podcast
details
.com
Print
Share
Look for any podcast host, guest or anyone
Search
Showing episodes and shows of
Dr Shreekanth Hegde
Shows
AYKE ಆಯ್ಕೆ -from Shreekanth Hegde
ಗಾಂಧೀಜಿಯವರ ಸೌತ್ ಆಫ್ರಿಕಾದ ದಿನಗಳು
ಹೇಗೆ ಒಬ್ಬ ವಿದ್ಯಾವಂತ ಒಳ್ಳೆಯ ವ್ಯಕ್ತಿಗೆ ವಿನಾಕಾರಣ ಕಷ್ಟಗಳು ಎದುರಿಸಬೇಕಾಗುತ್ತದೆ ಮತ್ತು ಅದರಿಂದ ಕಲಿಯಬೇಕಾದದ್ದು ಏನು? ಅವರ ಆಯ್ಕೆ ನಮಗೆ ಪಾಠ.
2020-10-16
06 min
AYKE ಆಯ್ಕೆ -from Shreekanth Hegde
England and early days.. ಇಂಗ್ಲೆಂಡ್ ನ ಹಾಗೂ ಶುರುವಿನ ದಿನಗಳು. ಭಾಗ-2
ಹೇಗೆ ಇತ್ತು ಅವರ ಶುರುವಿನ ದಿನಗಳು? ಇಂಗ್ಲೆಂಡ್ ಅಲ್ಲಿ ಕಷ್ಟವಾಯಿತು.. ನಂತರ ಮುಂಬೈ ಅಲ್ಲಿ ಅದು ಮುಂದುವರೆಯಿತು. ಅವರ ಜೀವನ ನಮಗೆ ಸಾಕಷ್ಟು ಪಾಠ ಹೇಳಿಕೊಡುತ್ತದೆ... ಅವರ ಆಯ್ಕೆ ನಮಗೆ ಆದರ್ಶಪ್ರಾಯ!
2020-10-02
09 min
AYKE ಆಯ್ಕೆ -from Shreekanth Hegde
Gandhi..as normal Stupid Kid. ಗಾಂಧಿಯ ಬಾಲ್ಯದ ತಪ್ಪುಗಳು, ಭಾಗ -1
ಮಹಾತ್ಮನ 151 ನೇ ಜಯಂತಿಯ ನೆನಪಿಗಾಗಿ ಅವರ ಆತ್ಮ ಚರಿತ್ರೆಯ ಕೆಲವು ಆಯ್ದ ಕಥೆಗಳನ್ನು ನಿಮ್ಮ ಮುಂದೆ ಇಡುತ್ತೇನೆ. ಆ ಹುಡುಗ ಹೇಗೆ ಮಹಾತ್ಮನಾದ? ಯಾವುದಿತ್ತು ಅವನ ಆಯ್ಕೆ?
2020-10-01
06 min
AYKE ಆಯ್ಕೆ -from Shreekanth Hegde
story of a humble 'SLATE'
ಹೇಗೆ ಒಂದು ಸಣ್ಣ ಸ್ಲೇಟು ನಮಗೆ ದೊಡ್ಡ ಪಾಠ ಹೇಳಿಕೊಡುತ್ತದೆ?
2020-08-27
06 min
AYKE ಆಯ್ಕೆ -from Shreekanth Hegde
Chicken soup for Soul ಸಣ್ಣ ಕಥೆಗಳ ದೊಡ್ಡ ಸಾಧನೆ!
ಹೇಗೆ ಒಂದು ಸಣ್ಣ ಕಥೆಗಳ ಪುಸ್ತಕ ದೊಡ್ಡ ಬದಲಾವಣೆಯನ್ನು ಮಾಡಿತು? ತಾನೇ ಸರಿಯಾದ ಜಾಗಕ್ಕೆ ಬರಲು ಎಷ್ಟು ಶ್ರಮ ವಹಿಸಿತು .... ಇದು ಸೂಪರ್ ಸ್ವಾರಸ್ಯಕರ ವಾಗಿದೆ. aykepodcast@gmail.com Facebook: Ayke Podcast
2020-07-08
04 min
AYKE ಆಯ್ಕೆ -from Shreekanth Hegde
Timmama marrimanu ತಿಮ್ಮಮನ ದೊಡ್ಡಆಲದ ಮರ
ಹೇಗೆ 550 ವರ್ಷಗಳಿಂದ 'ತಿಮ್ಮಮ್ಮನ ದೊಡ್ಡಆಲದ ಮರ' ಜಗತ್ತಿನ ಕೆಲವೇ ಕೆಲವು ಅತೀ ದೊಡ್ಡ ಮರಗಳಲ್ಲಿ ಒಂದಾಯಿತೋ ಹಾಗೆ ನಾವೂ ತಾಳ್ಮೆ ಮತ್ತು ಒಂದೇ ವಿಚಾರದಲ್ಲಿ ಕೃಷಿ ಮಾಡಿದಾಗ ದೊಡ್ಡ ದಾಗಿ ಸಾಧಿಸಬಹುದಾಗಿದೆ ಎಂದು ನನ್ನ ಅನಿಸಿಕೆ. ಪತ್ರ ಬರೆಯಿರಿ: aykepodcast@gmail.com Facebook: Ayke Podcast
2020-07-06
05 min
AYKE ಆಯ್ಕೆ -from Shreekanth Hegde
Wikipedia ವಿಕಿಪೀಡಿಯ
ಹೇಗೆ ಮಾಹಿತಿಯು ಈಗ ಸುಲಭವಾಗಿ ಸಿಗುತ್ತದೆ.. ಹೇಗೆ ಇದನ್ನು ಬಳಸಿ ಹೊಸದಾದ ಗುರಿ ಸೇರಬಹುದು.. ಗುರು ಮತ್ತು ಜ್ಞಾನದ ಹೊಸ ಮುಖ! ಹೆಚ್ಚು ಸಾಧಿಸಲು ಸಮಯ ಕೂಡಿ ಬಂದಿದೆ. ನನಗೆ ಪತ್ರ ಬರೆಯಿರಿ: aykepodcast@gmail.com Facebook: Ayke Podcast ನನ್ನ Podcast ಗೆ Subscribe ಮಾಡಿ ಗೆಳೆಯರೇ..
2020-07-05
07 min
AYKE ಆಯ್ಕೆ -from Shreekanth Hegde
VRL Story ವಿ. ಆರ್. ಎಲ್. ಎಂಬ ವಿಜಯ ಗೀತೆ!
ಸಣ್ಣ ಸಣ್ಣ ಕೆಲಸವೂ ಮುಂದಿನ ದೊಡ್ಡ ಕೆಲಸ ಅಥವಾ ಜವಾಬ್ದಾರಿಗೆ ನಾಂದಿಯಾಗುತ್ತದೆ. ಶ್ರೀ ವಿಜಯ್ ಸಂಕೇಶ್ವರ್ ಅವರ ಕಥೆ ಕೇಳಿ. ಈ ಲಿಂಕ್ ನಾ ಸರ್ಚ್ ಮಾಡಿ. https://www.zee5.com/tvshows/details/weekend-with-ramesh-season-3/0-6-333/weekend-with-ramesh-season-3-episode-20-june-4-2017-full-episode/0-1-84370 ನನ್ನ ವಿಳಾಸ: aykepodcast@gmail.com Facebook: Ayke Podcast
2020-07-04
04 min
AYKE ಆಯ್ಕೆ -from Shreekanth Hegde
Following the chart ಇತರರ ಅನುಕರಣೆ
ಮೊದಲೇ ತಯಾರಾದ ಸಮೀಕರಣವನ್ನು ಅನುಕರಿಸಿದರೆ ಮೊದಲೇ ಪ್ಲಾನ್ ಮಾಡಿದ ವಸ್ತು ತಯಾರಾಗುತ್ತದೆ .... ಮತ್ತೆ ಹೊಸ ವಿಚಾರ ಅಥವಾ ಸಮಸ್ಯೆಗೆ ಪರಿಹಾರ ಯಾವಾಗ? Subscribe to 'Ayke podcast'
2020-07-03
02 min
AYKE ಆಯ್ಕೆ -from Shreekanth Hegde
Do the work ಕೆಲಸ ಮಾಡಿ
ನಮ್ಮ ಜೀವನದಲ್ಲಿ ಅಪ್ಪ ಅಮ್ಮ ಗಂಡ ಹೆಂಡತಿ ಮಕ್ಕಳು ಗೆಳೆಯರು ಹೀಗೆ ಹಲವಾರು ವಿಚಾರಗಳು ಬರಬಹುದು ... ಅವೆಲ್ಲವೂ ಸಮಯ ಕಳೆದಂತೆ ಬದಲಾಗುತ್ತದೆ ... ಆದರೆ ನಮ್ಮ ಕೆಲಸ ಮಾತ್ರ ಯಾವಾಗಲೂ ನಮ್ಮೊಟ್ಟಿಗೆ ಇರುತ್ತದೆ. Subscribe ಮಾಡಿ & ನಿಮ್ಮ ಅನಿಸಿಕೆಗಳನ್ನು ತಿಳಿಸಿ: aykepodcast@gmail.com Facebook: Ayke Podcast
2020-07-03
02 min
AYKE ಆಯ್ಕೆ -from Shreekanth Hegde
Top notch Seller..ಅದ್ವಿತೀಯ ಸಾಧಕ!
ಮಕ್ಕಳು ಹುಟ್ಟುವಾಗಲೇ ಗೆಲ್ಲುವ ಗುಣಗಳನ್ನು ಹೊಂದಿರುತ್ತಾರೆ. ಅವರ ಮುದ್ದು ನಗು ಅವರ ಹಠ ನಮ್ಮನ್ನು ಗೆಲ್ಲುತ್ತದೆ! aykepodcast@gmail.com Facebook: Ayke Podcast
2020-07-01
03 min
AYKE ಆಯ್ಕೆ -from Shreekanth Hegde
Faster... ತ್ವರಿತವಾಗಿ..
ಮೊದಲಿನ ಕಾಲದ ಸಮಸ್ಯೆಗಳು ಈಗ ಸಮಸ್ಯೆಗಳೇ ಅಲ್ಲ ... ಕ್ಷಣಾರ್ಧದಲ್ಲಿ ಆಗುವ ಕೆಲಸದಿಂದ ಸಾಕಷ್ಟು ಸಮಯ ಉಳಿತಾ ಇದೆ ... ಹೇಗೆ ಅದನ್ನು ಉಪಯೋಗಿಸುತ್ತೀರಿ? Email: aykepodcast@gmail.com Facebook: aykepodcast
2020-06-30
02 min
AYKE ಆಯ್ಕೆ -from Shreekanth Hegde
Director Special ನೀವೂ ನಿರ್ದೇಶಕರಾಗಿ!
ಹೇಗೆ ನಿರ್ದೇಶಕರು ಒಂದು ಅದ್ಭುತವಾದ ಕಥೆ ಗೆ ರೂಪುರೇಷೆಗಳನ್ನ ಕೊಡುತ್ತಾರೋ ಹಾಗೆ ನಾವು ನಮ್ಮ ಜೀವನದ ಉದ್ದೇಶಕ್ಕೆ ನಿರ್ದೇಶಕರಾಗಬಹುದು! Email: aykepodcast@gmail.com Facebook: aykepodcast, Please subscribe for regular updates. ನಿರಂತರ ಮಾಹಿತಿಗಾಗಿ ನಮ್ಮ ಪೋಡ್ ಕಾಸ್ಟ್ 'ಆಯ್ಕೆ' ಯನ್ನು SUBSCRIBE ಮಾಡಿ .
2020-06-29
03 min
AYKE ಆಯ್ಕೆ -from Shreekanth Hegde
No.1 in the world! , ನಂಬರ್ 1 ಆಗುವುದು ಯಾಕೆ ಮುಖ್ಯ?
ಪ್ರತಿಯೊಬ್ಬರೂ ಅವರವರು ಮಾಡುವ ಕೆಲಸದಲ್ಲಿ ನಂಬರ್ 1 ಆಗಬೇಕು ... ನಿಮ್ಮ ಪುಟ್ಟ ಅಥವಾ ದೊಡ್ಡ ಜಗತ್ತಿನಲ್ಲಿ ನೀವು ನಂಬರ್ 1 ಆಗಬೇಕು!
2020-06-28
02 min
AYKE ಆಯ್ಕೆ -from Shreekanth Hegde
Problems and its importance ಸಮಸ್ಯೆಗಳು ಮತ್ತದರ ಪ್ರಾಮುಖ್ಯತೆ
ನನ್ನ 2nd episode ಇದು .... ಸಮಸ್ಯೆಗಳು ಮತ್ತದರ ಪರಿಹಾರ ಹೇಗೆ ಎಂಬುದು ಸಂಕ್ಷಿಪ್ತವಾಗಿ ಇಲ್ಲಿ ವಿವವರಿಸಲಿಕ್ಕೆ ಪ್ರಯತ್ನ ಮಾಡಿದ್ದೇನೆ.
2020-06-27
05 min
AYKE ಆಯ್ಕೆ -from Shreekanth Hegde
ದುರ್ಗಮ ಹಾದಿ Tough Road
ಕೆಲವು ದೇಶಗಳಲ್ಲಿ ಮೂಲಭೂತವಾದ ಸೌಕರ್ಯಗಳೇ ಇಲ್ಲ......21ನೇ ಶತಮಾನವಾದರೂ ಇಂದಿಗೂ ಸಮಾನ್ಯ ಸೌಲಭ್ಯಗಳಿಂದ ಜನರು ವಂಚಿತರಾಗಿದಾರೆ! ಇದನ್ನು ತಿಳಿಯುವುದರಿಂದ ಏನು ಲಾಭ? ಖಂಡಿತಾ ಲಾಭವಿದೆ! ನಮಗೆ ಇರುವ ನೆಮ್ಮದಿಯ ಜೀವನ ಇನ್ನು ಕೆಲವರ ಕನಸಷ್ಟೆ! ಇನ್ನು ನಮಗೆ ಹೆಚ್ಚಿನದನ್ನು ಮಾತ್ರ ಸಾಧಿಸಬೇಕು... ಇದು ನಮ್ಮ ಅಯ್ಕೆ ಯಾಗಿರಬೇಕು! episode inspiration: (Youtube documentary) World's Most Dangerous Roads - Congo ನಿಮ್ಮ ಅನಿಸಿಕೆಗಳನ್ನು ತಿಳಿಸಿರಿ (email): aykepodcast@gmail.com ನನ್ನ ಫೇಸ್ಬುಕ್ ಪೇಜ್ (Facebook): Ayke Podcast Instagram: aykepodcast
2020-04-07
05 min