podcast
details
.com
Print
Share
Look for any podcast host, guest or anyone
Search
Showing episodes and shows of
ANSSIRDPR
Shows
Gramadani ಗ್ರಾಮದನಿ - The Voice of Rural Karnataka
E 31 | Guidelines | Regarding revision of rates of solar roof top power plants
Grid Interactive hybrid Solar Roof top Power plants ಅಳವಡಿಕೆಗೆ ಸಂಬಂಧಿಸಿದಂತೆ ಸೋಲಾರ್ ವಿದ್ಯುತ್ ಘಟಕದ ಉಪಕರಣಗಳ ಮೇಲಿನ ಜಿ.ಎಸ್.ಟಿ ದರಗಳು ಹೆಚ್ಚಳವಾಗಿರುವುದರಿಂದ, ಸೋಲಾರ್ ಮೇಲ್ಛಾವಣಿ ವಿದ್ಯುತ್ ಘಟಕಗಳ ದರಗಳನ್ನು ಪರಿಷ್ಕರಿಸುವ ಬಗ್ಗೆ ಸುತ್ತೋಲೆಗಾಗಿ ಇಲ್ಲಿ ಕ್ಲಿಕ್ ಮಾಡಿ Due to increase in GST rates on solar power plant equipment related to installation of Grid Interactive hybrid Solar Roof top Power plants, regarding revision of rates of solar roof top power plants Click here for Circular --- Send in a voice message: https://podcasters.spotify.com/pod/show/gramadani/message
2023-11-02
04 min
Gramadani ಗ್ರಾಮದನಿ - The Voice of Rural Karnataka
E 30 | Guidelines | Gram Panchayat Taxes, Rates and Fees Rules 2021
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದಡಿ ಗ್ರಾಮ ಪಂಚಾಯತಿ ತೆರಿಗೆ, ದರ ಮತ್ತು ಫೀಜುಗಳಿಗೆ ಸಂಬಂಧಿಸಿದ ನಿಯಮಗಳು 2021 ಸುತ್ತೋಲೆಗಾಗಿ ಇಲ್ಲಿ ಕ್ಲಿಕ್ ಮಾಡಿ Guidelines for Karnataka Gram Swaraj and Panchayat Raj (Grama Panchayat Taxes, Rates and Fees) Rules 2021 Click here for Circular --- Send in a voice message: https://podcasters.spotify.com/pod/show/gramadani/message
2023-10-16
04 min
Gramadani ಗ್ರಾಮದನಿ - The Voice of Rural Karnataka
E 29 | Effective implementation of Karnataka Development Program (KDP)
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮವನ್ನು(20 ಅಂಶಗಳ ಕಾರ್ಯಕ್ರಮವು ಸೇರಿದಂತೆ ) ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಬಗ್ಗೆ ಸುತ್ತೋಲೆಗಾಗಿ ಇಲ್ಲಿ ಕ್ಲಿಕ್ ಮಾಡಿ Effective implementation of the Karnataka Development Program (including the 20-point programme) at Gram Panchayat level. Click here for Circular Link --- Send in a voice message: https://podcasters.spotify.com/pod/show/gramadani/message
2023-10-16
05 min
Gramadani ಗ್ರಾಮದನಿ - The Voice of Rural Karnataka
E 28 | Guidelines for Digitalization of Gram Panchayat Libraries
ಗ್ರಾಮ ಪಂಚಾಯತಿ ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸುವ ಬಗ್ಗೆ , ರಾಜ್ಯದಲ್ಲಿರುವ ಎಲ್ಲಾ ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಡಿಜಿಟಲ್ ಗ್ರಂಥಾಲಯಗಳನ್ನಾಗಿ ಉನ್ನತೀಕರಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಉದ್ದೇಶಿಸಿದೆ. ಈ ಮೂಲಕ ನಗರ ಪ್ರದೇಶದ ನಿವಾಸಿಗಳಿಗೆ ದೊರೆಯುತ್ತಿರುವ ಉತ್ತಮ ಶೈಕ್ಷಣಿಕ ಮಾಹಿತಿಗೆ ಸರಿಸಮಾನವಾದ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದ ಜನರಿಗೂ ಒದಗಿಸುವ ಮೂಲಕ ಅವರ ಶೈಕ್ಷಣಿಕ ಬೌದ್ದಿಕ ಮಟ್ಟವನ್ನು ವೃದ್ಧಿಸುವಂತಹ ಗ್ರಂಥಾಲಯಗಳನ್ನಾಗಿಸುವ ಆಶಯವನ್ನು ಸರ್ಕಾರವು ಹೊಂದಿದೆ. ಸುತ್ತೋಲೆಗಾಗಿ ಇಲ್ಲಿ ಕ್ಲಿಕ್ ಮಾಡಿ Guidelines for Digitalization of Gram Panchayat Libraries The Department of Rural Development and Panchayat Raj intends to upgrade all Gram Panchayat libraries in the state to digital libraries. Through this, the government hopes to make libraries that can increase the educational intellectual level of the people of the rural areas by providing facilities equal to the good educational information available to the residents of the urban areas. Click here for Circular --- Send in a voice message: https://podcasters.spotify.com/pod/show/gramadani/message
2023-10-16
04 min
Gramadani ಗ್ರಾಮದನಿ - The Voice of Rural Karnataka
E 27 | Regarding taking action on the proceedings of the meeting of the Executive Committee of the Association of Social Audit
ದಿನಾಂಕ:07.12.2016ರಂದು ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಸಾಮಾಜಿಕ ಪರಿಶೋಧನಾ ವರದಿಗಳಲ್ಲಿ ಕಂಡುಬರುತ್ತಿರುವ ವಸೂಲಾತಿ/ಆಕ್ಷೇಪಣೆಗಳ ಕುರಿತು ಚರ್ಚಿಸಲಾಗಿ, ಮುಂದೆ ತಿಳಿಸಲಾಗುವ ಅಂಶಗಳ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುವಂತೆ ತೀರ್ಮಾನಿಸಲಾಗಿರುತ್ತದೆ. ಸುತ್ತೋಲೆಗಾಗಿ ಇಲ್ಲಿ ಕ್ಲಿಕ್ ಮಾಡಿ Date: 07.12.2016 In the executive committee meeting of the association held under the chairmanship of the Hon'ble General Secretary, Rural Development and Panchayat Raj Department, the collection/objections found in the social survey reports were discussed and it was decided that the Zilla Panchayat Chief Executive Officers should take appropriate action on the following points. Click here for Circular Link --- Send in a voice message: https://podcasters.spotify.com/pod/show/gramadani/message
2023-10-13
03 min
Gramadani ಗ್ರಾಮದನಿ - The Voice of Rural Karnataka
E 26 | Regarding submission of serious cases found in social investigation to the office of Zilla Panchayat and Directorate of Social Investigation
ಸಾಮಾಜಿಕ ಪರಿಶೋಧನೆಯಲ್ಲಿ ಕಂಡುಬಂದ ಗಂಭೀರ ಪ್ರಕರಣಗಳನ್ನು ಜಿಲ್ಲಾ ಪಂಚಾಯಿತಿ ಮತ್ತು ಸಾಮಾಜಿಕ ಪರಿಶೋಧನೆ ನಿರ್ದೇಶನಾಲಯದ ಕಛೇರಿಗೆ ಸಲ್ಲಿಸುವ ಕುರಿತು. ಸುತ್ತೋಲೆಗಾಗಿ ಇಲ್ಲಿ ಕ್ಲಿಕ್ ಮಾಡಿ Regarding submission of serious cases found in social investigation to the office of Zilla Panchayat and Directorate of Social Investigation Click here for Circular Link --- Send in a voice message: https://podcasters.spotify.com/pod/show/gramadani/message
2023-10-13
01 min
Gramadani ಗ್ರಾಮದನಿ - The Voice of Rural Karnataka
E 25 | Guidelines for declaring the villages/grama panchayats which have achieved 100% functional household water connection under the Jal Jeevan Mission scheme as Har Ghar Jal.
ಜಲ ಜೀವನ್ ಮಿಷನ್ ಯೋಜನೆಯಡಿ ಶೇ.100 ರಷ್ಟು ಕಾರ್ಯಾತ್ಮಕ ಮನೆ ನಳ ಸಂಪರ್ಕ ಪ್ರಗತಿ ಸಾಧಿಸಿದ ಗ್ರಾಮ/ಗ್ರಾಮ ಪಂಚಾಯತಿಗಳನ್ನು ಹರ್ ಘರ್ ಜಲ್ ಎಂದು ಘೋಷಣೆ ಮಾಡುವ ಕುರಿತು Regarding declaring the villages/grama panchayats which have achieved 100% functional household water connection under the Jal Jeevan Mission scheme as Har Ghar Jal. --- Send in a voice message: https://podcasters.spotify.com/pod/show/gramadani/message
2023-10-12
05 min
Gramadani ಗ್ರಾಮದನಿ - The Voice of Rural Karnataka
E 24 | Guidelines for installation of Grid Intractable Hybrid Solar Rooftop Power plants in Zilla Panchayat / Subordinate Departments of Zilla Panchayat / Taluk Panchayat and Gram Panchayat
2020-21 ಮತ್ತು 2021-22 ನೇ ಸಾಲಿಗೆ ಜಿಲ್ಲಾ ಪಂಚಾಯತ್ / ಜಿಲ್ಲಾ ಪಂಚಾಯತ್ ಅಧೀನ ಇಲಾಖೆಗಳು / ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಗಳಲ್ಲಿ Grid Interactive Hybrid Solar Rooftop Power plants ಗಳನ್ನು ಅಳವಡಿಸುವ ಕುರಿತು. ಸುತ್ತೋಲೆಗಾಗಿ ಇಲ್ಲಿ ಕ್ಲಿಕ್ ಮಾಡಿ Guidelines for installation of Grid Interactive Hybrid Solar Rooftop Power plants in Zilla Panchayat / Subordinate Departments of Zilla Panchayat/ Taluk Panchayat and Gram Panchayat. Click here for Circular --- Send in a voice message: https://podcasters.spotify.com/pod/show/gramadani/message
2023-10-12
05 min
Gramadani ಗ್ರಾಮದನಿ - The Voice of Rural Karnataka
E 23 | Guidelines for organizing KDP meeting and recording it in Panchatantra 2.0 software
ಕೆ.ಡಿ.ಪಿ ಸಭೆಯನ್ನು ಆಯೋಜಿಸಿ ಪಂಚತಂತ್ರ ತಂತ್ರಾಂಶದಲ್ಲಿ ಇಂದೀಕರಿಸುವ ಕುರಿತು. ಸುತ್ತೋಲೆಗಾಗಿ ಇಲ್ಲಿ ಕ್ಲಿಕ್ ಮಾಡಿ Organizing KDP meeting and recording it in Panchatantra 2.0 software. Click here for Circular --- Send in a voice message: https://podcasters.spotify.com/pod/show/gramadani/message
2023-10-12
05 min
Gramadani ಗ್ರಾಮದನಿ - The Voice of Rural Karnataka
E 22 | Guidelines for Karnataka Gram Swaraj and Panchayat Raj Gram Panchayat Telecommunication Infrastructure Tower and Above Ground or Under Ground Optical Fiber Cable Infrastructure By-Laws 2021
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಗ್ರಾಮ ಪಂಚಾಯಿತಿ ದೂರಸಂಪರ್ಕ ಮೂಲ ಸೌಕರ್ಯ ಟವರ್ ಮತ್ತು ನೆಲದ ಮೇಲಿನ ಕೇಬಲ್ ಅಥವಾ ನೆಲದ ಕೆಳಗಿನ ಆಪ್ಟಿಕಲ್ ಫೈಬರ್ ಕೇಬಲ್ ಮೂಲಸೌಕರ್ಯ ಉಪವಿಧಿಗಳು 2021 ರ ಬಗ್ಗೆ ಮಾರ್ಗಸೂಚಿಗಳು, ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿನ ಎಲ್ಲ ಬಗೆಯ ಟೆಲಿಕಾಂ ಮೂಲಸೌಕರ್ಯಗಳ ಮೇಲೆ ತೆರಿಗೆ ಮತ್ತು ಶುಲ್ಕಗಳನ್ನು ವಿಧಿಸಲು ಮತ್ತು ಸೂಕ್ತ ನಿಯಂತ್ರಣ ಹೊಂದಲು ಅನುವಾಗುವಂತೆ ಈ ಸಮಗ್ರ ಉಪವಿಧಿಗಳನ್ನು ರಾಜ್ಯಪತ್ರ ಸಂಖ್ಯೆ ಆರ್‌ಡಿಪಿ 136 ಜಿಪಿಎ 2021ರ ಮೂಲಕ ಹೊರಡಿಸಿದ್ದು ದಿನಾಂಕ 7-12.2021 ರಿಂದ ಜಾರಿಗೆ ಬಂದಿರುತ್ತದೆ. Guidelines on Karnataka Gram Swaraj and Panchayat Raj Gram Panchayat Telecommunication Infrastructure Tower and Overhead Cable or Under Ground Optical Fiber Cable Infrastructure Bye-laws 2021 These comprehensive bye-laws enable Gram Panchayats to levy taxes and charges and exercise proper control over all types of telecom infrastructure under their jurisdiction. Issued vide Rajyapatra No. RDP 136 GPA 2021 with effect from 7-12.2021. --- Send in a voice message: https://podcasters.spotify.com/pod/show/gramadani/message
2023-07-28
08 min
Gramadani ಗ್ರಾಮದನಿ - The Voice of Rural Karnataka
E 21 | Guidelines for manual survey of all lands and buildings not subject to agricultural tax determination in Gram Panchayats and implementing them in Panchatantra 2.0 software
ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ತೆರಿಗೆ ನಿರ್ಧರಣೆಗೆ ಒಳಪಟ್ಟಿರದ ಎಲ್ಲಾ ಭೂಮಿ ಮತ್ತು ಕಟ್ಟಡಗಳ ಮ್ಯಾನ್ಯೂಯಲ್ ಸಮೀಕ್ಷೆ ನಡೆಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸಿ ಪಂಚತಂತ್ರ 2.೦ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಮಾರ್ಗಸೂಚಿಗಳು. ಗ್ರಾಅಪ/64/ಇ-ಆಡಳಿತ/2022, ಬೆಂಗಳೂರು, ದಿನಾಂಕ: 08.08.2022 Guidelines for manual survey of all lands and buildings not subject to agricultural tax determination in Gram Panchayats of the State and bringing them under tax coverage and implementing them in Panchatantra 2.0 software. ಗ್ರಾಅಪ/64/ಇ-ಆಡಳಿತ/2022, ಬೆಂಗಳೂರು, ದಿನಾಂಕ: 08.08.2022 --- Send in a voice message: https://podcasters.spotify.com/pod/show/gramadani/message
2023-07-04
05 min
Gramadani ಗ್ರಾಮದನಿ - The Voice of Rural Karnataka
E 20 | Guidelines Regarding lease, sale or other transfer of assets by Zilla Panchayats, Taluk Panchayats, Gram Panchayats of the State.
ರಾಜ್ಯದ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ, ಗ್ರಾಮ ಪಂಚಾಯತಿಗಳು ಸ್ವತ್ತುಗಳನ್ನು ಗುತ್ತಿಗೆ, ಮಾರಾಟ ಅಥವಾ ಇತರೆ ವರ್ಗಾವಣೆ ಮಾಡುವ ಬಗ್ಗೆ ಮಾರ್ಗಸೂಚಿಗಳು. ಸರ್ಕಾರದ ಆದೇಶ ಸಂಖ್ಯೆ: RDPR 247 GPA 2022, ಬೆಂಗಳೂರು,ದಿನಾಂಕ : 23-11-2022 Guidelines regarding lease, sale or other transfer of assets by Zilla Panchayats, Taluk Panchayats, Gram Panchayats of the State. Government Order No : RDPR 247 GPA 2022, ಬೆಂಗಳೂರು,ದಿನಾಂಕ : 23-11-2022 --- Send in a voice message: https://podcasters.spotify.com/pod/show/gramadani/message
2023-06-23
05 min
Gramadani ಗ್ರಾಮದನಿ - The Voice of Rural Karnataka
E 19 | ಸಂಚಿಕೆ- 19 ಘನ ತ್ಯಾಜ್ಯ ನಿರ್ವಹಣೆಯಲ್ಲಿ ಕರ್ನಾಟಕದ ಮಾದರಿ | Karnataka model in solid waste management
ಗ್ರಾಮಗಳಲ್ಲಿ ಮಹಿಳಾ ಸಬಲೀಕರಣದ ಭಾಗವಾಗಿ, ಘನ ತ್ಯಾಜ್ಯ ನಿರ್ವಹಣೆಯಲ್ಲಿ ಮಹಿಳೆಯರನ್ನು ಒಳಗೊಳ್ಳುವ ಪ್ರಯತ್ನವನ್ನು ಇಲ್ಲಿ ಗಮನಿಸಬಹುದಾಗಿದೆ. ತನ್ಮೂಲಕ ಸ್ಥಳೀಯವಾಗಿ ಮಹಿಳೆಯರ ಆತ್ಮಸ್ಥೈರ್ಯ ವೃದ್ಧಿಸುವ ನಿಟ್ಟಿನಲ್ಲಿ ದುಡಿಯುವ ಅವಕಾಶ, ಮೌಲ್ಯ ವರ್ಧನೆ, ಮಾರುಕಟ್ಟೆ, ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸುವ ಯತ್ನದಲ್ಲಿ ಗ್ರಾಮ ಪಂಚಾಯಿತಿಯೊಂದಿಗೆ ಸರ್ಕಾರೇತರ ಸಂಘ-ಸಂಸ್ಥೆಗಳ ಸಹಭಾಗಿತ್ವದ ಪ್ರಕ್ರಿಯೆಗಳನ್ನು ವಿವರಿಸಲಾಗಿದೆ. ಭಾಗೀದಾರರು ತಮ್ಮ ಅಭಿಪ್ರಾಯ ಮತ್ತು ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. --- Send in a voice message: https://podcasters.spotify.com/pod/show/gramadani/message
2023-06-16
05 min
Gramadani ಗ್ರಾಮದನಿ - The Voice of Rural Karnataka
E 18 | ಸಂಚಿಕೆ- 18 ಘನ ತ್ಯಾಜ್ಯ ನಿರ್ವಹಣೆಯಲ್ಲಿ ಕರ್ನಾಟಕದ ಮಾದರಿ | Karnataka model in solid waste management
Karnataka model in solid waste management ಗ್ರಾಮಗಳಲ್ಲಿ ಮಹಿಳಾ ಸಬಲೀಕರಣದ ಭಾಗವಾಗಿ, ಘನ ತ್ಯಾಜ್ಯ ನಿರ್ವಹಣೆಯಲ್ಲಿ ಮಹಿಳೆಯರನ್ನು ಒಳಗೊಳ್ಳುವ ಪ್ರಯತ್ನವನ್ನು ಇಲ್ಲಿ ಗಮನಿಸಬಹುದಾಗಿದೆ. ತನ್ಮೂಲಕ ಸ್ಥಳೀಯವಾಗಿ ಮಹಿಳೆಯರ ಆತ್ಮಸ್ಥೈರ್ಯ ವೃದ್ಧಿಸುವ ನಿಟ್ಟಿನಲ್ಲಿ ದುಡಿಯುವ ಅವಕಾಶ, ಮೌಲ್ಯ ವರ್ಧನೆ, ಮಾರುಕಟ್ಟೆ, ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸುವ ಯತ್ನದಲ್ಲಿ ಗ್ರಾಮ ಪಂಚಾಯಿತಿಯೊಂದಿಗೆ ಸರ್ಕಾರೇತರ ಸಂಘ-ಸಂಸ್ಥೆಗಳ ಸಹಭಾಗಿತ್ವದ ಪ್ರಕ್ರಿಯೆಗಳನ್ನು ವಿವರಿಸಲಾಗಿದೆ. ಭಾಗೀದಾರರು ತಮ್ಮ ಅಭಿಪ್ರಾಯ ಮತ್ತು ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. --- Send in a voice message: https://podcasters.spotify.com/pod/show/gramadani/message
2023-05-24
11 min
Gramadani ಗ್ರಾಮದನಿ - The Voice of Rural Karnataka
E 17 | Solid Waste Management-Karnataka model-Session-3
E 17 | Solid Waste Management-Karnataka model-Session-3 ಭಾಗೀದಾರರುಗಳ ಅನಿಸಿಕೆ --- Send in a voice message: https://podcasters.spotify.com/pod/show/gramadani/message
2023-03-10
12 min
Gramadani ಗ್ರಾಮದನಿ - The Voice of Rural Karnataka
E 16 | Solid Waste Management-Karnataka model-Message from Smt. Priyanka Mary Francis IAS, Commissioner Panchayat Raj, RDPR, GoK
Smt. Priyanka Mary Francis, IAS, Commissioner, Karnataka Panchayat Raj Commissionerate , on Solid Waste Management-Karnataka model ಶ್ರೀಮತಿ ಪ್ರಿಯಾಂಕಮೇರಿ ಫ್ರಾನ್ಸಿಸ್, ಭಾ.ಆ.ಸೇ., ಆಯುಕ್ತರು (ಪಂಚಾಯತ್ ರಾಜ್), ಘನ ತ್ಯಾಜ್ಯ ನಿರ್ವಹಣೆ ಕರ್ನಾಟಕದ ಮಾದರಿ ಕುರಿತು ಸಂಕ್ಷಿಪ್ತ ಚಿತ್ರಣ --- Send in a voice message: https://podcasters.spotify.com/pod/show/gramadani/message
2023-02-15
13 min
Gramadani ಗ್ರಾಮದನಿ - The Voice of Rural Karnataka
E 15 | ಘನ ತ್ಯಾಜ್ಯ ನಿರ್ವಹಣೆಯಲ್ಲಿ ಕರ್ನಾಟಕದ ಮಾದರಿ : ಶ್ರೀಮತಿ ಉಮಾ ಮಹದೇವನ್,ಐಎಎಸ್., ಅಪರ ಮುಖ್ಯ ಕಾರ್ಯದರ್ಶಿರವರ (ಪಂಚಾಯತ್ ರಾಜ್) ನುಡಿಗಳು
Solid Waste Management-Karnataka model ಶಾಲೆ, ಅಂಗನವಾಡಿ ಮತ್ತು ಮನೆಗಳಲ್ಲಿ ತ್ಯಾಜ್ಯ ವಿಂಗಡಣೆ, ಘನ ತ್ಯಾಜ್ಯ ವರ್ಗೀಕರಣ, ಸಂಸ್ಕರಣೆ ಪ್ರಕ್ರಿಯೆಗಳಿಂದ, ಮರು ಬಳಕೆಯ ಅವಕಾಶಗಳಕುರಿತು ಒಕ್ಕೂಟಗಳ ಮೂಲಕ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಮನೋಧೋರಣೆ ಧನಾತ್ಮಕವಾಗಿಸಲು ಸಾಮರ್ಥ್ಯಾಭಿವೃದ್ಧಿ ಮಾಡುವುದು, ಸ್ಥಳೀಯವಾಗಿ ಆರ್ಥಿಕ ಚಟುವಟಿಕೆಗೆ ತೊಡಗಿಸುವುದರಿಂದ ಉದ್ಯಮಶೀಲತೆ ವೃದ್ಧಿಸಲು ನೆರವಾಗುವುದು. ತ್ಯಾಜ್ಯ ಸಂಗ್ರಹಣೆಯ ವಾಹನ ಚಾಲಕರಾಗಿ ಮಹಿಳೆಯರು ಭಾಗವಹಿಸುವಂತೆ ಮಾಡುವುದರಿಂದ , ಘನತೆಯ ಬದುಕು ಸಾಧ್ಯ ಎನ್ನುವುದನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರು ಅಭಿಪ್ರಾಯಿಸಿದ್ದಾರೆ. --- Send in a voice message: https://podcasters.spotify.com/pod/show/gramadani/message
2023-02-04
13 min
Gramadani ಗ್ರಾಮದನಿ - The Voice of Rural Karnataka
E 14 | Interview of Mr Mohammad Roshan IAS about Nirmal Haveri Initiative - Grey water Management Practices.
Interview of Mr Mohammad Roshan IAS, CEO, Haveri Zilla Panchayat, about Nirmal Haveri Initiative Haveri district in Karnataka has set up a unique inline treatment system for management of grey water from households and establishments. The technology which is both nature-based and cost effective, is successfully treating all grey water before it joins the river. Situated on the banks of the Tungabhadra River, Kodiyal GP has a population of about 8500 with adequate water for all their needs. However, the wastewater generated in the GP would previously pollute the river that flowed alongside. The ‘Nirmal Haveri’ campaign w...
2023-01-10
15 min
Gramadani ಗ್ರಾಮದನಿ - The Voice of Rural Karnataka
E 13 | Circular related to the implementation of the Measles Rubella Eradication Program.
E 13 | Circular related to the implementation of the Measles Rubella Eradication Program. ದಡಾರ ರುಬೆಲ್ಲಾ ನಿರ್ಮೂಲನ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಸಮೂದಾಯದಲ್ಲಿ ಜಾಗೃತಿ ಮೂಡಿಸುವುದು ಹಾಗೂ ಸೋಂಕು ಹರಡದಂತೆ ನಿಯಂತ್ರಣ ಕಾರ್ಯಕ್ರಮ ಕೈಗೊಳ್ಳುವ ಕುರಿತು. ಸರ್ಕಾರದ ಆದೇಶ ಸಂಖ್ಯೆ: ಕಪಂರಾಆ/ಅಭಿವೃದ್ದಿ/605/2022, ದಿನಾಂಕ: 13.12.2022 --- Send in a voice message: https://podcasters.spotify.com/pod/show/gramadani/message
2022-12-23
07 min
Gramadani ಗ್ರಾಮದನಿ - The Voice of Rural Karnataka
E 12 | GPPP | 06 | Grama Panchayat Perspective Plan Preparation PART-5
E 12 | GPPP | 06 | Grama Panchayat Perspective Plan Preparation PART-5 ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ತಯಾರಿಕೆ ಕುರಿತು ಕರ್ನಾಟಕ ಸರ್ಕಾರದ ಆದೇಶ ಸಂ: ಕಪಂರಾಆ/ಅಭಿವೃದ್ಧಿ/406/2022 ದಿನಾಂಕ: 26.08.2022 --- Send in a voice message: https://podcasters.spotify.com/pod/show/gramadani/message
2022-11-16
12 min
Gramadani ಗ್ರಾಮದನಿ - The Voice of Rural Karnataka
E 11 | GPPP | 05 | Grama Panchayat Perspective Plan Preparation PART-4
E 11 | GPPP | 05 | Grama Panchayat Perspective Plan Preparation PART-4 ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ತಯಾರಿಕೆ ಕುರಿತು ಕರ್ನಾಟಕ ಸರ್ಕಾರದ ಆದೇಶ ಸಂ: ಕಪಂರಾಆ/ಅಭಿವೃದ್ಧಿ/406/2022 ದಿನಾಂಕ: 26.08.2022 --- Send in a voice message: https://podcasters.spotify.com/pod/show/gramadani/message
2022-11-14
12 min
Gramadani ಗ್ರಾಮದನಿ - The Voice of Rural Karnataka
E 10 | GPPP | 04 | Grama Panchayat Perspective Plan Preparation PART-3
E 10 | GPPP | 04 | Grama Panchayat Perspective Plan Preparation PART-3 ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ತಯಾರಿಕೆ ಕುರಿತು ಕರ್ನಾಟಕ ಸರ್ಕಾರದ ಆದೇಶ ಸಂ: ಕಪಂರಾಆ/ಅಭಿವೃದ್ಧಿ/406/2022 ದಿನಾಂಕ: 26.08.2022 --- Send in a voice message: https://podcasters.spotify.com/pod/show/gramadani/message
2022-11-08
10 min
Gramadani ಗ್ರಾಮದನಿ - The Voice of Rural Karnataka
E 09 | GPPP | Part 03 | Gram Panchayat Perspective Plan Preparation
Gram Panchayat Perspective Plan Preparation PART- 3 ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ತಯಾರಿಕೆ ಕುರಿತು ಕರ್ನಾಟಕ ಸರ್ಕಾರದ ಆದೇಶ ಸಂ: ಕಪಂರಾಆ/ಅಭಿವೃದ್ಧಿ/406/2022 ದಿನಾಂಕ: 26.08.2022 --- Send in a voice message: https://podcasters.spotify.com/pod/show/gramadani/message
2022-11-05
10 min
Gramadani ಗ್ರಾಮದನಿ - The Voice of Rural Karnataka
E 08 | GPPP | Part 02 | Gram Panchayat Perspective Plan Preparation
Grama Panchayat Perspective Plan Preparation PART-2 ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ತಯಾರಿಕೆ ಕುರಿತು ಕರ್ನಾಟಕ ಸರ್ಕಾರದ ಆದೇಶ ಸಂ: ಕಪಂರಾಆ/ಅಭಿವೃದ್ಧಿ/406/2022 ದಿನಾಂಕ: 26.08.2022 --- Send in a voice message: https://podcasters.spotify.com/pod/show/gramadani/message
2022-11-02
11 min
Gramadani ಗ್ರಾಮದನಿ - The Voice of Rural Karnataka
E 07 | GPPP | Part 01 | Circular on Gram Panchayat Perspective Plan Preparation
Circular on Grama Panchayat Perspective Plan Preparation ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ತಯಾರಿಕೆ ಕುರಿತು ಕರ್ನಾಟಕ ಸರ್ಕಾರದ ಆದೇಶ ಸಂ: ಕಪಂರಾಆ/ಅಭಿವೃದ್ಧಿ/406/2022 ದಿನಾಂಕ: 26.08.2022 --- Send in a voice message: https://podcasters.spotify.com/pod/show/gramadani/message
2022-10-28
04 min
Gramadani ಗ್ರಾಮದನಿ - The Voice of Rural Karnataka
E 06 | CIRCULAR | Guidelines related to Implementing Arogya Amrit Mission
E 06 | CIRCULAR | Guidelines related to Implementing Arogya Amrit Mission ಗ್ರಾಮಪಂಚಾಯಿತಿಗಳು ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನವನ್ನು ಅನುಷ್ಠಾನಗೊಳಿಸುವ ಬಗ್ಗೆ ಮಾರ್ಗಸೂಚಿ : ಸಂಖ್ಯೆ: ಆರ್ ಡಿ ಪಿ ಆರ್/88/ಜಿಪಿಎ/2022 ದಿನಾಂಕ: 04.08.2022 --- Send in a voice message: https://podcasters.spotify.com/pod/show/gramadani/message
2022-10-19
09 min
Gramadani ಗ್ರಾಮದನಿ - The Voice of Rural Karnataka
E 05 | CIRCULAR | Guidelines related to involving GPLFs of Grama Panchayats in Solid Waste Management
E 05 | CIRCULAR | Guidelines related to involving GPLFs of Grama Panchayats in Solid Waste Management ಗ್ರಾಮ ಪಂಚಾಯಿತಿಗಳಲ್ಲಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ (ಜಿಪಿಎಲ್‌ಎಫ್-GPLF) ಮಹಿಳಾ ಸ್ವಸಾಯ ಸಂಘಗಳು ಘನತ್ಯಾಜ್ಯ ನಿರ್ವಹಣೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಮಾರ್ಗಸೂಚಿಗಳು --- Send in a voice message: https://podcasters.spotify.com/pod/show/gramadani/message
2022-10-13
08 min
Gramadani ಗ್ರಾಮದನಿ - The Voice of Rural Karnataka
E 04 | CIRCULAR | Joint Circulars on Strengthening of Ashrama School / Residential School / Hostels by Grama Panchayata
E 04 | CIRCULAR | Joint Circulars on Strengthening of Ashrama School / Residential School / Hostels by Grama Panchayata 1. ಗ್ರಾಮ ಪಂಚಾಯಿತಿ ವತಿಯಿಂದ ಆಶ್ರಮ ಶಾಲೆ / ವಸತಿ ಶಾಲೆ / ವಿದ್ಯಾರ್ಥಿನಿಲಯ ಗಳನ್ನು ಬಲಪಡಿಸುವ ಸಂಬಂಧ ಹೊರಡಿಸಲಾದ ಸುತ್ತೋಲೆ ಸಂ: ಕರಾವಿಯೋ&ಅಸ/72/ಉಪಾ/2021-22 ದಿ: 02-09-2021 2. ಗ್ರಾಮ ಪಂಚಾಯಿತಿ ವತಿಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಮ ಶಾಲೆ / ವಸತಿ ಶಾಲೆ / ವಿದ್ಯಾರ್ಥಿನಿಲಯ ಗಳನ್ನು ಬಲಪಡಿಸುವ ಸಂಬಂಧ ಹೊರಡಿಸಲಾದ ಸುತ್ತೋಲೆ ಸಂ: ಕರಾವಿಯೋ&ಅಸ/78/ಉಪಾ/2021-22 ದಿ: 08-10-2021 3. ಗ್ರಾಮ ಪಂಚಾಯಿತಿ ವತಿಯಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಆಶ್ರಮ ಶಾಲೆ / ವಸತಿ ಶಾಲೆ / ವಿದ್ಯಾರ್ಥಿನಿಲಯ ಗಳನ್ನು ಬಲಪಡಿಸುವ ಸಂಬಂಧ ಹೊರಡಿಸಲಾದ ಸುತ್ತೋಲೆ ಸಂ: ಕರಾವಿಯೋ&ಅಸ/79/ಉಪಾ/2021-22 ದಿ: 22-09-2021 --- Send in a voice message: https://podcasters.spotify.com/pod/show/gramadani/message
2022-09-29
05 min
Gramadani ಗ್ರಾಮದನಿ - The Voice of Rural Karnataka
E 03 | CIRCULAR | Grievance Redressal of GP Libraries and Information center through Inspection
E 03 | CIRCULAR | Grievance Redressal of GP Libraries and Information center through Inspection ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತುಮಾಹಿತಿ ಕೇಂದ್ರಗಳ ಪರಿವೀಕ್ಷಣೆ ಮಾಡಿ ಕುಂದುಕೊರತೆಗಳನ್ನು ನಿವಾರಿಸುವ ಬಗ್ಗೆ ಹೊರಡಿಸಲಾದ ಸುತ್ತೋಲೆ ಸಂಖ್ಯೆ : ಗ್ರಾಆಪ 769 ಗ್ರಾಪಂಅ 2020 ದಿ. 15.07.2021 --- Send in a voice message: https://podcasters.spotify.com/pod/show/gramadani/message
2022-09-11
05 min
Gramadani ಗ್ರಾಮದನಿ - The Voice of Rural Karnataka
E 02 | CIRCULAR | Reinforcement of Primary Health Care / Sub Center and Veterinary Hospitals through Gram Panchayat
E 02 | CIRCULAR | Reinforcement of Primary Health Care / Sub Center and Veterinary Hospitals through Gram Panchayat 1. ಗ್ರಾಮ ಪಂಚಾಯತಿವತಿಯಿಂದ ಪ್ರಾಥಮಿಕ ಆರೋಗ್ಯಕೇಂದ್ರ / ಉಪಕೇಂದ್ರಗಳನ್ನು ಬಲಪಡಿಸುವ ಬಗ್ಗೆ ಸರ್ಕಾರದಿಂದ ಹೊರಡಿಸಲಾದ ಸುತ್ತೋಲೆ ಸಂಖ್ಯೆ : ಗ್ರಾಆಪ 269 ಗ್ರಾಪಂಅ 2021 ದಿ. 27.07.2021 2. ಗ್ರಾಮ ಪಂಚಾಯತಿವತಿಯಿಂದ ಪಶುಪಾಲನಾ ಚಿಕಿತ್ಸಾ ಕೇಂದ್ರಗಳನ್ನು ಬಲಪಡಿಸುವ ಬಗ್ಗೆ ಸರ್ಕಾರದಿಂದ ಹೊರಡಿಸಲಾದ ಜಂಟಿ ಸುತ್ತೋಲೆ ಸಂಖ್ಯೆ : ಕರಾವಿಯೋ&ಅಸ/74/ಉಪಾ/2021-22 ದಿ:02.09.2021 --- Send in a voice message: https://podcasters.spotify.com/pod/show/gramadani/message
2022-09-07
05 min
Gramadani ಗ್ರಾಮದನಿ - The Voice of Rural Karnataka
E 01 | CIRCULAR | Reinforcement of Anganwadis and Schools through Gram Panchayat
E 01 | CIRCULAR | Reinforcement of Anganwadis and Schools through GRAMA PANCHAYAT 1. ಗ್ರಾಮ ಪಂಚಾಯತಿವತಿಯಿಂದ ಅಂಗನವಾಡಿ ಕೇಂದ್ರಗಳನ್ನು ಬಲಪಡಿಸುವ ಬಗ್ಗೆ ಸರ್ಕಾರದಿಂದ ಹೊರಡಿಸಲಾದ ಜಂಟಿ ಸುತ್ತೋಲೆ ಸಂಖ್ಯೆ : ಕರಾವಿಯೋ&ಅಸ/69/ಉಪಾ/2021-22 2. ಗ್ರಾಮ ಪಂಚಾಯತಿವತಿಯಿಂದ ಶಾಲೆಗಳನ್ನು ಬಲಪಡಿಸುವ ಬಗ್ಗೆ ಸರ್ಕಾರದಿಂದ ಹೊರಡಿಸಲಾದ ಜಂಟಿ ಸುತ್ತೋಲೆ ಸಂಖ್ಯೆ : ಕರಾವಿಯೋ&ಅಸ/71/ಉಪಾ/2021-22 --- Send in a voice message: https://podcasters.spotify.com/pod/show/gramadani/message
2022-09-03
05 min
Gramadani ಗ್ರಾಮದನಿ - The Voice of Rural Karnataka
Introduction to Gramadani – The Voice of Rural Karnataka | ಗ್ರಾಮದನಿ - ಗ್ರಾಮೀಣ ಕರ್ನಾಟಕದ ಧ್ವನಿ
Gramadani – The Voice of Rural Karnataka Abdul Nazir Sab State Institute of Rural Development and Panchayat Raj is launching "GRAMADANI" as a suitable platform for Capacity Building and Knowledge Acquisition of the Elected Representatives, Field Staff/Officials and General Public related to Rural Development and Panchayat Raj Department. ಗ್ರಾಮದನಿ - ಗ್ರಾಮೀಣ ಕರ್ನಾಟಕದ ಧ್ವನಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಗೆ ಸಂಬಂಧಿಸಿದ ಚುನಾಯಿತ ಪ್ರತಿನಿಧಿಗಳು, ಕ್ಷೇತ್ರ ಸಿಬ್ಬಂದಿಗಳು/ ಅಧಿಕಾರಿಗಳು ಹಾಗೂ ಜನಸಾಮಾನ್ಯರ ಸಾಮರ್ಥ್ಯಾಭಿವೃದ್ಧಿ ಮತ್ತು ಜ್ಞಾನಾರ್ಜನೆಗೆ ಸೂಕ್ತ ವೇದಿಕೆಯಾಗಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯು ಪೋಡ್‌ಕಾಸ್ಟ್ ಚಾನಲ್ ಅನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. --- Send in a voice message: https://podcasters.spotify.com/pod/show/gramadani/message
2022-08-24
01 min
Gramadani ಗ್ರಾಮದನಿ - The Voice of Rural Karnataka
ಗ್ರಾಮದನಿ - ಗ್ರಾಮೀಣ ಕರ್ನಾಟಕದ ಧ್ವನಿ | Gramadani – The Voice of Rural Karnataka
ಗ್ರಾಮದನಿ - ಗ್ರಾಮೀಣ ಕರ್ನಾಟಕದ ಧ್ವನಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಗೆ ಸಂಬಂಧಿಸಿದ ಚುನಾಯಿತ ಪ್ರತಿನಿಧಿಗಳು, ಕ್ಷೇತ್ರ ಸಿಬ್ಬಂದಿಗಳು/ ಅಧಿಕಾರಿಗಳು ಹಾಗೂ ಜನಸಾಮಾನ್ಯರ ಸಾಮರ್ಥ್ಯಾಭಿವೃದ್ಧಿ ಮತ್ತು ಜ್ಞಾನಾರ್ಜನೆಗೆ ಸೂಕ್ತ ವೇದಿಕೆಯಾಗಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯು ಪೋಡ್‌ಕಾಸ್ಟ್ ಚಾನಲ್ ಅನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. Gramadani – Voice of Rural Karnataka Abdul Nazir Sab State Institute of Rural Development and Panchayat Raj is launching "GRAMADANI" as a suitable platform for Capacity Building and Knowledge Acquisition of the Elected Representatives, Field Staff/Officials and General Public related to Rural Development and Panchayat Raj Department. --- Send in a voice message: https://podcasters.spotify.com/pod/show/gramadani/message
2022-08-23
02 min