podcast
details
.com
Print
Share
Look for any podcast host, guest or anyone
Search
Showing episodes and shows of
Parameshwarappa Kudari
Shows
ಎಂಥಾ ಮೋಜಿನ ಕುದರಿ.........
ತಿದ್ದೋರು ಯಾರೂ ಇಲ್ಲ.!!
Here’s an episode that will keep you waiting for the next one. Tune in now!
2022-12-06
06 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಬದುಕಿನಲ್ಲಿ ನೆಮ್ಮದಿ ಬೇಕೆ...?!!
ಸಂಸಾರ ಸಸಾರ ಅಲ್ಲ.ಎರಡು ಮನಗಳು ಅರ್ಥೈಸಿಕೊಂಡಾಗಲೇ ಬದುಕು ಸುಂದರ.ನಿಮಗೆ ನೆಮ್ಮದಿ ಬೇಕೆ? ಈ podcast ಕೇಳಿ.
2022-12-06
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ತಿಳಿದು ಬಾಳಬೇಕಾಗಿದೆ..!!
ಇಂದಿನ ಯುವ ಜನತೆ, ಅದರಲ್ಲೂ ಹೆಣ್ಣು ಮಕ್ಕಳು ನಮ್ಮ ಸಂಸ್ಕೃತಿ...ಸಂಸ್ಕಾರವನ್ನೇ ಮರೆತಂತಿದೆ!...
2022-11-17
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಒಳಿತು ಮಾಡು ಮನುಷ...!
ನಾವು ಏನೇ ಗಳಿಸಿದ್ದರೂ, ಅಂತಿಮ ಗಳಿಗೆಯಲ್ಲಿ ಅದನ್ನು ಇಲ್ಲಿಯೇ ಬಿಟ್ಟು ........!!
2022-11-14
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ತಿದ್ದೋರು ಯಾರೂ ಇಲ್ಲ!!!
ನಮ್ಮ ತಪ್ಪುಗಳನ್ನು ನೋಡಿ ಆಡಿಕೊಳ್ಳೋರೆ ಹೆಚ್ಚು ಜನ. ಆದರೆ ಯಾರೊಬ್ಬರೂ ಆ ತಪ್ಪುಗಳನ್ನು ತಿದ್ದಲು ಮುಂದೆ ಬರೋದೇ ಇಲ್ಲ!.....
2022-11-04
02 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ದೇವರಾದ ಡಾಕ್ಟರ್ ( ಸತ್ಯ ಕತೆ)
ಅಂದು ಮಧ್ಯರಾತ್ರಿ ಯಾರೋ ಬಾಗಿಲು ಬಡೆದಂತಾಯ್ತು. ಡಾಕ್ಟರ್ ಹೋಗಿ ಬಾಗಿಲು ತೆರೆದರು...........!!
2022-10-30
04 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಕತೆ - ಅನ್ನಪೂರ್ಣ
ಅವಳು ಮೂವತ್ನಾಲ್ಕರ ಅವಿವಾಹಿತ ಚಲುವೆ.!!!
2022-10-11
07 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ನಕ್ಕು - ನಕ್ಕು ಹಗುರಾಗಿ...!!!
ನಗುವುದೇ ಸ್ವರ್ಗ....... ನಗು ನಗುತಾ ನಲಿ ನಲಿ.......
2022-09-23
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ತುಂಡು ಹಗ್ಗವನ್ನು ನಂಬಿದವರು!!!
ಇತ್ತೀಚೆಗೆ ಯಾರ ಮೇಲೂ ನಂಬಿಕೆಯೇ ಇಲ್ಲದಂತಾಗಿದೆ. ಕೆಲವು ಕಡೆಗೆ ನಮ್ಮ ಮೇಲೆ ನಂಬಿಕೆ ಇಲ್ಲದದವರು, ಹಗ್ಗ ಕಟ್ಟಿರುತ್ತಾರೆ!! ಏನೂಂತಾ ತಿಳಿಯಲು ಈ ಪಾಡ್ ಕ್ಯಾಸ್ಟ್ ಆಲಿಸಿ.
2022-09-22
01 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ವಯೋವೃದ್ಧರಾದ ಅಪ್ಪ - ಅಮ್ಮ ಮಕ್ಕಳಿಂದ ಬಯಸುವುದು ಏನನ್ನು!!!!
ಮನೆಯಲ್ಲಿರುವ ವಯೋವೃದ್ಧ ಅಪ್ಪ - ಅಮ್ಮನಿಗೆ ಖುಷಿಯಿಂದ ಇಡಲು, ಮಕ್ಕಳಾದ ನಾವು ಏನು ಮಾಡಬೇಕು? ತಿಳಿದುಕೊಳ್ಳೋಣ ಬನ್ನಿ.
2022-09-15
02 min
ಎಂಥಾ ಮೋಜಿನ ಕುದರಿ.........
ಕತೆ - ಹಾಸಿಗೆ ಮೇಲೇ....!
ಇದೊಂದು ಕತೆ....ಕೇಳಿ......ಅಭಿಪ್ರಾಯ ತಿಳಿಸಿ.Check out my latest episode!
2022-09-07
06 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಕತೆ - ಕರಿಬಸವ
ಆ ಊರಿನಲ್ಲಿ ಇನ್ನೂ ಸಿನಿಮಾ ಮಂದಿರಗಳು ಬಂದಿರಲಿಲ್ಲ. ಆದರೆ ವಿವಿಧ ಸ್ಮಾರ್ಟ್ ಫೋನ್, ಚೂಡಿದಾರ, ಜೀನ್ಸ್ ಪ್ಯಾಂಟ್ ಗಳ ಆಗಮನವಾಗಿತ್ತು! ಆತ ಅಂದು ಹೊಲದಲ್ಲಿ ದನ ಮೇಯಿಸುತ್ತಿದ್ದ........ಗೌತಮಿ ಕಂಡಳು.....???!!!!
2022-09-04
05 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಕತೆ : ಹಾಸಿಗೆ ಮೇಲೇ....!!
ಅಂದು ಸುಖಾ ಸುಮ್ಮನೆ ಮನೆ ಬಿಟ್ಟು ಹೊರಟು ಬಿಟ್ಟೆ. ಒಬ್ಬನೇ ನಡೆಯುವುದೆಂದರೆ ನನಗೆ ಬಲು ಇಷ್ಟ...........!!
2022-09-04
06 min
ಎಂಥಾ ಮೋಜಿನ ಕುದರಿ.........
ಮಕ್ಕಳ ಕತೆ - ಇರುವೆ, ನೀ ಎಲ್ಲೆಲ್ಲೂ ಇರುವೆ
Check out my latest episode!
2022-09-03
05 min
ಎಂಥಾ ಮೋಜಿನ ಕುದರಿ.........
ದಿ. ಶಂಕರನಾಗ್ ಜೊತೆ ಕಾಲ್ಪನಿಕ ವಿನೋದ ಸಂದರ್ಶನ
ನಟ - ನಿರ್ದೇಶಕ ದಿವಂಗತ ಶಂಕರನಾಗ್ ಸರ್ ಜೊತೆ ಒಂದು ಕಾಲ್ಪನಿಕ ವಿನೋದ ಸಂದರ್ಶನ. ಅವಿಂದ ಪಡೆದ ಉತ್ತರಗಳು ವಿಶೇಷ. ಕೇಳಿ ಅಭಿಪ್ರಾಯ ತಿಳಿಸಿ
2022-08-23
04 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಬನ್ನಿ...ತಿಳಿದುಕೊಳ್ಳೋಣ!!
ಯಾರಾದ್ರೂ ನಮ್ಮ ಜೊತೆ ಕುಲ್ಫಿ ತಿನ್ನುತ್ತಿರುವಾಗ...! ಲೋಭ,ಅಸೂಯೆ, ಕ್ರೋಧ,ಆಲಸ್ಯ. ಮುಂತಾದವುಗಳನ್ನು ನಾವು ಅನುಭವಿಸಬಹುದು. ಹೇಗಂತಿರಾ..? ಈ ನನ್ನ " ಎಂಥಾ ಮೋಜಿನ ಕುದರಿ" ಪಾಡ್ ಕ್ಯಾಸ್ಟ್ ಕೇಳಿ.
2022-05-14
02 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಅಪ್ಪನ ಕೈ ..... ಮೇಲಿರಲಿ!!!
ಅಪ್ಪ ಬದುಕಿನ ಜೀವಾಳ
2022-05-05
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಅಪ್ಪ ಅಂದ್ರೆ.........!!
ಬಾಲ್ಯದಲ್ಲಿ ಅಪ್ಪನಿಗೆ ಹೆದರಿ....ಭಯ ಪಟ್ಟು ಬದುಕಿದ ನಾವು, ಯೌವನದಲ್ಲಿ ಅಪ್ಪನ ಬಗ್ಗೆ ಏನೇನೋ ಭಾವನೆಗಳನ್ನು ತಾಳುತ್ತೇವೆ.....
2022-05-04
02 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಎಲ್ಲ ಮಿತ್ರರಿಗೂ ಮುಪ್ಪಾಗುತ್ತಿದೆ...!!
ಗೆಳೆಯ ಗೆಳತಿಯರೆಲ್ಲ ಬದುಕಿನ ಮುತ್ಸಂಜೆಯಲ್ಲಿದ್ದಾರೆ.ಹಳೆಯ ನೆನಪುಗಳು ಕಾಡುತ್ತಿವೆ.ಆದರೆ ಬಾಲ್ಯ ಮಾತ್ರ ಮತ್ತೆ ಬರಲೊಲ್ಲದು......! # ಪರಮೇಶ್ವರಪ್ಪ ಕುದರಿ
2022-04-26
02 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಎಲ್ಲವನ್ನೂ ಬಿಟ್ಟರೆ ಮಾತ್ರ....!!
ಪಾರಿವಾಳಗಳ ಮೂಲಕ ಮಾನವರಿಗೆ ಅರ್ಥಪೂರ್ಣವಾದ ಬುದ್ದಿಮಾತು.
2022-04-13
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಧರ್ಮಪತ್ನಿ ನಮ್ಮ ಕಣ್ಣಿನಷ್ಟೇ ಅಮೂಲ್ಯ!!
ಹೆಂಡತಿ ನಮ್ಮ ಬಾಳ ಸಂಗಾತಿ. ನೋವಿನಲ್ಲೂ - ಸಂತಸದಲ್ಲೂ ನಮ್ಮ ಜೊತೆಗಿರುವಾಕೆ. ನೋವುಂಡು ನಗುವಾಕೆ. ಅವಳಿಲ್ಲದ ಆ ದಿನಗಳು....??
2022-04-12
05 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಕಾಯಲು ಅವನೊಬ್ಬನಿರುವಾಗ.....!
ದೇವರು ಅನಾಥರಕ್ಷಕ. ಆತ ಎಲ್ಲೆಡೆ ಇದ್ದಾನೆ.ನಮ್ಮನ್ನು ಸದಾ ಕಾಪಾಡುತ್ತಿರುತ್ತಾನೆ
2022-03-31
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಒಮ್ಮೆ ಕಂಡವರ್ ಮತ್ತೊರ್ಮೆ.......!!
ಇದೊಂದು ಗಾದೆ. ಅದರ ಹೂರಣ ಇಲ್ಲಿದೆ. ಕತೆ ಪರಂಪರೆಯ ಮಹತ್ವ ಸಾರುವ ಈ ಗಾದೆಯ ಬಗ್ಗೆ ತಿಳಿಯಿರಿ.
2022-03-10
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ರಿಸೆಪ್ಷನ್ ಇಲ್ಲ....ಊಟ ಆಡಂಬರ ಇಲ್ಲ!!
ದಿ.ಶಂಕರನಾಗ್ ಹಾಗೂ ಅರುಂಧತಿಯವರು ಮದುವೆ ಆದದ್ದು ಕೇಳಿದ್ರೆ.... ಅವರಿಬ್ಬರ ಬಗ್ಗೆ ತುಂಬು ಅಭಿಮಾನ ಮೂಡುವುದಂತೂ ನಿಜ.ಶಂಕರನಾಗ್ ಸದಾ ಅಮರ. # ಪರಮೇಶ್ವರಪ್ಪ ಕುದರಿ
2022-03-07
02 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಮನಸ್ಸು ಮಾಡಿದರೆ ಜೀವನ ಸುಂದರವಾಗುತ್ತದೆ!!
ಬದುಕಿನಲ್ಲಿ ನಮ್ಮ ತಂದೆ - ತಾಯಿ ಇರುವವರೆಗೆ ಮಾತ್ರ ಸಂಬಂಧಗಳು ಚನ್ನಾಗಿರುತ್ತವೆ. # ಪರಮೇಶ್ವರಪ್ಪ ಕುದರಿ
2022-02-28
04 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಸಂಪಾದನೆ ಹಿತ- ಮಿತವಾಗಿರಲಿ !!
ಅನ್ಯಾಯದ ಧನ ಬಯಸುವುದು ಬೇಡ.ಅನ್ಯರ ಬಗ್ಗೆ, ಅವರ ಸಂಪಾದನೆ ಬಗ್ಗೆ ಹೊಟ್ಟೆಕಿಚ್ಚೂ ಬೇಡ !! # ಪರಮೇಶ್ವರಪ್ಪ ಕುದರಿ
2022-02-27
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ವಿಧಿಯಾಟ ( ಹಾಸ್ಯ)
ಜಿಪುಣ ಗುಂಡ....... ಬೆಪ್ಪನಾದ ಪ್ರಸಂಗ!
2022-02-23
02 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಅದೃಷ್ಟ...ಹುಡುಕಿಕೊಂಡು ಬರುತ್ತದೆ..!!
ದಿನವೂ ಹೀಗೆ ಮಾಡುತ್ತ ಬಂದರೆ....ಪ್ರಾಣಿ - ಪಕ್ಷಿಗಳು ನಮ್ಮನ್ನು ಎದೆ ತುಂಬಿ ಹರಸುತ್ತವೆ. ಅದೃಷ್ಡ ನಮ್ಮನ್ನೇ ಹುಡುಕಿಕೊಂಡು ಬರುತ್ತದೆ! ಹಾಗಾದ್ರೆ....ಏನದು? ಈ...ಪಾಡ್ ಕ್ಯಾಸ್ಟ್ ನ್ನು ಆಲಿಸಿ.....ಪಾಲಿಸಿ.
2022-02-22
04 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಪನ್ನೀರು....!!
ಇದು ನನ್ನ 300 ಹನಿಗವಿತೆಗಳ ಸಂಕಲನ. ನನ್ನ ಆರನೇ ಕೃತಿ. ಕವಿ - ಸಾಹಿತಿ ಶ್ರೀ ಹಾ.ಮ.ಸತೀಶ ಮುನ್ನುಡಿ ಬರೆದರೆ, ಸಾಹಿತಿ ವೈ.ಬಿ.ಹೆಚ್ ಜಯದೇವ್ ಬೆನ್ನುಡಿ ಬರೆದು ಹರಸಿದ್ದಾರೆ. # ಪರಮೇಶ್ವರಪ್ಪ ಕುದರಿ
2022-02-17
05 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಪುಟ್ಟನ ಅಳಿಲು ( ಮಕ್ಕಳ ಕತೆ)
ನನ್ನ ಸ್ವರಚಿತ ಮಕ್ಕಳ ಕಥೆ ಆಲಿಸಿ. ಇದು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟವಾಗಿದೆ
2022-02-16
05 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ದೇವರ ಪೂಜೆ ; 21 ಪೂರಕ ಅಂಶಗಳು !!
ದೇವರ ಪೂಜೆ ಮಾಡುವಾಗ ನಾವು - ನೀವೆಲ್ಲ ಅನುಸರಿಸಬೇಕಾದ 21 ಪೂರಕ ಅಂಶಗಳು ಇಲ್ಲಿವೆ. ಪಾಲಿಸೋಣ ಬನ್ನಿ.......! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2022-02-15
04 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಅಮರ ಪ್ರೇಮದ ಸಂಕೇತ...!!
ಇಪ್ಪತ್ತು ಸಾವಿರ ಕಾರ್ಮಿಕರು ಸತತವಾಗಿ ಇಪ್ಪತ್ತೆರಡು ವರ್ಷಗಳ ಕಾಲ ದುಡಿದ ಶ್ರಮವೇ ಸುಂದರ ತಾಜ್ ಮಹಲ್ ಕಟ್ಟಡ ! ಆಗ ಇದಕ್ಕೆ ತಗುಲಿದ ವೆಚ್ಚ ನಾಲ್ಕು ಕೋಟಿ ರೂ.......!! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2022-02-14
04 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಸೀಟು ಬಿಟ್ಟ...ಹೊಡೆತ ತಿಂದ !! ( ಹಾಸ್ಯ)
ಮಕ್ಕಳ ಮನೋಭಾವವನ್ನು ಅರ್ಥೈಸಿಕೊಳ್ಳುವುದು ಬಲು ಕಷ್ಟ! ಅರ್ಥವಾದಾಗ ನಗು ಗ್ಯಾರಂಟಿ! # ಪರಮೇಶ್ವರಪ್ಪ ಕುದರಿ
2022-02-13
02 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಗರ ಬಡಿದವನಂತೆ ನಿಂತು ಬಿಟ್ಟೆ!! (ಹಾಸ್ಯ ಪ್ರಸಂಗ)
ತರಗತಿಯಲ್ಲಿ ನಡೆಯುವ ಹಾಸ್ಯ ಪ್ರಸಂಗಗಳು, ಒಮ್ಮೊಮ್ಮೆ ಶಿಕ್ಷಕರಿಗೇ ಗರ ಬಡಿಸಿಬಿಡುತ್ತವೆ! ಗದರಲೂ ಆಗುವುದಿಲ್ಲ....ಗಂಭೀರವಾಗಿರಲೂ ಆಗುವುದಿಲ್ಲ! ನಗದಿದ್ದರೆ ಗತಿಯಿಲ್ಲ.....!! ಆಲಿಸಿ. #ಪರಮೇಶ್ವರಪ್ಪ ಕುದರಿ
2022-02-12
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಮತ್ತೆ ಹುಟ್ಟಿ ಬಾ ಗೆಳೆಯ..!!
ಈಗೀಗ ಪ್ರತಿಯೊಂದು ನಗರ - ಹಳ್ಳಿಗಳಲ್ಲಿ ಅಲ್ಲಲ್ಲಿ ಮರಕ್ಕೆ " ಮತ್ತೆ ಹುಟ್ಟಿ ಬಾ ಗೆಳೆಯ" ಎಂದು ಬರೆದು, ಭಾವಚಿತ್ರವನ್ನು ಹಾಕಿದ ಪ್ಲೆಕ್ಸ್ ಗಳನ್ನು ಕಂಡೇ ಕಾಣುತ್ತೇವೆ. ಹಾಗಾದರೆ.....!!!! # ಪರಮೇಶ್ವರಪ್ಪ ಕುದರಿ
2022-02-11
04 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಕೆಲವು ಕಠೋರ ಸತ್ಯಗಳು...!!
ಜೀವನದಲ್ಲಿ ಕೆಲವನ್ನು ನಾವು ಬಹುವಾಗಿ ನಂಬುತ್ತೇವೆ, ಪಾಲಿಸುತ್ತೇವೆ ಕೂಡ. ಆದರೆ ಅವುಗಳ ಅಸಲಿಯತ್ತೇ ಬೇರೆ ಇರುತ್ತೆ!! ಈ ಪಾಡ್ ಕ್ಯಾಸ್ಟ್ ಆಲಿಸಿ...... # ಪರಮೇಶ್ವರಪ್ಪ ಕುದರಿ
2022-02-10
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಚಿತ್ತವನ್ನು ಭಗವಂತನಿಗೆ ಅರ್ಪಿಸೋಣ!!
ಜೀವನದಲ್ಲಿ ನಿಜವಾದ ಶಾಂತಿ, ಸಮಾಧಾನಗಳು ಲಭಿಸಬೇಕೆಂದರೆ ವಿತ್ತವನ್ನು ಪ್ರಪಂಚಕ್ಕೆ, ಚಿತ್ತವನ್ನು ಭಗವಂತನಿಗೆ ಅರ್ಪಿಸಬೇಕು. # ಪರಮೇಶ್ವರಪ್ಪ ಕುದರಿ
2022-02-09
02 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ನೆಹರೂ ಕಣ್ಣೀರು ಹಾಕಿದ್ದರು..!!
27-1-1963 ರಂದು, ಲತಾ ಮಂಗೇಶ್ಕರ್ ಹಾಡಿದ ದೇಶಭಕ್ತಿ ಗೀತೆಯನ್ನು ಕೇಳಿ ,ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಕಣ್ಣೀರಾಗಿದ್ದರು!!
2022-02-07
02 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಇಬ್ರಾಹಿಂ ಸುತಾರ ಸರ್...ಹೋಗಿ ಬನ್ನಿ...!!
ಇತ್ತೀಚೆಗೆ ನಮ್ಮನ್ನಗಲಿದ ಕನ್ನಡದ ಕವಿ, ಪದ್ಮಶ್ರೀ ಪುರಸ್ಕೃತ ಶ್ರೀ ಇಬ್ರಾಹಿಂ ಸುತಾರ ಸರ್ ಗೊಂದು ಶ್ರದ್ಧಾಂಜಲಿ.
2022-02-05
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಅಪ್ಪಟ ಬಂಗಾರವಾಗೋಣ..!!
ಒಂದು ಶ್ಲೋಕದ ವಿಶ್ಲೇಷಣೆ.
2022-02-04
02 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಪ್ರಧಾನಿ ಮೋದಿಜಿಯವರಿಗೊಂದು ಪತ್ರ..!!
ಗೀತ ನರಗುಂದಕರ್ ಎಂಬ ಸಾಮಾನ್ಯ ಭಾರತೀಯ ಪ್ರಜೆಯೊಬ್ಬರು, ಸಾಮಾಜಿಕ ಕಳಕಳಿಯಿಂದ ಪ್ರಧಾನಿ ಮೋದಿಜಿಯವರಿಗೊಂದು ಪತ್ರ ಬರೆದಿದ್ದಾರೆ.ಆಲಿಸಿ... ಶೇರ್ ಮಾಡಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2022-02-03
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಮದುವೆಯಾದ ಗಂಡಸಿನ ಕರ್ತವ್ಯಗಳು...!!!!
ಮದುವೆಯಾದ ಗಂಡ - ಹೆಂಡ್ತಿ ಇದನ್ನು ಕೇಳಿಸಿಕೊಳ್ಳಿ....ಪಾಪ! ಗಂಡ ಎಷ್ಟೊಂದು ಕರ್ತವ್ಯಗಳನ್ನು ಚಾಚೂ ತಪ್ಪದೇ ಮಾಡ್ತಾ ಬಂದಿದ್ದಾನೆ ಅನ್ನೋದು ಗೊತ್ತಾದ್ರೆ...ಪಾಪ ನನ್ನ ಗಂಡ ಅನ್ತೀರಾ!! # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
2022-02-02
02 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಸೀರೆಯ ಸೆರಗಿನ ಮಹತ್ವ...!!
ಸೀರೆಯ ಸೆರಗು ಒಂದು ತುದಿ ಬಟ್ಟೆಯಾದರೂ,ವಿಶೇಷ ಸಂದರ್ಭದಲ್ಲಿ ಅದರ ಮಹತ್ವ, ಅಂದ - ಚಂದ ಹೇಳತೀರದು! ಬನ್ನಿ ಇದನ್ನು ಆಲಿಸಿ. #ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2022-02-01
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಚಿನ್ನದ ಚಮಚ ಬೇಡ ...!!
ಜೀವನಪರ್ಯಂತ ಹೊಟ್ಟೆ ಬಟ್ಟೆ ಕಟ್ಟಿ, ಮಕ್ಕಳಿಗೆ ಅಸ್ತಿ ಮಾಡುವುದು ಎಲ್ಲ ತಂದೆ ತಾಯಿಯರ ಕರ್ತವ್ಯ ಎಂದು ಬಹಳಷ್ಟು ಜನ ತಿಳಿದುಕೊಂಡಿದ್ದಾರೆ! ಆದರೆ........!!? # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2022-01-31
08 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ನನಗ ಅರ್ಧ ಟಿಕೆಟ್ ಕೊಡು..!!
ಹಾಸ್ಯ ಎಲ್ಲೆಲ್ಲೂ ಇದೆ. ನೋಡುವ ಕಣ್ಣಿರಬೇಕು, ಆಸ್ವಾದಿಸುವ ಮನಸ್ಸಿರಬೇಕು.ಹಾಗೆಯೇ ಬಸ್ ನಲ್ಲಿ ಅನೇಕ ಹಾಸ್ಯ ಸಂಗತಿಗಳು ನಮಗೆ ನೋಡಲು ಸಿಗುತ್ತವೆ.ಅಂತಹ ಒಂದು ಆಡಿಯೋ ಇಲ್ಲಿದೆ.ಕೇಳಿ ಆನಂದಿಸಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2022-01-29
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಬದುಕಿಗೆ ಬೇಕು ದಯಾಭಾವ ....!!
ರಮಣ ಮಹರ್ಷಿಗಳು ಒಮ್ಮೆ ನದಿ ತೀರದಲ್ಲಿ ವಿಹಾರ ಮಾಡುತ್ತಿರುವಾಗ ಚೇಳೊಂದು ನೀರಿನಿಂದ ಹೊರಬರಲಾಗದೇ ಒದ್ದಾಡುತ್ತಿತ್ತು....... #ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2022-01-28
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಊರಿಗೊಬ್ಬ ಇಂತಹ ವ್ಯಕ್ತಿ ಇದ್ದರೆ...!!
ಇಡೀ ಗ್ರಾಮದಲ್ಲಿ ಮನೆ ಮನೆಯ ಮುಂದೆ ಸಸಿ ನೆಟ್ಟು, ತಾವೇ ಅವುಗಳಿಗೆ ನೀರು ಹೊತ್ರು ಹಾಕಿ ಸಲುಹಿದ ಇವರು ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕರು. ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಇವರ ಪರಿಸರ ಪ್ರೇಮವನ್ನು ಕಣ್ಣಾರೆ ಕಂಡ ನಾನೇ ಧನ್ಯ!! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2022-01-27
04 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಒಂದಿಷ್ಟು ಕಿವಿ ಮಾತು.....!!??
ಅಲ್ಲಲ್ಲಿ ಅವರಿವರಿಂದ, ಕೆಲವು ಹಿರಿಯರಿಂದ ಕೇಳಿದ್ದು! ಅಲ್ಲಿ ಇಲ್ಲಿ ಓದಿದ್ದು, ಕಂಡದ್ದು ಕೇಳಿದ್ದನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಆಲಿಸಿ.....ಸಾಧ್ಯವಾದರೆ ಪಾಲಿಸಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2022-01-26
06 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಬದುಕನ್ನು ಪ್ರೀತಿಸುವ ಗುಣ...!!!
ಇತ್ತೀಚೆಗೆ ಯಾವುದೇ ನ್ಯೂಸ್ ಚಾನಲ್ ನೋಡಿದರೂ, ಯಾವುದೇ ಪೇಪರ್ ಓದಿದರೂ ಒಂದಾದರೂ ಆತ್ಮಹತ್ಯೆಯ ಸುದ್ದಿ ಗಳು ಸುದ್ದಿ ಮಾಡುತ್ತಲೇ ಇರುತ್ತವೆ! ಈಸಬೇಕು ಇದ್ದು ಜೈಸಬೇಕು ಎಮಬ ಮಾತಿಗೆ ಬೆಲೆ ಇಲ್ಲದಾಯಿತೆ.....? ಆಲಿಸಿ # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2022-01-24
04 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಹೆಂಡತಿಯನ್ನು ನಿಯಂತ್ರಣದಲ್ಲಿಡ ಬೇಕೆ!!!???
ಅದೊಂದು ಮನೆಯ ಮುಂದೆ ಸೂಚನಾ ಫಲಕವೊಂದನ್ನು ಹಾಕಿತ್ತು.ಅದರಲ್ಲಿ ನಿಮ್ಮ ಹೆಂಡತಿಯನ್ನು ನಿಯಂತ್ರಣದಲ್ಲಿಡ ಬೇಕೆ? ಹಾಗಾದರೆ ಇಲ್ಲಿ ಕೊಡುವ...........!! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2022-01-21
02 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಇರುವೆ : ನೀ ಎಲ್ಲೆಲ್ಲೂ ಇರುವೆ!!! (ಮಕ್ಕಳ ಕತೆ)
ಅಜ್ಜಿಯನ್ನು ಕರೆಯಲು ರಾಜು ಮನೆಯೊಳಗೆ ಓಡಿದ.ಸಾಲಾಗಿ ಹೊರಟಿರುವ ಇರುವೆಗಳಿಗೆ ಸಕ್ಕರೆ ಹಾಕುತ್ತಿದ್ದ ಅಜ್ಜಿಯನ್ನು ಅಲ್ಲಿ ಕಂಡ! ಒಂದೇ ಕಡೆಗೆ , ಅಷ್ಟೊಂದು ಶಿಸ್ತಿನಿಂದ ಸಾಲಾಗಿ ಸಾಗುತ್ತಿರುವ ಇರುವೆಗಳನ್ನು ಕಂಡು ರಾಜು ಸಂತಸ ಪಟ್ಟನು.......ಮುಂದೆ ಆಲಿಸಿ. # ಪರಮೇಶ್ವರಪ್ಪ ಕುದರಿ ,ಚಿತ್ರದುರ್ಗ
2022-01-17
06 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಪ್ರಶ್ನೆ ಪೆಟ್ಟಿಗೆ !! ??
ಮಕ್ಕಳ ಜ್ಞಾನವನ್ನು ವೃದ್ದಿಸಿ, ಅವರಲ್ಲಿ ಪ್ರಶ್ನಿಸುವ ಕೌಶಲವನ್ನು ಬೆಳೆಸುವಲ್ಲಿ ಪ್ರಶ್ನೆ ಪೆಟ್ಟಿಗೆಯ ಪಾತ್ರ ಗಮನಾರ್ಹವಾದುದು. ಇದೊಂದು ಮಕ್ಕಳ Knowledge Bank ಎಂದರೆ ಅತಿಶಯೋಕ್ತಿ ಎನ್ನಿಸಲಾರದು! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2022-01-15
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಅಂದಿನ ಮನೆಗಳು...ಇಂದಿನಂತಿರಲಿಲ್ಲ..!!!
ಈಗಿನ ಮನೆಗಳೇಕೋ ಮೊದಲಿದ್ದಂತಿಲ್ಲ! ಮನೆ ಸುತ್ತ ಭದ್ರವಾದ ...ಎತ್ತರವಾದ ಕಂಪೌಂಡು..ಒಳಗಿರುವ ಮನಸುಗಳೇಕೋ ಛಿದ್ರ..ಛಿದ್ರ! ಇಂದು ಮನೆಯಲ್ಲಿ ಅನ್ನವೇ ಬೇಯುತ್ತಿಲ್ಲ,ಪೋನು ಮಾಡಿದರೆ ಕೂತಲ್ಲಿಗೇ ಊಟ ಬರುತ್ತದೆ! ಇದನ್ನು ಆಲಿಸಿ.......!! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2022-01-12
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
108 ರ ಮಹಿಮೆ ತಿಳಿದರೆ.......!!!
ನಾವು ಏನೇ ಮಾಡಿದರೂ ಅದರಲ್ಲಿ 108 ಇರುತ್ತದೆ.ನಮ್ಮ ಆಂಬುಲೆನ್ಸ್ ಸಂಖ್ಯೆಯೂ 108!!ನಮ್ಮ ಋಷಿ ಮುನಿಗಳು 3000 ವರ್ಷಗಳ ಹಿಂದೆಯೇ 108 ರ ಮಹಿಮೆಯನ್ನು ಅರಿತಿದ್ದರು!! ಕೇಳಿ ಈ ನನ್ನ ಪೋಡಕ್ಯಾಸ್ಟ್....... ಆಶ್ಚರ್ಯ ಚಕಿತರಾಗುವುದು ಖಂಡಿತ!! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2021-12-16
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಅನಾಥ ಮಕ್ಕಳು : ಅಮೇರಿಕಾದಲ್ಲಿ....!!
ಮಗುವೊಂದು ಅನಾಥವಾದರೆ, ಅಮೇರಿಕಾದ ಜನತೆ, ಸರ್ಕಾರ ಹೇಗೆ ವರ್ತಿಸುತ್ತದೆ!! ನಮ್ಮ ಜನತೆ, ನಮ್ಮ ಸರ್ಕಾರಗಳು ಹೇಗೆ ವರ್ತಿಸುತ್ತಾರೆ!! ಇದೋ ಇಲ್ಲಿದೆ ಕೇಳಿ ನನ್ನ ಪೋಡ್ ಕ್ಯಾಸ್ಟ್ . # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2021-12-08
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಹೆಂಡತಿಯ ಮಾತು ಕೇಳದ ಗಂಡಂದಿರು.....!!
ನಮ್ಮದು ಪುರುಷ ಪ್ರಧಾನ ರಾಷ್ಟ್ರ. ಆದರೂ ನಮ್ಮಲ್ಲಿ ಎಲ್ಲರ ಮನೆಯಲ್ಲೂ ಹೆಂಡತಿಯರದೇ ನಡೆಯುವುದು ಅಲ್ಲವೆ? ಹಾಗಾದರೆ ಈ ಬಗ್ಗೆ ನನ್ನ ಪೋಡ್ ಕ್ಯಾಸ್ಟ್ ಕೇಳಿ, ನೀವು ಸೇಬು ಸೈಡೋ, ಕುದುರೆ ಸೈಡೋ......ನಿರ್ಧರಿಸಿ!! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2021-12-02
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಮೋಹ ರಹಿತ ಜೀವನ : ಸುಖಕ್ಕೆ ದಾರಿ!!
ಇತ್ತೀಚೆಗೆ ತೆರಿಗೆಯಿಂದ ತಪ್ಪಿಸಿಕೊಳ್ಳಲು ಹಣವನ್ನು ಎಲ್ಲೆಲ್ಲಿ ಬಚ್ಚಿಡುತ್ತಿದ್ದಾರೆ ತಾವೆಲ್ಲ ಗಮನಿಸಿದ್ದೀರಿ. ಇದಕ್ಕೆಲ್ಲ ಜೀವನದ ಮೇಲಿರುವ ಮೋಹವೇ ಕಾರಣ! ನಾವು ಜೀವನದಲ್ಲಿ ಸುಖ ಕಾಣಬೇಕೆಂದರೆ ಮೋಹವನ್ನು ಮೊದಲು ಬಿಡಬೇಕು. ಬನ್ನಿ ಈ ಪೋಡ್ ಕ್ಯಾಸ್ಟ್ ಆಲಿಸಿ: ಅಳವಡಿಸಿಕೊಳ್ಳೋಣ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
2021-11-28
02 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಮಿತವೇ ಮಂತ್ರವಾಗಲಿ : ಡಾ.ದೇವಿಶೆಟ್ಟಿ
ಅತಿಯಾದರೆ ಅಮೃತವೂ ವೊಷ ಎಂಬ ಮಾತಿದೆ.ಯಾವುದೇ ಆಗಲಿ ಮಿತವಾಗಿರಬೇಕು. ಯಾವಾಗ ಏನು ಮಾಡಬೇಕು? ಎಷ್ಟು ಮಾಡಬೇಕು? ಎಂಬುದರ ಅರಿವಿರಬೇಕು. ಬನ್ನಿ ಆರೋಗ್ಯದ ಬಗ್ಗೆ ಪ್ರಖ್ಯಾತ ಹೃದಯ ತಜ್ಞರಾದ ಡಾ. ದೇವಿಶೆಟ್ಟಿ ಸಲಹೆ ನೀಡಿದ್ದಾರೆ. ಪಾಲಿಸೋಣ: ಜೀವಿಸೋಣ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
2021-11-26
04 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ದೇವತಾ ಮನುಷ್ಯ : ಪುನೀತ್ ರಾಜಕುಮಾರ್!!
ತಮ್ಮ ವಿಶಿಷ್ಟ ಗುಣಗಳಿಂದ, ಕೊಡುಗೈತನದಿಂದ ನಟ ಪುನೀತ್ ರಾಜಕುಮಾರ್ ಜನ ಮಾನಸದಲ್ಲಿ ಕೊನೆಯವರೆಗೂ ಉಳಿಯುತ್ತಾರೆ. ಅವರ ಮುಗ್ಧ ನಗುವನ್ನಂತೂ ಮರೆಯಲು ಸಾಧ್ಯವೇ ಇಲ್ಲ! ಬನ್ನಿ ಪುನೀತ್ ಸರ್ ಬಗ್ಗೆ ತಿಳಿಯೋಣ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
2021-11-19
02 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ರಾಷ್ಟ್ರೀಯ ಪಾದಯಾತ್ರೆ ದಿನ!
ನಡೆದಷ್ಟು ದೂರ ಆಯಸ್ಸು ಅನ್ನುವ ಮಾತೊಂದಿದೆ. ನಾವು ಪಾದಗಳಗೆ, ಕಾಲುಗಳಿಗೆ ಕೆಲಸ ಕೊಟ್ಟಷ್ಟು ದಿನ ಆರೋಗ್ಯವಾಗಿರುತ್ತೇವೆ. ಹೃದ್ರೋಗದಿಂದಲೂ ದೂರವಿರುತ್ತೇವೆ. ಬನ್ನಿ ರಾಷ್ಟ್ರೀಯ ಪಾದಯಾತ್ರೆ ದಿನದ ಬಗ್ಗೆ ತಿಳಿಯೋಣ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2021-11-17
04 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಕಲಿತ ವಿದ್ಯೆಯ ಸದುಪಯೋಗ
ನಾವು ಕಲಿತ ವಿದ್ಯೆಯನ್ನು ಲೋಕೋದ್ಧಾರಕ್ಕಾಗಿ ಬಳಸಬೇಕೇ ಹೊರತು, ಲೋಕದ ನಾಶಕ್ಕೆ, ವೈಯಕ್ತಿಕ ಲಾಭಕ್ಕಾಗಿ ಬಳಸಬಾರದು. ಈ ಬಗ್ಗೆ ಒಂದು ಪುಟ್ಟ ಕತೆ ಇದೆ ಆಲಿಸಿ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
2021-11-09
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಕೆಲವರನ್ನು ಕ್ಷಮಿಸಿ ಬಿಡೋಣ...!!
ಜೀವನದಲ್ಲಿ ಅನೇಕ ರೀತಿಯ, ಸ್ವಭಾವದ ಜನರು ನಮಗೆ ಸಿಗುತ್ತಾರೆ. ಕೆಲವರು ಹೀಗೆ ಬಂದು ಹಾಗೆ ಹೋಗುತ್ತಾರೆ. ಕೆಲವರು ಜೊತೆಯಲ್ಲೇ ಇರುತ್ತಾರೆ.ಕೆಲವರು ಸಂತಸ ನೀಡುತ್ತಾರೆ, ಕೆಲವರು ನೋವನ್ನು!! ಹಾಗಾದರೆ ಈ ಪೊಡ್ ಕ್ಯಾಸ್ಟ್ ಕೇಳಿ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
2021-11-03
02 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಹಾಲಿನ ವ್ಯಥೆ - ಕಥೆ...!!
ಜೀವನದಲ್ಲಿ ಬರುವ ಕಷ್ಟಗಳು ನಮ್ಮನ್ನು ಗಟ್ಟಿಗೊಳಿಸುತ್ತವೆ. ಬರುವ ಕಷ್ಟ - ನಷ್ಟಗಳನ್ನು ಬಂದ ಹಾಗೆಯೇ ಸ್ವೀಕರಿಸಿ ಎದುರಿಸಬೇಕು.ಈ. ಬಗ್ಗೆ ಇಲ್ಲೊಂದು, ಹಾಲಿನ ಕಥೆ ಇದೆ ಆಲಿಸಿ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
2021-11-01
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಹೃದಯಾಘಾತ ; ಮುನ್ಸೂಚನೆ ನೀಡುತ್ತದೆ!!
ಹೌದು, ಹೃದಯಾಘಾತವು ಮುನ್ಸೂಚನೆ ನೀಡಿಯೇ ಆಗುತ್ತದೆ ಎಂದು ವೈದ್ಯ ಶಾಸ್ತ್ರವು ಹೇಳುತ್ತದೆ. ಅದೆಂದೂ ಒಮ್ಮೆಲೇ ದಿಢೀರೆಂದು ಆಗುವುದಿಲ್ಲವಂತೆ!! # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
2021-10-30
04 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಬದುಕಿನಲ್ಲಿ ಪ್ರಾಮಾಣಿಕತೆ.....!?!?
ಬದುಕಿನಲ್ಲಿ ನಾವು ಅಳವಡಿಸಿಕೊಳ್ಳ ಬಹುದಾದ ಹತ್ತಾರು ಮೌಲ್ಯಗಳಲ್ಲಿ ಪ್ರಾಮಾಣಿಕತೆಯು ಮಹತ್ತರವಾದುದು. ಈ ಬಗ್ಗೆ ಒಂದು ಕಿರುಗತೆ ಇಲ್ಲಿದೆ ಆಲಿಸಿ.... ಪಾಲಿಸಿ!! # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
2021-10-27
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಅವಸರ ಬೇಡ .....!!
ತಾಳ್ಮೆ ಕಹಿಯಾದರೂ ಅದರ ಫಲ ಸಿಹಿಯಾಗೇ ಇರುತ್ತದೆ. ಅಪಘಾತಕ್ಕೆ ಅವಸರವೇ ಕಾರಣ ಎಂಬುದು ತಿಳಿದಿದ್ದರೂ, ನಾವು ಎಲ್ಲೆಡೆ ಅವಸರ ಮಾಡುತ್ತಲೇ ಇರುತ್ತೇವೆ. ಆದರೆ ಅವಸರದ ಫಲ? ನಿಮಗೆ ಗೊತ್ತೇ ಇದೆ. # ಪರಮೇಶ್ವರಪ್ಪ ಕುದರಿ ,ಚಿತ್ರದುರ್ಗ
2021-10-24
02 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಎಲ್ಲರಿಗೂ ವಿದ್ಯೆ ಬೇಕೇ ಬೇಕು!!
ವಿದ್ಯೆ ಎಲ್ಲರ ಬದುಕಲ್ಲಿಯೂ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ವಿದ್ಯೆ ಕೊಡಿಸದಾ ತಂದೆ...ಬುದ್ದಿ ಹೇಳದಾ ಗುರುವು, ಬಿದ್ದಿರಲು ಬಂದು ನೋಡದಾ ತಾಯಿ ಈ ಮೂರೂ ಶುದ್ಧ ವೈರಿಗಳು ಎನ್ನುತ್ತಾರೆ ಸರ್ವಜ್ಞ ಕವಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2021-10-22
02 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಪತ್ರಗಳು : ಆತ್ಮೀಯತೆಯ ಜೀವ ಸೆಲೆಗಳು!!
ಊರಿಗೆ ಹೋದ ಕೂಡ್ಲೇ ಪತ್ರ ಬರಿ ಎಂದು ಹೇಳುತ್ತಿದ್ದ ಕಾಲವೊಂದಿತ್ತು. ಅಂಚೆಯ ಅಣ್ಣನ ಬಗ್ಗೆ ಕವಿತೆಗಳೇ ಬರೆಯಲ್ಪಟ್ಟಿದ್ದವು! ಹೌದು ಪತ್ರಗಳ ಬರವಣಿಗೆ, ಓದುಗಾರಿಕೆ ಖುಷಿ ಕೊಡುತ್ತದೆ. ಹಾಗಾದರೆ ಈ ಪೋಡ್ ಕ್ಯಾಸ್ಟ್ ಕೇಳಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2021-10-18
04 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಓಲ್ಡ್ ಈಸ್ ಗೋಲ್ಡ್ : ಏನಂತೀರಿ...??
" ಎಂಥ ಸೊಗಸು ಆ ನಮ್ಮ ಕಾಲವು..... ಬಾರದು ಬಯಸಲು.......... " ಹೌದು, ಓಲ್ಡ್ ಈಸ್ ಗೋಲ್ಡ್...... ಈ Podcast ಕೇಳಿ...! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2021-10-15
02 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
Love Your Eyes ...!! ನಿಮ್ಮ ಕಣ್ಣುಗಳನ್ನು ಪ್ರೀತಿಸಿ....!!
ಸೃಷ್ಟಿ ನೋಡಲು ದೃಷ್ಟಿ ಬೇಕು!! ನಯನ, ಅಕ್ಷಿ, ನೇತ್ರ , ಚಕ್ಷು ಎಂದೆಲ್ಲ ಕರೆಸಿಕೊಳ್ಳುವ ಕಣ್ಣುಗಳು ನಮ್ಮ ದೇಹದ ಪ್ರಮುಖ ಅಂಗಗಳು. ಆದರೆ ದೃಷ್ಟಿಹೀನರ ಬದುಕನ್ನೊಮ್ಮೆ ನೋಡಿ ಆಗ ನಮ್ಮ ಕಣ್ಣುಗಳ ಬೆಲೆ ಅರ್ಥವಾಗುತ್ತದೆ. ದಯವಿಟ್ಟು ನಿಮ್ಮ ಕಣ್ಣುಗಳನ್ನು....ಪ್ರೀತಿಸಲು ಈ ಪೊಡ್ ಕ್ಯಾಸ್ಟ್ ಕೇಳಿ. # ಪರಮೇಶ್ವರಪ್ಪ ಕುದರಿ
2021-10-14
04 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಬದಲಾಗ ಬೇಕಿರೋದು ಮಕ್ಕಳಲ್ಲ : ಪಾಲಕರು - ಪೋಷಕರು...!!
ಇಂದಿನ ಮಕ್ಕಳ ಬಗ್ಗೆ ಮೆಚ್ಚುಗೆಗಿಂತ ಬೈಗುಳಗಳೇ ಹೆಚ್ಚು ಕೇಳಿಬರೋದು! ಆದರೆ ನಿಜವಾಗಿ ಅವರು ಅಪರಾಧಿಗಳಲ್ಲ! ಬದಲಾಗ ಬೇಕಿರೋದು ಮಕ್ಕಳಲ್ಲ ; ಪಾಲಕರು - ಪೋಷಕರು! ಹೌದು, ಈ ಪೋಡ್ ಕ್ಯಾಸ್ಟ್ ಕೇಳಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2021-10-12
04 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಊಟ ಮಾಡುವಾಗ ಅನುಸರಿಸಬೇಕಾದ ನಿಯಮಗಳು...!!
ಊಟ ಮಾಡೋದು ಕೂಡ ಒಂದು ಕಲೆ ! ಅಲ್ಲಿಯೂ ನಾವು ಅನುಸರಿಸಬೇಕಾದ ಕೆಲವು ಮುಖ್ಯವಾದ ನಿಯಮಗಳಿವೆ. ಬನ್ನಿ......ಆಲಿಸಿ...ಪಾಲಿಸಿ!! # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
2021-10-11
05 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಒಂದು ವಿಲ್ ಮತ್ತು ಒಂದು ಜೊತೆ ಹಳೆಯ ಚಪ್ಪಲಿ..!!
ಈ ಬದುಕು ಕ್ಷಣಿಕ ಎಂಬುದು ಗೊತ್ತಿದ್ದರೂ, ನಮ್ಮ ಆಸೆ, ಕನಸುಗಳಿಗೆ ಬರವಿಲ್ಲ! ಬದುಕಿನ ಸಾರ್ಥಕತೆ ಸಾರುವ ಒಂದು ಘಟನೆ ಆಲಿಸಿ. ಕೃಪೆ : ವಾಟ್ಸಪ್ # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2021-10-09
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಶಂಕರನಾಗ್ ಜೊತೆ : ಕಾಲ್ಪನಿಕ - ವಿನೋದ ಸಂದರ್ಶನ..!!
ದಿ.ಶಂಕರನಾಗ್ ಸರ್ ನಟಿಸಿದ ಚಿತ್ರಗಳ ಹೆಸರನ್ನೇ ಬಳಸಿಕೊಂಡು ಈ ಕಾಲ್ಪನಿಕ - ವಿನೋದ ಸಂದರ್ಶನ ರಚಿಸಲಾಗಿದೆ.ಇದೊಂದು ವಿನೂತನ ಪ್ರಯೋಗ! ಹೇಗನ್ನಿಸಿತು? ತಿಳಿಸಿ ಸ್ನೇಹಿತರೆ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
2021-10-07
04 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಸಣ್ಣ ಕತೆ : ಕರಿಬಸವ........!!
ಹದಿ ಹರೆಯ ಒಂದು ಕುತೂಹಲ ಘಟ್ಟ. ಆಗ ಕಣ್ಣಿಗೆ ಕಂಡದ್ದೆಲ್ಲ ಬೇಕೆನ್ನುವ ಕಾಲ. ಇಲ್ಲಿನ ಕಥಾ ನಾಯಕನೂ ಹಾಗೇ.....ಏನೆಲ್ಲ ಬಯಸಿ...ಏನೆಲ್ಲ ಆಗಿ ಹೋಗ್ತಾನೆ!! ಕತೆ ಕೇಳಿ....ಅಭಿಪ್ರಾಯ ತಿಳಿಸಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2021-10-06
06 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ನನಗೆ ಪೂರ್ಣ ತೃಪ್ತಿಯಾಗಿಲ್ಲ : ನಟ ಸುಂದರರಾಜ್ !!
ತಮ್ಮದೇ ಆದ ವಿಭಿನ್ನ ಶೈಲಿಯಿಂದ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ನಟ ಸುಂದರರಾಜ್, ಸಂದರ್ಶನಕ್ಕೆ ಸಂತಸದಿಂದ ಒಪ್ಪಿಕೊಂಡರು. ಈ ಸಂದರ್ಶನವು ಜನವರಿ 1987 ರ " ಚಿತ್ರಲತಾ" ಮಾಸಿಕದಲ್ಲಿ ಪ್ರಕಟವಾಗಿತ್ತು! ಅದೇ ಈಗ ನಿಮ್ಮ ಮುಂದೆ Podcast ಆಗಿ ರೂಪುಗೊಂಡಿದೆ. ಆಲಿಸಿ.... # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
2021-10-03
04 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ನಟ ಶಂಕರ್ ಅಶ್ವಥ್ ಜೊತೆ : ಫೋನ್ ಸಂಭಾಷಣೆ
ಇಂದು ನಾನು, ನಟ ಶಂಕರ್ ಅಶ್ವಥ್ ಜೊತೆ ಫೋನ್ ನಲ್ಲಿ ಮಾತನಾಡಿದೆ. ಅರ್ಥಪೂರ್ಣ ಸಂಭಾಷಣೆಗಳು ಎನ್ನಿಸಿದ್ದರಿಂದ ಇಲ್ಲಿ ಶೇರ್ ಮಾಡಿರುವೆ! ಆಲಿಸಿ..... # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
2021-09-29
07 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಯಾವ ಪಾತ್ರವಾದರೂ ನಟಿಸಬಲ್ಲೆ : ನಟ ಶಂಕರ್ ಅಶ್ವಥ್
ಅಶ್ವಥ್ ಎನ್ನುವ ಹೆಸರು ಕನ್ನಡ ಚಿತ್ರರಂಗದ ಅವಿಭಾಜ್ಯ ಅಂಗವಾಗಿದೆ. ಅವರ ಪುತ್ರರೇ ಶಂಕರ್ ಅಶ್ವಥ್ ! ಅವರ ಮೊದಲ ಸಂದರ್ಶನ ಮಾಡಿದ ಕೀರ್ತಿ ನನಗೆ! ಡಿಸೆಂಬರ್ - 1994 ದ. " ಮಂಗಳ" ಪತ್ರಿಕೆಯಲ್ಲಿ ಈ ಸಂದರ್ಶನ ಪ್ರಕಟವಾಗಿತ್ತು. ಅದೀಗನಿಮ್ಮ ಮುಂದೆ Podcast ರೂಪದಲ್ಲಿ. ಕೇಳಿ....... # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2021-09-28
05 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
# ಡಾಟರ್ಸ್ ಡೇ : ಶುಭಾಶಯಗಳು
ಮಗಳು , ಈ ಪದವೇ ಸ್ಫೂರ್ತಿ! ಮಗಳು ಮನೆ ತುಂಬಾ ಓಡಾಡುತ್ತಿದ್ದರೆ....ಆ ಕಾಲ್ಗೆಜ್ಜೆಯ ಸದ್ದು ಮನಸಿಗೆ ಮುದ ನೀಡುತ್ತದೆ. ಇಂದು ರಾಷ್ಟ್ರೀಯ ಪುತ್ರಿಯರ ದಿನ....ಒಂದಿಷ್ಟು ಮಾತುಗಳು.ಆಲಿಸಿ.... # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
2021-09-26
05 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ವೃತ್ತಿ , ಜನರ ಪ್ರೀತಿಯನ್ನು ನೀಡಿದೆ: ನಟ ಕಲ್ಯಾಣಕುಮಾರ್ (ಸಂದರ್ಶನ)
ಕನ್ನಡ ಚಿತ್ರರಂಗದ ಕುಮಾರ ತ್ರಯರಲ್ಲಿ ಕಲ್ಯಾಣಕುಮಾರ್ ಕೂಡ ಒಬ್ಬರು. ಅವರು ನಟ, ನಿರ್ಮಾಪಕ ಹಾಗೂ ನಿರ್ದೇಶಕರೂ ಆಗಿದ್ದರು.ಅವರನ್ನು ಸಂದರ್ಶನ ಮಾಡಿದ್ದ ನೆನಪನ್ನು ಇಲ್ಲಿ ತಮ್ಮೊಂದಿಗೆ ಹಂಚಿಕೊಂಡಿದ್ದೇನೆ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2021-09-24
06 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಕನ್ನಡದ ಹೆಮ್ಮೆಯ ನಟ ಶಂಕರನಾಗ್: ಮಿಮಿಕ್ರಿ
ಕನ್ನಡ ನಾಡು ಎಂದೂ ಮರೆಯದ ಮಾಣಿಕ್ಯ ನಟ- ನಿರ್ದೇಶಕ ಶಂಕರನಾಗ್ ಸರ್, ಅವರ ಮಿಮಿಕ್ರಿಯನ್ನು ಈ ಪೊಡ್ ಕ್ಯಾಸ್ಟಲ್ಲಿ ಮಾಡಿದ್ದೇನೆ. ಆಲಿಸಿ......ಅಭಿಪ್ರಾಯ ತಿಳಿಸಿ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
2021-09-23
02 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಕನ್ನಡದ ಆಸ್ತಿ : ಡಾ.ಮಾಸ್ತಿ
ಸಣ್ಣ ಕತೆಗಳ ಜನಕ ಎಂದೇ ಪ್ರಸಿದ್ದಿಯಾಗಿದ್ದ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರರು ಕನ್ನಡಕ್ಕೆ ನೀಡಿದ ಕೃತಿಗಳು ಅನನ್ಯವಾದವು. ಅವರ ಒಂದು ನೆನಪು ಇಲ್ಲಿದೆ. ಕೇಳಿ...... # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2021-09-22
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಶಾಲೆಗಳು ಚೈತನ್ಯದ ಚಿಲುಮೆಗಳಾಗಲಿ!!
ಶಾಲೆಗಳು ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ.ಆದ್ದರಿಂದ ನಾವು ಶಾಲೆಗಳನ್ನು ರಾಷ್ಟ್ರೀಯ ಸ್ಮಾರಕಗಳಂತೆ ರಕ್ಷಿಸಬೇಕಾಗಿದೆ. ನನ್ನ ಒಂದು ವಿಚಾರ ಆಲಿಸಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2021-09-21
04 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ನನ್ನ ಎರಡು : ಮಕ್ಕಳ ಕವಿತೆಗಳು.
ಮಕ್ಕಳಿಗಾಗಿ ಬರೆಯುವುದು ನನ್ನ ಹವ್ಯಾಸ. ಕತೆ, ಕವನ,ಲೇಖನ ಬರೆಯುತ್ತ ಬಂದದ್ದೇನೆ.ಇಲ್ಲಿ ಮಕ್ಕಳಿಗಾಗಿ ಬರೆದ ಎರಡು ಕವಿತೆಗಳಿವೆ.ಎರಡೂ 2004 ರಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಆಲಿಸಿ.....ನಿಮ್ಮ ಮಕ್ಕಳಿಗೂ ಕಲಿಸಿ. # ಪರಮೇಶ್ವರಪ್ಪ ಕುದರಿ ,ಚಿತ್ರದುರ್ಗ
2021-09-18
06 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಬಾಳಪ್ಪ ಹುಕ್ಕೇರಿ : ಒಂದು ನೆನಪು...!!
ಸಾವಿರ ಹಾಡಿನ ಸರದಾರ ಎಂದೇ ಪ್ರಸಿದ್ದಿಯಾಗಿದ್ದ ಜಾನಪದ ಹಾಡುಗಾರ ದಿ.ಬಾಳಪ್ಪ ಹುಕ್ಕೇರಿಯವರನ್ನು ಒಂದು ದಿನ ಆಕಸ್ಮಿಕವಾಗಿ ಭೇಟಿಯಾದೆ. ಅದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಕೇಳಿ........... # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2021-09-17
02 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಎರಡು ಹಾಸ್ಯ ಪ್ರಸಂಗಗಳು.....!!
ಜೀವನದಲ್ಲಿ ಹಾಸ್ಯ ಪ್ರಸಂಗಗಳಿಗೇನೂ ಕೊರತೆಯಿಲ್ಲ. ನೋಡುವ ಕಣ್ಣಿರಬೇಕು....ಆಸ್ವಾದಿಸುವ ಮನಸಿರಬೇಕು! ಬನ್ನಿ ಇಲ್ಲಿ ನಾನು ಎರಡು ಹಾಸ್ಯ ಪ್ರಸಂಗಗಳನ್ನು ಹಂಚಿಕೊಂಡಿದ್ದೇನೆ, ಆಲಿಸಿ....ಇಷ್ಟವಾದರೆ ಕಮೆಂಟ್ ಮಾಡಿ ಪ್ರೋತ್ಸಾಹಿಸಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2021-09-15
04 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಪ್ರಶ್ನೆ ಪೆಟ್ಟಿಗೆ : ಒಂದು ಉತ್ತಮ ಪ್ರಯತ್ನ
ಪ್ರತೀ ತರಗತಿಗೊಂದು ಪ್ರಶ್ನೆ ಪೆಟ್ಟಿಗೆಯನ್ನು ಅಳವಡಿಸುವುದರಿಂದ , ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಬಹುದು.ನೀವೂ ಶಿಕ್ಷಕ/ ಶಿಕ್ಷಕಿಯಾಗಿದ್ದಲ್ಲಿ ಪ್ರಯತ್ನಿಸಿ ನೋಡಿ.ಅದರ ಆನಂದವೇ ಬೇರೆ!! # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
2021-09-14
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ನನ್ನ ಐದು ಕನ್ನಡ ಶಾಯಿರಿಗಳು : ಕೇಳಿ
ಕನ್ನಡದಲ್ಲಿ ಶಾಯಿರಿ ಬರೆವವರು ವಿರಳ. ನಾನು ಮೂವತ್ತು ವರುಷಗಳಿಂದ ಬರೆಯುತ್ತ ಬಂದಿದ್ದೇನೆ.ನಾಡಿನ ಪ್ರಮುಖ ಪತ್ರಿಕೆಗಳು ಪ್ರಕಟಿಸಿ ಪುರಸ್ಕರಿಸುತ್ತ ಬರುತ್ತಿವೆ. ಇಲ್ಲಿ ನನ್ನ ಐದು ಶಾಯಿರಿಗಳಿಗೆ ಧ್ವನಿ ರೂಪ ನೀಡಿದ್ದೇನೆ. ಕೇಳಿ......ವಾವಾ ಅನ್ನಿ!! ಹೇಗನ್ನಿಸಿದವು? ತಿಳಿಸಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2021-09-12
02 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಪ್ರೀತಿಯ ಹೆಬ್ಬಾಗಿಲಿಗೆ ತಾಳ್ಮೆಯೇ ಹೊಸ್ತಿಲು !!
ಇಂದು ನಮ್ಮೆಲ್ಲರದೂ ಅವಸರದ ಬದುಕು. ದುಡುಕು ಬಲು ಕೆಡುಕು ಅಪಘಾತಕ್ಕೆ ಅವಸರವೇ ಕಾರಣ. ಎಂಬ ಮಾತುಗಳಿಗೆ ಅರ್ಥವೇ ಇಲ್ಲದಂತಾಗಿದೆ. ಜೀವನದಲ್ಲಿ ತಾಳ್ಮೆಗೆ ತನ್ನದೇ ಆದ ಸ್ಥಾನ ಮಾನವಿದೆ. ತಾಳ್ಮೆಯ ಫಲ ಸಿಹಿಯಾಗೇ ಇರುತ್ತದೆ. # ಪರಮೇಶ್ವರಪ್ಪ ಕುದರಿ
2021-09-11
04 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಓಲ್ಡ್ ಈಸ್ ಗೋಲ್ಡ್ : ಏನಂತೀರಿ?
ಅಂದಿನ ದಿನಗಳು ಅದೆಷ್ಟು ಚನ್ನ! ಅಕ್ಕ - ಪಕ್ಕದ ಮನೆಯವರೆಲ್ಲ ಒಂದೇ ಮನೆಯವರ ಥರ ಇರುತಿದ್ದರು.ನೋವು - ನಲಿವಿನಲ್ಲಿ ಜೊತೆಯಾಗುತ್ತಿದ್ದರು. ಇಡೀ ವರ್ಷ ಮನೆಗೆ ಬೇಕಾದ ಶಾಂವಿಗೆ, ಹಪ್ಪಳ, ಸಂಡಿಗೆಯನ್ನು ಎಲ್ಲರೂ ಸೇರಿ ವಠಾರದಲ್ಲಿ ಮಾಡುತ್ತ, ಮಾತನಾಡುತ್ತ, ನಲಿಯುತ್ತಿದ್ದ ದಿನಗಳನ್ನು ಇಲ್ಲಿ ನೆನಪಿಸಿದ್ದೇನೆ. ಹೇಗನ್ನಿಸಿತು? ಹೇಳಿ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
2021-09-09
04 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಜಾನಪದ ಶ್ರೀ ಎಸ್.ಕೆ.ಕರೀಂಖಾನ್ .
ಕನ್ನಡ ಚಿತ್ರರಂಗದಲ್ಲಿ ಗೀತ ರಚನೆಕಾರ,ಸಾಹಿತಿ,ನಾಟಕಕಾರ, ಜಾನಪದ ಸಾಹಿತಿಯಾಗಿ ಹೆಸರು ಮಾಡಿ, 99 ವರುಷಗಳ ಕಾಲ ಬಾಳಿದವರು ಶ್ರೀ ಎಸ್.ಕೆ.ಕರೀಂಖಾನ್.ಅವರೊಂದಿಗಿನ ಮಿನಿ ಸಂದರ್ಶನ ಇಲ್ಲಿದೆ. ಕೇಳಿ....ಅಭಿಪ್ರಾಯ ತಿಳಿಸಿ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2021-09-08
04 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಬೆಂಗಳೂರಿನ ಮಿಮಿಕ್ರಿ ಹರಿಸಿಂಗ್...!!
ಸಂಬಂಧಗಳೇ ಅರ್ಥ ಕಳೆದು ಕೊಳ್ಳುತ್ತಿರುವ ಈ ದಿನಗಳಲ್ಲಿ ಸ್ನೇಹದ ಮಾತೆಲ್ಲಿ! ಮುಖ ಪರಿಚಯವೇ ಇಲ್ಲದ ನನಗೆ ಬೆಂಗಳೂರಿನ ಮಿಮಿಕ್ರಿ ಹರಿಸಿಂಗ್ ತೋರಿದ ಸ್ನೇಹ - ಪ್ರೀತಿಯ ಪ್ರಸಂಗ ಇಲ್ಲಿದೆ. ಕೇಳಿ..... # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
2021-09-07
05 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ನಟ ದೊಡ್ಡಣ್ಣ ಜೊತೆ ; ಮಾತು ಕತೆ
ಕನ್ನಡ ಚಿತ್ರರಂಗದಲ್ಲಿ ಖಳ ನಟ, ಹಾಸ್ಯ ನಟ,ಪೋಷಕ ನಟರಾಗಿ ಪ್ರಸಿದ್ದರಾದವರು ದೊಡ್ಡಣ್ಣ. ಅವರೊಂದಿಗೆ ನನ್ನ ಮಾತು ಕತೆ. ಕೇಳಿ ಆನಂದಿಸಿ......ಅಭಿಪ್ರಾಯ ತಿಳಿಸಿ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
2021-09-03
06 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
" ಕಲಾ ಕೇಸರಿ " ಉದಯಕುಮಾರ
ಕನ್ನಡ ಚಿತ್ರರಂಗ ಕಂಡ ಕುಮಾರತ್ರಯರಲ್ಲಿ ದಿ.ಉದಯಕುಮಾರ ಕೂಡ ಒಬ್ಬರು.ನಾಯಕ ನಟರಾಗಿ,ಖಳನಟರಾಗಿ ,ಪೋಷಕ ನಟರಾಗಿ ತಮ್ಮ ವಿಶಿಷ್ಟ ಶೈಲಿಯ ಅಭಿನಯ/ ವಾಕ್ ಚಾತುರ್ಯದಿಂದ ಎಲ್ಲರ ಮನಗೆದ್ದಿದ್ದರು. ಇಲ್ಲಿ ಅವರ ನೆನಪು ಮಾಡಲಾಗಿದೆ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
2021-09-02
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
CGK- ಒಂದು ಆತ್ಮೀಯ ನೆನಪು!!
CGK ಎಂದೇ ಹೆಸರಾದ ಶ್ರೀ ಸಿ.ಜಿ.ಕೃಷ್ಣಸ್ವಾಮಿ ಒಬ್ಬ ರಂಗಕರ್ಮಿ. ಒಡಲಾಳ ದಂತಹ ನಾಟಕ ನಿರ್ದೇಶಿಸಿ, ನಟಿ ಉಮಾಶ್ರೀ ಯವರಿಗೆ ಒಂದು ನೆಲೆ ನೀಡಿದವರು. ಬಯಲು ಸೀಮೆಗೆ ನೀರು ತರಲು ಶಪಥ ಮಾಡಿದ್ದರು. ಆದರೆ..........!! # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2021-09-01
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಬನ್ನಿ ಪತ್ರ ಬರೆಯೋಣ...!
ಇಂದಿನ ಫೋನು, ಮೊಬೈಲು, ವಾಟ್ಸಪ್, ಫೇಸ್ ಬುಕ್ ಗಳಂತ ನೂತನ ಆವಿಷ್ಕಾರಗಳ ನಡುವೆ, ಪತ್ರಗಳ ಬರವಣಿಗೆ ಅಪರೂಪವಾಗುತ್ತಿದೆ. ಪತ್ರಗಳು ಹೃದಯದಿಂದ ಹೃದಯಕ್ಕೆ ಬಿಟ್ಟ ಹೂ ಬಾಣಗಳು.ಬನ್ನಿ ಪತ್ರ ಸಂಸ್ಕೃತಿಯನ್ನು ಉಳಿಸೋಣ. # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
2021-08-31
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಬನ್ನಿ ಓದೋಣ : ಹೊಸ ನಾಡಿನತ್ತ ಸಾಗೋಣ!!
ಓದುಗಾರಿಕೆ ಇತ್ತೀಚಿಗೆ ಕಡಿಮೆಯಾಗತ್ತಿದೆ.ಇದು ದುರದೃಷ್ಟಕರ! ಓದುವುದರಿಂದ ಸಿಗುವ ಆನಂದವೇ ಬೇರೆ.ಬನ್ನಿ ಓದುಗಾರಿಕೆಯನ್ನು ರೂಢಿಸಿಕೊಳ್ಳೋಣ.ಹೊಸ ನಾಡಿನತ್ತ ನಡೆಯೋಣ. # ಪರಮೇಶ್ವರಪ್ಪ ಕುದರಿ , ಚಿತ್ರದುರ್ಗ
2021-08-30
05 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ನಟ ಸುರೇಶ್ ಹೆಬ್ಳೀಕರ್ ಜೊತೆ ಮಕ್ಕಳ ಮಾತು-ಕತೆ.
ಶಾಲಾ ಮಕ್ಕಳೊಂದಿಗೆ ನಟ, ನಿರ್ದೇಶಕ ಶ್ರೀ ಸುರೇಶ್ ಹೆಬ್ಳೀಕರ್ ಮಾತು- ಕತೆ ನಡೆಸಿದ ಮರೆಯಲಾರದ ಕ್ಷಣಗಳು ಇಲ್ಲಿ ಧ್ವನಿರೂಪ ಪಡೆದಿವೆ. ಒಂದು ಅವಿಸ್ಮರಣೀಯ ಪ್ರಸಂಗ. ಕೇಳಿ ಆನಂದಿಸಿ. # ಪರಮೇಶ್ವರಪ್ಪ ಕುದರಿ
2021-08-29
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ನಮ್ಮತ್ತೆ..... ನನ್ನ ಹೆಂಡತಿ..!!
ಕರೋನಾ ನೆಪ ಹೇಳಿಕೊಂಡು ಅಳಿಯನ ಮನೆಯಲ್ಲೇ ಝಂಡಾ ಊರಿದ್ದ ಅತ್ತೆ, ಊರಿಗೆ ಹೋಗುವಾಗ ಬಸ್ ನಲ್ಲಿ ಮಾಡಿಕೊಂಡ ಯಡವಟ್ಟು!! ಕೇಳಿ ನಕ್ಕು ಹಗುರಾಗಿ..............ಹೇಗಿತ್ತು ತಿಳಿಸಿ. # ಪರಮೇಶ್ವರಪ್ಪ ಕುದರಿ
2021-08-29
03 min
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಚಿನ್ನಿ ಲವ್ ಯು
ಪ್ರಾಣಿಗಳೇ ಗುಣದಲಿ ಮೇಲು ಮಾನವನದಕಿಂತ ಕೀಳು.........!!
2021-08-29
05 min