podcast
details
.com
Print
Share
Look for any podcast host, guest or anyone
Search
Showing episodes and shows of
KATHASURABHI ಕಥಾಸುರಭ
Shows
ಕಥಾಸುರಭಿ Kathasurabhi
79 ಪರೀಕ್ಷಿತ ರಾಜನ ಕಥೆ Pareekshita Raja
Kannada Short Mythological Stories for Kids
2022-09-01
02 min
ಕಥಾಸುರಭಿ Kathasurabhi
79 ನಾಭಾಗನ ಕಥೆ Nabhaga
Kannada Short Mythological Stories for Kids
2022-09-01
03 min
ಕಥಾಸುರಭಿ Kathasurabhi
78 ಮಾಂಧಾತ ರಾಜನ ಕಥೆ Mandhata Raja
Kannada Short Mythological Stories for Kids
2022-09-01
03 min
ಕಥಾಸುರಭಿ Kathasurabhi
77 ಗಾಂದಿನಿಯ ಕಥೆ Gandini
Kannada Short Mythological Stories for Kids
2022-09-01
01 min
ಕಥಾಸುರಭಿ Kathasurabhi
70 ಕುಶಿಕ ರಾಜನ ಕಥೆ Kushika Raja
70 ಕುಶಿಕ ರಾಜನ ಕಥೆ Kushika Raja
2021-11-13
02 min
ಕಥಾಸುರಭಿ Kathasurabhi
69 ಸುಕನ್ಯಾ -ಚ್ಯವನ ಮಹರ್ಷಿಗಳ ಕಥೆ-2 Sukanya Chyavana Maharshi-2
69 ಸುಕನ್ಯಾ -ಚ್ಯವನ ಮಹರ್ಷಿಗಳ ಕಥೆ-2 Sukanya Chyavana Maharshi-2
2021-11-12
02 min
ಕಥಾಸುರಭಿ Kathasurabhi
68 ಚ್ಯವನ ಮಹರ್ಷಿಗಳ ಕಥೆ Chyavana Maharshi
68 ಚ್ಯವನ ಮಹರ್ಷಿಗಳ ಕಥೆ Chyavana Maharshi
2021-11-12
02 min
ಕಥಾಸುರಭಿ Kathasurabhi
67 ವಿರಾಧ ರಾಕ್ಷಸನ ಕಥೆ Viradha Rakshasa
67 ವಿರಾಧ ರಾಕ್ಷಸನ ಕಥೆ Viradha Rakshasa
2021-11-10
02 min
ಕಥಾಸುರಭಿ Kathasurabhi
66 ಮಾರ್ಕಂಡೇಯ ಮಹರ್ಷಿಗಳ ಕಥೆ Markandeya Maharshi
66 ಮಾರ್ಕಂಡೇಯ ಮಹರ್ಷಿಗಳ ಕಥೆ Markandeya Maharshi
2021-11-09
02 min
ಕಥಾಸುರಭಿ Kathasurabhi
65 ದಧೀಚಿ ಮಹರ್ಷಿಗಳ ಕಥೆ Dadhichi Maharshi
65 ದಧೀಚಿ ಮಹರ್ಷಿಗಳ ಕಥೆ Dadhichi Maharshi
2021-11-08
02 min
ಕಥಾಸುರಭಿ Kathasurabhi
64 ವೃತ್ರಾಸುರನ ಕಥೆ vrutrasura | Kannada Mythological Short Stories for Kids
64 ವೃತ್ರಾಸುರನ ಕಥೆ vrutrasura | Kannada Mythological Short Stories for Kids
2021-11-07
03 min
ಕಥಾಸುರಭಿ Kathasurabhi
63 ವಿಶ್ವರೂಪನ ಕಥೆ (ತ್ರಿಶಿರನ ಕಥೆ) Vishwaroopa
63 ವಿಶ್ವರೂಪನ ಕಥೆ (ತ್ರಿಶಿರನ ಕಥೆ) Vishwaroopa
2021-11-07
02 min
ಕಥಾಸುರಭಿ Kathasurabhi
62 ಸುರಭಿ - ಗೋಪೂಜೆಯ ಕಥೆ Surabhi
62 ಸುರಭಿ - ಗೋಪೂಜೆಯ ಕಥೆ Surabhi
2021-11-07
01 min
ಕಥಾಸುರಭಿ Kathasurabhi
61 ಬಲಿ ಚಕ್ರವರ್ತಿಯ ಕಥೆ Bali Chakravarti
61 ಬಲಿ ಚಕ್ರವರ್ತಿಯ ಕಥೆ Bali Chakravarti
2021-11-07
04 min
ಕಥಾಸುರಭಿ Kathasurabhi
60 ನರಕಾಸುರ ಸಂಹಾರದ ಕಥೆ Narakasura Samhara
60 ನರಕಾಸುರ ಸಂಹಾರದ ಕಥೆ Narakasura Samhara
2021-11-07
04 min
ಕಥಾಸುರಭಿ Kathasurabhi
59 ಮಯೂರಧ್ವಜ ರಾಜನ ಕಥೆ Mayuradhwaja Raja
59 ಮಯೂರಧ್ವಜ ರಾಜನ ಕಥೆ Mayuradhwaja Raja
2021-11-07
02 min
ಕಥಾಸುರಭಿ Kathasurabhi
58 ಕಾವೇರೀ ನದಿಯ ಉಗಮದ ಕಥೆ Kaveri Nadi
58 ಕಾವೇರೀ ನದಿಯ ಉಗಮದ ಕಥೆ Kaveri Nadi
2021-11-07
01 min
ಕಥಾಸುರಭಿ Kathasurabhi
57 ಸುಲಭಾಮೈತ್ರೇಯಿಯ ಕಥೆ Sulabha maitreyi
57 ಸುಲಭಾಮೈತ್ರೇಯಿಯ ಕಥೆ Sulabha maitreyi
2021-11-07
02 min
ಕಥಾಸುರಭಿ Kathasurabhi
56 ಗಂಗಾನದಿ ಭೂಮಿಗೆ ಬಂದ ಕಥೆ Ganga Nadi
56 ಗಂಗಾನದಿ ಭೂಮಿಗೆ ಬಂದ ಕಥೆ Ganga Nadi
2021-11-07
03 min
ಕಥಾಸುರಭಿ Kathasurabhi
55 ಗುಣಕೇಶಿಯ ಕಥೆ Gunakeshi
55 ಗುಣಕೇಶಿಯ ಕಥೆ Gunakeshi
2021-11-07
01 min
ಕಥಾಸುರಭಿ Kathasurabhi
54 ಗೋದಾವರೀ ನದಿಯ ಉಗಮದ ಕಥೆ Godavari Nadi Ugama
54 ಗೋದಾವರೀ ನದಿಯ ಉಗಮದ ಕಥೆ Godavari Nadi Ugama
2021-11-03
02 min
ಕಥಾಸುರಭಿ Kathasurabhi
53 ದಿಲೀಪ ರಾಜನ ಕಥೆ Raja Dileepa
53 ದಿಲೀಪ ರಾಜನ ಕಥೆ Raja Dileepa
2021-11-03
02 min
ಕಥಾಸುರಭಿ Kathasurabhi
52 ಖನಿನೇತ್ರ ರಾಜನ ಕಥೆ Khaninetra Raja
52 ಖನಿನೇತ್ರ ರಾಜನ ಕಥೆ Khaninetra Raja
2021-11-03
01 min
ಕಥಾಸುರಭಿ Kathasurabhi
51 ಕೇಕಯ ರಾಜನ ಕಥೆ Kekaya Raja
51 ಕೇಕಯ ರಾಜನ ಕಥೆ Kekaya Raja
2021-11-03
01 min
ಕಥಾಸುರಭಿ Kathasurabhi
50 ನಾರದಿಯ ಕಥೆ Naradi
50 ನಾರದಿಯ ಕಥೆ Naradi
2021-10-29
02 min
ಕಥಾಸುರಭಿ Kathasurabhi
49 ದೇವೀಮಹಾತ್ಮೆ-5 ರಕ್ತಬೀಜಾಸುರನ ವಧೆಯ ಕಥೆ Raktabijasura Vadhe
49 ದೇವೀಮಹಾತ್ಮೆ-5 ರಕ್ತಬೀಜಾಸುರನ ವಧೆಯ ಕಥೆ Raktabijasura Vadhe
2021-10-29
02 min
ಕಥಾಸುರಭಿ Kathasurabhi
48 ಗಯಾಸುರನ ಕಥೆ Gayasura
48 ಗಯಾಸುರನ ಕಥೆ Gayasura
2021-10-29
02 min
ಕಥಾಸುರಭಿ Kathasurabhi
47 ದೇವೀಮಹಾತ್ಮೆ-4 , ಶುಂಭ-ನಿಶುಂಭ ವಧೆಯ ಕಥೆ Devi Mahatme-4, Shumbha Nishumbha vadhe
47 ದೇವೀಮಹಾತ್ಮೆ-4 , ಶುಂಭ-ನಿಶುಂಭ ವಧೆಯ ಕಥೆ Devi Mahatme-4, Shumbha Nishumbha vadhe
2021-10-29
02 min
ಕಥಾಸುರಭಿ Kathasurabhi
46 ದೇವೀಮಹಾತ್ಮೆ-3, ಮಹಿಷಾಸುರಮರ್ದಿನಿಯ ಕಥೆ Devi Mahatme-3, Mahishasuramardini
46 ದೇವೀಮಹಾತ್ಮೆ-3, ಮಹಿಷಾಸುರಮರ್ದಿನಿಯ ಕಥೆ Devi Mahatme-3, Mahishasuramardini
2021-10-29
03 min
ಕಥಾಸುರಭಿ Kathasurabhi
45 ದೇವೀಮಹಾತ್ಮೆ-2 ಮಹಾಮಾಯೆಯ ಕಥೆ, ಮಧು ಕೈಟಭ ವಧೆ Devimahatme-2, Mahamaye (Madhu-Kaitabha Nasha)
45 ದೇವೀಮಹಾತ್ಮೆ-2 ಮಹಾಮಾಯೆಯ ಕಥೆ, ಮಧು ಕೈಟಭ ವಧೆ Devimahatme-2, Mahamaye (Madhu-Kaitabha Nasha)
2021-10-29
02 min
ಕಥಾಸುರಭಿ Kathasurabhi
44 ದೇವೀ ಮಹಾತ್ಮೆ-1, ಸುರಥ ರಾಜ ಮತ್ತು ಸಮಾಧಿ ವೈಶ್ಯ Devi Mahatme-1, Suratha Raja , Samadhi vaishya.
44 ದೇವೀ ಮಹಾತ್ಮೆ-1, ಸುರಥ ರಾಜ ಮತ್ತು ಸಮಾಧಿ ವೈಶ್ಯ Devi Mahatme-1, Suratha Raja , Samadhi vaishya.
2021-10-29
02 min
ಕಥಾಸುರಭಿ Kathasurabhi
43 ಗಜಾಸುರನ ಕಥೆ Gajasura
43 ಗಜಾಸುರನ ಕಥೆ Gajasura
2021-10-29
02 min
ಕಥಾಸುರಭಿ Kathasurabhi
42 ಗಯ ಗಂಧರ್ವನ ಕಥೆ Gaya Gandharva
42 ಗಯ ಗಂಧರ್ವನ ಕಥೆ Gaya Gandharva
2021-10-28
02 min
ಕಥಾಸುರಭಿ Kathasurabhi
41 ಜಯ ವಿಜಯರ ಕಥೆ Jaya Vijaya
41 ಜಯ ವಿಜಯರ ಕಥೆ Jaya Vijaya
2021-10-28
03 min
ಕಥಾಸುರಭಿ Kathasurabhi
40 ಮರುತ್ತ ರಾಜನ ಕಥೆ. Marutta Raja.
40 ಮರುತ್ತ ರಾಜನ ಕಥೆ. Marutta Raja.
2021-10-28
03 min
ಕಥಾಸುರಭಿ Kathasurabhi
39 ಗಜೇಂದ್ರ ಮೋಕ್ಷ, ಇಂದ್ರದ್ಯುಮ್ನ ಮಹಾರಾಜನ ಕಥೆ. Gajendra Moksha
39 ಗಜೇಂದ್ರ ಮೋಕ್ಷ, ಇಂದ್ರದ್ಯುಮ್ನ ಮಹಾರಾಜನ ಕಥೆ. Gajendra Moksha
2021-10-28
02 min
ಕಥಾಸುರಭಿ Kathasurabhi
38 ಖಾಂಡಿಕ್ಯ ಮುನಿಯ ಕಥೆ Khandikya Muni
38 ಖಾಂಡಿಕ್ಯ ಮುನಿಯ ಕಥೆ Khandikya Muni
2021-10-28
02 min
ಕಥಾಸುರಭಿ Kathasurabhi
37 ಕಾರ್ತವೀರ್ಯಾರ್ಜುನ ರಾಜನ ಕಥೆ Kartaveeryarjuna
37 ಕಾರ್ತವೀರ್ಯಾರ್ಜುನ ರಾಜನ ಕಥೆ Kartaveeryarjuna
2021-10-28
03 min
ಕಥಾಸುರಭಿ Kathasurabhi
36 ನೃಗ ರಾಜನ ಕಥೆ Nruga Raja
36 ನೃಗ ರಾಜನ ಕಥೆ Nruga Raja
2021-10-28
02 min
ಕಥಾಸುರಭಿ Kathasurabhi
35 ಗವಿಜಾತ ಮುನಿಯ ಕಥೆ Gavijata Muni
35 ಗವಿಜಾತ ಮುನಿಯ ಕಥೆ Gavijata Muni
2021-10-05
03 min
ಕಥಾಸುರಭಿ Kathasurabhi
34 ಕಾಲನೇಮಿ ರಾಕ್ಷಸನ ಕಥೆ Kalanemi Rakshasa
34 ಕಾಲನೇಮಿ ರಾಕ್ಷಸನ ಕಥೆ Kalanemi Rakshasa
2021-10-05
02 min
ಕಥಾಸುರಭಿ Kathasurabhi
33 ಸುಂದ-ಉಪಸುಂದರ ಕಥೆ Sunda Upasunda
33 ಸುಂದ-ಉಪಸುಂದರ ಕಥೆ Sunda Upasunda
2021-10-05
02 min
ಕಥಾಸುರಭಿ Kathasurabhi
32 ಕಾಲಿಯ ಸರ್ಪದ ಕಥೆ Kaliya Sarpa
32 ಕಾಲಿಯ ಸರ್ಪದ ಕಥೆ Kaliya Sarpa
2021-10-01
02 min
ಕಥಾಸುರಭಿ Kathasurabhi
31 ಮುಚುಕುಂದನ ಕಥೆ Muchukunda
31 ಮುಚುಕುಂದನ ಕಥೆ Muchukunda
2021-10-01
03 min
ಕಥಾಸುರಭಿ Kathasurabhi
30 ಕಾಲಯವನನ ಕಥೆ Kalayavana
30 ಕಾಲಯವನನ ಕಥೆ Kalayavana
2021-10-01
02 min
ಕಥಾಸುರಭಿ Kathasurabhi
29 ಬರ್ಬರೀಕನ ಕಥೆ Barbareeka
29 ಬರ್ಬರೀಕನ ಕಥೆ Barbareeka
2021-10-01
04 min
ಕಥಾಸುರಭಿ Kathasurabhi
28 ಕಾಮಕಟಂಕಟಾ ರಾಕ್ಷಸಿಯ ಕಥೆ Kamakatankatakata Rakshasi
ಕಾಮಕಟಂಕಟಾ ರಾಕ್ಷಸಿಯ ಕಥೆ Kamakatankatakata Rakshasi
2021-09-28
02 min
ಕಥಾಸುರಭಿ Kathasurabhi
27 ಶುನಶ್ಯೇಫನ ಕಥೆ Shunashyepha
ಶುನಶ್ಯೇಫನ ಕಥೆ Shunashyepha
2021-09-28
02 min
ಕಥಾಸುರಭಿ Kathasurabhi
26 ಕಚನ ಕಥೆ Kacha
ಕಚನ ಕಥೆ Kacha
2021-09-28
04 min
ಕಥಾಸುರಭಿ Kathasurabhi
25 ಯವಕ್ರೀತನ ಕಥೆ Yavakreeta
ಯವಕ್ರೀತನ ಕಥೆ Yavakreeta
2021-09-28
03 min
ಕಥಾಸುರಭಿ Kathasurabhi
24 ಕರಂಧಮನ ಕಥೆ Karandhamana Kathe
ಕರಂಧಮನ ಕಥೆ Karandhamana Kathe
2021-09-28
02 min
ಕಥಾಸುರಭಿ Kathasurabhi
23 ಜರತ್ಕಾರುವಿನ ಕಥೆ Jaratkaru Kathe
ಜರತ್ಕಾರುವಿನ ಕಥೆ Jaratkaru Kathe
2021-09-28
03 min
ಕಥಾಸುರಭಿ Kathasurabhi
22 ಗರುಡನ ಕಥೆ Garudana Kathe
ಗರುಡನ ಕಥೆ Garudana Kathe
2021-09-28
03 min
ಕಥಾಸುರಭಿ Kathasurabhi
20 ಗರುಡನ ಜನನದ ಕಥೆ Garudana Janana
ಗರುಡನ ಜನನದ ಕಥೆ Garudana Janana
2021-09-28
03 min
ಕಥಾಸುರಭಿ Kathasurabhi
19 ವಿನತೆಯ ಕಥೆ Vinateya Kathe
ವಿನತೆಯ ಕಥೆ Vinateya Kathe
2021-09-28
02 min
ಕಥಾಸುರಭಿ Kathasurabhi
21 ಅರುಣನ ಕಥೆ Arunana Kathe
ಅರುಣನ ಕಥೆ Arunana Kathe
2021-09-28
02 min
ಕಥಾಸುರಭಿ Kathasurabhi
18 ಕಬಂಧ ರಾಕ್ಷಸನ ಕಥೆ Kabandha Rakshasana Kathe
ಕಬಂಧ ರಾಕ್ಷಸನ ಕಥೆ Kabandha Rakshasana Kathe
2021-09-28
02 min
ಕಥಾಸುರಭಿ Kathasurabhi
17 ಐತರೇಯ ಮಹರ್ಷಿಗಳ ಕಥೆ Aitareya Maharshigala Kathe
ಐತರೇಯ ಮಹರ್ಷಿಗಳ ಕಥೆ Aitareya Maharshigala Kathe
2021-09-28
03 min
ಕಥಾಸುರಭಿ Kathasurabhi
16 ಏಕಾವಲಿಯ ಕಥೆ Ekavaliya Kathe Kathe
ಏಕಾವಲಿಯ ಕಥೆ Ekavaliya Kathe Kathe
2021-09-28
01 min
ಕಥಾಸುರಭಿ Kathasurabhi
ಇಂದ್ರವಾಹ ಮಹಾರಾಜನ ಕಥೆ Indravaha Maharajana Kathe
ಇಂದ್ರವಾಹ ಮಹಾರಾಜನ ಕಥೆ Indravaha Maharajana Kathe
2021-09-16
01 min
ಕಥಾಸುರಭಿ Kathasurabhi
ಅಕೂಪಾರ ಆಮೆ, ಇಂದ್ರದ್ಯುಮ್ನ ಮಹಾರಾಜನ ಕಥೆ-5 Akoopara Aame, Indradyumna Maharajana Kathe-5
ಅಕೂಪಾರ ಆಮೆ, ಇಂದ್ರದ್ಯುಮ್ನ ಮಹಾರಾಜನ ಕಥೆ-5 Akoopara Aame, Indradyumna Maharajana Kathe-5
2021-09-16
02 min
ಕಥಾಸುರಭಿ Kathasurabhi
ಪ್ರಾವಾರಕರ್ಣ ಗೂಬೆ, ಇಂದ್ರದ್ಯುಮ್ನ ಮಹಾರಾಜನ ಕಥೆ-4 Pravarakarna Goobe, Indradyumna Maharajana Kathe-4
ಪ್ರಾವಾರಕರ್ಣ ಗೂಬೆ, ಇಂದ್ರದ್ಯುಮ್ನ ಮಹಾರಾಜನ ಕಥೆ-4 Pravarakarna Goobe, Indradyumna Maharajana Kathe-4
2021-09-16
02 min
ಕಥಾಸುರಭಿ Kathasurabhi
ಲೋಮಶ ಮಹರ್ಷಿಗಳು ಇಂದ್ರದ್ಯುಮ್ನ ಮಹಾರಾಜನ ಕಥೆ-3 Lomasha Maharshigalu, Indradyumna Maharajana Kathe-2
ಲೋಮಶ ಮಹರ್ಷಿಗಳು ಇಂದ್ರದ್ಯುಮ್ನ ಮಹಾರಾಜನ ಕಥೆ-3 Lomasha Maharshigalu, Indradyumna Maharajana Kathe-2
2021-09-16
04 min
ಕಥಾಸುರಭಿ Kathasurabhi
ನಾಳೀಜಂಘ ಬಕ, ಇಂದ್ರದ್ಯುಮ್ನ ಮಹಾರಾಜನ ಕಥೆ-2 Nalijangha Baka, Indradyumna Maharajana Kathe-2
Nalijangha Baka, Indradyumna Maharajana Kathe-2
2021-09-16
02 min
ಕಥಾಸುರಭಿ Kathasurabhi
ಇಂದ್ರದ್ಯುಮ್ನ ಮಹಾರಾಜನ ಕಥೆ -1 Indradyumna Maharajana Kathe-1
Short stories, Purana Stories, Stories for kids, Moral stories, Grandfather, Grandma Stories, Mythological, Ramayana, Mahabharata Stories, Motivational Stories, Inspirational Stories, Educational Stories in Kannada, Teachers support material. ಪುರಾಣದ ಕಥೆಗಳು, ಸಣ್ಣ ಕಥೆಗಳು, ಮಕ್ಕಳ ಕಥೆಗಳು, ರಾಮಾಯಣ, ಮಹಾಭಾರತ, ಕಥೆಗಳು, ಪೌರಾಣಿಕ ಕಥೆಗಳು, ಶೈಕ್ಷಣಿಕ ಕಥೆಗಳು, ಆದರ್ಶ ಪಾತ್ರಗಳು, ನೀತಿಕಥೆಗಳು, ಮಹಾತ್ಮರ ಜೀವನ, ಮಹಾತ್ಮರ ಕಥೆಗಳು, ಪುರಾಣಪಾತ್ರಗಳ ಪರಿಚಯ Please send your valuable feedback to kathasurabhi@gmail.com For more stories Subscribe our channel https://wordpress.com/home/kathasurabhi.wordpress.com https://kathasurabhi.blogspot.com https://twitter.com/KathaSurabhi
2021-09-12
02 min
ಕಥಾಸುರಭಿ Kathasurabhi
ಇಕ್ಷ್ವಾಕು ಬ್ರಾಹ್ಮಣನ ಕಥೆ Ikshvaku Brahmanana Kathe
Short stories, Purana Stories, Stories for kids, Moral stories, Grandfather, Grandma Stories, Mythological, Ramayana, Mahabharata Stories, Motivational Stories, Inspirational Stories, Educational Stories in Kannada, Teachers support material. ಪುರಾಣದ ಕಥೆಗಳು, ಸಣ್ಣ ಕಥೆಗಳು, ಮಕ್ಕಳ ಕಥೆಗಳು, ರಾಮಾಯಣ, ಮಹಾಭಾರತ, ಕಥೆಗಳು, ಪೌರಾಣಿಕ ಕಥೆಗಳು, ಶೈಕ್ಷಣಿಕ ಕಥೆಗಳು, ಆದರ್ಶ ಪಾತ್ರಗಳು, ನೀತಿಕಥೆಗಳು, ಮಹಾತ್ಮರ ಜೀವನ, ಮಹಾತ್ಮರ ಕಥೆಗಳು, ಪುರಾಣಪಾತ್ರಗಳ ಪರಿಚಯ Please send your valuable feedback to kathasurabhi@gmail.com For more stories Subscribe our channel https://wordpress.com/home/kathasurabhi.wordpress.com
2021-09-12
02 min
ಕಥಾಸುರಭಿ Kathasurabhi
ಕಥಾಸುರಭಿ – ಇಂದೀವರಾಕ್ಷನ ಕಥೆ Katha Surabhi-Indeevarakshana Kathe
Short stories, Purana Stories, Stories for kids, Moral stories, Grandfather, Grandma Stories, Mythological, Ramayana, Mahabharata Stories, Motivational Stories, Inspirational Stories, Educational Stories in Kannada, Teachers support material. ಪುರಾಣದ ಕಥೆಗಳು, ಸಣ್ಣ ಕಥೆಗಳು, ಮಕ್ಕಳ ಕಥೆಗಳು, ರಾಮಾಯಣ, ಮಹಾಭಾರತ, ಕಥೆಗಳು, ಪೌರಾಣಿಕ ಕಥೆಗಳು, ಶೈಕ್ಷಣಿಕ ಕಥೆಗಳು, ಆದರ್ಶ ಪಾತ್ರಗಳು, ನೀತಿಕಥೆಗಳು, ಮಹಾತ್ಮರ ಜೀವನ, ಮಹಾತ್ಮರ ಕಥೆಗಳು, ಪುರಾಣಪಾತ್ರಗಳ ಪರಿಚಯ Please send your valuable feedback to kathasurabhi@gmail.com For more stories Subscribe our channel https://wordpress.com/home/kathasurabhi.wordpress.com
2021-09-12
01 min
ಕಥಾಸುರಭಿ Kathasurabhi
ಕಥಾಸುರಭಿ – ತುಳಸಿಯ ಮಹಿಮೆ Katha Surabhi-Tulasiya Mahime

ಕಥಾಸುರಭಿ – ಭೂತಿ ಮುನಿಯ ಕಥೆ Katha Surabhi – Bhooti Muniya Kathe
ಹಿಂದೆ ಭೂತಿ ಎಂಬ ಮಹಾತಪಸ್ವಿಯಾದ ಮುನಿ ಇದ್ದರು. ಅವರು ಶೀಘ್ರಕೋಪಿ. ಸೂರ್ಯಚಂದ್ರರು ಋತುಗಳು ಪ್ರಕೃತಿ ಕೂಡ ಅವರ ಮನೋವೃತ್ತಿಯನ್ನು ಅನುಸರಿಸಿ ನಡೆಯುತ್ತಿದ್ದರು. ಸಕಲ ನದಿ ತೀರ್ಥಗಳು ಈ ಮುನಿಯ ಕಮಂಡಲದಲ್ಲಿ ನೆಲೆಸಿದ್ದವು. ಅವರು ಸಂತಾನವನ್ನು ಪಡೆಯಬೇಕು ಎಂಬ ಅಪೇಕ್ಷೆಯಿಂದ ತಪಸ್ಸನ್ನು ಮಾಡತೊಡಗಿದರು. ಇವರಿಗೆ ಹೆದರಿ ಸೂರ್ಯಚಂದ್ರರೂ ಅವರಿಗೆ ಬಳಕೆಯಾಗದಂತೆ ನಡೆಯುತ್ತಿದ್ದರು. ಆದರೆ ಹಸಿವು ನೀರಡಿಕೆ ಗಳನ್ನು ತಡೆಯಲಾರದೆ ಅವರು ತಪಸ್ಸನ್ನು ಅರ್ಧದಲ್ಲಿಯೇ ಕೈಬಿಟ್ಟರು. ಒಮ್ಮೆ ಸುವರ್ಚ ಎಂಬ ಮುನಿಗಳು ಯಜ್ಞವನ್ನು ಮಾಡಲು ಇವರನ್ನು ಕರೆಸಿದರು. ಆಗ ಭೂತಿ ಮುನಿಗಳು ತನ್ನ ಆಶ್ರಮದ ಯಜ್ಞಶಾಲೆಯಲ್ಲಿ ಇದ್ದ ಅಗ್ನಿಯನ್ನು ನೋಡಿಕೊಳ್ಳಲು ತನ್ನ ಶಿಷ್ಯರಲ್ಲಿ ಉತ್ತಮನಾದ ಶಾಂತಿ ಎಂಬ ಮುನಿಯನ್ನು ನಿಯಮಿಸಿ ಯಜ್ಞಕ್ಕೆ ತೆರಳಿದರು. ಶಾಂತಿ ಮುನಿ ಒಮ್ಮೆ ಪೂಜಾದ್ರವ್ಯಗಳನ್ನು ಹಾಗೂ ಸಮಿತ್ತುಗಳನ್ನು ತರಲು ಕಾಡಿಗೆ ಹೋದಾಗ ಅಗ್ನಿ ಶಾಂತವಾಯಿತು. ಗುರುವಿನ ಕೋಪದ ಪ್ರಕೃತಿಯನ್ನು ತಿಳಿದಿದ್ದ ಶಾಂತಿ ಮುನಿ ಅಗ್ನಿದೇವನನ್ನು ಪ್ರಾರ್ಥಿಸಿ ಆತ ಪುನಹ ಜ್ವಲಿಸುವಂತೆ ಮಾಡಿದ. ಅಗ್ನಿ ಪ್ರೀತನಾಗಿ ಅನೇಕ ವರಗಳನ್ನು ನೀಡಿದ, ಹಾಗೂ ಗುರುವಿಗೆ ಸಂತಾನ ವಾಗುವಂತೆ ಶಾಂತಿ ಮುನಿಯು ಅಗ್ನಿಯನ್ನು ಪ್ರಾರ್ಥಿಸಿದ. ಮುನಿಗಳು ಹಿಂತಿರುಗಿ ಬಂದರು. ಶಿಷ್ಯನ ಮುಖದಲ್ಲಿದ್ದ ದಿವ್ಯ ತೇಜಸ್ಸನ್ನು ಕಂಡು ವಿಸ್ಮಿತರಾಗಿ ವೃತ್ತಾಂತವನ್ನೆಲ್ಲಾ ತಿಳಿದು ಸಂತೋಷದಿಂದ ಶಿಷ್ಯನನ್ನು ಆಲಂಗಿಸಿ, ಆತನಿಗೆ ಎಲ್ಲಾ ವೇದವೇದಾಂತ ರಹಸ್ಯ ಗಳನ್ನು ಕೂಡ ಅನುಗ್ರಹಿಸಿದರು. ಹಾಗೆಯೇ ಅಗ್ನಿದೇವನ ವರದಿಂದ ಮಗನನ್ನು ಪಡೆದರು.
2021-09-12
02 min
ಕಥಾಸುರಭಿ Kathasurabhi
ಕಥಾಸುರಭಿ – ಅಷ್ಟಾವಕ್ರನ ಕಥೆ Katha Surabhi – Ashtavakrana Kathe
Short stories, Purana Stories, Stories for kids, Moral stories, Grandfather, Grandma Stories, Mythological, Ramayana, Mahabharata Stories, Motivational Stories, Inspirational Stories, Educational Stories in Kannada, Teachers support material. ಪುರಾಣದ ಕಥೆಗಳು, ಸಣ್ಣ ಕಥೆಗಳು, ಮಕ್ಕಳಿಗಾಗಿ, ಕಥೆಗಳು, ಮಕ್ಕಳ ಕಥೆಗಳು, ರಾಮಾಯಣ, ಮಹಾಭಾರತ, ಕಥೆಗಳು, ಪೌರಾಣಿಕ ಕಥೆಗಳು, ಶಿಕ್ಷಣ -ಶೈಕ್ಷಣಿಕ ಕಥೆಗಳು, ಆದರ್ಶ ಪಾತ್ರಗಳು, ನೀತಿಕಥೆಗಳು, ಮಹಾತ್ಮರ ಜೀವನ, ಮಹಾತ್ಮರ ಕಥೆಗಳು, ಪುರಾಣಪಾತ್ರಗಳ ಪರಿಚಯ
2021-09-10
02 min
ಕಥಾಸುರಭಿ Kathasurabhi
ಕಥಾಸುರಭಿ ಅಣಿಮಾಂಡವ್ಯರ ಕಥೆ
ಅಣಿಮಾಂಡವ್ಯ ಅಣಿಮಾಂಡವ್ಯ ಎನ್ನುವ ಬ್ರಹ್ಮರ್ಷಿಗಳ ಕಥೆಯನ್ನು ಕೇಳೋಣ ಅಣಿಮಾಂಡವ್ಯ ಋಷಿಗಳು ಒಮ್ಮೆ ತಪೋರತ ರಾಗಿದ್ದಾಗ ಅವರ ಆಶ್ರಮಕ್ಕೆ ಕೆಲವು ಕಳ್ಳರು ಬಂದು ಅಲ್ಲಿಯೇ ಅಡಗಿಕೊಳ್ಳುತ್ತಾರೆ. ಧ್ಯಾನದಲ್ಲಿ ಲೀನರಾಗಿದ್ದ ಅಣಿಮಾಂಡವ್ಯರಿಗೆ ಇದರ ಪರಿವೆಯೇ ಇರುವುದಿಲ್ಲ. ಕಳ್ಳರನ್ನು ಹುಡುಕಿಕೊಂಡು ಬಂದ ರಾಜಭಟರು ಅಣಿಮಾಂಡವ್ಯರನ್ನು ಕೂಡ ಕಳ್ಳ ಎಂದು ತಿಳಿದು ರಾಜನ ಬಳಿ ಕರೆದುಕೊಂಡು ಹೋಗುತ್ತಾರೆ. ರಾಜನು ಅಣಿಮಾಂಡವ್ಯರನ್ನು ಗುರುತಿಸದೇ ಎಲ್ಲರನ್ನೂ ಶೂಲಕ್ಕೆ ಏರಿಸಲು ಆಜ್ಞಾಪಿಸುತ್ತಾನೆ. ಎಲ್ಲರೂ ಮೃತರಾದರೂ ಅಣಿಮಾಂಡವ್ಯರು ತಮ್ಮ ಯೋಗಶಕ್ತಿಯಿಂದ ಶೂಲದ ಮೇಲೆಯೇ ಧ್ಯಾನ ಮಗ್ನರಾಗುತ್ತಾರೆ. ಇದನ್ನು ತಿಳಿದ ರಾಜ ಆಣಿಮಾಂಡವ್ಯರ ಬಳಿಬಂದು ಕ್ಷಮೆಯನ್ನು ಯಾಚಿಸುತ್ತಾನೆ ಹಾಗೂ ಅಣಿಮಾಂಡವ್ಯರನ್ನು ಶೂಲದಿಂದ ಕೆಳಗಿಳಿಸುತ್ತಾರೆ. ಶೂಲದ ಒಂದು ಭಾಗ ಋಷಿಗಳ ಶರೀರದಲ್ಲಿಯೇ ಉಳಿದುಬಿಡುತ್ತದೆ. ಶರೀರತ್ಯಾಗದ ನಂತರ ಯಮಲೋಕದಲ್ಲಿ ಯಮನ ಬಳಿ ಯಾವುದೇ ತಪ್ಪು ಮಾಡದ ನನಗೆ ಶಿಕ್ಷೆ ಏಕಾಯಿತು ಎಂದು ಪ್ರಶ್ನಿಸಿದಾಗ ಯಮ ’ನೀವು ಬಾಲ್ಯದಲ್ಲಿ ನಿಷ್ಕಾರಣವಾಗಿ ಒಂದು ಕೀಟವನ್ನು ಹಿಂಸಿಸಿದ್ದರಿಂದ ಈ ಶಿಕ್ಷೆ ನಿಮಗಾಯಿತು’ ಎಂದನು. ಬಾಲ್ಯದಲ್ಲಿ ತಿಳಿಯದೇ ಮಾಡಿದ ತಪ್ಪಿಗೆ ಘೋರ ಶಿಕ್ಷೆಯನ್ನು ಅನುಭವಿಸುವಂತೆ ಮಾಡಿದ ಯಮನಿಗೆ ನೀನು ಭೂಲೋಕದಲ್ಲಿ ಸೂತನಾಗಿ ಜನಿಸು ಎಂದು ಶಾಪವಿತ್ತರು. ಹೀಗೆ ಯಮ ದ್ವಾಪರಯುಗದಲ್ಲಿ ವಿದುರನಾಗಿ ಜನಿಸಿದ ಎನ್ನಲಾಗುತ್ತದೆ. ಹಾಗಾಗಿಯೇ ಹದಿನಾಲ್ಕು ವರ್ಷಗಳಾಗುವವರೆಗೂ ಮಕ್ಕಳು ಮಾಡುವ ಪಾಪ ಅವರ ಪಾಲಕರದಾಗಿರುತ್ತದೆ ಎನ್ನುತ್ತಾರೆ.
2021-09-09
02 min
ಕಥಾಸುರಭಿ Kathasurabhi
ಕಥಾಸುರಭಿ ಅಗಸ್ತ್ಯರ ಕಥೆ
ಅಗಸ್ತ್ಯ ಮಹರ್ಷಿಗಳು ಅಗಸ್ತ್ಯರು ಬ್ರಹ್ಮಶ್ರೀ ಪುಲಸ್ತ್ಯನ ಮಗ. ಅಗಸ್ತ್ಯ ಮಹರ್ಷಿಗಳ ಪತ್ನಿ ಲೋಪಾಮುದ್ರೆ. ಒಮ್ಮೆ ಲೋಪಮುದ್ರೆ ವಿಲಾಸದ ಜೀವನಕ್ಕಾಗಿ ಅಪೇಕ್ಷೆ ಪಡಲು, ಅಗಸ್ತ್ಯರು ಸಂಪಾದನೆಗೆ ಹೊರಟು ಅನೇಕ ರಾಜರನ್ನು ಸಂಧಿಸಿ, ಅವರ ರಾಜ್ಯಗಳಲ್ಲಿ ಆಯವ್ಯಯ ಸರಿಯಾಗಿ ಇದ್ದುದನ್ನು ತಿಳಿದು, ಅಧಿಕ ಧನವಂತನಾಗಿದ್ದಂತಹ ದೈತ್ಯ ರಾಜನಾದ ಇಲ್ವಲನ ಬಳಿ ಬರುತ್ತಾರೆ. ಇಲ್ವಲನು ತನ್ನ ಸಹೋದರನಾದ ವಾತಾಪಿಯ ಜೊತೆಗೂಡಿ ಋಷಿಮುನಿಗಳ ನಾಶವನ್ನು ಮಾಡುತ್ತಿದ್ದ. ಮೊದಲು ವಾತಾಪಿ ಆಡಿನ ರೂಪ ತಾಳಿದರೆ, ಇಲ್ವಲನು ಆಡಿನ ಅಡಿಗೆಯನ್ನು ಮಾಡಿ ಬಡಿಸಿ, ಋಷಿಮುನಿಗಳ ಊಟವಾದ ನಂತರ ವಾತಾಪಿಯನ್ನು ಕರೆಯುತ್ತಿದ್ದ. ವಾತಾಪಿ ಮುನಿಗಳ ಹೊಟ್ಟೆಯನ್ನು ಸೀಳಿಕೊಂಡು ಹೊರಗೆ ಬರುತ್ತಿದ್ದ. ಆನಂತರ ಇಬ್ಬರೂ ಸೇರಿ ಮುನಿಗಳನ್ನು ಭಕ್ಷಿಸುತ್ತಿದ್ದರು. ಹೀಗೆಯೇ ಅಗಸ್ತ್ಯರು ಬಂದಾಗ ಕೂಡ ವಾತಾಪಿಯು ಆಡಿನ ರೂಪ ತಾಳಿದರೆ, ಇಲ್ವಲ ಆತನನ್ನು ಕತ್ತರಿಸಿ ಅಡಿಗೆಯನ್ನ ಮಾಡಿ ಅಗಸ್ತ್ಯರಿಗೆ ಉಣ ಬಡಿಸಿದ. ತಮ್ಮ ಜ್ಞಾನದಿಂದ ಇದನ್ನು ತಿಳಿದ ಅಗಸ್ತ್ಯರು ತಮ್ಮ ಹೊಟ್ಟೆಯಲ್ಲಿದ್ದ ವಾತಾಪಿಗೆ ಜೀರ್ಣವಾಗು ಎಂದರು. ವಾತಾಪಿ ಅಲ್ಲಿಯೇ ನಾಶವಾದ ಹಾಗೂ ಇಲ್ವಲನನ್ನು ಕೂಡ ತಮ್ಮ ತಪೋಮಹಿಮೆಯಿಂದ ಸುಟ್ಟು ಬೂದಿ ಮಾಡಿದರು. ಹೀಗೆ ಅಗಸ್ತ್ಯರು ತಮ್ಮ ಮಹಿಮೆಯಿಂದ ಲೋಕಕಂಟಕರಾದ ದೈತ್ಯರನ್ನು ಸಂಹರಿಸಿದರು ಹಾಗೂ ಅಪೇಕ್ಷಿತ ಧನವನ್ನು ಕೂಡ ಪಡೆದುಕೊಂಡರು.
2021-09-09
02 min
ಕಥಾಸುರಭಿ Kathasurabhi
ಕಥಾಸುರಭಿ ಅಲರ್ಕ ರಾಜನ ಕಥೆ
ಅಲರ್ಕ ರಾಜ ಅಲರ್ಕ ಎನ್ನುವ ಹೆಸರಿನ ರಾಜನೊಬ್ಬ ಹಿಂದೆ ಇದ್ದನಂತೆ. ಆತ ತನ್ನ ಬಾಹುಬಲದಿಂದ, ಧನುಸ್ಸಿನ ಬಲದಿಂದ ಸಮಸ್ತ ಭೂಮಿಯನ್ನು ಜಯಿಸಿದನಂತೆ ಶತ್ರು ನಿಗ್ರಹವನ್ನು ಮಾಡಿ ಯಶಸ್ಸು ಸಾಧಿಸಿದ ರಾಜನಿಗೆ ನಂತರದ ದಿನಗಳಲ್ಲಿ ಜೀವನದ ನಿಜವಾದ ಉದ್ದೇಶವೇನು ಎಂಬ ಪ್ರಶ್ನೆ ಕಾಡಿತ್ತು. ಇಂದ್ರಿಯಗಳ ಜಯ ಹಾಗೂ ಮನೋನಿಗ್ರಹವೇ ನಿಜವಾದ ಜಯ ಹಾಗೂ ಮೋಕ್ಷವೇ ಜೀವನದ ಪರಮ ಲಕ್ಷ್ಯ ಎಂಬುದನ್ನು ಆತ ಅರಿತುಕೊಂಡ. ಆತ್ಮಜ್ಞಾನದ ಆನಂದದ ಎದುರು ರಾಜ್ಯ ಕೋಶ ಗಳೆಲ್ಲವೂ ಕ್ಷಣಿಕವಾಗಿ ತೋರಿದವು. ಆನಂತರ ಮಹಾ ತಪಸ್ಸು ಮಾಡಿ ಬ್ರಹ್ಮಜ್ಞಾನಿಯಾದ ಹಾಗೂ ತನ್ನ ಗುರಿಯನ್ನು ಪಡೆದ ಎಂದು ಹೇಳುತ್ತಾರೆ. ನಾವೆಲ್ಲರೂ ನಮ್ಮ ಜೀವನದ ಲಕ್ಷ್ಯವನ್ನು ನಿರ್ಧರಿಸಿದರೆ ಮುಂದಿನ ಹಾದಿ ಸುಗಮವಾಗುತ್ತದೆ.
2021-09-09
01 min
ಕಥಾಸುರಭಿ Kathasurabhi
ಕಥಾಸುರಭಿ ಅಹಂಕಾರದ ಪರಿಣಾಮ (ಅಜಗರ ವೃತ್ತಾಂತ)
ಅಜಗರ ಹಿಂದೆ ಸುದರ್ಶನ ಎಂಬೊಬ್ಬ ವಿದ್ಯಾಧರ ಅತಿ ಸುಂದರ ಶರೀರವನ್ನು ಹೊಂದಿದ್ದ. ತನ್ನ ಸೌಂದರ್ಯದಿಂದ ಅಹಂಕಾರಿಯಾದ ಆತ ಅಂಗಿರಸ ಎಂಬ ತಪಸ್ವಿಗಳನ್ನು ಹಾಸ್ಯ ಮಾಡಿದ. ಅವರ ದೇಹವನ್ನು ಕುರಿತು ಮಾಡಿದ ಅಪಹಾಸ್ಯ ವಿಕೋಪಕ್ಕೆ ತಿರುಗಿತು. ತಪಸ್ವಿಗಳು ಕ್ರುದ್ಧರಾಗಿ ಸುದರ್ಶನ ನನ್ನು ನೀನು ಅಜಗರನಾಗು ಎಂದು ಶಪಿಸಿದರು. ಅಜಗರ ಎಂದರೆ ಹೆಬ್ಬಾವು ಎಂದರ್ಥ. ಶಾಪವನ್ನು ಹೊಂದಿದ ಸುದರ್ಶನ ದುಃಖಿತನಾಗಿ ಅವರನ್ನು ಬೇಡಿಕೊಂಡ. ಕನಿಕರಗೊಂಡ ಮಹರ್ಷಿಗಳು ಶ್ರೀಕೃಷ್ಣನ ಅವತಾರವಾದಾಗ ಅವನಿಂದ ಶಾಪವಿಮೋಚನೆ ಯಾಗುವುದು ಎಂದು ಶಾಪವಿಮೋಚನೆಯ ಮಾರ್ಗವನ್ನು ತಿಳಿಸಿದರು. ಹೀಗೆ ಶಾಪ ಪ್ರಭಾವದಿಂದ ಅಜಗರ ನಾದ ಸುದರ್ಶನ ದೀರ್ಘಕಾಲ ಸರ್ಪ ಶರೀರದಿಂದಲೇ ಕಾಲ ಕಳೆಯಬೇಕಾಯಿತು. ಯಾತ್ರಾರ್ಥಿಯಾಗಿ ಹೊರಟ ಗೋಕುಲದ ಒಡೆಯ ನಂದನನ್ನು ಈ ಅಜಗರ ಹಿಡಿಯಲು ಶ್ರೀಕೃಷ್ಣನು ಅದನ್ನು ತನ್ನ ಪಾದಗಳಿಂದ ತುಳಿದು ಶಾಪವಿಮೋಚನೆ ಮಾಡಿದ್ದಲ್ಲದೇ, ತನ್ನ ಸಾಕು ತಂದೆಯಾದ ನಂದನನ್ನು ಬಿಡಿಸಿದ. ಹೀಗೆ ಪರರನ್ನು ನಿಂದಿಸಿದ ಪರಿಣಾಮವಾಗಿ ಸುದರ್ಶನ ಅಜಗರ ನಾಗಿಕಾಲ ಕಳೆಯಬೇಕಾಯಿತು.
2021-09-09
01 min