೊಳ್ಳೋಣ...  ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ವಿಕ್ರಂ ಸಾರಾಭಾಯ್‌ ಅವರ  ಸಾಧನೆ ತಿಳಿದು Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ.2022-03-0612 minUV ListenUV ListenS1EP25 Relax Adhyaya 04 Jnana Karma Sanyasa Yoga - ಅಧ್ಯಾಯ ೦೪. ಜ್ಞಾನ ಕರ್ಮ ಸಂನ್ಯಾಸ ಯೋಗRelax: Stay relaxed with joy, music, comfort with the podcast "Relax" by Mr. Badekkila Pradeep. ಅಧ್ಯಾಯ ೦೪. ಜ್ಞಾನ ಕರ್ಮ ಸಂನ್ಯಾಸ ಯೋಗ ಒಂದು ಕಡೆ ಜ್ಞಾನದ ಬಗ್ಗೆ ವಿವರಿಸಿದ ಕೃಷ್ಣ, ಇನ್ನೊಂದು ಕಡೆ ಜ್ಞಾನಕ್ಕಿಂತ ಕರ್ಮವೇ ಶ್ರೇಷ್ಠ ಎನ್ನುತ್ತಾನೆ. ಅರ್ಜುನನ ಮನದಲ್ಲಿ ಇವೆರಡರ ಬಗ್ಗೆ ಇನ್ನಷ್ಟು ಗೊಂದಲ ಮೂಡುತ್ತದೆ. ಆದ್ದರಿಂದ ಜ್ಞಾನದ ಮೂಲವನ್ನು ಹಾಗೂ ಕರ್ಮದ ತತ್ವವನ್ನು ಈ ಅಧ್ಯಾಯ ಅಂದರೆ ಜ್ಞಾನ ಕರ್ಮ ಸನ್ಯಾಸ ಯೋಗದಲ್ಲಿ ಕೃಷ್ಣ ಅರ್ಜುನನಿಗೆ ಧಾರೆಯೆರೆಯುತ್ತಾನೆ. ಇದರ ತಾತ್ಪರ್ಯವನ್ನ ಕೇಳಿ ಬಡೆಕ್ಕಿಲ ಪ್ರದೀಪ್‌ ಧ್ವನಿಯಲ್ಲಿ... uvlisten.com ಅಂತ ಟೈಪ್‌ ಮಾಡಿ...2022-03-0111 minUV ListenUV ListenS1EP42 Recharge. Bharatada Geniusgalu Bhaskaracharya - ಭಾರತದ ಜೀನಿಯಸ್_ಗಳು - ಭಾಸ್ಕರಾಚಾರ್ಯಭಾರತ ಅನೇಕ ಮೇಧಾವಿಗಳನ್ನ ಹುಟ್ಟು ಹಾಕಿದೆ. ಅವರನ್ನು ಪರಿಚಯ ಮಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. "ಭಾರತದ ಜೀನಿಯಸ್‌ಗಳು" ಎಂಬ ಈ ಸಿರೀಸ್‌ನ ಎರಡನೇ ಸಂಚಿಕೆಯಲ್ಲಿ ನಾವಿಂದು ಭಾರತೀಯ ಗಣಿತಜ್ಞ, ಖಗೋಳ ಶಾಸ್ತ್ರಜ್ಞ ಭಾಸ್ಕರಾಚಾರ್ಯರ ಬಗ್ಗೆ ತಿಳಿದುಕೊಳ್ಳೋಣ. ಅವರ ವ್ಯಕ್ತಿತ್ವ ನಮಗೆಲ್ಲರಿಗೂ ಸ್ಫೂರ್ತಿ. ಕೇಳಿ ರೀಚಾರ್ಜ್‌ ಆಗಿ ಬಡೆಕ್ಕಿಲ ಪ್ರದೀಪ್‌ಅವರ ಧ್ವನಿಯಲ್ಲಿ.  uvlisten.com ಅಂತ ಟೈಪ್‌ ಮಾಡಿ.2022-02-2812 minUV ListenUV ListenS1EP40 Recharge - Geluvu Soladaga - Male Hudugiya Solu Geluvu - ಮಳೆ ಹುಡುಗಿಯ ಸೋಲು ಗೆಲುವು - ಪೂಜಾ ಗಾಂಧಿRecharge: Kick start your day by tuning in to "Recharge” Podcast by Mr. Badekkila Pradeep ಮಳೆ ಹುಡುಗಿಯ ಸೋಲು ಗೆಲುವು  - Recharge 40 ಮಳೆ ಹುಡುಗಿ ಪೂಜಾ ಗಾಂಧಿ ಗಾಂಧಿನಗರದ ಆಚೆ ಉಳಿದಿದ್ದಾರೆ. ನಟನೆಯಲ್ಲಿ ಅಭೂತಪೂರ್ವ ಯಶಸ್ಸು ಕಂಡ ನಂತ್ರ ಸಿನಿಮಾ ನಿರ್ಮಾಣ , ರಾಜಕೀಯಕ್ಕೆ ಪ್ರವೇಶ ಮಾಡಿದ್ರು. ಈಗವರ ಹೆಸರೇ ನೆನಪಿಲ್ಲ ಅನ್ನೋಹಾಗೆ ಆಗಿದ್ದು ಯಾಕೆ ? ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಿ. www.uvlisten.com ಟೈಪ್ ಮಾಡಿ.2022-02-1911 minUV ListenUV ListenS1EP39 Recharge - Geluvannu Nibhayisuvudu Kuda Ondu Kale - ಗೆಲುವನ್ನು ನಿಭಾಯಿಸುವುದು ಕೂಡ ಒಂದು ಕಲೆRecharge: Kick start your day by tuning in to "Recharge” Podcast by Mr. Badekkila Pradeep ಗೆಲುವನ್ನು ನಿಭಾಯಿಸುವುದು ಕೂಡ ಒಂದು ಕಲೆ   - Recharge 39 ಬಾನೆತ್ತರಕ್ಕೆ ಹಾರಿ ವ್ಯವಹಾರದಲ್ಲಿ ಉನ್ನತಿ ಕಂಡ ಅದೆಷ್ಟೋ ವಿಮಾನಯಾನ ಸಂಸ್ಥೆಗಳು ಸೋಲುಂಡಿವೆ. ಈ ಸೋಲಿನ ಹಿಂದಿನ ಅಸಲೀಯತ್ತನ್ನು ತಿಳಿಯಿರಿ ಮತ್ತು ನಿಮ್ಮ ಸಾಧನೆಯ ಪ್ರಯಾಣದಲ್ಲಿ Recharge ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ. 2022-02-1912 minUV ListenUV ListenS1EP38 Recharge - Yo Yo Ayyo Agid hege- Honey Singh edit new - ಯೋ ಯೋ ಅಯ್ಯೋ ಆಗಿದ್ ಹೇಗೆRecharge: Kick start your day by tuning in to "Recharge” Podcast by Mr. Badekkila Pradeep   ಗೆದ್ದು ಬಿದ್ರೂ ಎದ್ದು ಬರೋ ಪ್ರಯತ್ನ ಜಾರಿ ಇದೆ  - Recharge 38 ಯೋ ಯೋ ಅಂತೊಬ್ಬ ಪ್ರಖ್ಯಾತ ಗಾಯಕರೊಬ್ಬರಿದ್ದರು. ವೃತ್ತಿ ಜೀವನಕ್ಕೆ ಬಂದು ಕೇವಲ 2 - ೩ ವರ್ಷಗಳಲ್ಲಿ ಸಾಧನೆಯ ಶಿಖರವನ್ನೇರಿಯಾಗಿತ್ತು. ಇವರ ಒಂದು ಹಾಡಿನ ಸಂಭಾವನೆ ಕೇಳಿದ್ರೆ ನಿಮಗೆ ತಲೆ ಸುತ್ತು ಬರಬಹುದು. ಅಷ್ಟು ಪ್ರಸಿದ್ಧಿ ಪಡೆದ ಗಾಯಕ ಈಗೆಲ್ಲಿದ್ದಾರೆ ? ಏನ್ ಮಾಡ್ತಿದಾರೆ? ಅವರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.2022-02-1411 minUV ListenUV ListenS1EP37 Recharge - Geluvu Soladaga - Score Madthane Irbeku- Robbin Uttapa ಗೆಲುವೂ ಸೋಲಾದಾಗ - ಸ್ಕೋರ್_ ಮಾಡ್ತಾನೆ ಇರಬೇಕು - ರಾಬಿನ್_ ಉತ್ತಪ್ಪRecharge: Kick start your day by tuning in to "Recharge” Podcast by Mr. Badekkila Pradeep   ಆವತ್ತು ಭರವಸೆ ಮೂಡಿಸಿದ ರಾಬಿನ್ ಉತ್ತಪ್ಪ ವರ್ಚಸ್ಸು ಕಡಿಮೆ ಆಗಿದ್ಯಾಕೆ ?  - Recharge 37 ಪ್ರಸಿದ್ಧ ವ್ಯಕ್ತಿಗಳ ಜೀವನದ ಮಜಲುಗಳೇ ಸಾಧನೆಯ ಪಥದಲ್ಲಿರೋರಿಗೆ ಸ್ಫೂರ್ತಿ. ಅದು ಸೋತು ಗೆದ್ದವರಾಗಿರಲಿ ಅಥವಾ ಗೆದ್ದು ಸೋತವರಾಗಿರಲಿ. ಒಬ್ಬರ ಬದುಕು ಇನ್ನೊಬ್ಬರಿಗೆ ಪಾಠ. ದೇಶ ಕಂಡ ಹೆಸರಾಂತ ಕ್ರಿಕೆಟಿಗ ರಾಬಿನ್ ಉತ್ತಪ್ಪ ಕತೆ ಕೇಳಿ ರಿಚಾರ್ಜ್ ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ. 2022-02-1220 minUV ListenUV ListenS1EP22 Relax- Manavemba Gondalada Goodu- Modala Adhyaya - ಮನವೆಂಬ ಗೊಂದಲದ ಗೂಡು - ಮೊದಲ ಅಧ್ಯಾಯRelax: Stay relaxed with joy, music, comfort with the podcast "Relax" by Mr. Badekkila Pradeep. ಮನವೆಂಬ ಗೊಂದಲದ ಗೂಡು - Relax epi 22 ಭಗವದ್ಗೀತೆಯ ಮೊದಲ ಅಧ್ಯಾಯ ಏನನ್ನುತ್ತದೆ? ಅರ್ಜುನನ ವಿಷಮ ಮನಸ್ಥಿತಿ , ಗೊಂದಲ, ಯುದ್ಧ, ಪಲಾಯನವಾದ ಮತ್ತು ತಲ್ಲಣಗಳನ್ನು ತಿಳಿದು ಬದುಕಿಗೆ ತೆರೆದುಕೊಳ್ಳಿ, Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ. 2022-02-0813 minUV ListenUV ListenS1EP36 Recharge - Geluvu Soladaga - Jana, Dhana, Bhana Bhana- Janardan Reddy ಗೆಲುವೂ ಸೋಲಾದಾಗ - ಜನ ಧನ ಭಣ, ಭಣ - ಜನಾರ್ದನ ರೆಡ್ಡಿRecharge: Kick start your day by tuning in to "Recharge” Podcast by Mr. Badekkila Pradeep ಕೆಲವು ತಪ್ಪುಗಳು ನಮ್ಮನ್ನು ಕೆಳಕ್ಕೆ ತಳ್ಳುತ್ತವೆ - Recharge 36  ಒಮ್ಮೆ ಗೆದ್ದ ಮೇಲೆ ಅವರ ಕುರಿತು ಟೀಕೆ, ಟಿಪ್ಪಣಿ, ವಿಮರ್ಶೆ ಸಹಜ. ಗೆದ್ದು ಸೋತವರು ತುಂಬಾ ಜನ ಇರ್ತಾರೆ. ಅವರ ಗೆಲುವಿನ ನಂತರದ ತಪ್ಪು ನಮಗೆ ದಾರಿದೀವಿಗೆ ಆಗಬಹುದು. ಅಂತಹ ಒಂದು ಕತೆ ಕೇಳಿ Recharge ಆಗಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.2022-02-0511 minUV ListenUV ListenS1EP35 Recharge - Geluvu Soladaga - Middle East Kanasugalu- B. R Shetty - ಗೆಲುವೂ ಸೋಲಾದಾಗ - ಮಿಡಲ್_ ಈಸ್ಟ್_ ಕನಸುಗಳು - ಬಿ. ಆರ್_ ಶೆಟ್ಟಿRecharge: Kick start your day by tuning in to "Recharge” Podcast by Mr. Badekkila Pradeep ಕೋಟ್ಯಂತರ ಬೆಲೆಬಾಳುವ ಸಾಮ್ರಾಜ್ಯ ಕಳಕೊಂಡಿದ್ದು ಹೇಗೆ ?  ನಮ್ಮ ಬದುಕು ಅದೆಷ್ಟೋ ಅನಿರೀಕ್ಷಿತ ತಿರುವಿನಿಂದ ಕೂಡಿದೆ. ಕರಾವಳಿ ಕರ್ನಾಟಕ ಮೂಲದವರೊಬ್ಬರು ಗಲ್ಫ್ ರಾಷ್ಟ್ರಕ್ಕೆ ಉದ್ಯೋಗ ಅರಸಿ ಹೋಗುತ್ತಾರೆ. ಸತತ ಪರಿಶ್ರಮದಿಂದ ಬಹುದೊಡ್ಡ ಸಾಮ್ರಾಜ್ಯವನ್ನು ಅಲ್ಲಿ ಕಟ್ಟಿಕೊಳ್ಳುತ್ತಾರೆ. ನಂತ್ರ ಅವರ ಬದುಕಿನಲ್ಲಿ ಎದುರಾಗುವ ತಿರುವಿನ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ. 2022-02-0511 minUV ListenUV ListenS1EP21 Relax - Baduku Bhagavadgeethe - ಬದುಕು ಭಗವದ್ಗೀತೆRelax: Stay relaxed with joy, music, comfort with the podcast "Relax" by Mr. Badekkila Pradeep. ಬದುಕು ಹಸನಾಗಿಸುವ ಮಾರ್ಗದರ್ಶಿ - ಭಗವದ್ಗೀತೆ  ಬದುಕು ಹಸನಾಗಿರಬೇಕು ಅನ್ನೋದು ಸಹಜ ಮನಸ್ಥಿತಿ. ಜೀವನ ಸುಂದರವಾಗಿಸಲು ನಮ್ಮ ಮುಂದೆ ಹಲವು ಆಯ್ಕೆಗಳಿವೆ. ನೂರು ದಾರಿಗಳಲ್ಲಿ ಯಾವುದನ್ನು ಆಯ್ಕೆ ಮಾಡಲಿ ಎನ್ನುವ ಗೊಂದಲವೇ ಇಲ್ಲದಂತೆ ಮಾಡುವ ಸರಳ ಮಾರ್ಗರ್ದರ್ಶಿ ಭಗವದ್ಗೀತೆ ಕುರಿತು ಒಂದಿಷ್ಟು ವಿಚಾರ ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ 2022-02-0112 minUV ListenUV ListenS1EP34 Recharge - Blackberry Kathe Vyathe - ಬ್ಲಾಕ್ಬೆರ್ರಿ ಕಥೆ ವ್ಯಥೆRecharge: Kick start your day by tuning in to "Recharge” Podcast by Mr. Badekkila Pradeep ಕೆಲವೊಮ್ಮೆ ನಾವು ಸೋಲಬೇಕಾಗುತ್ತದೆ.. ಯಾಕೆ ಗೊತ್ತಾ?  ಈ ಫೋನ್ ಈಗ ನೆನಪಾಗಿ ಉಳಿದುಬಿಟ್ಟಿದೆ. ಒಂದು ಕಾಲದಲ್ಲಿ ದೇಶ ವಿದೇಶವನ್ನು ಆಳಿದ ಫೋನ್ ಕ್ರಮೇಣ ತನ್ನ ಅಸ್ತಿತ್ವವನ್ನು ಕಳಕೊಂಡಿತು. ಇದು ಆ ಕಾಲದ iphone ಆಗಿತ್ತು.ಈ ಫೋನ್ ನಿಮ್ಮನ್ನು Recharge ಆಗಿಸೋ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2022-01-3110 minUV ListenUV ListenS1EP33 Recharge - Vijayapatha Sulabhavalla- Vijaypat Singhania - ವಿಜಯಪಥ ಸುಲಭವಲ್ಲ - ವಿಜಯಪತ್ ಸಿಂಘಾನಿಯಾRecharge: Kick start your day by tuning in to "Recharge” Podcast by Mr. Badekkila Pradeep ನಡೆದಷ್ಟೂ ದಾರಿ ಇದೆ ಪಡೆದಷ್ಟು ಭಾಗ್ಯ ಇದೆ  ಇಲ್ಲಿ ಗೆಲುವಿನ ಕತೆಗೂ ಮೀರಿದ ಸೋಲಿನ ವ್ಯಥೆಯಿದೆ. ಈ ವ್ಯಕ್ತಿಯಲ್ಲಿ ಉದ್ಯಮಿಯಾಗಿ ಗೆದ್ದು ತಂದೆಯಾಗಿ ಸೋತ ನೋವಿದೆ. ನಿಮ್ಮನ್ನು Recharge ಆಗಿಸೋ ಈ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2022-01-3010 minUV ListenUV ListenS1EP20 Relax - Nidde Chennagiddare - ನಿದ್ದೆ ಚೆನ್ನಾಗಿದ್ದರೆRelax: Stay relaxed with joy, music, comfort with the podcast "Relax" by Mr. Badekkila Pradeep. ನಿದ್ರೆಯಿಂದ ನೆಮ್ಮದಿ  ದೇಹಕ್ಕೆ ವಿಶ್ರಾಂತಿ ಎಷ್ಟು ಮುಖ್ಯವೋ ಮನಸಿನ ವಿಶ್ರಾಂತಿ ಕೂಡ ಅತ್ಯಗತ್ಯ. ಅದ್ರಲ್ಲೂ ನಿದ್ರೆ ಅತೀ ಮುಖ್ಯ. ಒಳ್ಳೆ ನಿದ್ರೆಯ ಮಹತ್ವ ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಜೊತೆ.www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.2022-01-2510 minUV ListenUV ListenS1EP32 Recharge - Geluvu Soladaga - Koti Gedre Saaka- Sushil Kumar - ಗೆಲುವೂ ಸೋಲಾದಾಗ - ಕೋಟಿ ಗೆದ್ದ್ರೆ ಸಾಕಾ - ಸುಶೀಲ್‌ ಕುಮಾರ್‌Recharge: Kick start your day by tuning in to "Recharge” Podcast by Mr. Badekkila Pradeep 5 ಕೋಟಿ ಗೆದ್ರು.. ಆಮೇಲೇನಾಯ್ತು ?  ಇಲ್ಲಿ ಲಕ್ಕಿಗಿಂತ ಹೆಚ್ಚು ಕಿಕ್ಕು ನಾವು ಪಡೋ ಪ್ರಯತ್ನದಿಂದ ಸಿಗುತ್ತೆ. ಗೆದ್ದ ನಂತ್ರ ನಮ್ಮ ನಡತೆ ಹೇಗಿರುತ್ತೆ ಅನ್ನೋ ಆಧಾರದ ಮೇಲೆ ಸಮಾಜ ನಮ್ಮನ್ನು ಸ್ವೀಕರಿಸುತ್ತೆ. ರಾತ್ರೋ ರಾತ್ರಿ 5 ಕೋಟಿ ಗೆದ್ದು ಕೈ ಖಾಲಿಯಾಗಿ ಕೂತವರೊಬ್ಬರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.2022-01-2410 minUV ListenUV ListenS1EP31 Recharge - Geluvu Soladaga - Vega Aatadallirli- Shreeshanth - ಗೆಲುವೂ ಸೋಲಾದಾಗ - ವೇಗ ಆಟದಲ್ಲಿರಲಿ - ಶ್ರೀಶಾಂತ್‌ Recharge: Kick start your day by tuning in to "Recharge” Podcast by Mr. Badekkila Pradeep ಪ್ರಖ್ಯಾತಿಯಿಂದ ಕುಖ್ಯಾತಿಗೆ ತಳ್ಳಿದ ಕತೆ  ಇವರು ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದವರು. ಪರಿಶ್ರಮದಿಂದ ಒಬ್ಬ ಯಶಸ್ವೀ ಮತ್ತು ಜನಪ್ರಿಯ ಕ್ರಿಕೆಟ್ ಆಟಗಾರ ಎಂದು ಗುರುತಿಸಿಕೊಂಡ ನಂತ್ರ ಎಡವುತ್ತಾರೆ.ಇವರ ಬದುಕು ನಮಗೆ ಕಲಿಸುವ ಪಾಠವನ್ನು ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2022-01-2312 minUV ListenUV ListenS1EP19 Relax | Sanjeya Samayadalli | ಸಂಜೆಯ ಸಮಯದಲ್ಲಿRelax: Stay relaxed with joy, music, comfort with the podcast "Relax" by Mr. Badekkila Pradeep. ಸಂಜೆಯ ಸಮಯದಲ್ಲಿ  ವೇದಗಳು ನಮ್ಮ ದೈನಂದಿನ ಅಭ್ಯಾಸಗಳ ಬಗ್ಗೆ ಮಾರ್ಗದರ್ಶನ ನೀಡಿವೆ. ಆದ್ರೆ ಧಾವಂತದ ಬದುಕಲ್ಲಿ ನಾವು ಮರೆತಿದ್ದೇವೆ! ಸಂಜೆ ಹೊತ್ತಿನ ಬದುಕು ಬೆಳಗುವ ಅಭ್ಯಾಸ ಮತ್ತದರ ಹಿನ್ನೆಲೆಯ ಕುರಿತು ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2022-01-1711 minUV ListenUV ListenS1EP30 Recharge - Geluvu Soladaga - Star Agodu Sulabha alla - ಗೆಲುವು ಸೋಲಾದಾಗ - ಸ್ಟಾರ್‌ ಆಗೋದು ಸುಲಭ ಅಲ್ಲRecharge: Kick start your day by tuning in to "Recharge” Podcast by Mr. Badekkila Pradeep ಗೆಲುವು ಸೋಲಾದಾಗ  ನಮ್ಮ ನಡುವೆ ಕೆಲವು ಅತ್ಯದ್ಭುತ ಸಿನಿಮಾ ತಾರೆಯರಿದ್ದಾರೆ. ಆರಂಭದ ದಿನಗಳಲ್ಲಿ ಗೆಲ್ತಾ ಗೆಲ್ತಾ ಭರವಸೆಯ ನಟರಾಗಿ ಹೊರಹೊಮ್ಮಿದ್ರೂ ಆ ಗೆಲುವನ್ನು ಉಳಿಸಿಕೊಳ್ಳೋದ್ರಲ್ಲಿ ಸೋತರು. ಅವರು ಯಾರು ಮತ್ತು ಕಾರಣಗಳನ್ನು ತಿಳಿಯಿರಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.vlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2022-01-1710 minUV ListenUV ListenS1EP29 Recharge - Tata Nano - ಟಾಟಾ ನ್ಯಾನೋRecharge: Kick start your day by tuning in to "Recharge” Podcast by Mr. Badekkila Pradeep ನಿರಂತರತೆಯೇ ಜೀವನ ಹಲವು ವರ್ಷಗಳ ಹಿಂದೆ ನ್ಯಾನೋ ಅನ್ನೋ ಪುಟ್ಟ ಕಾರು ದೇಶದ ಗಮನ ಸೆಳೆದಿತ್ತು.  ಕೆಲವು ವರ್ಷಗಳು ಈ ಕಾರು ಪುಟ್ಟ ಕುಟುಂಬದ ನೆಚ್ಚಿನ ಕಾರ್ ಎನ್ನುವ ಖ್ಯಾತಿ ಪಡೆಯಿತು. 2014 ನಂತ್ರ ನ್ಯಾನೋಗೆ ಜನ 'ನೋ ನೋ' ಅಂದ ಕಾರಣಗಳನ್ನು  ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಿ ರಿಚಾರ್ಜ್ ಆಗಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2022-01-1611 minUV ListenUV ListenS1EP18 Relax | Duswapnagalige Parihara | ದುಸ್ಸ್ವಪ್ನಗಳಿಗೆ ಪರಿಹಾರRelax: Stay relaxed with joy, music, comfort with the podcast "Relax" by Mr. Badekkila Pradeep. ನಮ್ಮ ಸಂಸ್ಕೃತಿಯ ಬೇರನ್ನು ನಾವು ಮರೆತರೆ ..  ವೇದಗಳು ಎಲ್ಲ ಜ್ಞಾನ ಅಂಶಗಳ ಜತೆಗೆ ದಿನನಿತ್ಯದ ಅಭ್ಯಾಸಗಳ ಬಗ್ಗೆ ಮಾರ್ಗದರ್ಶನ ನೀಡಿವೆ.  ಧಾವಂತದ ಬದುಕಿನಲ್ಲಿ ನಾವು ಮರೆತಿರುವುದು ನಮ್ಮ ಆಚಾರ ವಿಚಾರಗಳ ಹಿಂದಿನ ಬೇರುಗಳನ್ನು. ಇದನ್ನು ನೆನಪಿಸಿಕೊಂಡು Relax ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com  ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2022-01-1110 minUV ListenUV ListenS1EP28 Recharge - Subrata Roy - ಸುಬ್ರತಾ ರಾಯ್Recharge: Kick start your day by tuning in to "Recharge” Podcast by Mr. Badekkila Pradeep. ಗೆಲುವಿಗೆ ಕೊನೆಯಿಲ್ಲ ಎಂದವರು ಏನಾದರು ?  ನಮ್ಮ ನಡುವಿನ ಸಾಧಕರೊಬ್ಬರು ಸಾಧನೆಯ ಶಿಖರದಿಂದ ಜಾರಿ ಸೋಲಿನ ಪಾತಾಳದಲ್ಲಿದ್ದಾರೆ. ಸಾಲು ಸಾಲು ಯಶಸ್ಸಿನ ಸರಮಾಲೆಯನ್ನು ಕಂಡು ಸೋತಿದ್ದೇಕೆ ಎಂದು ಅವಲೋಕಿಸಿ ಅವರ ಬದುಕಿನಿಂದ ಒಂದಷ್ಟು ತಿಳಿದು ನಾವು Recharge ಆಗೋಣ ಬಡೆಕ್ಕಿಲ ಪ್ರದೀಪ ಮಾತುಗಳಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2022-01-1010 minUV ListenUV ListenS1EP27 Recharge - Geluvina Reality - ಗೆಲುವಿನ ರಿಯಾಲಿಟಿRecharge: Kick start your day by tuning in to "Recharge” Podcast by Mr. Badekkila Pradeep. ಗೆಲುವಿಗೆ  ಅಂತಿಮ ನಿಲ್ದಾಣವಿಲ್ಲ ಜಂಗಲ್ ಜಾಕಿ ಖ್ಯಾತಿಯ ರಾಜೇಶ ಗೆದ್ದ. ಸಾಮಾಜಿಕ ಚಟುವಟಿಕೆಗಳಿಂದ ಮತ್ತಷ್ಟು ಹೆಸರುವಾಸಿಯಾದ. ಸಿನಿಮಾದಲ್ಲಿ ನಟಿಸಿದ. ಯಶಸ್ಸಿನ ಏಣಿ ಏರುತ್ತಿದ್ದ ರಾಜೇಶನ ಬದುಕು ಊಹೆಗೂ ಮೀರಿದ ತಿರುವು ಪಡೆದ ಕತೆ ಬಡೆಕ್ಕಿಲ ಪ್ರದೀಪ ಮಾತುಗಳಲ್ಲಿ ಕೇಳಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2022-01-0910 minUV ListenUV ListenS1EP17 Relax | Kaledaddu Sigali | ಕಳೆದದ್ದು ಸಿಗಲಿRelax: Stay relaxed with joy, music, comfort with the podcast "Relax" by Mr. Badekkila Pradeep. ತಾಳ್ಮೆ ಯಶಸ್ಸಿನ ಮೂಲಮಂತ್ರ  ದಿನನಿತ್ಯದ ಗಡಿಬಿಡಿಯಲ್ಲಿ ಕೆಲವೊಮ್ಮೆ ವಸ್ತುಗಳನ್ನು ಕಳೆದುಕೊಂಡು ಬಿಟ್ಟಿರ್ತೇವೆ. ಹುಡುಕಿದಾಗ ಸಿಗಲ್ಲ. ತಾಳ್ಮೆಯಿಂದ ಹುಡುಕಿದರೆ ಸಿಗುತ್ತೆ ಅನ್ನುತ್ತದೆ ಪುರಾಣ. ಅದಕ್ಕೊಂದು ಮಂತ್ರವಿದೆ.. ಈ ಧ್ವನಿಸಾಂದ್ರಿಕೆಯಲ್ಲಿ ಇದನ್ನು ತಿಳಿದು Relax  ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2022-01-0410 minUV ListenUV ListenS1EP26 Recharge - Geluvu Soladaga - Vinod Kambli - ಗೆಲುವು ಸೋಲಾದಾಗ - ವಿನೋದ್‌ ಕಾಂಬ್ಳಿRecharge: Kick start your day by tuning in to "Recharge” Podcast by Mr. Badekkila Pradeep. ಈ ವರ್ಷ ನಮ್ಮ ಬದುಕನ್ನು ರೀಸ್ಟಾರ್ಟ್ ಮಾಡೋಣ , ಈ ಕತೆ ಕೇಳೋಣ   ವಿನೋದ್ ಕಾಂಬ್ಳಿ ಒಂದು ಕಾಲದಲ್ಲಿ ಕ್ರಿಕೆಟ್ ಲೋಕದಲ್ಲಿ ಯಶಸ್ಸಿನ ತುತ್ತತುದಿಯಲ್ಲಿದ್ದ ಆಟಗಾರ. ತೆಂಡೂಲ್ಕರ್ ಆಪ್ತ ವಿನೋದ್ ಪ್ರಾಯಶಃ ಸಚಿನ್ ಮೀರಿಸಬಲ್ಲ ಆಟಗಾರ. ಆರಂಭದಲ್ಲಿ ಜನಮನ್ನಣೆ ಪಡೆದ ಕಾಂಬ್ಳಿ ನಂತ್ರ ಎಡವಿದ್ದೆಲ್ಲಿ ? ಕೇಳಿ ' Recharge ' ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2022-01-0310 minUV ListenUV ListenS1EP25 Recharge -Geluvu Solina Dealu - ಗೆಲುವು ಸೋಲಿನ ಡೀಲು Recharge: Kick start your day by tuning in to "Recharge” Podcast by Mr. Badekkila Pradeep. ಗೆಲುವು ಸೋಲಿನ ಡೀಲು  ಗೆಲ್ಲುವುದಕ್ಕೆ ನಮ್ಮ ಪ್ರಯತ್ನ ಪ್ರತಿನಿತ್ಯ ಜಾರಿಯಿರುತ್ತದೆ. ಗೆದ್ದರೆ ಎಲ್ಲಾ ಪಡೆದಂತೆ ಅನ್ನೋ ಮನೋಭಾವ. ಗೆದ್ದು ಸೋತವರು ಇದ್ದಾರೆ. ಅಂಥವರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2022-01-0211 minUV ListenUV ListenS1EP16 Relax | Sukhaprayaana | ಸುಖಪ್ರಯಾಣRelax: Stay relaxed with joy, music, comfort with the podcast "Relax" by Mr. Badekkila Pradeep. ಪ್ರಯಾಣ ಒಂದು ಶಿಕ್ಷಣ  ಪ್ರಯಾಣ ನಮ್ಮ ಬದುಕಿನ ಪ್ರಮುಖ ಅಂಗ. ಪ್ರತೀ ಪ್ರಯಾಣ ಬದುಕಿನ ಹಲವು ಮಜಲುಗಳನ್ನು ನಮಗೆ ಪರಿಚಯಿಸುತ್ತದೆ. ಪ್ರಯಾಣಕ್ಕೂ ಮುನ್ನ ನಾವು ಅನುಸರಿಸಬೇಕಾದ ಅಮೂಲ್ಯ ವಿಚಾರಗಳನ್ನು ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2021-12-2810 minUV ListenUV ListenS1EP24 Recharge - Sadhaneya Padma - Usha Chaumar - ಸಾಧನೆಯ ಪದ್ಮ - ಉಷಾ ಚೌಮರ್Recharge: Kick start your day by tuning in to "Recharge” Podcast by Mr. Badekkila Pradeep. ಸಾಧನೆಯ ಪದ್ಮ - ಉಷಾ ಚೌಮಾರ್ ಇವರು ಕೆಳ ವರ್ಗದ ಕುಟುಂಬದಲ್ಲಿ ಜನಿಸಿದಕ್ಕೆ ಜೀವನ ಶಾಪವೆಂಬಂತೆ ಶೌಚ ಹೊರುವ ಕೆಲಸಕ್ಕೆ ದೂಡುತ್ತದೆ… ಆದರೆ, ಅವರ ಧೈರ್ಯ ಪರಿಶ್ರಮದ ಫಲ ಮುಂದೆ ಅವರನ್ನು ಸುಲಭ್‌ ಇಂಟರ್‌ನ್ಯಾಷನಲ್‌ನ ಎನ್‌ಜಿಓಗೆ ಅಧ್ಯಕ್ಷರನ್ನಾಗಿಸುತ್ತದೆ.  ಇವರ ಕತೆ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ ಕೇಳಿ Recharge ಆಗಿ. ಟೈಪ್ ಮಾಡಿ www.uvlisten.com ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2021-12-2711 minUV ListenUV ListenS1EP23 Recharge - Sadhaneya Padma - Halakki Sadhakiyaru - ಸಾಧನೆಯ ಪದ್ಮ - ಹಾಲಕ್ಕಿ ಸಾಧಕಿಯರುRecharge: Kick start your day by tuning in to "Recharge” Podcast by Mr. Badekkila Pradeep. ತುಂಬಿದ ಕೊಡ ತುಳುಕೋದಿಲ್ಲ - ಸುಕ್ರಿ ಬೊಮ್ಮ ಗೌಡ / ತುಳಸಿ ಗೌಡ ಒಬ್ಬರು ನಾಡಿನ ಜನಪದ ಸಂಸ್ಕೃತಿ ಪರಂಪರೆಯನ್ನು ಉಳಿಸಿದವರು ಇನ್ನೊಬ್ಬರು ಮರಗಳ ಜೋತ ಮಾತಾಡೋ , ಕಾಡನ್ನು ಆಳವಾಗಿ ತಿಳ್ಕೊಂಡಿರೋ ಅರಣ್ಯ ವಿಶ್ವಕೋಶ ಎನ್ನುವ ಬಿರುದು ಪಡೆದವರು. ಇವರ ಕತೆ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ ಕೇಳಿ Recharge ಆಗಿ. ಟೈಪ್ ಮಾಡಿ www.uvlisten.com ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2021-12-2611 minUV ListenUV ListenS1EP15 Relax | Arogya Ahara Achara | ಆರೋಗ್ಯ ಆಹಾರ ಆಚಾರRelax: Stay relaxed with joy, music, comfort with the podcast "Relax" by Mr. Badekkila Pradeep. ಆಹಾರ, ಆಚಾರ, ಅರೋಗ್ಯ  ಆಹಾರ ಸೇವನೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಒಂದು. ಸೃಷ್ಟಿಯ ನಂತ್ರ ಹುಟ್ಟಿರೋದು ಆಹಾರ. ಆಹಾರದ ಸುತ್ತ ನಾವು ನಂಬಿರುವ ಹಲವು ವಿಚಾರಗಳ ವೈಜ್ಞಾನಿಕ ತಳಹದಿಯ ಕುರಿತು ತಿಳಿಯಿರಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.2021-12-2111 minUV ListenUV ListenS1EP22 Recharge - Sadhaneya Padma - Chultim Chonjor - ಸಾಧನೆಯ ಪದ್ಮ - ಚುಲ್ಟಿಮ್‌ ಚೊಂಜೋರ್‌Recharge: Kick start your day by tuning in to "Recharge” Podcast by Mr. Badekkila Pradeep. ದೃಢತೆ , ಪರಿಶ್ರಮ, ಸಮರ್ಪಣೆಯ ಕತೆ - ಚುಲ್ಟಿಮ್‌ ಚೊಂಜೋರ್‌  ಹೇಗೆ ಸಾಧಕನ ಸಾಧನೆಗೆ ಸಫಲತೆ, ಪ್ರಯತ್ನ, ಪರಿಶ್ರಮಕ್ಕೆ ದಾರಿ ಮಾಡಿ ಕೊಡ್ತಾವೋ ಹಾಗೆ ಸಾಧನೆಗೆ ಸರಿಯಾದ ಕ್ಷೇತ್ರ, ದಾರಿಯ ಆಯ್ಕೆ ಕೂಡ ಮುಖ್ಯ. ಸಮಾಜದ ಹಿತರಕ್ಷಣೆಗೆ ನಿರ್ಮಿಸಿದ ದಾರಿ ತನ್ನ ಜೀವನದ ಸಾಧನೆಗೆ ಹೆದ್ದಾರಿಯಾದ ಸ್ಫೂರ್ತಿ ಕತೆ ಕೇಳಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.2021-12-2010 minUV ListenUV ListenS1EP21 Recharge - Sadhaneya Padma - Sangkhumi Bualchhuak - ಸಾಧನೆಯ ಪದ್ಮ - ಸಂಕುಮಿ ಬುವಲ್‌ಚ್ವಕ್‌Recharge: Kick start your day by tuning in to "Recharge” Podcast by Mr. Badekkila Pradeep. 'ಪರೋಪಕಾರಂ ಇದಂ ಶರೀರಂ' , ಸಾಧನೆಯ ಪದ್ಮ - ಸಂಕುಮಿ ಬುವಲ್‌ಚ್ವಕ್‌ ತಲತಲಾಂತರಗಳಿಂದ ಮಿಝೋರಾಂ ರಾಜ್ಯದ ಮಹಿಳೆಯರು ಅನುಭವಿಸುತ್ತಿದ್ದ ಸಮಸ್ಯೆಗೆ ಮುಕ್ತಿ ದೊರಕಿಸುವ ಕನಸು ಕಂಡು ಅಲ್ಲಿನ ಮಹತ್ತರ ಬದಲಾವಣೆಯ ಹೋರಾಟಕ್ಕೆ ದಾಪುಗಾಲಿಟ್ಟು ಗೆದ್ದವರು ಸಂಕುಮಿ ಬುವಲ್‌ಚ್ವಕ್‌. ಇವರ ಬದುಕಿನ ಸ್ಫೂರ್ತಿ ಕತೆ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ ಕೇಳಿ Recharge ಆಗಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. 2021-12-1912 minUV ListenUV ListenS1EP14 Relax | Ootada Paathagalu | ಊಟದ ಪಾಠಗಳುRelax: Stay relaxed with joy, music, comfort with the podcast "Relax" by Mr. Badekkila Pradeep. ಮಂತ್ರ ಹೇಳಿ ಊಟ ಆರಂಭಿಸಿದರೆ - S1EP13 Relax | Ootada Paathagalu | ಊಟದ ಪಾಠಗಳು ನೆಲದ ಮೇಲೆ ಕೂತು ಊಟ ಯಾಕೆ ಮಾಡಬೇಕು? ಬಲಗೈಯಲ್ಲೇ ಊಟ ಯಾಕೆ ಮಾಡಬೇಕು ? ಈ ಎಲ್ಲಾ ಕಟ್ಟು ಪಾಡುಗಳ ಮಹತ್ವ ತಿಳಿಯಿರಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. ಟೈಪ್ ಮಾಡಿ www.uvlisten.com ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2021-12-1410 minUV ListenUV ListenS1EP20 Recharge -Nanadro B Marak - ನಾನಂದ್ರೋ ಬಿ ಮರಕ್Recharge: Kick start your day by tuning in to "Recharge” Podcast by Mr. Badekkila Pradeep.  ಕಾಳುಮೆಣಸಿನ ಕೃಷಿ ಸಾಧಕ ಇವರ ಕೃಷಿ ಸಾಧನೆ ವಿಶೇಷವಾದದ್ದು.ಜನ್ಮಭೂಮಿಯನ್ನು ಕರ್ಮಭೂಮಿಯನ್ನಾಗಿಸಿ ಕೇವಲ 10000 ಹೂಡಿಕೆ ಮಾಡಿ ಕಾಳುಮೆಣಸಿನ ಕೃಷಿ ಆರಂಭಿಸಿ ಕೈತುಂಬಾ ಸಂಪಾದಿಸಿದ ಅಪ್ರತಿಮ ಸಾಧಕ ನನಂಡ್ರೋ.ಬಿ.ಮಾರಕ್ ಅವರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ.ಕೇಳಲು www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.2021-12-1310 minUV ListenUV ListenS1EP19 Recharge - Sadhaneya Padma - Sujit Chatterjee - ಸಾಧನೆಯ ಪದ್ಮ ಸುಜಿತ್‌ ಚಟರ್ಜೀRecharge: Kick start your day by tuning in to "Recharge” Podcast by Mr. Badekkila Pradeep. ವರ್ಷದ ಪಾಠಕ್ಕೆ ಇವರು ಪಡೆಯುವ ಸಂಭಾವನೆ ಗೊತ್ತೇ?!!  ಅತ್ಯಂತ ಅಪರೂಪದ ವ್ಯಕ್ತಿತ್ವದ ಸುಜಿತ್ ಚಟರ್ಜಿ ಒಂದು ದಿನವೂ ರಜೆ ಪಡೆಯದೆ ಪಾಠ ಹೇಳುತ್ತಾರೆ.  ಪಾಠ ಕಲಿಸುವ ಶಿಕ್ಷಕನ ಜೀವನ ಪರಿಪಾಠ ಆದ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. ಕೇಳಲು www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ !2021-12-1211 minUV ListenUV ListenS1EP13 Relax | Ootada Kauthuka | ಊಟದ ಕೌತುಕRelax: Stay relaxed with joy, music, comfort with the podcast "Relax" by Mr. Badekkila Pradeep. ದಿನನಿತ್ಯದ ಹತ್ತಾರು ಕೆಲಸಗಳಲ್ಲಿ ಆಹಾರ ಸೇವನೆ ಕೂಡ ಒಂದು. ನಾವು ಊಟ ಮಾಡೋ ಅಡುಗೆ ಹೇಗಿರಬೇಕು? ಯಾವ ಸಾಧನ ಬಳಸಿದ್ರೆ ಚಂದ ಅನ್ನೋ ಕೌತುಕದ ವಿಚಾರಗಳನ್ನು ತಿಳಿದು Realx ಆಗಿ ಬಡೆಕ್ಕಿಲ ಪ್ರದೀಪ ಜೊತೆ. ಕೇಳಲು www.uvlisten.com ಅಂತ ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.2021-12-0710 min