Look for any podcast host, guest or anyone
Showing episodes and shows of

LifeZone Media

Shows

Company InterviewsCompany InterviewsLifezone Metals (NYSE:LZM) - Tanzania Nickel Developer Boosts Resource by 20% Amid EV Metals PushInterview with Chris Showalter, Director & CEO of Lifezone Metals Ltd.Our previous interview: https://www.cruxinvestor.com/posts/lifezone-metals-nyselzm-powering-the-ev-revolution-with-clean-nickel-technology-in-tanzania-6232Recording date: 20th December 2024Lifezone Metals has strengthened its position in the nickel market with a significant resource upgrade at its Kabanga project in Tanzania. The company recently announced a 20% increase in contained nickel in measured and indicated resources, reaching 46.8 million tons at 2.09% nickel grade, including over 3 million tons grading above 3% nickel.The Kabanga project, which has seen over $200 million invested in drilling to date, has emerged as one of the highest-grade...2024-12-2125 minABN Newswire Finance VideoABN Newswire Finance VideoLifezone Metals' Chris Showalter: Nickel, Copper, Cobalt Resource Upgrade>Join Ellis Martin and Money Talk Radio for a discussion with Chris Showalter, CEO of Lifezone Metals (NYSE:LZM). Lifezone Metals is committed to delivering cleaner and more responsible metals production and recycling.>2024-12-1107 minCompany InterviewsCompany InterviewsLifezone Metals (NYSE:LZM) - Powering the EV Revolution with Clean Nickel Technology in TanzaniaInterview with Chris Showalter, Director & CEO of Lifezone Metals Ltd.Recording date: 7th November 2024Lifezone Metals is an emerging battery metals company offering investors unique exposure to the electric vehicle (EV) supply chain. The company's key asset is the Kabanga nickel-cobalt project in Tanzania, which ranks as one of the largest and highest-grade undeveloped nickel sulphide deposits globally (25.8 Mt measured and indicated resources at 2.63% Ni, 0.35% Cu and 0.2% Co with additional 14.6 Mt Inferred resources) and would become a globally significant source of responsibly produced battery metals.What sets Lifezone apart is its proprietary hydrometallurgical...2024-11-1146 minNew Hope TVNew Hope TVನಿರೀಕ್ಷೆಯ ವಾಕ್ಯ | Independence Day ನನ್ನವರೆಂದು ಹೆಸರುಗೊಂಡ ನನ್ನ ಪ್ರಜೆಗಳು ತಮ್ಮನ್ನು ತಗ್ಗಿಸಿಕೊಂಡು ತಮ್ಮ ಕೆಟ್ಟ ನಡತೆಯನ್ನು ಬಿಟ್ಟು ತಿರುಗಿಕೊಂಡು ನನ್ನನ್ನು ಪ್ರಾರ್ಥಿಸಿ ನನ್ನ ದರ್ಶನವನ್ನು ಬಯಸುವದಾದರೆ ನಾನು ಪರಲೋಕದಿಂದ ಲಾಲಿಸಿ ಅವರ ಪಾಪಗಳನ್ನು ಕ್ಷವಿುಸಿ ಅವರ ದೇಶದಲ್ಲಿ ಆರೋಗ್ಯವನ್ನು ದಯಪಾಲಿಸುವೆನು. ಇನ್ನು ಮುಂದೆ ಈ ಸ್ಥಳದಲ್ಲಿ ಪ್ರಾರ್ಥಿಸುವವರನ್ನು ಕಟಾಕ್ಷಿಸಿ ಅವರ ವಿಜ್ಞಾಪನೆಗೆ ಕಿವಿಗೊಡುವೆನು. 2 Chronicles / 2 ಪೂರ್ವಕಾಲವೃತ್ತಾಂತ 7 : 14, 15 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #2chronicles7v14 #2chronicles7v152023-08-1408 minNew Hope TVNew Hope TVನಿರೀಕ್ಷೆಯ ವಾಕ್ಯ | 02.08.2023 ಆದಕಾರಣ ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತನಾಗಿದ್ದಾನೆ; ಅವರಿಗೋಸ್ಕರ ವಿಜ್ಞಾಪನೆಮಾಡುವದಕ್ಕೆ ಯಾವಾಗಲೂ ಬದುಕುವವನಾಗಿದ್ದಾನೆ. ಇಂಥವನೇ ನಮಗೆ ಬೇಕಾದ ಮಹಾಯಾಜಕನು. ಈತನು ಪರಿಶುದ್ಧನೂ ನಿರ್ದೋಷಿಯೂ ನಿಷ್ಕಳಂಕನೂ ಪಾಪಿಗಳಲ್ಲಿ ಸೇರದೆ ಪ್ರತ್ಯೇಕವಾಗಿರುವವನೂ ಆಕಾಶಮಂಡಲಗಳಿಗಿಂತ ಉನ್ನತದಲ್ಲಿರುವವನೂ ಆಗಿರುವನು. Hebrews / ಇಬ್ರಿಯ 7 : 25,26 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #hebrews7v252023-08-0107 minNew Hope TVNew Hope TVನಿರೀಕ್ಷೆಯ ವಾಕ್ಯ | 01.08.2023 ಯೆಹೋವನು ನಿಮ್ಮನ್ನು ನಿತ್ಯವೂ ನಡಿಸುತ್ತಾ ಮರುಭೂವಿುಯಲ್ಲಿಯೂ ನಿಮ್ಮ ಆತ್ಮವನ್ನು ತೃಪ್ತಿಗೊಳಿಸಿ ನಿಮ್ಮ ಎಲುಬುಗಳನ್ನು ಸಸಾರಮಾಡುವನು; ನೀವು ತಂಪಾದ ತೋಟಕ್ಕೂ ನೀರಿಗೆ ಮೋಸವಿಲ್ಲದ ಬುಗ್ಗೆಗೂ ಸಮಾನವಾಗುವಿರಿ. ಯೆಶಾಯ 58:11 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #isaiah58v112023-07-3107 minNew Hope TVNew Hope TVನಿರೀಕ್ಷೆಯ ವಾಕ್ಯ | 31.07.2023ನಾನು ಲೋಕದಲ್ಲಿ ತಿರಿಗಿ ದೃಷ್ಟಿಸಲು ವೇಗಿಗಳಿಗೆ ಓಟದಲ್ಲಿ ಗೆಲವಿಲ್ಲ, ಬಲಿಷ್ಠರಿಗೆ ಯುದ್ಧದಲ್ಲಿ  ಜಯವಾಗದು, ಜ್ಞಾನಿಗಳಿಗೆ ಅನ್ನ ಸಿಕ್ಕದು, ವಿವೇಕಿಗಳಿಗೆ ಧನ ಲಭಿಸದು, ಪ್ರವೀಣರಿಗೆ ದಯೆ ದೊರೆಯದು; ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ ಎಂದು ತಿಳಿದುಕೊಂಡೆನು. Ecclesiastes / ಪ್ರಸಂಗಿ 9 : 11Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #Ecclesiastes9v112023-07-3007 minNew Hope TVNew Hope TVನಿರೀಕ್ಷೆಯ ವಾಕ್ಯ | 30.07.2023ದೇವರ ಚಿತ್ತಕ್ಕೆ ಒಡಂಬಟ್ಟು ಸಮಾಧಾನಹೊಂದು, ಇದರಿಂದ ನಿನಗೆ ಶುಭವಾಗುವದು. ಆತನ ಬಾಯಿಂದಲೇ ಬೋಧನೆಯನ್ನು ಸ್ವೀಕರಿಸಿ ಆತನ ಮಾತುಗಳನ್ನು ಹೃದಯದಲ್ಲಿ ಇಟ್ಟುಕೋ. ನೀನು ಸರ್ವಶಕ್ತನ ಕಡೆಗೆ ತಿರುಗಿಕೊಂಡು ನಿನ್ನ ಗುಡಾರಗಳಿಂದ ಅನ್ಯಾಯವನ್ನು ದೂರಮಾಡಿದರೆ ಉದ್ಧಾರವಾಗುವಿ. Job / ಯೋಬನು 22 : 21 - 23Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #job22v21 #job22v222023-07-2906 minNew Hope TVNew Hope TVನಿರೀಕ್ಷೆಯ ವಾಕ್ಯ | 29.07.2023 ನಿನ್ನ ನೀತಿವಿಧಿಗಳಿಗೋಸ್ಕರ ನಿನ್ನನ್ನು ದಿನಕ್ಕೆ ಏಳು ಸಾರಿ ಕೊಂಡಾಡುತ್ತೇನೆ. ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ ಸಂಪೂರ್ಣ ಸಮಾಧಾನವಿರುತ್ತದೆ; ಅಂಥವರಿಗೆ ವಿಘ್ನಕರವಾದದ್ದೇನೂ ಇರುವದಿಲ್ಲ. Psalm / ಕೀರ್ತನೆಗಳು 119 : 164, 165 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #Psalm119v164 #Psalm119v1652023-07-2806 minNew Hope TVNew Hope TVನಿರೀಕ್ಷೆಯ ವಾಕ್ಯ | 28.07.2023 ನನ್ನ ಬಲವಾಗಿರುವ ಯೆಹೋವನೇ, ನಿನ್ನಲ್ಲಿಯೇ ಮಮತೆಯಿಡುತ್ತೇನೆ. ಯೆಹೋವನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನ ವಿಮೋಚಕನೂ ನನ್ನ ದೇವರೂ ನನ್ನ ಆಶ್ರಯಗಿರಿಯೂ ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ ನನ್ನ ದುರ್ಗವೂ ಆಗಿದ್ದಾನೆ. ಯೆಹೋವನು ಸ್ತೋತ್ರಕ್ಕೆ ಅರ್ಹನು; ಆತನಿಗೆ ನಾನು ಮೊರೆಯಿಡಲು ಆತನು ನನ್ನನ್ನು ಶತ್ರುಗಳಿಂದ ರಕ್ಷಿಸುತ್ತಾನೆ. Pslams / ಕೀರ್ತನೆಗಳು 18 : 1 - 3 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #Psalm18v2 #Psalm18v12023-07-2706 minNew Hope TVNew Hope TVದೈವಿಕ ಪಾಲನೆ Part 9 by Sis. Veena In this episode, Sis. Veena speaks on the Title " ದೈವಿಕ ಪಾಲನೆ | Godly Parenting "Watch this on YouTube: https://www.youtube.com/watch?v=AHnfob6z068Listen to " ದೈವಿಕ ಪಾಲನೆ | Godly Parenting " Part 8: https://open.spotify.com/episode/2eZjX7cQLGe5KvC3ToYt8V?si=rLcMa1u9S42rUQscOg_OBgWatch this message and be blessed.Also, Watch New Hope TV online at ⁠www.newhopetv.org/livetv⁠With its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India 2023-07-2730 minNew Hope TVNew Hope TVನಿರೀಕ್ಷೆಯ ವಾಕ್ಯ | 27.07.2023 ಯಾಕಂದರೆ ದೇವರೇ ತನ್ನ ಸುಚಿತ್ತವನ್ನು ನೆರವೇರಿಸಬೇಕೆಂದು ನಿಮ್ಮಲ್ಲಿ ಉದ್ದೇಶವನ್ನೂ ಪ್ರಯತ್ನವನ್ನೂ ಉಂಟುಮಾಡುವವನಾಗಿದ್ದಾನೆ. ಗುಣುಗುಟ್ಟದೆಯೂ ವಿವಾದವಿಲ್ಲದೆಯೂ ಎಲ್ಲವನ್ನು ಮಾಡಿರಿ. ಹೀಗೆ ನೀವು ನಿರ್ದೋಷಿಗಳೂ ಯಥಾರ್ಥಮನಸ್ಸುಳ್ಳವರೂ ಆಗಿದ್ದು ವಕ್ರಬುದ್ಧಿಯುಳ್ಳ ಮೂರ್ಖಜಾತಿಯ ಮಧ್ಯದಲ್ಲಿ ದೇವರ ನಿಷ್ಕಳಂಕರಾದ ಮಕ್ಕಳಾಗಿರುವಿರಿ. Philippians / ಫಿಲಿಪ್ಪಿಯವರಿಗೆ 2 : 13 - 15 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #Philippians2v13 #Philippians2v142023-07-2605 minNew Hope TVNew Hope TVನಿರೀಕ್ಷೆಯ ವಾಕ್ಯ | 26.07.2023 ಅವನು ಹನ್ನಳನ್ನು ಬಹಳವಾಗಿ ಪ್ರೀತಿಸಿದರೂ ಯೆಹೋವನು ಆಕೆಗೆ ಮಕ್ಕಳನ್ನು ಕೊಡಲಿಲ್ಲವಾದದರಿಂದ ಆಕೆಗೆ ಒಂದು ಭಾಗವನ್ನು ಮಾತ್ರ ಕೊಡುತ್ತಿದ್ದನು. ಇದಲ್ಲದೆ ಆಕೆಯ ಸವತಿಯು - ಯೆಹೋವನು ನಿನ್ನನ್ನು ಬಂಜೆಯನ್ನಾಗಿ ಮಾಡಿದ್ದಾನೆ ಎಂದು ಹೇಳಿ ಆಕೆಯನ್ನು ಕೆಣಕಿ ನೋಯಿಸುತ್ತಿದ್ದಳು. 1 Samuel / 1 ಸಮುವೇಲನು 1 : 5, 6 Listen to Sister Christy Zebulon as she brings out the deeper meaning from this verse. Watch also on New Hope TV every morning at 6:00am. #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #Isaiah30v20 #Isaiah30v21 2023-07-2507 minNew Hope TVNew Hope TVನಿರೀಕ್ಷೆಯ ವಾಕ್ಯ | 25.07.2023 ನಾನು ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳಲು ಆತನು ಸದುತ್ತರವನ್ನು ಕೊಟ್ಟು ಎಲ್ಲಾ ಭೀತಿಯಿಂದ ನನ್ನನ್ನು ತಪ್ಪಿಸಿದನು. ಆತನನ್ನೇ ದೃಷ್ಟಿಸಿದವರು ಪ್ರಕಾಶವನ್ನು ಹೊಂದಿದರು; ಅವರ ಮುಖವು ಲಜ್ಜೆಯಿಂದ ಕೆಡುವದೇ ಇಲ್ಲ. Psalms / ಕೀರ್ತನೆಗಳು 34 : 4, 5 Listen to Sister Christy Zebulon as she brings out the deeper meaning from this verse. Watch also on New Hope TV every morning at 6:00am. #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #Isaiah30v20 #Isaiah30v21 2023-07-2406 minNew Hope TVNew Hope TVನೀವು ನಂಬಿಕೆಯಲ್ಲಿ ದೃಢವಾಗಿರ್ರಿ by Dr. Albert SudarshanDr. Albert Sudarshan speaks on the Title "ನೀವು ನಂಬಿಕೆಯಲ್ಲಿ ದೃಢವಾಗಿರ್ರಿ | Be strong in your faith” Based on : 1 Peter 5 : 10, Romans 6 : 3 - 8 Watch Maranatha Good News Ministries on New Hope TV in every Tuesday at 10:00pm (IST) LIVE at www.newhopetv.org/livetv 2023-07-2428 minNew Hope TVNew Hope TVನಿರೀಕ್ಷೆಯ ವಾಕ್ಯ | 24.07.2023 ಕರ್ತನು ಕಷ್ಟವನ್ನೂ ಶ್ರಮವನ್ನೂ ನಿಮಗೆ ಅನ್ನಪಾನಗಳನ್ನಾಗಿ ಕೊಟ್ಟರೂ ನಿಮ್ಮ ಬೋಧಕನು ಇನ್ನು ಮರೆಯಾಗಿರನು, ನಿಮ್ಮ ಬೋಧಕನನ್ನು ಕಣ್ಣಾರೆ ಕಾಣುವಿರಿ; ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು. Isaiah 30 : 20, 21 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #Isaiah30v20 #Isaiah30v21 2023-07-2307 minNew Hope TVNew Hope TVವಿಶ್ವಾಸಾರ್ಹತೆ | Faithfulness | Rev. Naveen KumarPastor Naveen Kumar talks about Faithfulness Mark 11:23 How important it is to learn to write down what we learn from the Lord's word. Our God is a giving God, He lives within us. Watch Vonde Marga Ministries on New Hope TV from Monday to Thursday at 5:30 PM and 10:00 AM (IST) LIVE at www.newhopetv.org/livetv Watch this message and be blessed.2023-07-2328 minNew Hope TVNew Hope TVನಿರೀಕ್ಷೆಯ ವಾಕ್ಯ | 23.07.2023 ಅದಕ್ಕೆ ಪೇತ್ರನು - ಸ್ವಾಮೀ, ನೀನೇಯಾದರೆ ನನಗೆ ನೀರಿನ ಮೇಲೆ ನಡೆದು ನಿನ್ನ ಬಳಿಗೆ ಬರುವದಕ್ಕೆ ಅಪ್ಪಣೆಕೊಡು ಅನ್ನಲು ಆತನು - ಬಾ ಅಂದನು. ಆಗ ಪೇತ್ರನು ಯೇಸುವಿನ ಬಳಿಗೆ ಹೋಗುವದಕ್ಕೆ ದೋಣಿಯಿಂದ ಇಳಿದು ನೀರಿನ ಮೇಲೆ ನಡೆದನು. Matthew / ಮತ್ತಾಯ 14 : 28, 29 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #Matthew12v28 2023-07-2208 minNew Hope TVNew Hope TVನಿರೀಕ್ಷೆಯ ವಾಕ್ಯ | 22.07.2023 ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ ತಿಳುಕೊಂಡಿದ್ದೀ; 2ನಾನು ಕೂತುಕೊಳ್ಳುವದೂ ಏಳುವದೂ ನಿನಗೆ ಗೊತ್ತದೆ; ದೂರದಿಂದಲೇ ನನ್ನ ಆಲೋಚನೆಗಳನ್ನು ಬಲ್ಲವನಾಗಿರುತ್ತೀ; 3ನಾನು ನಡೆಯುವದನ್ನೂ ಮಲಗುವದನ್ನೂ ಶೋಧಿಸಿ ಗ್ರಹಿಸಿಕೊಳ್ಳುತ್ತೀ; ನನ್ನ ನಡತೆಯೆಲ್ಲಾ ನಿನಗೆ ಗೋಚರವಾಗಿದೆ. Psalms / ಕೀರ್ತನೆಗಳು 139 : 1 - 3 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #Psalm139v12023-07-2106 minNew Hope TVNew Hope TVನಿರೀಕ್ಷೆಯ ವಾಕ್ಯ | 21.07.2023 ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತಾಳು, ನಾನಾದರೆ ನಿನ್ನನ್ನು ಮರೆಯೆ. Isaiah / ಯೆಶಾಯ 49 : 15 Listen to Sister Christy Zebulon as she brings out the deeper meaning from this verse. Watch also on New Hope TV every morning at 6am. #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #Isaiah49v152023-07-2006 minNew Hope TVNew Hope TVನಿರೀಕ್ಷೆಯ ವಾಕ್ಯ | 20.07.2023 ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು; ಸ್ವಲ್ಪವಾದದ್ದರಲ್ಲಿ ಅನ್ಯಾಯಗಾರನಾದವನು ಬಹಳವಾದದ್ದರಲ್ಲಿಯೂ ಅನ್ಯಾಯಗಾರನಾಗುವನು. Luke / ಲೂಕ 16 : 10 Listen to Sister Christy Zebulon as she brings out the deeper meaning from this verse. Watch also on New Hope TV every morning at 6am. #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #Luke16v10 #wordfortoday2023-07-1906 minNew Hope TVNew Hope TVದೇವರನ್ನು ತಿಳಿಯಿರಿ by Lt. Col. V. AlankamaniIn this episode, Lt. Col. V. Alankamani speaks on the Title “Know God | ದೇವರನ್ನು ತಿಳಿಯಿರಿ” English to Kannada Translation Based on : Isaiah 44 : 24 Watch Jeevan is Precious on New Hope TV in every Thursday at 8pm (IST) LIVE at www.newhopetv.org/livetv Watch this message and be blessed. Also Watch New Hope TV online at www.newhopetv.org/livetv2023-07-1928 minNew Hope TVNew Hope TVನಿರೀಕ್ಷೆಯ ವಾಕ್ಯ | 19.07.2023 ಯೇಸು ಈ ಮಾತನ್ನು ಕೇಳಿ ಅವನ ವಿಷಯದಲ್ಲಿ ಆಶ್ಚರ್ಯಪಟ್ಟು ತನ್ನ ಹಿಂದೆ ಬರುತ್ತಿರುವ ಗುಂಪನ್ನು ಹಿಂತಿರುಗಿ ನೋಡಿ - ನಾನು ಇಂಥ ದೊಡ್ಡ ನಂಬಿಕೆಯನ್ನು ಇಸ್ರಾಯೇಲ್ ಜನರಲ್ಲಿಯೂ ಕಾಣಲಿಲ್ಲವೆಂದು ನಿಮಗೆ ಹೇಳುತ್ತೇನೆ ಅಂದನು. Luke / ಲೂಕ 7 : 9 Listen to Sister Christy Zebulon as she brings out the deeper meaning from this verse. Watch also on New Hope TV every morning at 6am. #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #Luke7v92023-07-1805 minNew Hope TVNew Hope TVನಿರೀಕ್ಷೆಯ ವಾಕ್ಯ | 18.07.2023The thought for today’s Word of Hope is taken from ಕೀರ್ತನೆ 51 : 10, ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನ ಪಡಿಸು. Psalm / ಕೀರ್ತನೆ 51 : 10. Listen to Sister Christy Zebulon as she brings out the deeper meaning from this verse. Watch also on New Hope TV every morning at 6am. #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #Psalm51v102023-07-1706 minNew Hope TVNew Hope TVಅನುದಿನದ ಆಹಾರ ದಯಪಾಲಿಸು by Bro. Lenin AnbuIn this episode, Bro. Lenin Anbu speaks on the Title "ಅನುದಿನದ ಆಹಾರ ದಯಪಾಲಿಸು | Give us daily bread" Based on : Matthew 6 : 11 Watch "The Sword of the Lord Ministries" on New Hope TV on every Saturday at 8:30 pm (IST) LIVE at www.newhopetv.org/livetv Watch this message and be blessed. Also Watch New Hope TV online at www.newhopetv.org/livetv Watch on youtube https://youtu.be/rPN0OQNrybw Follow us https://facebook.com/newhopetv https://instagram.com/newhopetv https://twitter.com/newhopetv https://pinterest.com/newhopetv https://flickr.com/newhopetv Get the latest Tw...2023-07-1729 minNew Hope TVNew Hope TVನಿರೀಕ್ಷೆಯ ವಾಕ್ಯ | 17.07.2023 ಯೆಹೋವನು ಇಂತೆನ್ನುತ್ತಾನೆ - ಇಗೋ, ಇದು ಚೀಯೋನ್, ಯಾರಿಗೂ ಬೇಡವಾಗಿರುವ ನಗರಿ ಎಂದು ಜನರು ಹೇಳಿ ನಿನ್ನನ್ನು ಭ್ರಷ್ಟಳೆಂದದ್ದನ್ನು ನಾನು ಸಹಿಸಲಾರದೆ ನಿನಗೆ ಗುಣಪಡಿಸಿ ನಿನ್ನ ಬಾಸುಂಡೆಗಳನ್ನು ವಾಸಿಮಾಡುವೆನು. Jeremiah / ಯೆರೆಮೀಯ 30 : 17 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #jeremiah30v172023-07-1606 minNew Hope TVNew Hope TVದೇವರ ಗುಡಾರ by Rev. Dr. Isaac Bhasmeದೇವರ ಗುಡಾರ / Tabernacle of God - Part 78 by Rev. Dr. Isaac Bhasme Based on : Exodus 25 : 10 - 12 Watch "Way of Victory" Program on New Hope TV in every Friday & Saturday at 7.30PM (IST) LIVE at www.newhopetv.org/livetv #quotesofwisdom #youshallnotfail #dailyinspirationalquotes #kannadabibleverses #kannadachristians #newhopetamil#newhopemalayalam #newhopehindi #bodyofchrist #colossians3v15 #promisesfrombible #formetoday2023-07-1624 minNew Hope TVNew Hope TVನಿರೀಕ್ಷೆಯ ವಾಕ್ಯ | 16.07.2023ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ. ಆತನು ಅವನ ಎಲುಬುಗಳನ್ನೆಲ್ಲಾ ಕಾಪಾಡುತ್ತಾನೆ; ಅವುಗಳಲ್ಲಿ ಒಂದಾದರೂ ಮುರಿದುಹೋಗುವದಿಲ್ಲ. Psalms / ಕೀರ್ತನೆಗಳು 34 : 19, 20 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #psalm34v19 #kannadadaily #kannadachristian #kannadamessages #newhopetv #kannadapodcast2023-07-1506 minNew Hope TVNew Hope TVನಿರೀಕ್ಷೆಯ ವಾಕ್ಯ | 15.07.2023 ಇಗೋ, ನಾನು ನಿನ್ನನ್ನು ಮಸೆದ ಮೊನೆಹಲ್ಲಿನ ಹೊಸ ಹಂತಿಕುಂಟೆಯನ್ನಾಗಿ ಮಾಡಿದ್ದೇನೆ, ನೀನು ಬೆಟ್ಟಗಳನ್ನು ಒಕ್ಕುತ್ತಾ ಪುಡಿಪುಡಿಗೈದು ಗುಡ್ಡಗಳನ್ನು ಹೊಟ್ಟುಮಾಡುವಿ. Isaiah / ಯೆಶಾಯ 41 : 15 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #isaiah41v15 #kannadadaily #kannadachristian #kannadamessages #newhopetv #kannadapodcast2023-07-1406 minNew Hope TVNew Hope TVಯಾರಿಗೆಂದು ಸಿದ್ಧಪಡಿಸಿದೆಯೋ ಅವರಿಗೇ ಸಿಕ್ಕುವದು by Rev. Santosh GokaviTitle : Those for whom it is prepared will receive it” Based on : Matthew 20 : 20 - 23 Watch House of Praise on New Hope TV on every Saturday at 7PM pm (IST) LIVE at www.newhopetv.org/livetv Watch this message and be blessed. Also Watch New Hope TV online at www.newhopetv.org/livetv Follow us https://facebook.com/newhopetvhttps://instagram.com/newhopetvhttps://twitter.com/newhopetvhttps://pinterest.com/newhopetvhttps://flickr.com/newhopetv Get the latest Tweets from New Hope TV (@newhopetv). 2023-07-1426 minNew Hope TVNew Hope TVನಿರೀಕ್ಷೆಯ ವಾಕ್ಯ | 14.07.2023 ಯೆಹೋವನು ಯಾವನ ಕೈಹಿಡಿದು ಯಾವನೆದುರಿಗೆ ಜನಾಂಗಗಳನ್ನು ತುಳಿದು ರಾಜರ ನಡುಕಟ್ಟನ್ನು ಬಿಚ್ಚಿ ಯಾವನ ಮುಂದೆ ಬಾಗಿಲುಹೆಬ್ಬಾಗಿಲುಗಳನ್ನು ತೆರೆದು ಮುಚ್ಚಲೀಸನೋ ತಾನು ಅಭಿಷೇಕಿಸಿದ ಆ ಕೋರೆಷನಿಗೆ ಹೀಗೆನ್ನುತ್ತಾನೆ - ನಾನು ನಿನ್ನ ಮುಂದೆ ಹೋಗಿ ದಿಣ್ಣೆಗಳನ್ನು ಸಮಮಾಡುವೆನು, ತಾಮ್ರದ ಕದಗಳನ್ನು ಒಡೆದು ಕಬ್ಬಿಣದ ಅಗುಳಿಗಳನ್ನು ಮುರಿದು ಬಿಡುವೆನು. ನಿನ್ನ ಹೆಸರುಹಿಡಿದು ಕರೆಯುವ ನಾನು ಯೆಹೋವನು, ಇಸ್ರಾಯೇಲ್ಯರ ದೇವರು ಎಂದು ನೀನು ತಿಳಿದುಕೊಳ್ಳುವ ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಆಸ್ತಿಪಾಸ್ತಿಯನ್ನೂ ಗುಪ್ತಸ್ಥಳಗಳಲ್ಲಿ ಮರೆಮಾಡಿದ ನಿಧಿನಿಕ್ಷೇಪವನ್ನೂ ನಿನಗೆ ಕೊಡುವೆನು. Isaiah / ಯೆಶಾಯ 45 : 1 - 3 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #isaiah45v12023-07-1306 minNew Hope TVNew Hope TVನಿರೀಕ್ಷೆಯ ವಾಕ್ಯ | 13.07.2023 ಯೇಸು ಅವನನ್ನು - ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ ಎಂದು ಕೇಳಲು ಆ ಕುರುಡನು - ನನಗೆ ಕಣ್ಣು ಬರುವಂತೆ ಮಾಡಬೇಕು. Mark / ಮಾರ್ಕ 10 : 51 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #mark10v512023-07-1207 minGreen Stock NewsGreen Stock NewsLifezone Metals ($LZM) IPOs on NYSE; Becomes First Pure-Play Publicly Traded Nickel Resource CompanyLifezone Metals (NYSE: LZM) rang the opening bell at the New York Stock Exchange today in celebration of its new public listing. The company has described itself as a modern metals company that will create value across the battery metals supply chain, ranging from resource development to metals production and recycling. As part of its go-public process, the company completed a business combination with GoGreen Investments Corporation, Lifezone says that the merger creates new opportunities in the battery metals supply chain, with the company’s flagship Kabanga Project in Tanzania offering one of the largest and highest-quality un...2023-07-0602 minNew Hope TVNew Hope TVನಿರೀಕ್ಷೆಯ ವಾಕ್ಯ | 02.07.2023 ಆದರೂ ದೇವರು ಆದ್ಯಂತವಾಗಿ ನಡಿಸುತ್ತಿರುವ ಕೆಲಸವನ್ನು ಅವರು ಗ್ರಹಿಸಲಾರದಂತೆ ಮಾಡಿದ್ದಾನೆ. ಪ್ರಸಂಗಿ 3 : 11 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #mark6v412023-07-0105 minNew Hope TVNew Hope TVನಿರೀಕ್ಷೆಯ ವಾಕ್ಯ | 01.07.2023 ಐದು ಗುಬ್ಬಿಗಳನ್ನು ಎರಡು ದುಡ್ಡಿಗೆ ಮಾರುತ್ತಾರಲ್ಲಾ? ಆದಾಗ್ಯೂ ಅವುಗಳಲ್ಲಿ ಒಂದಾದರೂ ದೇವರಿಗೆ ಮರೆತು ಹೋಗುವದಿಲ್ಲ. ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು. Luke / ಲೂಕ 12:6‭-‬7 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #mark6v412023-06-3007 minNew Hope TVNew Hope TVನಿರೀಕ್ಷೆಯ ವಾಕ್ಯ | 30.06.2023 ಆಮೇಲೆ ಆತನು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ದೇವರ ಸ್ತೋತ್ರಮಾಡಿ ಆ ರೊಟ್ಟಿಗಳನ್ನು ಮುರಿದು - ನೀವು ಜನರಿಗೆ ಹಂಚಿರಿ ಎಂದು ಶಿಷ್ಯರ ಕೈಗೆ ಕೊಟ್ಟು ಆ ಎರಡು ಮೀನುಗಳನ್ನೂ ಎಲ್ಲರಿಗೆ ಹಂಚಿಸಿದನು Mark / ಮಾರ್ಕ 6 : 41 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #mark6v412023-06-2906 minNew Hope TVNew Hope TVನಿರೀಕ್ಷೆಯ ವಾಕ್ಯ | 29.06.2023 ನಾವು ನಮ್ಮ ದೇವರಾದ ಯೆಹೋವನಿಗೆ ಮೊರೆಯಿಡುವಾಗೆಲ್ಲಾ ಆತನು ಸಮೀಪವಾಗಿಯೇ ಇದ್ದಾನಲ್ಲಾ; ಬೇರೆ ಎಷ್ಟು ದೊಡ್ಡ ಜನಾಂಗಕ್ಕಾದರೂ ಯಾವ ದೇವರು ಹೀಗೆ ಸಮೀಪವಾಗಿರುವನು? Deuteronomy / ಧರ್ಮೋಪದೇಶಕಾಂಡ 4 : 7 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #mark6v412023-06-2823 minNew Hope TVNew Hope TVದೇವರ ಜ್ಞಾನ - Part 1 by Lt. Col. V. AlankamaniIn this episode, Lt. Col. V. Alankamani speaks on the Title “Knowledge of God | ದೇವರ ಜ್ಞಾನ” Based on : Isaiah 5 : 13, Hosea 4 : 6, Jeremiah 31 : 3 My people are destroyed for lack of knowledge Because you have forgotten the law of your God, I also will forget your children. Yes, I have loved you with an everlasting love Watch Jeevan is Precious on New Hope TV in every Thursday at 8pm (IST) LIVE at www.newhopetv.org/livetv2023-06-2823 minNew Hope TVNew Hope TVನಿರೀಕ್ಷೆಯ ವಾಕ್ಯ | 28.06.2023 ಆಮೇಲೆ ಆತನು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ದೇವರ ಸ್ತೋತ್ರಮಾಡಿ ಆ ರೊಟ್ಟಿಗಳನ್ನು ಮುರಿದು - ನೀವು ಜನರಿಗೆ ಹಂಚಿರಿ ಎಂದು ಶಿಷ್ಯರ ಕೈಗೆ ಕೊಟ್ಟು ಆ ಎರಡು ಮೀನುಗಳನ್ನೂ ಎಲ್ಲರಿಗೆ ಹಂಚಿಸಿದನು. Mark / ಮಾರ್ಕ 6 : 41 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #mark6v412023-06-2705 minNew Hope TVNew Hope TVಅತ್ಯುತ್ತಮ ಪ್ರಾರ್ಥನೆ - ಕರ್ತನ ಪ್ರಾರ್ಥನೆ by Dr. Naveen ThomasIn this episode, Dr. Naveen Thomas talks about “ಅತ್ಯುತ್ತಮ ಪ್ರಾರ್ಥನೆ - ಕರ್ತನ ಪ್ರಾರ್ಥನೆ | The greatest prayer – The Lord’s prayer” Dr Naveen Thomas is the former CEO of Bangalore Baptist Hospital, a senior Pediatric surgeon in Bangalore. Based on : John 17 He has also set eternity in the human heart Don’t worry… I will be praying for you. – very reassuring words Watch "SELAH TIME" on New Hope TV every Monday at 8PM (IST) LIVE at www.newhopetv.org/livetv2023-06-2725 minNew Hope TVNew Hope TVನಿರೀಕ್ಷೆಯ ವಾಕ್ಯ | 27.06.2023 ಯೆಹೋವನು ಅವನನ್ನು - ಅದೇನು ನಿನ್ನ ಕೈಯಲ್ಲಿರುವದು ಎಂದು ಕೇಳಿದನು. ಅವನು - ಇದು ಕೋಲು ಅಂದನು. Exodus / ವಿಮೋಚನಕಾಂಡ 4 : 2 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon2023-06-2606 minNew Hope TVNew Hope TVನಿರೀಕ್ಷೆಯ ವಾಕ್ಯ | 26.06.2023 ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ. ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು. 1 Corinthians / 1 ಕೊರಿಂಥದವರಿಗೆ 10 : 13 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon2023-06-2505 minNew Hope TVNew Hope TVನಮ್ಮ ವೈರಿಗೆ ಏನು ಮಾಡಬೇಕುIn this episode, Bro. Lenin Anbu speaks on the Title "ನಮ್ಮ ವೈರಿಗೆ ಏನು ಮಾಡಬೇಕು | What should be done to our enemy" Based on : Romans 12 : 19 - 21 Watch "The Sword of the Lord Ministries" on New Hope TV on every Saturday at 8:30 pm (IST) LIVE at www.newhopetv.org/livetv 2023-06-2529 minNew Hope TVNew Hope TVನಿರೀಕ್ಷೆಯ ವಾಕ್ಯ | 25.06.2023 ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಶಕ್ತಿಯ ಪ್ರಕಾರ ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದ ದೇವರಿಗೆ ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಸ್ತೋತ್ರ. Ephesians/ ಎಫೆಸದವರಿಗೆ 3 : 20 - 21 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon2023-06-2505 minNew Hope TVNew Hope TVನಿರೀಕ್ಷೆಯ ವಾಕ್ಯ | 24.06.2023 ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಶಕ್ತಿಯ ಪ್ರಕಾರ ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದ ದೇವರಿಗೆ ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಸ್ತೋತ್ರ. Ephesians / ಎಫೆಸದವರಿಗೆ 3 : 20 - 21 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon2023-06-2405 minNew Hope TVNew Hope TVನಿರೀಕ್ಷೆಯ ವಾಕ್ಯ | 23.06.2023 ಬಹು ದುಃಖದಿಂದ ಕಣ್ಣೀರು ಸುರಿಸುತ್ತಾ ಯೆಹೋವನನ್ನು ಕುರಿತು - 11ಸೇನಾಧೀಶ್ವರನಾದ ಯೆಹೋವನೇ, ನಿನ್ನ ದಾಸಿಯ ದುಃಖವನ್ನು ಪರಾಂಬರಿಸು; ನನ್ನನ್ನು ತಿರಸ್ಕರಿಸದೆ ಕನಿಕರವಿಟ್ಟು ನನಗೊಬ್ಬ ಮಗನನ್ನು ಕೊಡಬೇಕು; 1 Samuel / 1 ಸಮುವೇಲನು 1 : 10 - 11 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon2023-06-2207 minNew Hope TVNew Hope TVನಿರೀಕ್ಷೆಯ ವಾಕ್ಯ | 22.06.2023 ಆಕೆಯು ಹೃದಯದಲ್ಲಿ ಪ್ರಾರ್ಥಿಸುತ್ತಿದ್ದದರಿಂದ ತುಟಿಗಳು ಮಾತ್ರ ಅಲ್ಲಾಡುತ್ತಿದ್ದವು; ಶಬ್ದ ಕೇಳಿಸಲಿಲ್ಲ. 1 Samuel / 1 ಸಮುವೇಲನು 1 : 13 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon2023-06-2107 minNew Hope TVNew Hope TVನಿರೀಕ್ಷೆಯ ವಾಕ್ಯ | 21.06.2023 ಆಗ ಯೇಸು ಹಿಂತಿರುಗಿ ಆಕೆಯನ್ನು ನೋಡಿ - ಮಗಳೇ, ಧೈರ್ಯವಾಗಿರು; ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು ಅಂದನು. ಆ ಕ್ಷಣವೇ ಆ ಹೆಂಗಸು ಸ್ವಸ್ಥವಾದಳು. Matthew / ಮತ್ತಾಯ 9 : 22 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon2023-06-2007 minNew Hope TVNew Hope TVನಿರೀಕ್ಷೆಯ ವಾಕ್ಯ | 20.06.2023 ನೀನು ಯೆಹೋವನ ಕೈಯಲ್ಲಿ ಸುಂದರ ಕಿರೀಟವಾಗಿಯೂ ನಿನ್ನ ದೇವರ ಹಸ್ತದಲ್ಲಿ ರಾಜಶಿರೋವೇಷ್ಟನವಾಗಿಯೂ ಇರುವಿ. Isaiah / ಯೆಶಾಯ 62 : 3 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon2023-06-2010 minNew Hope TVNew Hope TVFathers Day Special MessageFathers Day Special Message | Kannada | Pr. Ezekiel Uday & Sis Veena 2023-06-1826 minNew Hope TVNew Hope TVನಿರೀಕ್ಷೆಯ ವಾಕ್ಯ | 18.06.2023 ಯೆಹೋವನು ನಮ್ಮನ್ನು ನೆನಪುಮಾಡಿಕೊಂಡಿದ್ದಾನೆ; ಸಣ್ಣವರು ಮೊದಲುಗೊಂಡು ದೊಡ್ಡವರ ಪರ್ಯಂತರ ಎಲ್ಲರನ್ನೂ ಆಶೀರ್ವದಿಸುವನು. Psalms / ಕೀರ್ತನೆಗಳು 115 : 12 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon2023-06-1706 minNew Hope TVNew Hope TVನಿರೀಕ್ಷೆಯ ವಾಕ್ಯ | 17.06.2023 ನೀನು ನನ್ನ ಪ್ರಾಣವನ್ನು ಮರಣಕ್ಕೆ ತಪ್ಪಿಸಿ ಕಣ್ಣೀರನ್ನು ನಿಲ್ಲಿಸಿ ನನ್ನ ಪಾದಗಳನ್ನು ಎಡವದಂತೆ ಕಾದಿದ್ದೀ. Psalm / ಕೀರ್ತನೆಗ 116 : 9 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon2023-06-1607 minNew Hope TVNew Hope TVನಿರೀಕ್ಷೆಯ ವಾಕ್ಯ | 16.06.2023 ಇಸ್ರಾಯೇಲ್ ದೇವರಾದ ಯೆಹೋವನು ನಿನಗೆ - ನಾನು ದೇಶಕ್ಕೆ ಮಳೆಯನ್ನು ಕಳುಹಿಸುವವರೆಗೆ ನಿನ್ನ ಮಡಕೆಯಲ್ಲಿರುವ ಹಿಟ್ಟು ತೀರುವದಿಲ್ಲ, ಮೊಗೆಯಲ್ಲಿರುವ ಎಣ್ಣೆಯು ಮುಗಿದುಹೋಗುವದಿಲ್ಲ ಎಂದು ಹೇಳುತ್ತಾನೆ ಅಂದನು. ಆಕೆಯು ಹೋಗಿ ಅವನು ಹೇಳಿದಂತೆಯೇ ಮಾಡಿದಳು; ಆಕೆಯೂ ಆಕೆಯ ಮನೆಯವರೂ ಎಲೀಯನೂ ಅದನ್ನು ಅನೇಕ ದಿವಸಗಳವರೆಗೆ ಊಟಮಾಡಿದರು. 1 Kings / 1 ಅರಸುಗಳು 17 : 14 - 15 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon2023-06-1607 minNew Hope TVNew Hope TVನಿರೀಕ್ಷೆಯ ವಾಕ್ಯ | 15.06.2023 ಮೋಶೆ ದೇವರಿಗೆ - ನಾನು ಇಸ್ರಾಯೇಲ್ಯರ ಬಳಿಗೆ ಬಂದು ನಿಮ್ಮ ಪಿತೃಗಳ ದೇವರು ನನ್ನನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ಹೇಳಿದಾಗ ಒಂದು ವೇಳೆ ಅವರು - ಆತನ ಹೆಸರೇನೆಂದು ನನ್ನನ್ನು ಕೇಳಿದರೆ ನಾನೇನು ಉತ್ತರಕೊಡಬೇಕು ಎನ್ನಲು . 14ದೇವರು ಅವನಿಗೆ - ಇರುವಾತನೇ ಆಗಿದ್ದೇನೆ. ನೀನು ಇಸ್ರಾಯೇಲ್ಯರಿಗೆ - ಇರುವಾತನೆಂಬವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದನು ಎಂದು ಹೇಳಬೇಕು. Exodus / ವಿಮೋಚನಕಾಂಡ 3 : 13 - 14 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon2023-06-1406 minNew Hope TVNew Hope TVನಿರೀಕ್ಷೆಯ ವಾಕ್ಯ | 14.06.2023 ಭಯಪಡಬೇಡ, ನಾನು ನಿನ್ನನ್ನು ವಿಮೋಚಿಸಿದೆನಲ್ಲಾ, ನಿನ್ನ ಹೆಸರುಹಿಡಿದು ಕರೆದೆನಲ್ಲಾ; ನೀನು ನನ್ನವನೇ. ನೀನು ಜಲರಾಶಿಯನ್ನು ಹಾದು ಹೋಗುವಾಗ ನಾನು ನಿನ್ನ ಸಂಗಡ ಇರುವೆನು; ನದಿಗಳನ್ನು ದಾಟುವಾಗ ಅವು ನಿನ್ನನ್ನು ಮುಣುಗಿಸವು; ಉರಿಯಲ್ಲಿ ನಡೆಯುವಾಗ ನೀನು ಕಂದದಿರುವಿ, ಜ್ವಾಲೆಯು ನಿನ್ನನ್ನು ದಹಿಸದು. Isaiah / ಯೆಶಾಯ 43 : 1, 2 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon2023-06-1304 minNew Hope TVNew Hope TVನಿರೀಕ್ಷೆಯ ವಾಕ್ಯ | 13.06.2023 ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನೀನು ಖಂಡಿಸುವಿ. ಈ ಸ್ಥಿತಿಯೇ ಯೆಹೋವನ ಸೇವಕರ ಸ್ವಾಸ್ತ್ಯವೂ ನಾನು ದಯಪಾಲಿಸುವ ಸದ್ಧರ್ಮಫಲವೂ ಆಗಿದೆ ಎಂದು ಯೆಹೋವನು ಅನ್ನುತ್ತಾನೆ. Isaiah / ಯೆಶಾಯ 54 : 17 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon2023-06-1208 minNew Hope TVNew Hope TVನಿರೀಕ್ಷೆಯ ವಾಕ್ಯ | 12.06.2023 ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. Philippians / ಫಿಲಿಪ್ಪಿಯವರಿಗೆ 4 : 6 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon2023-06-1107 minNew Hope TVNew Hope TVನಿರೀಕ್ಷೆಯ ವಾಕ್ಯ | 11.06.2023 ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನು ನೋಡಿದ್ದೇನೆ. Isaiah / ಯೆಶಾಯ 38 : 5 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon2023-06-1007 minNew Hope TVNew Hope TVThe Parable of the Lost Sheep12ನಿಮಗೆ ಹೇಗೆ ತೋರುತ್ತದೆ? ಒಬ್ಬ ಮನುಷ್ಯನಿಗೆ ನೂರು ಕುರಿಗಳು ಇರಲಾಗಿ ಅವುಗಳಲ್ಲಿ ಒಂದು ತಪ್ಪಿಸಿಕೊಂಡರೆ ಅವನು ತೊಂಭತ್ತೊಂಭತ್ತು ಕುರಿಗಳನ್ನು ಬಿಟ್ಟು ಬೆಟ್ಟಕ್ಕೆ ಹೋಗಿ ತಪ್ಪಿಸಿಕೊಂಡದ್ದನ್ನು ಹುಡುಕುತ್ತಾನಲ್ಲವೇ. 13ಅದು ಸಿಕ್ಕಿದರೆ ತಪ್ಪಿಸಿಕೊಳ್ಳದೆ ಇರುವ ತೊಂಭತ್ತೊಂಭತ್ತು ಕುರಿಗಳಿಗಿಂತ ಆ ಒಂದಕ್ಕೋಸ್ಕರ ಹೆಚ್ಚಾಗಿ ಸಂತೋಷಪಡುವನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 14ಹಾಗೆಯೇ ಈ ಚಿಕ್ಕವರಲ್ಲಿ ಒಬ್ಬನಾದರೂ ಕೆಟ್ಟುಹೋಗುವದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ. ಮತ್ತಾಯ 18:11-14 The Parable of the Lost Sheep A Bible Reading from Matthew 18 #kannadaparable #storiesofjesus #storiesjesussaid 2023-06-1000 minNew Hope TVNew Hope TVಮಹಾ ಜಯ by Rev. Dr Ravi ManiIn this episode, Rev. Dr Ravi Mani  speaks on the Title “ಮಹಾ ಜಯ | Great Victory”Based on: 2 Samuel 23: 9. 10The Lord brought about a great victory that day Watch this on YouTube: https://www.youtube.com/watch?v=089cZgaX9DsWatch Aathmika Aahara on New Hope TV on Friday at 8 pm  (IST) LIVE at www.newhopetv.org/livetvWatch this message and be blessed. Also, Watch New Hope TV online at www.newhopetv.org/livetvWith its powerful arm of VISUAL MEDIA, New Hope TV stands as a VOICE OF GOD to the untold millions...2023-06-0929 minNew Hope TVNew Hope TVನಿರೀಕ್ಷೆಯ ವಾಕ್ಯ | 10.06.2023 ನೀವು ಅಂಜಬೇಡಿರಿ; ಸುಮ್ಮನೆ ನಿಂತುಕೊಂಡಿದ್ದು ಯೆಹೋವನು ಈ ಹೊತ್ತು ನಿಮ್ಮನ್ನು ರಕ್ಷಿಸುವ ರೀತಿಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಐಗುಪ್ತ್ಯರನ್ನು ಇನ್ನು ಮುಂದೆ ಎಂದಿಗೂ ನೋಡುವದಿಲ್ಲ.  14ಯೆಹೋವನೇ ನಿಮಗಾಗಿ ಯುದ್ಧಮಾಡುವನು; ನೀವಂತು ಸುಮ್ಮನೇ ಇರ್ರಿ. Exodus / ವಿಮೋಚನಕಾಂಡ 14 : 13, 14 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon2023-06-0906 minNew Hope TVNew Hope TVದೈವಿಕ ಪಾಲನೆ part 8 by Sis. VeenaIn this episode, Sis. Veena speaks on the Title " ದೈವಿಕ ಪಾಲನೆ | Godly Parenting "Watch this on YouTube: https://www.youtube.com/watch?v=2TB1gnSb32IListen to " ದೈವಿಕ ಪಾಲನೆ | Godly Parenting  " Part 7 on Spotify: https://open.spotify.com/episode/70Bt63Fm7HfHwTMX0FK6Rr?si=CLMXaEDTRxq7XFqjraOF6w Watch this message and be blessed.Also, Watch New Hope TV online at ⁠www.newhopetv.org/livetv⁠With its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India 2023-06-0826 minNew Hope TVNew Hope TVನಿರೀಕ್ಷೆಯ ವಾಕ್ಯ | 09.06.2023 ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಶಕ್ತಿಯ ಪ್ರಕಾರ ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದ ದೇವರಿಗೆ ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಸ್ತೋತ್ರ. Ephesians / ಎಫೆಸ 3 : 20, 21 #dailykannadamotivation #kannadachristianvideos #wordfortoday #nireeksheyavaakya #wordofhope #christyzebulon2023-06-0805 minNew Hope TVNew Hope TVನಿರೀಕ್ಷೆಯ ವಾಕ್ಯ | 08.06.2023[ಯೆಹೋವನು] - ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆ ಹೇಳುವೆನು. Psalms /  ಕೀರ್ತನೆಗಳು 32 : 82023-06-0707 minNew Hope TVNew Hope TVThe Unforgiving Servant - Parables of Jesus Matthew 18:23-352023-06-0702 minNew Hope TVNew Hope TVನಿರೀಕ್ಷೆಯ ವಾಕ್ಯ | 07.06.2023ನೀವು ಅವರಿಗೆ ಹೆದರಿಕೊಳ್ಳಬೇಡಿರಿ; ನಿಮ್ಮ ದೇವರಾದ ಯೆಹೋವನು ನಿಮ್ಮ ಮಧ್ಯದಲ್ಲಿದ್ದಾನೆ; ಆತನು ಭಯಂಕರನಾದ ಮಹಾದೇವರು. Deuteronomy / ಧರ್ಮೋಪದೇಶಕಾಂಡ 7 : 21 Watch Daily Bible Encouragement from New Hope TV every day by Sis Christy Zebulon, Missions Director. 2023-06-0607 minNew Hope TVNew Hope TVನಿರೀಕ್ಷೆಯ ವಾಕ್ಯ | 06.06.2023ಇಗೋ, ನಾನು ಯೆಹೋವನು, ನರಪ್ರಾಣಿಗೆಲ್ಲಾ ದೇವರು; ನನಗೆ ಅಸಾಧ್ಯವಾದದ್ದುಂಟೋ? Jeremiah / ಯೆರೆಮೀಯ 32 : 27 Watch Daily Bible Encouragement from New Hope TV every day by Sis Christy Zebulon, Missions Director.2023-06-0507 minNew Hope TVNew Hope TVನಿರೀಕ್ಷೆಯ ವಾಕ್ಯ | 05.06.2023ಯೆಹೋವನು ತನ್ನ ಜನರಿಗೆ ಬಲವನ್ನು ಅನುಗ್ರಹಿಸುವನು; ಆತನು ತನ್ನ ಪ್ರಜೆಗೆ ಸುಕ್ಷೇಮವನ್ನು ದಯಪಾಲಿಸುವನು. Psalms / ಕೀರ್ತನೆಗಳು 29 : 11 Watch Daily Bible Encouragement from New Hope TV every day by Sis Christy Zebulon, Missions Director.2023-06-0406 minNew Hope TVNew Hope TVನಿರೀಕ್ಷೆಯ ವಾಕ್ಯ | 04.06.2023 ಯೆಹೋವನು ದಯದಿಂದ ನಿಮ್ಮನ್ನು ಸ್ವಕೀಯಜನವನ್ನಾಗಿ ಆರಿಸಿಕೊಂಡ ಮೇಲೆ ಆತನು ತನ್ನ ಮಹೋನ್ನತ ನಾಮದ ನಿವಿುತ್ತವಾಗಿ ನಿಮ್ಮನ್ನು ಕೈಬಿಡುವದೇ ಇಲ್ಲ. 1 Samuel / 1 ಸಮುವೇಲನು 12 : 222023-06-0305 minNew Hope TVNew Hope TVPARABLES OF NEW CLOTH ON OLD GARMENT ( Kannada)16[ಹಚ್ಚಿದರೆ] ಆ ತ್ಯಾಪೆಯು ವಸ್ತ್ರವನ್ನು ಹಿಂಜುವದರಿಂದ ಹರಕು ಹೆಚ್ಚಾಗುವದು. 17ಇದಲ್ಲದೆ ಹಳೆಯ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಹಾಕಿಡುವದಿಲ್ಲ; ಇಟ್ಟರೆ ಬುದ್ದಲಿಗಳು ಒಡೆದು ದ್ರಾಕ್ಷಾರಸವು ಚೆಲ್ಲಿಹೋಗುವದು, ಬುದ್ದಲಿಗಳು ಕೆಟ್ಟುಹೋಗುವವು; ಆದರೆ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡುತ್ತಾರೆ, ಆಗ ಎರಡೂ ಉಳಿಯುತ್ತವೆ ಎಂದು ಹೇಳಿದನು. ಮತ್ತಾಯ 9:16,17 2023-06-0200 minNew Hope TVNew Hope TVನಿರೀಕ್ಷೆಯ ವಾಕ್ಯ | 03.06.2023ಭೂವಿುಯೂ ಅದರಲ್ಲಿರುವ ಸಮಸ್ತವೂ ಯೆಹೋವನದು; ಲೋಕವೂ ಅದರ ನಿವಾಸಿಗಳೂ ಆತನವೇ. ಆತನೇ ಅದರ ಅಸ್ತಿವಾರವನ್ನು ಸಾಗರದ ಮೇಲೆ ಹಾಕಿದವನು; ಅದನ್ನು ಜಲರಾಶಿಗಳ ಮೇಲೆ ಸ್ಥಿರಪಡಿಸಿದವನು ಆತನೇ. ಯೆಹೋವನ ಪರ್ವತವನ್ನು ಹತ್ತತಕ್ಕವನು ಯಾರು? ಆತನ ಪವಿತ್ರಸ್ಥಾನದಲ್ಲಿ ನಿಲ್ಲುವದಕ್ಕೆ ಎಂಥವನು ಯೋಗ್ಯನು? ಯಾವನು ಅಯೋಗ್ಯಕಾರ್ಯಗಳಲ್ಲಿ ಮನಸ್ಸಿಡದೆ ಮೋಸಪ್ರಮಾಣಮಾಡದೆ ಶುದ್ಧಹಸ್ತವೂ ನಿರ್ಮಲಮನಸ್ಸೂ ಉಳ್ಳವನಾಗಿದ್ದಾನೋ ಅವನೇ ಯೆಹೋವನಿಂದ ಶುಭವನ್ನು ಹೊಂದುವನು; ತನ್ನ ರಕ್ಷಕನಾದ ದೇವರಿಂದ ನೀತಿಫಲವನ್ನು ಪಡೆಯುವನು. Psalms / ಕೀರ್ತನೆಗಳು 24 : 1 - 52023-06-0206 minNew Hope TVNew Hope TVದೈವಿಕ ಪಾಲನೆ Part 7 by Sis. VeenaIn this episode, Sis. Veena speaks on the Title " ದೈವಿಕ ಪಾಲನೆ | Godly Parenting "Watch this on YouTube: https://www.youtube.com/watch?v=pqPinVsgAfAListen to " ದೈವಿಕ ಪಾಲನೆ | Godly Parenting  " Part 6 on Spotify: https://open.spotify.com/episode/11l4KiQDzHpzTQR0XEBXwj?si=C6R3SpE5Tlqzq4Ru34eZVw Watch this message and be blessed.Also, Watch New Hope TV online at ⁠www.newhopetv.org/livetv⁠With its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India 2023-06-0125 minNew Hope TVNew Hope TVನಿರೀಕ್ಷೆಯ ವಾಕ್ಯ | 02.06.2023ಯೆಹೋವನು ಹೀಗನ್ನುತ್ತಾನೆ - ಆಕಾಶವು ನನಗೆ ಸಿಂಹಾಸನ, ಭೂವಿುಯು ನನಗೆ ಪಾದಪೀಠ. ನೀವು ನನಗೆ ಇನ್ನೆಂಥಾ ಮನೆಯನ್ನು ಕಟ್ಟಿಕೊಡುವಿರಿ? ನನ್ನ ವಿಶ್ರಾಂತಿಗೆ ತಕ್ಕ ಸ್ಥಳವು ಎಂಥದು? 2ಇವುಗಳನ್ನೆಲ್ಲಾ ನನ್ನ ಕೈಯೇ ನಿರ್ಮಿಸಿತು, ಹೌದು, [ನನ್ನ ಕೈಯಿಂದಲೇ] ಇವುಗಳೆಲ್ಲಾ ಉಂಟಾದವು. ನಾನು ಕಟಾಕ್ಷಿಸುವವನು ಎಂಥವನೆಂದರೆ ದೀನನೂ ಮನಮುರಿದವನೂ ನನ್ನ ಮಾತಿಗೆ ಭಯಪಡುವವನೂ ಆಗಿರುವವನೇ. Isaiah / ಯೆಶಾಯ 66 : 1 - 2#dailykannadamotivation #kannadachristianvideos#wordfortoday #nireeksheyavaakya #wordofhope#christyzebulon2023-06-0105 minNew Hope TVNew Hope TVನಿರೀಕ್ಷೆಯ ವಾಕ್ಯ | 01.06.2023ನಾನು ಅವರನ್ನೂ ನನ್ನ ಪರ್ವತದ ಸುತ್ತಣ ಪ್ರದೇಶಗಳನ್ನೂ ಆಶೀರ್ವದಿಸಿ ಸುಖಪಡಿಸುವೆನು; ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸುವೆನು; ಶುಭದಾಯಕ ವೃಷ್ಟಿಯು ಆಗುವದು.Ezekiel / ಯೆಹೆಜ್ಕೇಲ 34:262023-05-3107 minNew Hope TVNew Hope TVನಿರೀಕ್ಷೆಯ ವಾಕ್ಯ | 31.05.2023ನಿರೀಕ್ಷೆಯ ವಾಕ್ಯ | 31.05.2023 ಊಚ್ ದೇಶದಲ್ಲಿ ಯೋಬನೆಂಬ ಒಬ್ಬ ಮನುಷ್ಯನಿದ್ದನು; ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದನು. Job / ಯೋಬನು 1 : 12023-05-3006 minNew Hope TVNew Hope TVಫಲಪ್ರದವಾಗಿರಿ Part 1 by Sis. Dorcas NaveenIn this episode, Sis. Dorcas Naveen speaks on the Title “Be Fruitful | ಫಲಪ್ರದವಾಗಿರಿ”Based on: John-14:15-16/ Galatians-5:19-21 Watch this on YouTube: https://www.youtube.com/watch?v=hitWuAicOZ0Watch this message and be blessed. Also, Watch New Hope TV online at ⁠www.newhopetv.org/livetv⁠With its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India 2023-05-3025 minNew Hope TVNew Hope TVನೀನು ಯೇಸು ಸ್ವಾಮಿಗೆ ಬೇಕು by Rev. Baskar SadanandIn this episode, Rev. Baskar Sadanand speaks on the Title " ನೀನು ಯೇಸು ಸ್ವಾಮಿಗೆ ಬೇಕು | Jesus needs you "Watch this on YouTube: https://www.youtube.com/watch?v=47SQHN-3w9c Watch this message and be blessed.Also, Watch New Hope TV online at ⁠www.newhopetv.org/livetv⁠With its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India 2023-05-2925 minNew Hope TVNew Hope TVನಿರೀಕ್ಷೆಯ ವಾಕ್ಯ | 30.05.2023 ಅವನು ಅಲ್ಲಿಂದ ಹೊರಟು ಮತ್ತೊಂದು ಬಾವಿಯನ್ನು ಅಗೆಸಿದಾಗ ಅದರ ವಿಷಯದಲ್ಲಿ ಯಾರೂ ಜಗಳವಾಡದೆ ಹೋದದರಿಂದ ಅವನು - ಈಗ ಯೆಹೋವನು ನಮಗೋಸ್ಕರ ಸ್ಥಳ ಮಾಡಿದ್ದಾನಾದದರಿಂದ ಅಭಿವೃದ್ಧಿಯಾಗುವೆವು ಎಂದು ಹೇಳಿ ಅದಕ್ಕೆ ರೆಹೋಬೋತ್ ಎಂದು ಹೆಸರಿಟ್ಟನು. Genesis / ಆದಿಕಾಂಡ 26 : 222023-05-2904 minNew Hope TVNew Hope TVನಿರೀಕ್ಷೆಯ ವಾಕ್ಯ | 29.05.2023ಯೆಹೋವನು ಯೋಸೇಫನ ಸಂಗಡವಿದ್ದು ಅವನು ಮಾಡುವ ಕೆಲಸವನ್ನೆಲ್ಲಾ ಸಫಲವಾಗುವಂತೆ ಮಾಡುತ್ತಾನೆಂದು ಅವನ ದಣಿಯು ತಿಳಿದು  ಅವನ ಮೇಲೆ ದಯೆ ಇಟ್ಟು ಅವನನ್ನು ಸ್ವಂತ ಸೇವಕನನ್ನಾಗಿ ನೇವಿುಸಿಕೊಂಡನು. ಇದಲ್ಲದೆ ಆ ದಣಿಯು ಅವನಿಗೆ ತನ್ನ ಮನೆಯಲ್ಲಿ ಪಾರುಪತ್ಯವನ್ನು ಕೊಟ್ಟು ತನ್ನ ಆಸ್ತಿಯನ್ನೆಲ್ಲಾ ಅವನ ವಶಕ್ಕೆ ಒಪ್ಪಿಸಿದನು. ಅವನು ಯೋಸೇಫನನ್ನು ತನ್ನ ಮನೆಯ ಮೇಲೆಯೂ ಆಸ್ತಿಯ ಮೇಲೆಯೂ ಅಧ್ಯಕ್ಷನಾಗಿ ಇಟ್ಟಂದಿನಿಂದ ಯೆಹೋವನು ಯೋಸೇಫನ ನಿವಿುತ್ತವಾಗಿ ಆ ಐಗುಪ್ತ್ಯನ ಮನೆಯನ್ನು ಅಭಿವೃದ್ಧಿಗೆ ತಂದನು.  Genesis / ಆದಿಕಾಂಡ 39 : 3 - 52023-05-2806 minNew Hope TVNew Hope TVನಿರೀಕ್ಷೆಯ ವಾಕ್ಯ | 28.05.2023ಅಬ್ರಹಾಮನ ಕಾಲದಲ್ಲಿ ಬಂದ ಮೊದಲನೆಯ ಬರವಲ್ಲದೆ ಇನ್ನೂ ಒಂದು ಬರವು ಕಾನಾನ್‍ದೇಶಕ್ಕೆ ಬಂತು. ಆಗ ಇಸಾಕನು ಫಿಲಿಷ್ಟಿಯರ ಅರಸನಾದ ಅಬೀಮೆಲೆಕನ ಬಳಿಗೆ ಗೆರಾರಿಗೆ ಹೋದನು. ಅಲ್ಲಿ ಯೆಹೋವನು ಅವನಿಗೆ ದರ್ಶನಕೊಟ್ಟು - ನೀನು ಐಗುಪ್ತದೇಶಕ್ಕೆ ಇಳಿದುಹೋಗಬೇಡ; ನಾನು ಹೇಳುವ ದೇಶದಲ್ಲಿ ನೀನು ವಾಸಮಾಡಬೇಕು.  ನೀನು ಈ ದೇಶದಲ್ಲಿ ಪ್ರವಾಸಿಯಾಗಿರು; ನಾನು ನಿನ್ನ ಬಳಿಯಲ್ಲಿದ್ದು ನಿನ್ನನ್ನು ಅಭಿವೃದ್ಧಿಪಡಿಸಿ ನಿನಗೂ ನಿನ್ನ ಸಂತತಿಯವರಿಗೂ ಈ ಪ್ರದೇಶಗಳನ್ನೆಲ್ಲಾ ಕೊಡುವೆನು.  Genesis / ಆದಿಕಾಂಡ 26 : 1 - 32023-05-2805 minNew Hope TVNew Hope TVನಿರೀಕ್ಷೆಯ ವಾಕ್ಯ | 27.05.2023ಈಗ ನನ್ನ ಬಳಿಗೆ ಯಾಕೆ ಬಂದಿರಿ ಎಂದು ಅವರನ್ನು ಕೇಳಿದ್ದಕ್ಕೆ ಅವರು - ಯೆಹೋವನು ನಿನ್ನ ಸಂಗಡ ಇದ್ದಾನೆ ಎಂದು ನಮಗೆ ಸ್ಪಷ್ಟವಾಗಿ ಕಂಡುಬಂದದರಿಂದ ನೀನೂ ನಾವೂ ಒಬ್ಬರಿಗೊಬ್ಬರು ಪ್ರಮಾಣಪೂರ್ವಕವಾಗಿ ಒಡಂಬಡಿಕೆ ಮಾಡಿಕೊಳ್ಳೋಣವೆಂದು ಆಲೋಚಿಸಿದೆವು. ನಾವು ನಿನಗೆ ಯಾವ ಕೇಡನ್ನೂ ಮಾಡದೆ ಹಿತವನ್ನೇ ಮಾಡಿ ನಿನ್ನನ್ನು ಸಮಾಧಾನದೊಡನೆ ಕಳುಹಿಸಿದೆವಲ್ಲಾ; ಅದರಂತೆ ನೀನು ನಮಗೆ ಕೇಡನ್ನು ಮಾಡುವದಿಲ್ಲವೆಂಬದಾಗಿ ಪ್ರಮಾಣಮಾಡಬೇಕು. ನೀನು ಈಗ ಯೆಹೋವನ ದಯೆಯನ್ನು ಹೊಂದಿದವನಾಗಿದ್ದೀಯಷ್ಟೆ ಎಂದು ಹೇಳಿದರು. Genesis / ಆದಿಕಾಂಡ 26 : 27 - 292023-05-2706 minNew Hope TVNew Hope TVಜ್ಞಾನದ ಆತ್ಮ Part 3 by Rev. Dr Ravi ManiIn this episode, Rev. Dr Ravi Mani speaks on the Title " ಜ್ಞಾನದ ಆತ್ಮ | Spirit of Wisdom "Based on: Proverbs 3: 13, 22: 1, Psalms 73: 7 Watch this on YouTube: https://www.youtube.com/watch?v=xy1ibqloqM4Listen to " ಜ್ಞಾನದ ಆತ್ಮ | Spirit of Wisdom " Part 2 on Spotify: https://open.spotify.com/episode/2ataFLeMAtAcFodgTrgz7B?si=OPg1iZ1KR6iHbzk4wCtoOg Watch this message and be blessed.Also, Watch New Hope TV online at ⁠www.newhopetv.org/livetv⁠With its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India 2023-05-2629 minNew Hope TVNew Hope TVನಿರೀಕ್ಷೆಯ ವಾಕ್ಯ | 26.05.2023ಯೆಹೋವನು ಅವನಿಗೆ - ನಾನು ನಿನ್ನ ಸಂಗಡ ಇರುವದರಿಂದ ನೀನು ವಿುದ್ಯಾನ್ಯರೆಲ್ಲರನ್ನೂ ಒಬ್ಬ ಮನುಷ್ಯನನ್ನೋ ಎಂಬಂತೆ ಸಂಹರಿಸಿಬಿಡುವಿ ಅಂದನು. ನಾನು ನಿನ್ನನ್ನು ಕಳುಹಿಸುತ್ತೇನೆ, ಹೋಗು; ಈ ನಿನ್ನ ಬಲದಿಂದ ಇಸ್ರಾಯೇಲ್ಯರನ್ನು ವಿುದ್ಯಾನ್ಯರಿಂದ ಬಿಡಿಸು ಎಂದು ಹೇಳಿದನು. Judges / ನ್ಯಾಯಸ್ಥಾಪಕರು 6 : 16, 14 #dailykannadamotivation #kannadachristianvideos #wordfortoday #nireeksheyavaakya #wordofhope #christyzebulonFriday, May 19th2023-05-2606 minNew Hope TVNew Hope TVದೈವಿಕ ಪಾಲನೆ Part 6 by Sis. VeenaIn this episode, Sis. Veena speaks on the Title " ದೈವಿಕ ಪಾಲನೆ | Godly Parenting "Watch this on YouTube: https://www.youtube.com/watch?v=lFLzJblAZCUListen to the "ದೈವಿಕ ಪಾಲನೆ | Godly Parenting" Part 5 on Spotify: https://open.spotify.com/episode/7zSqiD0DjQlhpTVADWzM1I?si=LxXAFf4rS4-Z2V3qq3fQqA Watch Berachah full gospel Church on New Hope TV every Sunday at 5:30 pm (IST) LIVE at www.newhopetv.org/livetvWatch this message and be blessed. Also, Watch New Hope TV online at ⁠www.newhopetv.org/livetv⁠With its powerful arm of VISUAL MEDIA, New Hope TV stands as a VOICE OF GOD to the untold milli2023-05-2515 minNew Hope TVNew Hope TVಏನೂ ಇಲ್ಲದಿದ್ದರೂ ಕರ್ತನಲ್ಲಿ ಉಲ್ಲಾಸಿಸು by Bro. Lenin AnbuIn this episode, Bro. Lenin Anbu speaks on the Title "ನಾನೇ ಏನೂ ಇಲ್ಲದಿದ್ದರೂ ಕರ್ತನಲ್ಲಿ ಉಲ್ಲಾಸಿಸು | Rejoice when there is nothing"Watch "The Sword of the Lord Ministries" on New Hope TV every Saturday at 8:30 pm  (IST) LIVE at www.newhopetv.org/livetvWatch this on YouTube: https://www.youtube.com/watch?v=mfNrxrnPs6oWatch this message and be blessed. Also, Watch New Hope TV online at ⁠www.newhopetv.org/livetv⁠With its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India 2023-05-2428 minNew Hope TVNew Hope TVನಿರೀಕ್ಷೆಯ ವಾಕ್ಯ | 25.05.2023ನಿರೀಕ್ಷೆಯ ವಾಕ್ಯ | 25.05.2023ನಾನಂತು ಯೆಹೋವನನ್ನು ಎದುರು ನೋಡುವೆನು; ನನ್ನ ರಕ್ಷಕನಾದ ದೇವರನ್ನು ಕಾದುಕೊಳ್ಳುವೆನು; ನನ್ನ ದೇವರು ನನ್ನ ಕಡೆಗೆ ಕಿವಿಗೊಡುವನು, 8ನನ್ನ ಶತ್ರುವೇ, ನನ್ನ ವಿಷಯದಲ್ಲಿ ಹಿಗ್ಗಬೇಡ; ನಾನು ಬಿದ್ದಿದ್ದರೂ ಏಳುವೆನು, ಕತ್ತಲಲ್ಲಿ ಕೂತಿದ್ದರೂ ಯೆಹೋವನು ನನಗೆ ಬೆಳಕಾಗಿರುವನು. ಮೀಕ 7:7,8 2023-05-2405 minNew Hope TVNew Hope TVಜೀವವನ್ನು ಮಾತನಾಡಿ part 2 by Sis. Dorcas NaveenIn this episode, Sis. Dorcas Naveen speaks on the Title " ಜೀವವನ್ನು ಮಾತನಾಡಿ | Speak Life " Watch this on YouTube: https://www.youtube.com/watch?v=6G-X5DtxPcgListen to " ಜೀವವನ್ನು ಮಾತನಾಡಿ | Speak Life " Part 1 on Spotify: https://open.spotify.com/episode/4cZhF0C6LEAB1vmwQSDUaJ?si=iK6gVIekSHCwiSpuAGd-OwWatch Vonde Marga  Ministries on New Hope TV from Monday to Thursday  at 5:30 pm and 10:00 am (IST) LIVE at www.newhopetv.org/livetv Watch this message and be blessed.Also, Watch New Hope TV online at ⁠www.newhopetv.org/livetv⁠With its powerful arm of VISUAL MEDIA, New Hope TV stands as a VOICE OF GOD to the untold millions in Karnataka,2023-05-2325 minNew Hope TVNew Hope TVನಿರೀಕ್ಷೆಯ ವಾಕ್ಯ | 24.05.2023ಅವರು ಬಹುಕಾಲ ಊಟವಿಲ್ಲದೆ ಇದ್ದ ಮೇಲೆ ಪೌಲನು ಅವರ ಮಧ್ಯದಲ್ಲಿ ನಿಂತುಕೊಂಡು - ಎಲೈ ಜನರೇ, ನೀವು ಕ್ರೇತದಿಂದ ಹೊರಟು ಈ ಕಷ್ಟನಷ್ಟಗಳಿಗೆ ಗುರಿಯಾಗದಂತೆ ನನ್ನ ಮಾತನ್ನು ಕೇಳಬೇಕಾಗಿತ್ತು. ಈಗಲಾದರೂ ನೀವು ಧೈರ್ಯದಿಂದಿರಬೇಕೆಂದು ನಿಮಗೆ ಬುದ್ಧಿಹೇಳುತ್ತೇನೆ; ಹಡಗು ನಷ್ಟವಾಗುವದೇ ಹೊರತು ನಿಮ್ಮಲ್ಲಿ ಒಬ್ಬರಿಗೂ ಪ್ರಾಣನಷ್ಟವಾಗುವದಿಲ್ಲ.  ನಾನು ಯಾರವನಾಗಿದ್ದೇನೋ ಯಾರನ್ನು ಸೇವಿಸುತ್ತೇನೋ ಆ ದೇವರಿಂದ ಬಂದ ಒಬ್ಬ ದೂತನು ಕಳೆದ ರಾತ್ರಿಯಲ್ಲಿ ನನ್ನ ಹತ್ತಿರ ನಿಂತು - ಪೌಲನೇ, ಭಯಪಡಬೇಡ, ನೀನು ಚಕ್ರವರ್ತಿಯ ಮುಂದೆ ನಿಲ್ಲಬೇಕು; ಇದಲ್ಲದೆ ನಿನ್ನ ಸಂಗಡ ಈ ಹಡಗಿನಲ್ಲಿ ಪ್ರಯಾಣಮಾಡುವವರೆಲ್ಲರ ಪ್ರಾಣ ದೇವರು ನಿನ್ನ ಮೇಲಣ ದಯೆಯಿಂದ ಉಳಿಸಿಕೊಟ್ಟಿದ್ದಾನೆಂದು ನನ್ನ ಸಂಗಡ ಹೇಳಿದನು. Acts / ಅಪೊಸ್ತಲರ ಕೃತ್ಯಗಳು 27 : 21 - 242023-05-2307 minNew Hope TVNew Hope TVದೇವರು ನಮ್ಮ ಪರಿಹಾರಕನು by Rev. Baskar SadanandIn this episode, Rev. Baskar Sadanand speaks on the Title “ದೇವರು ನಮ್ಮ ಪರಿಹಾರಕನು | God is our Redeemer”Watch this on YouTube: https://www.youtube.com/watch?v=fv6wVpzVHeA Watch "Adbutha Samaya" on New Hope TV every Saturday at 9 pm  (IST) LIVE at www.newhopetv.org/livetvWatch this message and be blessed. Also, Watch New Hope TV online at ⁠www.newhopetv.org/livetv⁠With its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India 2023-05-2224 minNew Hope TVNew Hope TVನಿರೀಕ್ಷೆಯ ವಾಕ್ಯ | 23.05.2023 ಆದರೆ ಕರ್ತನ ದೂತನು ರಾತ್ರಿಯಲ್ಲಿ ಸೆರೆಮನೆಯ ಬಾಗಿಲುಗಳನ್ನು ತೆರೆದು ಅವರನ್ನು ಹೊರಕ್ಕೆ ಕರೆದುಕೊಂಡು ಬಂದು - ನೀವು ಹೋಗಿ ದೇವಾಲಯದಲ್ಲಿ ನಿಂತುಕೊಂಡು ಈ ಸಜ್ಜೀವವಿಷಯವಾದ ಮಾತುಗಳನ್ನೆಲ್ಲಾ ಜನರಿಗೆ ಹೇಳಿರಿ ಅಂದನು. Acts / ಅಪೊಸ್ತಲರ ಕೃತ್ಯಗಳು 5 : 19, 202023-05-2207 minNew Hope TVNew Hope TVಯೇಸುವಿನ ದೃಷ್ಟಾಂತಗಳು - ದೀಪವುನೀವು ಲೋಕಕ್ಕೆ ಬೆಳಕಾಗಿದ್ದೀರಿ. ಗುಡ್ಡದ ಮೇಲೆ ಕಟ್ಟಿರುವ ಊರು ಮರೆಯಾಗಿರಲಾರದು. 15ಮತ್ತು ದೀಪವನ್ನು ಹತ್ತಿಸಿ ಕೊಳಗದೊಳಗೆ ಇಡುವದಿಲ್ಲ; ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕುಕೊಡುವದು. 16ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು. ಮತ್ತಾಯ 5:14-16#parablesofjesus #parablesinkannada #matthew5v14#thelampstand #kannadabiblereading2023-05-2200 minNew Hope TVNew Hope TVವಿಜಯಶಾಲಿಯಾದ ನಂಬಿಕೆ by Bishop Sampath KumarIn this episode, Bishop Sampath Kumar speaks on the Title “ವಿಜಯಶಾಲಿಯಾದ ನಂಬಿಕೆ | The conquering Faith”Based on : 1 John-5:5 Watch Truth Shop Ministries on New Hope TV in every Thursday  at 7pm (IST) LIVE at www.newhopetv.org/livetvWatch this on YouTube: https://www.youtube.com/watch?v=JzooDofXsuc Watch this message and be blessed.Also, Watch New Hope TV online at ⁠www.newhopetv.org/livetv⁠With its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India 2023-05-2120 minNew Hope TVNew Hope TVನಿರೀಕ್ಷೆಯ ವಾಕ್ಯ | 22.05.2023ಅದಕ್ಕೆ ಸೀಮೋನನು - ಗುರುವೇ, ನಾವು ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಏನೂ ಸಿಕ್ಕಲಿಲ್ಲ; ಆದರೆ ನಿನ್ನ ಮಾತಿನ ಮೇಲೆ ಬಲೆಗಳನ್ನು ಹಾಕುತ್ತೇನೆ ಅಂದನು.  ಹಾಕಿದ ಮೇಲೆ ಮೀನುಗಳು ರಾಶಿರಾಶಿಯಾಗಿ ಸಿಕ್ಕಿಕೊಂಡು ಅವರ ಬಲೆಗಳು ಹರಿದುಹೋಗುತ್ತಿದ್ದವು. ಆಗ ಅವರು ಮತ್ತೊಂದು ದೋಣಿಯಲ್ಲಿದ್ದ ತಮ್ಮ ಪಾಲುಗಾರರಿಗೆ - ನೀವು ಬಂದು ನಮಗೆ ನೆರವಾಗಬೇಕೆಂದು ಸನ್ನೆಮಾಡಿದರು. Luke / ಲೂಕ 5 : 5 - 72023-05-2108 minNew Hope TVNew Hope TVನಿರೀಕ್ಷೆಯ ವಾಕ್ಯ | 21.05.2023ನಿರೀಕ್ಷೆಯ ವಾಕ್ಯ | 21.05.2023ಎಸ್ತೇರಳು ತಿರಿಗಿ ಅರಸನನ್ನು ಮಾತಾಡಿಸುವದಕ್ಕೆ ಹೋಗಿ ಅವನ ಪಾದಗಳಿಗೆ ಬಿದ್ದು ಅತ್ತು - ಅಗಾಗನ ವಂಶದವನಾದ ಹಾಮಾನನು ಯೆಹೂದ್ಯರ ಹಾನಿಗಾಗಿ ಕಲ್ಪಿಸಿದ ಅಪಾಯಗಳನ್ನು ನಿವಾರಿಸಬೇಕೆಂದು ವಿಜ್ಞಾಪಿಸಲು ಅರಸನು ಸುವರ್ಣರಾಜದಂಡವನ್ನು ಆಕೆಯ ಕಡೆಗೆ ಚಾಚಿದ್ದರಿಂದ ಆಕೆಯು ಎದ್ದು ಅರಸನ ಮುಂದೆ ನಿಂತು ಅವನಿಗೆ - ಅರಸನು ನನ್ನ ಮೇಲೆ ಕಟಾಕ್ಷವಿಟ್ಟು ನನ್ನನ್ನು ಮೆಚ್ಚಿ ನಾನು ಹೇಳುವ ಮಾತು ಉಚಿತವಾದದ್ದೆಂದೆಣಿಸಿ ಅದಕ್ಕೆ ಸಮ್ಮತಿಸುವದಾದರೆ ಅರಸನ ಎಲ್ಲಾ ಸಂಸ್ಥಾನಗಳಲ್ಲಿರುವ ಯೆಹೂದ್ಯರನ್ನು ಸಂಹರಿಸುವದರ ವಿಷಯವಾಗಿ ಅಗಾಗನ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನು ಬರಿಸಿದ ಪತ್ರಗಳನ್ನು ರದ್ದುಮಾಡುವದಕ್ಕಾಗಿ ರಾಯಸವನ್ನು ಪ್ರಕಟಿಸಬೇಕು. Esther / ಎಸ್ತೇರಳು 8 : 3 - 52023-05-2008 minNew Hope TVNew Hope TVಜೀವದ ಒಡೆಯನು, ಸತ್ತ ಮನುಷ್ಯನು by Dr. Naveen ThomasIn this episode, Dr Naveen Thomas speaks on the Title " ಜೀವದ ಒಡೆಯನು, ಸತ್ತ ಮನುಷ್ಯನು | A dead man hears the Lord’s voice "Dr Naveen Thomas is the former CEO of Bangalore Baptist Hospital and a senior Pediatric surgeon in Bangalore.Based on: DANIEL 3: 17,18, 2 COR 12:9, Matt 27: 43 Watch this on YouTube: https://www.youtube.com/watch?v=vB0hw2irAyMWatch this message and be blessed. Also, Watch New Hope TV online at ⁠www.newhopetv.org/livetv⁠With its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India 2023-05-2027 minNew Hope TVNew Hope TVಜ್ಞಾನದ ಆತ್ಮ Part 2 by Rev. Dr. Ravi ManiIn this episode, Rev. Dr Ravi Mani speaks on the Title " ಜ್ಞಾನದ ಆತ್ಮ | Spirit of Wisdom "Based on: Proverbs 3: 13, Job 36: 10, Hosea 4: 6 Watch this on YouTube: https://www.youtube.com/watch?v=Rd_Q1hT9u2UListen to " ಜ್ಞಾನದ ಆತ್ಮ | Spirit of Wisdom " Part 1 on Spotify: https://open.spotify.com/episode/5nxhs0scyylq18H5rXBduv?si=pkoy8szEQ8Kjj63_onD9Pw Watch this message and be blessed.Also, Watch New Hope TV online at ⁠www.newhopetv.org/livetv⁠With its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Ba2023-05-1929 minNew Hope TVNew Hope TVನಿರೀಕ್ಷೆಯ ವಾಕ್ಯ | 20.05.2023ಯೋಸೇಫನಿಗೆ ತಮ್ಮನ ಮೇಲೆ ಕರುಳು ಮರುಗಿದ್ದರಿಂದ ಅವನು ಬೇಗನೆ ಎದ್ದು ಅಳುವದಕ್ಕೆ ಸ್ಥಳವನ್ನು ನೋಡಿಕೊಂಡು ತನ್ನ ಕೋಣೆಯೊಳಗೆ ಹೋಗಿ ಅಲ್ಲಿ ಅತ್ತನು. ಆಮೇಲೆ ಮುಖವನ್ನು ತೊಳಕೊಂಡು ಹೊರಗೆ ಬಂದು ಮನಸ್ಸನ್ನು ಬಿಗಿಹಿಡಿದು ಊಟಕ್ಕೆ ಬಡಿಸಿರಿ ಎಂದು ಅಪ್ಪಣೆ ಕೊಟ್ಟನು. ಆದಿಕಾಂಡ 43 : 30, 312023-05-1906 minNew Hope TVNew Hope TVನಿರೀಕ್ಷೆಯ ವಾಕ್ಯ | 19.05.2023ಬಡವರಾದ ನೀವು ಧನ್ಯರು; ದೇವರ ರಾಜ್ಯವು ನಿಮ್ಮದೇ. ಈಗ ಹಸಿದಿರುವವರಾದ ನೀವು ಧನ್ಯರು; ನಿಮಗೆ ತೃಪ್ತಿಯಾಗುವದು. ಈಗ ಅಳುವವರಾದ ನೀವು ಧನ್ಯರು; ನೀವು ನಗುವಿರಿ. ಲೂಕ 6 : 21 Blessed are you who hunger now, for you will be satisfied. Blessed are you who weep now, for you will laugh. Luke 6:212023-05-1806 minChristCentralChristCentralBusiness & Leadership LifeZone Session 2DV | 15 | Business & Leadership LifeZone Session 2 | Leadership Lessons from the world of Church Terry Virgo has been involved in church leadership for over 40 years, and founded the Newfrontiers family of churches that ChristCentral is part of. Terry is a popular author and speaker as well as a great friend to us! He addresses some issues particular to leadership in a church setting. Find out more by visiting: www.christcentralchurches.org2015-08-291h 16ChristCentralChristCentralBusiness & Leadership LifeZone Session 1DV | 15 | Business & Leadership LifeZone | Session 01 Leadership Lessons from the world of business and commerce with John Batten & Keith & Rachel Cooper. Find out more by visiting: www.christcentralchurches.org2015-08-281h 13