podcast
details
.com
Print
Share
Look for any podcast host, guest or anyone
Search
Showing episodes and shows of
Minchina AaTa
Shows
Minchina aaTa ಮಿಂಚಿನ ಆಟ
Episode 17: Season Review
ಸಾಮಾನ್ಯಕ್ಕಿಂತ ಸ್ವಲ್ಪ ಚಿಕ್ಕದಾದರೂ 2020ರ F1 ಸೀಸನ್ನಲ್ಲಿ ಮನರಂಜನೆಗೇನೂ ಕೊರತೆ ಇರಲಿಲ್ಲ. ಈ ರೋಚಕ F1 ಸಂವತ್ಸರವನ್ನು ಮೆಲಕು ಹಾಕೋಣ ಬನ್ನಿ. Here's a look at the highlights from the eventful 2020 season.
2021-01-03
34 min
Minchina aaTa ಮಿಂಚಿನ ಆಟ
Episode 16: Sakhir GP
It was quite an eventful week in terms of paddock news in the lead up to the second race at the Sakhir track. By far, the shortest lap of the season, the 87-lap race had much to offer. Kanaada and Suhas cover the season's penultimate race.
2020-12-10
49 min
Minchina aaTa ಮಿಂಚಿನ ಆಟ
Episode 15: Bahrain GP
2020ರ ಸೀಸನ್ ಇನ್ನೇನು ಮುಗಿದಿದೆ ಅನ್ನುವಾಗ F1 ನೇರ ಪ್ರಸಾರದಲ್ಲಿ ನಾವು ಹಿಂದೆಂದೂ ನೋಡದಂತ ಅವಘಡ ಆಯಿತು. ಇತ್ತೀಚಿನ ವರ್ಷಗಳಲ್ಲಿ ಫಾರ್ಮ್ಯುಲಾ 1 ಸುರಕ್ಷತೆ ವಿಷಯದಲ್ಲಿ ಎಷ್ಟು ಮುನ್ನಡೆದಿದೆ ಅನ್ನೋದು ಪ್ರತ್ಯಕ್ಷವಾಗಿ ನೋಡಲು ಸಿಕ್ಕಿತು. ಬಹರೇನ್ ರೇಸ್ ಬಗ್ಗೆ ಮಾಹಿತಿ ಭರಿತ ಸಂಚಿಕೆ ಕೇಳಿ ಹರಿ, ಕಣಾದ ಹಾಗೂ ಸುಹಾಸರ ದನಿಯಲ್ಲಿ. Just when one thought F1 2020 was done and dusted with the drivers and constructors championships decided, Bahrain GP threw a blazing surprise. Here's an in-depth account of what happened at Sakhir by Hari, Kanaada and Suhas.
2020-12-03
00 min
Minchina aaTa ಮಿಂಚಿನ ಆಟ
Episode 14: Turkish GP
Lewis Hamilton become a 7-time World Champion on a rainy weekend in Istanbul.
2020-11-27
00 min
Minchina aaTa ಮಿಂಚಿನ ಆಟ
Episode 13: Emilia Romagna GP
For the first time ever, 3 F1 Grands Prix took place on Italian soil in one season. In the first F1 race at Imola in 14 years, Mercedes continued their undefeated run of constructor's championships in the turbo-hybrid era by winning their 7th straight title. Relive the action from the Emilia Romagna GP through the voices of Hari, Kanaada and Suhas.
2020-11-09
00 min
Minchina aaTa ಮಿಂಚಿನ ಆಟ
Episode 12: Portuguese GP
ಇದೀಗ ಲ್ಯೂವಿಸ್ ಹಾಮಿಲ್ಟನ್ ಫಾರ್ಮುಲಾ 1 ಇತಿಹಾಸದಲ್ಲಿ ಅತಿ ಯಶಸ್ವಿ ಚಾಲಕ. ಪೋರ್ಚುಗೀಸ್ ಗ್ರಾನ್ ಪ್ರೀ ಬಗ್ಗೆ ಮಾತಾಡಿದ್ದಾರೆ ಹೊಸ ಅತಿಥಿ ದರ್ಶನ್, ವರುಣ್ ಹಾಗೂ ಸುಹಾಸ್. Lewis Hamilton has the most Formula 1 wins under his belt now. Was the Portimao track as exciting as Mugello it was being compared to? Plus we introduce a new member. P.S: Please excuse the poor audio quality in this episode.
2020-10-29
00 min
Minchina aaTa ಮಿಂಚಿನ ಆಟ
Episode 11: Eifel GP
ಏಳು ವರ್ಷದ ನಂತರ ನರ್ಬರ್ಗ್ರಿಂಗ್ ಟ್ರ್ಯಾಕ್ ಗೆ ಹಿಂದಿರುಗಿದ ಫಾರ್ಮ್ಯುಲಾ 1, ಹ್ಯಾಮಿಲ್ಟನ್ ಮಾಡಿದ ಹೊಸ ದಾಖಲೆಗೆ ಸಾಕ್ಷಿಯಾಯಿತು. ಸಿರಿಲ್ಗೆ ಹಚ್ಚೆ ಹಾಕಿಸುವ ಕಾಲ ಅಂತೂ ಇಂತೂ ಬಂತು! ಐಫೆಲ್ ಗ್ರಾನ್ ಪ್ರೀ ಬಗ್ಗೆ ಕಣಾದ ಹಾಗೂ ಸುಹಾಸ್ ಮಾತಾಡಿದ್ದಾರೆ. Hamilton's record-equalling win, Ricciardo's first Renault podium, Hulkenback - there was plenty of action as Formula 1 returned to Nürburgring after a gap of 7 years. Kanaada and Suhas discuss the highlights from the Eifel GP race weekend.
2020-10-14
00 min
Minchina aaTa ಮಿಂಚಿನ ಆಟ
Episode 10: Russian GP
ವರ್ಚುಯಲ್ ಸೇಫ್ಟಿ ಕಾರ್ ಅಂದ್ರೇನು? ಟ್ರ್ಯಾಕಿನ ಕ್ಲೀನ್ ಭಾಗ, ಕೊಳಕು ಭಾಗ, ಪ್ರ್ಯಾಕ್ಟಿಸ್ ಸ್ಟಾರ್ಟ್ - ರಷ್ಯನ್ ಗ್ರಾನ್ ಪ್ರೀ ಬೆಳವಣಿಗೆಗಳ ಜೊತೆಗೆ ಇವೆಲ್ಲದರ ಬಗ್ಗೆ ವರುಣ್ ಹಾಗೂ ಸುಹಾಸ್ ಈ ವಾರದ ಸಂಚಿಕೆಯಲ್ಲಿ ಮಾತಾಡಿದ್ದಾರೆ. Sochi hosted 30,000 fans for the 2020 Russian GP. Did they get to witness a historic win? And who's "out to get (sic)" Hamilton? Varun and Suhas cover the Russian GP.
2020-09-29
38 min
Minchina aaTa ಮಿಂಚಿನ ಆಟ
Episode 9: Tuscan GP
ಕಳೆದ ವೀಕೆಂಡ್ ಮ್ಯೂಜೆಲ್ಲೋ ನಲ್ಲಿ ನಡೆದಿದ್ದು ಒಂದಲ್ಲಾ, ಎರಡಲ್ಲಾ, ಮೂರು (ಭಾಗದ) ರೇಸ್! ಫೆರಾರಿಯ ಸಾವಿರದ ಸಂಭ್ರಮ ಹೇಗಿತ್ತು ಅಂತ ಕೇಳಿ ಕಣಾದ ಹಾಗೂ ಸುಹಾಸರ ಮಾತುಗಳಲ್ಲಿ. If you tuned into last Sunday's Tuscan GP expecting one F1 race, a three-part race would have come out of syllabus. Listen to Ferrari's eventful 1000th race as seen by Kanaada and Suhas.
2020-09-16
42 min
Minchina aaTa ಮಿಂಚಿನ ಆಟ
Episode 8 : Italian GP
ಒಂದು ಅದ್ಭುತ ರೇಸ್ ಬಗ್ಗೆ ಮಾತಾಡಕ್ಕೆ ನಮ್ಮ ತಂಡದ 4 ಸದಸ್ಯರು ಸೇರಿದರು. A special race deserves a special episode. We return with an extended team to discuss one of the most exciting races in recent years.
2020-09-09
46 min
Minchina aaTa ಮಿಂಚಿನ ಆಟ
Episode 7 : Belgian GP
ಕಳೆದ ವರ್ಷ ತಮ್ಮ ರೆಡ್ ಬುಲ್ ಸೀಟ್ ಕಳೆದುಕೊಳ್ಳೋದ್ ಅಲ್ದೆ ತಮ್ಮ ಆಪ್ತ ಗೆಳೆಯನನ್ನೂ ಕಳೆದುಕೊಂಡ ಪಿಯೆರ್ ಗಾಸ್ಲಿ ಈ ವರ್ಷ ಅದೇ ಜಾಗಕ್ಕೆ ಮರಳಿದಾಗ ಹೇಗೆ ಓಡಿಸಿದರು? ಹರಿ, ವರುಣ್ ಹಾಗು ಸುಹಾಸ್ ಬೆಲ್ಜಿಯನ್ ಗ್ರಾನ್ ಪ್ರೀ ಬಗ್ಗೆ ಮಾತಾಡಿದ್ದಾರೆ. Pierre Gasly returns to the track where he lost his close friend and a seat at Red Bull last year. How did he cope with the haunting memories? Latest joinee Hari Prasad, Varun and Suhas cover the Belgian GP.
2020-08-31
27 min
Minchina aaTa ಮಿಂಚಿನ ಆಟ
Episode 6 : Spanish GP
ಚಿರಪರಿಚಿತವಾಗಿರೋ ಬಾರ್ಸಲೋನಾ ಟ್ರಾಕ್ಗೆ ಫಾರ್ಮುಲಾ ವನ್ ತೆರಳಿತು. ಸ್ಪ್ಯಾನಿಶ್ ಜೀಪಿ ೨೦೨೦ ಹೇಗಿತ್ತು ಅಂತ ಕೇಳಿ ಸಂತೋಷ್, ವರುಣ್ ಹಾಗೂ ಸುಹಾಸರ ಧ್ವನಿಯಲ್ಲಿ Teams returned to the familiar Circuit de Barcelona for the Spanish GP 2020. Santosh, Varun and Suhas talk about the race, Racing Point appeal, Sebastian Vettel's plight and much more in this episode.
2020-08-18
28 min
Minchina aaTa ಮಿಂಚಿನ ಆಟ
Episode 5 : 70th Anniversary GP
Formula 1 70ನೇ ವಾರ್ಷಿಕೋತ್ಸವದ ಗ್ರಾನ್ ಪ್ರೀ ನಲ್ಲಿ ಯಾರು ಗೆದ್ದರು, ಯಾರು ಸೋತರು. ಕೇಳಿ ಸಂತೋಷ್ ಹಾಗು ಸುಹಾಸರ ಚರ್ಚೆಯಲ್ಲಿ. A week after the roller-coaster British GP, F1 returned to Silverstone for the 70th Anniversary Grand Prix. Santosh and Suhas discuss the events from it.
2020-08-11
30 min
Minchina aaTa ಮಿಂಚಿನ ಆಟ
Episode 4 : British GP
ಬ್ರಿಟಿಷ್ ಗ್ರಾನ್ ಪ್ರೀ ಬಗ್ಗೆ ನಮ್ಮ ತಂಡದ ಹೊಸ ಸದಸ್ಯ ಕಣಾದನೊಂದಿಗೆ ವರುಣ್ ಹಾಗೂ ಸುಹಾಸ್ ಮಾತಾಡಿದ್ದಾರೆ. Kanaada, Varun and Suhas cover the excitement from the British GP
2020-08-04
29 min
Minchina aaTa ಮಿಂಚಿನ ಆಟ
Episode 3 : Hungarian GP
ಕೇಳಿ ಹಂಗೇರಿಯನ್ ಗ್ರಾನ್ ಪ್ರೀಯ ವಿಶ್ಲೇಷಣೆ ಈ ವಾರದ ಸಂಚಿಕೆಯಲ್ಲಿ. Santosh, Varun and Suhas take you through the Hungarian GP 2020.
2020-07-23
29 min
Minchina aaTa ಮಿಂಚಿನ ಆಟ
Episode 2 : Styrian GP
ವರ್ಷದ ಎರಡನೇ F1 ರೇಸ್ ನ ರೋಚಕ ಕ್ಷಣಗಳನ್ನು ವರುಣ್ ಮತ್ತು ನಾನು ಸೆರೆ ಹಿಡಿದಿದ್ದೀವಿ. Varun and Suhas take you through the exciting moments from race 2.
2020-07-14
30 min
Minchina aaTa ಮಿಂಚಿನ ಆಟ
Episode 1: Austrian GP
All the thrills and spills from the exciting 2020 season opener.
2020-07-11
13 min
Minchina aaTa ಮಿಂಚಿನ ಆಟ
Episode 0: Formula 101
F1 ಜಗತ್ತಿಗೆ ಒಂದು ಕಿರುಪರಿಚಯ, F1 2020 ಹಾಗೂ ಸಿಲ್ಲಿ ಸೀಸನ್.
2020-07-10
12 min
Minchina aaTa ಮಿಂಚಿನ ಆಟ
Minchina aaTa ಮಿಂಚಿನ ಆಟ (Trailer)
2020-07-09
00 min